ಹೇ ಹುಡುಗ ನೀನ್ಯಾರೋ
ಈ ಹೃದಯ ಕದ್ದೋನು
ಹೇ ಹುಡುಗ ನೀನ್ಯಾರೋ
ಈ ಮನಸ ಗೆದ್ದೋನು
ಹೇಗೋ ನಾನಿದ್ದೆ ಹಾಯಾಗಿ
ಭಾರಿ ಬದಲಾದೆ ನಾ ನಿನಗಾಗಿ
ನೋಡೊ ಆಸೆನೋ ತಿರು ತಿರುಗಿ
ಬಾರೋ ಕಣ್ಮುಂದೆ ನೀ ನನಗಾಗಿ
|| ಹೇ ಹುಡುಗ ನೀನ್ಯಾರೋ
ಈ ಹೃದಯ ಕದ್ದೋನು…||
ಸಿಗ್ಗು ನನಗೆ ನಿನ್ನ ಕಂಡ ಕ್ಷಣದಿಂದ
ನೋಡು ಮೊಗ್ಗು ಅರಳಿ
ಹೂವಾಗೋಯ್ತು ಸ್ಪರ್ಶದಿಂದ
ಉಸಿರಲಿ ಏಕೋ ತಲ್ಲಣ
ತಿಳಿದಿದೆ ಇದರ ಕಾರಣ
ಕೊಡವೆನು ನಾನೇ ಔತಣ
ಕಣ್ಣಿಗೆ ಸುಳಿಯೋ ಈ ಕ್ಷಣ
ಇಂದೇಕೋ ಉತ್ಸಾಹ ನನ್ನಲ್ಲಿ
ಉಲ್ಲಾಸ ಉನ್ಮಾದ ಕಣ್ಣಲ್ಲಿ..
ಹೀಗೇಕೋ ವ್ಯಾಮೋಹ ನಿನ್ನಲ್ಲಿ
ಬೇಕೆನ್ನೊ ಪೈಪೋಟಿ ಎದೆಯಲ್ಲಿ
|| ಹೇ ಹುಡುಗ ನೀನ್ಯಾರೋ
ಈ ಮನಸ ಗೆದ್ದೋನು….||
ಓದು ಕಣ್ಣ ಓಲೆ
ಸೇರಿ ಬೇಗ ಪ್ರೀತಿ ಶಾಲೆ
ಗೀಚು ಕೆನ್ನೆ ಮೇಲೆ
ಸಾಲು ಸಾಲು ಮುತ್ತುಮಾಲೆ
ನಿನ ಹುಡುಕುತ ಬಾಲ್ಯವೇ
ನನ ಕಂಗೆಲ್ಲೋ ಸಿಕ್ಕುವೇ
ಬರಿ ನಿನ್ನ ಚಿತ್ರ ಬಿಡಿಸುವೇ
ನನ ಕೈಗೆಂದೋ ದಕ್ಕುವೇ
ಕಾಡೋದು ಸಾಕಿನ್ನಿ ಈ ಹೃದಯ
ಕಳ್ಳಾಟ ಬದಿಗಿಟ್ಟು ಬಾ ಗೆಳೆಯ
ನೀನೇಲ್ಲೋ ನಾನಲ್ಲೆ ಈ ಸಮಯ
ಬಾ ಸುರಿಸು ಸ್ವೀಕರಿಸಿ ಹೂಮಳೆಯ
|| ಹೇ ಹುಡುಗ ನೀನ್ಯಾರೋ
ಈ ಹೃದಯ ಕದ್ದೋನು…||
ಹೇ ಹುಡುಗ ನೀನ್ಯಾರೋ
ಈ ಹೃದಯ ಕದ್ದೋನು
ಹೇ ಹುಡುಗ ನೀನ್ಯಾರೋ
ಈ ಮನಸ ಗೆದ್ದೋನು
ಹೇಗೋ ನಾನಿದ್ದೆ ಹಾಯಾಗಿ
ಭಾರಿ ಬದಲಾದೆ ನಾ ನಿನಗಾಗಿ
ನೋಡೊ ಆಸೆನೋ ತಿರು ತಿರುಗಿ
ಬಾರೋ ಕಣ್ಮುಂದೆ ನೀ ನನಗಾಗಿ
|| ಹೇ ಹುಡುಗ ನೀನ್ಯಾರೋ
ಈ ಹೃದಯ ಕದ್ದೋನು…||
ಸಿಗ್ಗು ನನಗೆ ನಿನ್ನ ಕಂಡ ಕ್ಷಣದಿಂದ
ನೋಡು ಮೊಗ್ಗು ಅರಳಿ
ಹೂವಾಗೋಯ್ತು ಸ್ಪರ್ಶದಿಂದ
ಉಸಿರಲಿ ಏಕೋ ತಲ್ಲಣ
ತಿಳಿದಿದೆ ಇದರ ಕಾರಣ
ಕೊಡವೆನು ನಾನೇ ಔತಣ
ಕಣ್ಣಿಗೆ ಸುಳಿಯೋ ಈ ಕ್ಷಣ
ಇಂದೇಕೋ ಉತ್ಸಾಹ ನನ್ನಲ್ಲಿ
ಉಲ್ಲಾಸ ಉನ್ಮಾದ ಕಣ್ಣಲ್ಲಿ..
ಹೀಗೇಕೋ ವ್ಯಾಮೋಹ ನಿನ್ನಲ್ಲಿ
ಬೇಕೆನ್ನೊ ಪೈಪೋಟಿ ಎದೆಯಲ್ಲಿ
|| ಹೇ ಹುಡುಗ ನೀನ್ಯಾರೋ
ಈ ಮನಸ ಗೆದ್ದೋನು….||
ಓದು ಕಣ್ಣ ಓಲೆ
ಸೇರಿ ಬೇಗ ಪ್ರೀತಿ ಶಾಲೆ
ಗೀಚು ಕೆನ್ನೆ ಮೇಲೆ
ಸಾಲು ಸಾಲು ಮುತ್ತುಮಾಲೆ
ನಿನ ಹುಡುಕುತ ಬಾಲ್ಯವೇ
ನನ ಕಂಗೆಲ್ಲೋ ಸಿಕ್ಕುವೇ
ಬರಿ ನಿನ್ನ ಚಿತ್ರ ಬಿಡಿಸುವೇ
ನನ ಕೈಗೆಂದೋ ದಕ್ಕುವೇ
ಕಾಡೋದು ಸಾಕಿನ್ನಿ ಈ ಹೃದಯ
ಕಳ್ಳಾಟ ಬದಿಗಿಟ್ಟು ಬಾ ಗೆಳೆಯ
ನೀನೇಲ್ಲೋ ನಾನಲ್ಲೆ ಈ ಸಮಯ
ಬಾ ಸುರಿಸು ಸ್ವೀಕರಿಸಿ ಹೂಮಳೆಯ
|| ಹೇ ಹುಡುಗ ನೀನ್ಯಾರೋ
ಈ ಹೃದಯ ಕದ್ದೋನು…||
Ee Huduga song lyrics from Kannada Movie Saniha starring Abhay, Divya Shridhar, Bimbika, Lyrics penned by Sarvesh Sung by Supriya Ramakrishna, Music Composed by A M Neel, film is Directed by Mahesh Chinmay and film is released on 2012