ಗಂಡು : ಮೊದಲ ಮೊದಮೊದಲ
ಪ್ರೀತಿ ಹೆಸರೇ….
ಸನಿಹ ನಿನ್ನ ಕಂಡ…
ಕ್ಷಣವೇ ಮನಸೇ…ಸನಿಹ
ಹೆಣ್ಣು : ಯಾಕಿದು ಮುಜುಗರ…
ಎದೆಯಲಿ ಒಂಥರಾ…
ಅಧರಕೆ ಅವಸರ…
ಮನಸಲಿ ಸಡಗರ…
|| ಗಂಡು : ಹೇ… ಮೊದಲ ಮೊದಮೊದಲ
ಪ್ರೀತಿ ಹೆಸರೇ….ಸನಿಹ…..||
ಗಂಡು : ಏನೇ ಬರಲಿ ಜೊತೆಗೆ ಇರುವೆ ಸಖಿ
ನಗುತ ಇರೆ ನೀ ಎಂದೂ ಸಹ ನಾ ಲಕ್ಕಿ
ಹೆಣ್ಣು : ಇಂಥ ಒಂದು ಮಾತಿಗೆ
ಕಾದು ಕೂತ ಮನಸಿದು
ನೀನು ಹಾಕೋ ದಾರಿಲೇ
ಹಾದು ಹೋಗೋ ಕನಸಿದು…
ಪ್ರೀತಿಯ ಹೊರತು ನಾ ಏನನೂ ಅರಿಯೆನು…
ನಿನ್ನಲೇ ಬೆರೆತು ನಾ ಕುಶಲದಿ ಇರುವೆನು…
|| ಹೆಣ್ಣು : ಹೇ… ಮೊದಲ ಮೊದಮೊದಲ
ಪ್ರೀತಿ ಹೆಸರೇ….ಸನಿಹ…..||
ಗಂಡು : ಕೇಳೇ ನನಗೆ ಪ್ರೀತಿ ಖುಷಿ ನೀಡಿದೆ
ಇರಲಿ ಹೀಗೆ ಎಂದೂ ಹುಸಿಯಾಗದೆ
ಹೆಣ್ಣು : ಸುಳ್ಳು ಅನ್ನೊದಾದರೆ..ಪ್ರೀತಿ ಒಂದು ನಾಟಕ
ನನ್ನ ನಂಬೋದಾದರೆ ನೋಡು ನನ್ನ ಈ ಮುಖ
ಎಲ್ಲವೂ ನಿನ್ನದೆ ಕಣ್ಣಿನ ನೆಂದಿದೆ
ಕಾತರ ತುಂಬಿದ ವಿಷಯವೇ ಬರೆದಿದೆ…
|| ಹೆಣ್ಣು : ಹೇ… ಮೊದಲ ಮೊದಮೊದಲ
ಪ್ರೀತಿ ಹೆಸರೇ….ಸನಿಹ…..||
ಗಂಡು : ಮೊದಲ ಮೊದಮೊದಲ
ಪ್ರೀತಿ ಹೆಸರೇ….
ಸನಿಹ ನಿನ್ನ ಕಂಡ…
ಕ್ಷಣವೇ ಮನಸೇ…ಸನಿಹ
ಹೆಣ್ಣು : ಯಾಕಿದು ಮುಜುಗರ…
ಎದೆಯಲಿ ಒಂಥರಾ…
ಅಧರಕೆ ಅವಸರ…
ಮನಸಲಿ ಸಡಗರ…
|| ಗಂಡು : ಹೇ… ಮೊದಲ ಮೊದಮೊದಲ
ಪ್ರೀತಿ ಹೆಸರೇ….ಸನಿಹ…..||
ಗಂಡು : ಏನೇ ಬರಲಿ ಜೊತೆಗೆ ಇರುವೆ ಸಖಿ
ನಗುತ ಇರೆ ನೀ ಎಂದೂ ಸಹ ನಾ ಲಕ್ಕಿ
ಹೆಣ್ಣು : ಇಂಥ ಒಂದು ಮಾತಿಗೆ
ಕಾದು ಕೂತ ಮನಸಿದು
ನೀನು ಹಾಕೋ ದಾರಿಲೇ
ಹಾದು ಹೋಗೋ ಕನಸಿದು…
ಪ್ರೀತಿಯ ಹೊರತು ನಾ ಏನನೂ ಅರಿಯೆನು…
ನಿನ್ನಲೇ ಬೆರೆತು ನಾ ಕುಶಲದಿ ಇರುವೆನು…
|| ಹೆಣ್ಣು : ಹೇ… ಮೊದಲ ಮೊದಮೊದಲ
ಪ್ರೀತಿ ಹೆಸರೇ….ಸನಿಹ…..||
ಗಂಡು : ಕೇಳೇ ನನಗೆ ಪ್ರೀತಿ ಖುಷಿ ನೀಡಿದೆ
ಇರಲಿ ಹೀಗೆ ಎಂದೂ ಹುಸಿಯಾಗದೆ
ಹೆಣ್ಣು : ಸುಳ್ಳು ಅನ್ನೊದಾದರೆ..ಪ್ರೀತಿ ಒಂದು ನಾಟಕ
ನನ್ನ ನಂಬೋದಾದರೆ ನೋಡು ನನ್ನ ಈ ಮುಖ
ಎಲ್ಲವೂ ನಿನ್ನದೆ ಕಣ್ಣಿನ ನೆಂದಿದೆ
ಕಾತರ ತುಂಬಿದ ವಿಷಯವೇ ಬರೆದಿದೆ…
|| ಹೆಣ್ಣು : ಹೇ… ಮೊದಲ ಮೊದಮೊದಲ
ಪ್ರೀತಿ ಹೆಸರೇ….ಸನಿಹ…..||
Modala Moda modala song lyrics from Kannada Movie Saniha starring Abhay, Divya Shridhar, Bimbika, Lyrics penned by Shivananje Gowda Sung by Sarthak, Anuradha Bhat, Music Composed by A M Neel, film is Directed by Mahesh Chinmay and film is released on 2012