ಗಂಡು : ಆ ಬಾನ ಚಂದಿರ…
ನಿನ್ನ ನೋಡಿ ಬಂದ
ಕದ್ದು ಕದ್ದು ನೋಡುತ
ಅಲ್ಲೆ ನಿಂತ..
ಹೊತ್ತು ಗೊತ್ತು ತಿಳಿಯದೆ
ಕಾದು ಕುಳಿತ…
ನೀ ಹೇಳೇ ಅವನಿಗೆ ಈಗ
ನಿನ್ನ ಪ್ರೇಮಿ ನಾನಂತ ಬೇಗ
ಹೆಣ್ಣು : ಆ ಬಾನ ಚಂದಿರ…
ಅವ ಸ್ವಲ್ಪ ತುಂಟ…
ಕದ್ದು ಕದ್ದು ನೋಡುತ
ಅಲ್ಲೇ ನಿಂತ…
ಹೊತ್ತು ಗೊತ್ತು ತಿಳಿಯದೆ
ಅಲ್ಲೆ ಕುಳಿತ…
ನಿನಗ್ಯಾಕೇ ಈ ತಳಮಳ
ಬಿಡು ಬಿಡು ನೀ ಈ ಕಳವಳ
ಗಂಡು : ಬೇರೆ ಆಗಲಾರೇ…
ಯಾರ ಸೇರಲಾರೆ…ಹೇ ಹೇ…
ಬೇರೆ ಆಗಲಾರೇ…ಯಾರ ಸೇರಲಾರೆ…
ಹೆಣ್ಣು : ನನ್ನ ಮನಸಿನ ಮಾತು ಕದಿಯುವೆ
ನಾನು ಹೇಳುವ ಮುಂಚೆ ಹೇಳುವೆ..
ನನ್ನ ಮನಸಿನ ಮಾತು ಕದಿಯುವೆ
ನಾನು ಹೇಳುವ ಮುಂಚೆ ಹೇಳುವೆ..
|| ಹೆಣ್ಣು : ಆ ಬಾನ ಚಂದಿರ…
ಅವ ಸ್ವಲ್ಪ ತುಂಟ…||
ಗಂಡು : ನೀನೇ ಬರಿ ನೀನೇ…
ನನ್ನ ಸಿರಿ ನೀನೇ…ಹೇ ಹೇ…
ನೀನೇ ಬರಿ ನೀನೇ ನನ್ನ ಸಿರಿ ನೀನೇ…
ಹೆಣ್ಣು : ನಾನು ಪೂಜಿಸೋ ಪ್ರೀತಿ ದೇವನೆ
ನನ್ನ ಜೀವವೇ ನನಿಗೆ ಅರ್ಪಣೆ…
ನಾನು ಪೂಜಿಸೋ ಪ್ರೀತಿ ದೇವನೆ
ನನ್ನ ಜೀವವೇ ನನಿಗೆ ಅರ್ಪಣೆ…
|| ಹೆಣ್ಣು : ಆ ಬಾನ ಚಂದಿರ…
ಅವ ಸ್ವಲ್ಪ ತುಂಟ…
ಕದ್ದು ಕದ್ದು ನೋಡುತ
ಅಲ್ಲೇ ನಿಂತ…
ಗಂಡು : ಹೊತ್ತು ಗೊತ್ತು ತಿಳಿಯದೆ
ಕಾದು ಕುಳಿತ…
ನೀ ಹೇಳೇ ಅವನಿಗೆ ಈಗ
ನಿನ್ನ ಪ್ರೇಮಿ ನಾನಂತ ಬೇಗ…||
ಗಂಡು : ಆ ಬಾನ ಚಂದಿರ…
ನಿನ್ನ ನೋಡಿ ಬಂದ
ಕದ್ದು ಕದ್ದು ನೋಡುತ
ಅಲ್ಲೆ ನಿಂತ..
ಹೊತ್ತು ಗೊತ್ತು ತಿಳಿಯದೆ
ಕಾದು ಕುಳಿತ…
ನೀ ಹೇಳೇ ಅವನಿಗೆ ಈಗ
ನಿನ್ನ ಪ್ರೇಮಿ ನಾನಂತ ಬೇಗ
ಹೆಣ್ಣು : ಆ ಬಾನ ಚಂದಿರ…
ಅವ ಸ್ವಲ್ಪ ತುಂಟ…
ಕದ್ದು ಕದ್ದು ನೋಡುತ
ಅಲ್ಲೇ ನಿಂತ…
ಹೊತ್ತು ಗೊತ್ತು ತಿಳಿಯದೆ
ಅಲ್ಲೆ ಕುಳಿತ…
ನಿನಗ್ಯಾಕೇ ಈ ತಳಮಳ
ಬಿಡು ಬಿಡು ನೀ ಈ ಕಳವಳ
ಗಂಡು : ಬೇರೆ ಆಗಲಾರೇ…
ಯಾರ ಸೇರಲಾರೆ…ಹೇ ಹೇ…
ಬೇರೆ ಆಗಲಾರೇ…ಯಾರ ಸೇರಲಾರೆ…
ಹೆಣ್ಣು : ನನ್ನ ಮನಸಿನ ಮಾತು ಕದಿಯುವೆ
ನಾನು ಹೇಳುವ ಮುಂಚೆ ಹೇಳುವೆ..
ನನ್ನ ಮನಸಿನ ಮಾತು ಕದಿಯುವೆ
ನಾನು ಹೇಳುವ ಮುಂಚೆ ಹೇಳುವೆ..
|| ಹೆಣ್ಣು : ಆ ಬಾನ ಚಂದಿರ…
ಅವ ಸ್ವಲ್ಪ ತುಂಟ…||
ಗಂಡು : ನೀನೇ ಬರಿ ನೀನೇ…
ನನ್ನ ಸಿರಿ ನೀನೇ…ಹೇ ಹೇ…
ನೀನೇ ಬರಿ ನೀನೇ ನನ್ನ ಸಿರಿ ನೀನೇ…
ಹೆಣ್ಣು : ನಾನು ಪೂಜಿಸೋ ಪ್ರೀತಿ ದೇವನೆ
ನನ್ನ ಜೀವವೇ ನನಿಗೆ ಅರ್ಪಣೆ…
ನಾನು ಪೂಜಿಸೋ ಪ್ರೀತಿ ದೇವನೆ
ನನ್ನ ಜೀವವೇ ನನಿಗೆ ಅರ್ಪಣೆ…
|| ಹೆಣ್ಣು : ಆ ಬಾನ ಚಂದಿರ…
ಅವ ಸ್ವಲ್ಪ ತುಂಟ…
ಕದ್ದು ಕದ್ದು ನೋಡುತ
ಅಲ್ಲೇ ನಿಂತ…
ಗಂಡು : ಹೊತ್ತು ಗೊತ್ತು ತಿಳಿಯದೆ
ಕಾದು ಕುಳಿತ…
ನೀ ಹೇಳೇ ಅವನಿಗೆ ಈಗ
ನಿನ್ನ ಪ್ರೇಮಿ ನಾನಂತ ಬೇಗ…||
Aa Bana Chandira song lyrics from Kannada Movie Saniha starring Abhay, Divya Shridhar, Bimbika, Lyrics penned by Mahesh Chinmay Sung by Sarthak, Rithisha, Music Composed by A M Neel, film is Directed by Mahesh Chinmay and film is released on 2012