Ee Manase Lyrics

ಈ ಮನಸೇ Lyrics

in Saniha

in ಸನಿಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ಮನಸೇ…ಹೇ…
ಮಾತೇ ಕೇಳೊಲ್ಲಾ….
ಕೇಳೊಲ್ಲಾ….ಕೇಳೊಲ್ಲಾ….
ಕೇಳೊಲ್ಲಾ…. ಕೇಳೊಲ್ಲಾ….
 
ಈ ಮನಸೇ…ಹೇ…
ಮಾತೇ ಕೇಳೊಲ್ಲಾ….
ಕೇಳೊಲ್ಲಾ…. ಕೇಳೊಲ್ಲಾ….
ನೋಡೆ ನೋಡೆ ನೋಡುತ
ಪ್ರೀತಿ ಆಯ್ತಲ್ಲೆ ನಿನ್ನ ಮ್ಯಾಲೆ
ನಂಗೆ…ಹೇ….
ಮುಂಚೆ ಚೆನ್ನಾಗಿದ್ದ ಮನಸು
ಹಾಳಾಗೋಯ್ತಲ್ಲೆ ನಿನ್ನಿಂದಲೆ
ನೀ ಕೇಳೇ….
ಹಿಂಗ್ಯಾಕೆ…ಹಿಂಗ್ಯಾಕೆ….
 
|| ಈ ಮನಸೇ…ಹೇ…
ಮಾತೇ ಕೇಳೊಲ್ಲಾ….
ಕೇಳೊಲ್ಲಾ…. ಕೇಳೊಲ್ಲಾ….
ಮಾತೇ ಕೇಳೊಲ್ಲಾ….||
 
ಹೇ ಹುಡುಗಿ ಈ ಬಡಪಾಯಿ
ಹುಡುಗುನ್ ಮ್ಯಾಗೆ ನಿಂಗೆ
ಪ್ರೀತಿ ಹೇಗೆ ಆಯ್ತೇ…
ಹೇ ಹುಡುಗಿ ಈ ಬಡಪಾಯಿ
ಹುಡುಗುನ್ ಮ್ಯಾಗೆ ನಿಂಗೆ
ಪ್ರೀತಿ ಹೇಗೆ ಆಯ್ತೇ…
ನಿಂಗೆ ಜೋಡಿ ಆಗೋ ಪುಣ್ಯ
ನಂಗೆ ಇದೆಯೇನೇ….
ನೀ ಹೇಳೇ..ನನ್ನವಳೇ…
ಊರ ಹಿರಿಯರ ಪ್ರೀತಿ ಮಗಳು
ನೀ ಒಬ್ಳೆ ಅಲ್ಲೆ ನೀ ಹೇಳೇ
ನನ್ನವಳೇ..ನನ್ನವಳೇ…
ಹಿಂಗ್ಯಾಕೆ…ಹಿಂಗ್ಯಾಕೆ….
 
|| ಈ ಮನಸೇ…ಹೇ…
ಮಾತೇ ಕೇಳೊಲ್ಲಾ….
ಕೇಳೊಲ್ಲಾ…. ಕೇಳೊಲ್ಲಾ….||
 
ಹೇ ಬ್ಯೂಟಿ ನೀ ಸ್ವಲ್ಪ ತುಂಟಿ
ನೀನೇ ಸ್ವೀಟಿ ನನ್ನ
ಪ್ರೀತಿ ಪಾಠಶಾಲೆ ನೀನೆ
ಹೇ ಬ್ಯೂಟಿ ನೀ ಸ್ವಲ್ಪ ತುಂಟಿ
ನೀನೇ ಸ್ವೀಟಿ ನನ್ನ
ಪ್ರೀತಿ ಪಾಠಶಾಲೆ ನೀನೆ
ನನ್ನ ಪ್ರಾಣ ಹೋಗೋವರೆಗೂ
ನೀನೇ ನನ್ನವಳೇ…
ನೀ ಕೇಳೆ ನನ್ನ ಹುಡುಗಿಯೇ..
ನಿನ್ನ ದೇವರ ಮೇಲೆ ಆಣೆ
ಈ ಪ್ರೀತಿ ನಿಜಾನೇ
ನೀ ಕೇಳೇ ನನ್ನವಳೇ…
ಹಿಂಗ್ಯಾಕೆ…ಹಿಂಗ್ಯಾಕೆ….
 
|| ಈ ಮನಸೇ…ಹೇ…
ಮಾತೇ ಕೇಳೊಲ್ಲಾ….
ಕೇಳೊಲ್ಲಾ….ಕೇಳೊಲ್ಲಾ….
ಕೇಳೊಲ್ಲಾ…. ಕೇಳೊಲ್ಲಾ….
ಕೇಳೊಲ್ಲಾ…. ಕೇಳೊಲ್ಲಾ….
ಕೇಳೊಲ್ಲಾ…. ಕೇಳೊಲ್ಲಾ….||

ಈ ಮನಸೇ…ಹೇ…
ಮಾತೇ ಕೇಳೊಲ್ಲಾ….
ಕೇಳೊಲ್ಲಾ….ಕೇಳೊಲ್ಲಾ….
ಕೇಳೊಲ್ಲಾ…. ಕೇಳೊಲ್ಲಾ….
 
ಈ ಮನಸೇ…ಹೇ…
ಮಾತೇ ಕೇಳೊಲ್ಲಾ….
ಕೇಳೊಲ್ಲಾ…. ಕೇಳೊಲ್ಲಾ….
ನೋಡೆ ನೋಡೆ ನೋಡುತ
ಪ್ರೀತಿ ಆಯ್ತಲ್ಲೆ ನಿನ್ನ ಮ್ಯಾಲೆ
ನಂಗೆ…ಹೇ….
ಮುಂಚೆ ಚೆನ್ನಾಗಿದ್ದ ಮನಸು
ಹಾಳಾಗೋಯ್ತಲ್ಲೆ ನಿನ್ನಿಂದಲೆ
ನೀ ಕೇಳೇ….
ಹಿಂಗ್ಯಾಕೆ…ಹಿಂಗ್ಯಾಕೆ….
 
|| ಈ ಮನಸೇ…ಹೇ…
ಮಾತೇ ಕೇಳೊಲ್ಲಾ….
ಕೇಳೊಲ್ಲಾ…. ಕೇಳೊಲ್ಲಾ….
ಮಾತೇ ಕೇಳೊಲ್ಲಾ….||
 
ಹೇ ಹುಡುಗಿ ಈ ಬಡಪಾಯಿ
ಹುಡುಗುನ್ ಮ್ಯಾಗೆ ನಿಂಗೆ
ಪ್ರೀತಿ ಹೇಗೆ ಆಯ್ತೇ…
ಹೇ ಹುಡುಗಿ ಈ ಬಡಪಾಯಿ
ಹುಡುಗುನ್ ಮ್ಯಾಗೆ ನಿಂಗೆ
ಪ್ರೀತಿ ಹೇಗೆ ಆಯ್ತೇ…
ನಿಂಗೆ ಜೋಡಿ ಆಗೋ ಪುಣ್ಯ
ನಂಗೆ ಇದೆಯೇನೇ….
ನೀ ಹೇಳೇ..ನನ್ನವಳೇ…
ಊರ ಹಿರಿಯರ ಪ್ರೀತಿ ಮಗಳು
ನೀ ಒಬ್ಳೆ ಅಲ್ಲೆ ನೀ ಹೇಳೇ
ನನ್ನವಳೇ..ನನ್ನವಳೇ…
ಹಿಂಗ್ಯಾಕೆ…ಹಿಂಗ್ಯಾಕೆ….
 
|| ಈ ಮನಸೇ…ಹೇ…
ಮಾತೇ ಕೇಳೊಲ್ಲಾ….
ಕೇಳೊಲ್ಲಾ…. ಕೇಳೊಲ್ಲಾ….||
 
ಹೇ ಬ್ಯೂಟಿ ನೀ ಸ್ವಲ್ಪ ತುಂಟಿ
ನೀನೇ ಸ್ವೀಟಿ ನನ್ನ
ಪ್ರೀತಿ ಪಾಠಶಾಲೆ ನೀನೆ
ಹೇ ಬ್ಯೂಟಿ ನೀ ಸ್ವಲ್ಪ ತುಂಟಿ
ನೀನೇ ಸ್ವೀಟಿ ನನ್ನ
ಪ್ರೀತಿ ಪಾಠಶಾಲೆ ನೀನೆ
ನನ್ನ ಪ್ರಾಣ ಹೋಗೋವರೆಗೂ
ನೀನೇ ನನ್ನವಳೇ…
ನೀ ಕೇಳೆ ನನ್ನ ಹುಡುಗಿಯೇ..
ನಿನ್ನ ದೇವರ ಮೇಲೆ ಆಣೆ
ಈ ಪ್ರೀತಿ ನಿಜಾನೇ
ನೀ ಕೇಳೇ ನನ್ನವಳೇ…
ಹಿಂಗ್ಯಾಕೆ…ಹಿಂಗ್ಯಾಕೆ….
 
|| ಈ ಮನಸೇ…ಹೇ…
ಮಾತೇ ಕೇಳೊಲ್ಲಾ….
ಕೇಳೊಲ್ಲಾ….ಕೇಳೊಲ್ಲಾ….
ಕೇಳೊಲ್ಲಾ…. ಕೇಳೊಲ್ಲಾ….
ಕೇಳೊಲ್ಲಾ…. ಕೇಳೊಲ್ಲಾ….
ಕೇಳೊಲ್ಲಾ…. ಕೇಳೊಲ್ಲಾ….||

Ee Manase song lyrics from Kannada Movie Saniha starring Abhay, Divya Shridhar, Bimbika, Lyrics penned by A M Neel Sung by Tippu, Music Composed by A M Neel, film is Directed by Mahesh Chinmay and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ