Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓಂ...
ಓಂ ನಮಃ ಪ್ರಣವಾರ್ಥಾಯ (ಓಂ)
ಶುದ್ಧ ಜ್ಞಾನೈಕ ಮೂರ್ತಯೇ (ಓಂ)
ನಿರ್ಮಲಾಯ ಪ್ರಶಾಂತಾಯ (ಓಂ) 
ತಸ್ಮೈ ಶ್ರೀ ಗುರವೇ ನಮಃ (ಓಂ)

ಸರಿಗಮ ಪದನಿ ಸಾವಿರದ ಶರಣು... 
(ಸಾವಿರದ ಶರಣು)
ಸರಿಗಮ ಪದನಿ ಸಾವಿರದ ಶರಣು  
(ಸಾವಿರದ ಶರಣು)
ಗಾನ ಯೋಗಿ ಗುರುವೇ
ದೀನ ಕಲ್ಪ ತರುವೆ ಸುಪ್ರಭಾತ ನಿನಗೆ
 (ಸುಪ್ರಭಾತ ನಿನಗೆ)

||ಸರಿಗಮ ಪದನಿ ಸಾವಿರದ ಶರಣು 
(ಸಾವಿರದ ಶರಣು) ಸಾವಿರದ ಶರಣು||

ಪಂಚಮ ಕೋಗಿಲೆ ಪಂಚಾಕ್ಷರಿಗಿವು 
ಪದನಿಸ ಪರಿಮಳ ಪುಷ್ಪಗಳು
ಮಾತೃ ಮನದ ನಿನ್ನ ಗಾನ
ಗುಡಿಯ ತುಂಬ
ರಿಗಮ ಸುಗಮ ದಪಮಗ
ರಿಗಮಪ ದಪಮಗ ಹೊನಲು

ಪಂಚಮ ಕೋಗಿಲೆ ಪಂಚಾಕ್ಷರಿಗಿವು 
ಪದನಿಸ ಪರಿಮಳ ಪುಷ್ಪಗಳು
ಮಾತ್ರು ಮನದ ನಿನ್ನ
ಗಾನ ಗುಡಿಯ ತುಂಬ
ರಿಗಮ ಸುಗಮ ದಪಮಗ
ರಿಗಮಪ ದಪಮಗ ಹೊನಲು
ಸ್ವರ ಋಷಿ ಸ್ವರ ಋಷಿ 
ಕಲೆಗಳ ಕಡಲೆ
ಅಂಧರ... ಬದುಕಿನ...
ಬೆಳಕಿನ ಮುಗಿಲೆ

ಗಾನ ಯೋಗಿ ಗುರುವೆ...
ದೀನ ಕಲ್ಪ ತರುವೆ...
 ಸುಪ್ರಭಾತ ನಿನಗೆ (ಸುಪ್ರಭಾತ ನಿನಗೆ)

||ಸರಿಗಮ ಪದನಿ ಸಾವಿರದ ಶರಣು 
(ಸಾವಿರದ ಶರಣು) ಸಾವಿರದ ಶರಣು||

ಸರಿಗಮ ಪದನಿಸಾಸನಿದ
ನಿನಿಸ (ಸಾ ಸನಿದ ನಿನಿಸ )
ಪಂಡಿತ ಪಾಮರ ಪ್ರೇಮದ ಸೇತುವೆ
ಪದದಲೆ ಕಟ್ಟಿದ ಜಂಗಮನೆ 
ದಾನ ಕೇಳುವ ದಾನ ನೀಡುವ
ಹಾನಗಲ್ಲ ಗುರುಸುತ ಸರಿಗಮಗಳ ಶಿವಯೋಗಿ 
 
ಪಂಡಿತ ಪಾಮರ ಪ್ರೇಮದ ಸೇತುವೆ
ಪದದಲೆ ಕಟ್ಟಿದ ಜಂಗಮನೆ 
ದಾನ ಕೇಳುವ ದಾನ ನೀಡುವ
ಹಾನಗಲ್ಲ ಗುರುಸುತ ಸರಿಗಮಗಳ ಶಿವಯೋಗಿ 
 
ಮಣ್ಣಿನ  ಹೊನ್ನಿನ್ನ
ಬಣ್ಣವನರಿಯೆ 
ಭೂಮಿಯಾ ಭಾಗ್ಯದ 
ಪುಣ್ಯದ ಸಿರಿಯೆ 
 
ಗಾನ ಯೋಗಿ ಗುರುವೆ
ದೀನ ಕಲ್ಪ ತರುವೆ
ಸುಪ್ರಭಾತ ನಿನಗೆ (ಸುಪ್ರಭಾತ ನಿನಗೆ)
 
 ||ಸರಿಗಮ ಪದನಿಸಾವಿರದ ಶರಣು 
(ಸಾವಿರದ ಶರಣು) ಸಾವಿರದ ಶರಣು||
 

-
ಓಂ...
ಓಂ ನಮಃ ಪ್ರಣವಾರ್ಥಾಯ (ಓಂ)
ಶುದ್ಧ ಜ್ಞಾನೈಕ ಮೂರ್ತಯೇ (ಓಂ)
ನಿರ್ಮಲಾಯ ಪ್ರಶಾಂತಾಯ (ಓಂ) 
ತಸ್ಮೈ ಶ್ರೀ ಗುರವೇ ನಮಃ (ಓಂ)

ಸರಿಗಮ ಪದನಿ ಸಾವಿರದ ಶರಣು... 
(ಸಾವಿರದ ಶರಣು)
ಸರಿಗಮ ಪದನಿ ಸಾವಿರದ ಶರಣು  
(ಸಾವಿರದ ಶರಣು)
ಗಾನ ಯೋಗಿ ಗುರುವೇ
ದೀನ ಕಲ್ಪ ತರುವೆ ಸುಪ್ರಭಾತ ನಿನಗೆ
 (ಸುಪ್ರಭಾತ ನಿನಗೆ)

||ಸರಿಗಮ ಪದನಿ ಸಾವಿರದ ಶರಣು 
(ಸಾವಿರದ ಶರಣು) ಸಾವಿರದ ಶರಣು||

ಪಂಚಮ ಕೋಗಿಲೆ ಪಂಚಾಕ್ಷರಿಗಿವು 
ಪದನಿಸ ಪರಿಮಳ ಪುಷ್ಪಗಳು
ಮಾತೃ ಮನದ ನಿನ್ನ ಗಾನ
ಗುಡಿಯ ತುಂಬ
ರಿಗಮ ಸುಗಮ ದಪಮಗ
ರಿಗಮಪ ದಪಮಗ ಹೊನಲು

ಪಂಚಮ ಕೋಗಿಲೆ ಪಂಚಾಕ್ಷರಿಗಿವು 
ಪದನಿಸ ಪರಿಮಳ ಪುಷ್ಪಗಳು
ಮಾತ್ರು ಮನದ ನಿನ್ನ
ಗಾನ ಗುಡಿಯ ತುಂಬ
ರಿಗಮ ಸುಗಮ ದಪಮಗ
ರಿಗಮಪ ದಪಮಗ ಹೊನಲು
ಸ್ವರ ಋಷಿ ಸ್ವರ ಋಷಿ 
ಕಲೆಗಳ ಕಡಲೆ
ಅಂಧರ... ಬದುಕಿನ...
ಬೆಳಕಿನ ಮುಗಿಲೆ

ಗಾನ ಯೋಗಿ ಗುರುವೆ...
ದೀನ ಕಲ್ಪ ತರುವೆ...
 ಸುಪ್ರಭಾತ ನಿನಗೆ (ಸುಪ್ರಭಾತ ನಿನಗೆ)

||ಸರಿಗಮ ಪದನಿ ಸಾವಿರದ ಶರಣು 
(ಸಾವಿರದ ಶರಣು) ಸಾವಿರದ ಶರಣು||

ಸರಿಗಮ ಪದನಿಸಾಸನಿದ
ನಿನಿಸ (ಸಾ ಸನಿದ ನಿನಿಸ )
ಪಂಡಿತ ಪಾಮರ ಪ್ರೇಮದ ಸೇತುವೆ
ಪದದಲೆ ಕಟ್ಟಿದ ಜಂಗಮನೆ 
ದಾನ ಕೇಳುವ ದಾನ ನೀಡುವ
ಹಾನಗಲ್ಲ ಗುರುಸುತ ಸರಿಗಮಗಳ ಶಿವಯೋಗಿ 
 
ಪಂಡಿತ ಪಾಮರ ಪ್ರೇಮದ ಸೇತುವೆ
ಪದದಲೆ ಕಟ್ಟಿದ ಜಂಗಮನೆ 
ದಾನ ಕೇಳುವ ದಾನ ನೀಡುವ
ಹಾನಗಲ್ಲ ಗುರುಸುತ ಸರಿಗಮಗಳ ಶಿವಯೋಗಿ 
 
ಮಣ್ಣಿನ  ಹೊನ್ನಿನ್ನ
ಬಣ್ಣವನರಿಯೆ 
ಭೂಮಿಯಾ ಭಾಗ್ಯದ 
ಪುಣ್ಯದ ಸಿರಿಯೆ 
 
ಗಾನ ಯೋಗಿ ಗುರುವೆ
ದೀನ ಕಲ್ಪ ತರುವೆ
ಸುಪ್ರಭಾತ ನಿನಗೆ (ಸುಪ್ರಭಾತ ನಿನಗೆ)
 
 ||ಸರಿಗಮ ಪದನಿಸಾವಿರದ ಶರಣು 
(ಸಾವಿರದ ಶರಣು) ಸಾವಿರದ ಶರಣು||
 

Saavirada Sharanu song lyrics from Kannada Movie Sangeetha Sagara Ganayogi Panchakshara Gawayi starring Lokesh, Girish Karnad, Kalyan Kumar, Lyrics penned by Hamsalekha Sung by Dr Rajkumar, Music Composed by Hamsalekha, film is Directed by Chindodi Bangaresh and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ