ರಂಗು ರಂಗಿನ ದುನಿಯಾ
ರಂಗು ಬಿಡದ ಈ ಜೀವ
ಪಂಚರಂಗಿಯ ಗುಣವೇ
ನಿನಗ್ಯಾಕೋ….
ರಂಗು ರಂಗಿನ ದುನಿಯಾ (ದುನಿಯಾ)
ರಂಗು ಬಿಡದ ಈ ಜೀವ (ಜೀವ..)
ಪಂಚರಂಗಿಯ ಗುಣವೇ ನಿನಗ್ಯಾಕೋ….
ಇಲ್ಲಿ ಯಾರೂ ಇಲ್ಲಾ ಸಾಚಾನೇ…
ಮಾಡೋ ಕೆಲಸ ಎಲ್ಲಾ ನೀಚಾನೇ
ವಿಷ ಜಂತು ಈಗ ನೀನೇನೇ…
ಯಾಕಿಂತ ಚಾಳಿ ಓ ರಾಮಾ…
|| ರಂಗು ರಂಗಿನ ದುನಿಯಾ
ರಂಗು ಬಿಡದ ಈ ಜೀವ
ಪಂಚರಂಗಿಯ ಗುಣವೇ
ನಿನಗ್ಯಾಕೋ….||
ಮರೆತೋಯ್ತು ನೀತಿ ಮಣ್ಣಾಯ್ತು ಪ್ರೀತಿ
ಹಾಳಾದೆ ಹಠದಿಂದ ಓ ಮಾನವಾ…
ದುಡ್ಡಿನ ಮತ್ತು ಅಧಿಕಾರದ ಗತ್ತು
ಬೇನಾಮಿ ಹೆಸರಲ್ಲಿ ಊರೆಲ್ಲ ಸೊತ್ತು
ನಿನ್ನ ಈ ಆಟಕೆ ಲೋಕವೇ ಆಠಿಕೆ
ಬಾಳು ಜೂಜಾಟ ಆಗೋಯ್ತಲ್ಲೋ ರಾಮಾ..
|| ರಂಗು ರಂಗಿನ ದುನಿಯಾ
ರಂಗು ಬಿಡದ ಈ ಜೀವ
ಪಂಚರಂಗಿಯ ಗುಣವೇ
ನಿನಗ್ಯಾಕೋ….||
ಪ್ರೀತ್ಸೋರ ಕಂಡು ನೀ ಸಾರಗೊಂಡು
ಏನನ್ನೂ ನೋಡದೆ ಕೊಲ್ಲೋಕೆ ಮುಂದು
ಒಳ್ಳೆತನ ಒಂದೇ ಕಾಯೋದು ನಿಂಗೆ
ಅದು ನೂರು ರೀತಿಲಿ ಇದೆ ಕಣ್ಣ ಮುಂದೆ
ನಿನ್ನ ಪುಂಡಾಟಕೆ ತುಂಡು ಗುಂಡಾಟಕೆ
ಬಿಸಿ ಏಟೀಗ ಕಾದಾಯ್ತೆ ಓ ರಾಮಾ…
|| ರಂಗು ರಂಗಿನ ದುನಿಯಾ (ದುನಿಯಾ)
ರಂಗು ಬಿಡದ ಈ ಜೀವ (ಜೀವ..)
ಪಂಚರಂಗಿಯ ಗುಣವೇ ನಿನಗ್ಯಾಕೋ….
ರಂಗು ರಂಗಿನ ದುನಿಯಾ (ದುನಿಯಾ)
ರಂಗು ಬಿಡದ ಈ ಜೀವ (ಜೀವ..)
ಪಂಚರಂಗಿಯ ಗುಣವೇ ನಿನಗ್ಯಾಕೋ….||
ರಂಗು ರಂಗಿನ ದುನಿಯಾ
ರಂಗು ಬಿಡದ ಈ ಜೀವ
ಪಂಚರಂಗಿಯ ಗುಣವೇ
ನಿನಗ್ಯಾಕೋ….
ರಂಗು ರಂಗಿನ ದುನಿಯಾ (ದುನಿಯಾ)
ರಂಗು ಬಿಡದ ಈ ಜೀವ (ಜೀವ..)
ಪಂಚರಂಗಿಯ ಗುಣವೇ ನಿನಗ್ಯಾಕೋ….
ಇಲ್ಲಿ ಯಾರೂ ಇಲ್ಲಾ ಸಾಚಾನೇ…
ಮಾಡೋ ಕೆಲಸ ಎಲ್ಲಾ ನೀಚಾನೇ
ವಿಷ ಜಂತು ಈಗ ನೀನೇನೇ…
ಯಾಕಿಂತ ಚಾಳಿ ಓ ರಾಮಾ…
|| ರಂಗು ರಂಗಿನ ದುನಿಯಾ
ರಂಗು ಬಿಡದ ಈ ಜೀವ
ಪಂಚರಂಗಿಯ ಗುಣವೇ
ನಿನಗ್ಯಾಕೋ….||
ಮರೆತೋಯ್ತು ನೀತಿ ಮಣ್ಣಾಯ್ತು ಪ್ರೀತಿ
ಹಾಳಾದೆ ಹಠದಿಂದ ಓ ಮಾನವಾ…
ದುಡ್ಡಿನ ಮತ್ತು ಅಧಿಕಾರದ ಗತ್ತು
ಬೇನಾಮಿ ಹೆಸರಲ್ಲಿ ಊರೆಲ್ಲ ಸೊತ್ತು
ನಿನ್ನ ಈ ಆಟಕೆ ಲೋಕವೇ ಆಠಿಕೆ
ಬಾಳು ಜೂಜಾಟ ಆಗೋಯ್ತಲ್ಲೋ ರಾಮಾ..
|| ರಂಗು ರಂಗಿನ ದುನಿಯಾ
ರಂಗು ಬಿಡದ ಈ ಜೀವ
ಪಂಚರಂಗಿಯ ಗುಣವೇ
ನಿನಗ್ಯಾಕೋ….||
ಪ್ರೀತ್ಸೋರ ಕಂಡು ನೀ ಸಾರಗೊಂಡು
ಏನನ್ನೂ ನೋಡದೆ ಕೊಲ್ಲೋಕೆ ಮುಂದು
ಒಳ್ಳೆತನ ಒಂದೇ ಕಾಯೋದು ನಿಂಗೆ
ಅದು ನೂರು ರೀತಿಲಿ ಇದೆ ಕಣ್ಣ ಮುಂದೆ
ನಿನ್ನ ಪುಂಡಾಟಕೆ ತುಂಡು ಗುಂಡಾಟಕೆ
ಬಿಸಿ ಏಟೀಗ ಕಾದಾಯ್ತೆ ಓ ರಾಮಾ…
|| ರಂಗು ರಂಗಿನ ದುನಿಯಾ (ದುನಿಯಾ)
ರಂಗು ಬಿಡದ ಈ ಜೀವ (ಜೀವ..)
ಪಂಚರಂಗಿಯ ಗುಣವೇ ನಿನಗ್ಯಾಕೋ….
ರಂಗು ರಂಗಿನ ದುನಿಯಾ (ದುನಿಯಾ)
ರಂಗು ಬಿಡದ ಈ ಜೀವ (ಜೀವ..)
ಪಂಚರಂಗಿಯ ಗುಣವೇ ನಿನಗ್ಯಾಕೋ….||
Rangu Rangina Duniya song lyrics from Kannada Movie Saniha starring Abhay, Divya Shridhar, Bimbika, Lyrics penned by Vijay Sung by Snehaja C Rao, Music Composed by A M Neel, film is Directed by Mahesh Chinmay and film is released on 2012