Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸರಿಗಮಪದನಿಸಸಾ... 
ಗರಿಸನಿ ಸನಿದಪ ಸನಿದಪ
ಮಗರಿಸ ಸರಿಗಮ ಪದನಿಸ ಸಾ
ದನಿ ಸನಿಸ ಸರಿಸ ಸರಿಸರಿ
ದಪ ಮಪ ದನಿ ಸರಿ ಸನಿದಪ
ಸನಿದಪ ಮಗರಿಸ
ಸರಿಗಮ ಪದನಿಸ ಸಾ..

ದನಿ ಸರಿಗರಿ ಸರಿ ಸನಿಸನಿ
ದಪ ಮಪದನಿ ಸರಿಸ ಸರಿಸ
ಸರಿ ಸನಿದಪ ಮಪದನಿ ಸರಿಸ ಸನಿದಪ
ಸನಿದಪ ಮಗರಿಸ ಸರಿಗಮ
ಪದನಿಸ ಸಾ..
ದನಿ ಸರಿಗಮಗರಿ ಸರಿ ಸನಿದಪ
ಮಪದನಿ ಸರಿಗರಿಸ  ಸರಿಸರಿ  
ಸನಿದಪ ಮಪದನಿ ಸರಿಸ ಸರಿಸ

ಸನಿ ಸನಿದಪ ಮಪದನಿ 
ಸನಿಪ  ಸನಿದಪ ಸನಿದಪ
ಮಗರಿಸ ಸರಿಗಮ ಪದನಿಸ ಸಾ..         
ಸನಿಸನಿದನಿ ಸರಿಗಪಪದ
ದಪಗರಿ ಸನಿದನಿ
ದನಿ ಸರಿಗಪ ಗರಿ ಸನಿ ಸನಿದಪ
ಮಪದನಿ ಸರಿಗರಿಸ

ಮಪದನಿ ಸರಿಸ ಸರಿಸ
ಸನಿ ಸನಿದಪ ಮಪದನಿ
ಸರಿಸನಿದಪ ಸನಿದಪ  ಮಗರಿಸ
ಸರಿಗಮ ಪದನಿಸ
ಸಾ.. ಸರಿಗಮ ಪದನಿಸ ಸಾ..

ಮಣ್ಣಿಂದ ಕಾಯ .. ಮಣ್ಣಿಂದ  
ಮಣ್ಣಿಂದ ಕಾಯ ಮಣ್ಣಿಂದ  
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಸಕಲ ವಸ್ತುಗಳೆಲ್ಲಾ 
ಮಣ್ಣಿಂದ ಸಕಲ ದರುಶನಗಳೆಲ್ಲಾ  
ಮಣ್ಣು ಬಿಟ್ಟವರಿಗೇ ಆಧಾರವಿಲ್ಲ
ಅಣ್ಣಗಳಿರೆಲ್ಲಾ  ಕೇಳಿರಯ್ಯಾ 
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ
 
ಅನ್ನ ಉದಕ ಊಟವಿಹುದೇ
ಮಣ್ಣು... ಊಊಊಉ .. 
ಅನ್ನ ಉದಕ ಊಟವಿಹುದೇ
ಮಣ್ಣು ಸತ್ತವರನ್ನು
ಹೂಳಿ ಸುಡುವುದೇ ಮಣ್ಣು 
ಸತ್ತವರನ್ನು ಹೂಳಿ ಸುಡುವುದೇ
ಮಣ್ಣು  ಬಣ್ಣ ಬಂಗಾರ
ಬೊಕ್ಕಸವೆಲ್ಲ ಮಣ್ಣು 
ಬಣ್ಣ ಬಂಗಾರ ಬೊಕ್ಕಸವೆಲ್ಲ ಮಣ್ಣು 
ಪುರಂದರ ವಿಠಲನ ಪುರವೆಲ್ಲ ಮಣ್ಣು 
ಪುರಂದರ ವಿಠಲನ ಪುರವೆಲ್ಲ ಮಣ್ಣು 
 
|| ಮಣ್ಣಿಂದ ಕಾಯ ಮಣ್ಣಿಂದ... 
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಸಕಲ ವಸ್ತುಗಳೆಲ್ಲ
ಮಣ್ಣಿಂದ ಸಕಲ ದರುಶನಗಳೆಲ್ಲ    
ಮಣ್ಣು ಬಿಟ್ಟವರಿಗೇ ಆಧಾರವಿಲ್ಲ
ಅಣ್ಣಗಳಿರೆಲ್ಲಾ  ಕೇಳಿರಯ್ಯಾ 
ಮಣ್ಣಿಂದ ಕಾಯ ಮಣ್ಣಿಂದ ....   
ಮಣ್ಣಿಂದ ಕಾಯ ಮಣ್ಣಿಂದ ||

ವಸ್ತ್ರಾಭರಣ ಧಾನ್ಯ ಬೆಳೆಯುವುದೇ
ಮಣ್ಣು... ಆಆಆ.. 
ವಸ್ತ್ರಾಭರಣ ಧಾನ್ಯ ಬೆಳೆಯುವುದೇ ಮಣ್ಣು 
ಆವಾಗ ಆಡುವ ಮಡಿಕೆಯೂ ಸಹ ಮಣ್ಣು 
ಆವಾಗ ಆಡುವ ಮಡಿಕೆಯೂ ಸಹ ಮಣ್ಣು 
ಉತ್ತಮವಾದ ಪರ್ವತವೆಲ್ಲಾ ಮಣ್ಣು 
ಉತ್ತಮವಾದ ಪರ್ವತವೆಲ್ಲಾ ಮಣ್ಣು 
ಕಣ್ಣು ಮುರುಳ್ಳನ  ಕೈಲಾಸ  ಮಣ್ಣು 
ಕಣ್ಣು ಮುರುಳ್ಳನ  ಕೈಲಾಸ ಮಣ್ಣು 

|| ಮಣ್ಣಿಂದ ಕಾಯ ಮಣ್ಣಿಂದ ....   
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ  ಸಕಲ ವಸ್ತುಗಳೆಲ್ಲ 
ಮಣ್ಣಿಂದ ಸಕಲ ದರುಶನಗಳೆಲ್ಲ  
ಮಣ್ಣು ಬಿಟ್ಟವರಿಗೇ ಆಧಾರವಿಲ್ಲ
ಅಣ್ಣಗಳಿರೆಲ್ಲಾ  ಕೇಳಿರಯ್ಯಾ 
ಮಣ್ಣಿಂದ ಕಾಯ ಮಣ್ಣಿಂದ   
ಮಣ್ಣಿಂದ ಕಾಯ ಮಣ್ಣಿಂದ…….||

-
ಸರಿಗಮಪದನಿಸಸಾ... 
ಗರಿಸನಿ ಸನಿದಪ ಸನಿದಪ
ಮಗರಿಸ ಸರಿಗಮ ಪದನಿಸ ಸಾ
ದನಿ ಸನಿಸ ಸರಿಸ ಸರಿಸರಿ
ದಪ ಮಪ ದನಿ ಸರಿ ಸನಿದಪ
ಸನಿದಪ ಮಗರಿಸ
ಸರಿಗಮ ಪದನಿಸ ಸಾ..

ದನಿ ಸರಿಗರಿ ಸರಿ ಸನಿಸನಿ
ದಪ ಮಪದನಿ ಸರಿಸ ಸರಿಸ
ಸರಿ ಸನಿದಪ ಮಪದನಿ ಸರಿಸ ಸನಿದಪ
ಸನಿದಪ ಮಗರಿಸ ಸರಿಗಮ
ಪದನಿಸ ಸಾ..
ದನಿ ಸರಿಗಮಗರಿ ಸರಿ ಸನಿದಪ
ಮಪದನಿ ಸರಿಗರಿಸ  ಸರಿಸರಿ  
ಸನಿದಪ ಮಪದನಿ ಸರಿಸ ಸರಿಸ

ಸನಿ ಸನಿದಪ ಮಪದನಿ 
ಸನಿಪ  ಸನಿದಪ ಸನಿದಪ
ಮಗರಿಸ ಸರಿಗಮ ಪದನಿಸ ಸಾ..         
ಸನಿಸನಿದನಿ ಸರಿಗಪಪದ
ದಪಗರಿ ಸನಿದನಿ
ದನಿ ಸರಿಗಪ ಗರಿ ಸನಿ ಸನಿದಪ
ಮಪದನಿ ಸರಿಗರಿಸ

ಮಪದನಿ ಸರಿಸ ಸರಿಸ
ಸನಿ ಸನಿದಪ ಮಪದನಿ
ಸರಿಸನಿದಪ ಸನಿದಪ  ಮಗರಿಸ
ಸರಿಗಮ ಪದನಿಸ
ಸಾ.. ಸರಿಗಮ ಪದನಿಸ ಸಾ..

ಮಣ್ಣಿಂದ ಕಾಯ .. ಮಣ್ಣಿಂದ  
ಮಣ್ಣಿಂದ ಕಾಯ ಮಣ್ಣಿಂದ  
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಸಕಲ ವಸ್ತುಗಳೆಲ್ಲಾ 
ಮಣ್ಣಿಂದ ಸಕಲ ದರುಶನಗಳೆಲ್ಲಾ  
ಮಣ್ಣು ಬಿಟ್ಟವರಿಗೇ ಆಧಾರವಿಲ್ಲ
ಅಣ್ಣಗಳಿರೆಲ್ಲಾ  ಕೇಳಿರಯ್ಯಾ 
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಕಾಯ ಮಣ್ಣಿಂದ
 
ಅನ್ನ ಉದಕ ಊಟವಿಹುದೇ
ಮಣ್ಣು... ಊಊಊಉ .. 
ಅನ್ನ ಉದಕ ಊಟವಿಹುದೇ
ಮಣ್ಣು ಸತ್ತವರನ್ನು
ಹೂಳಿ ಸುಡುವುದೇ ಮಣ್ಣು 
ಸತ್ತವರನ್ನು ಹೂಳಿ ಸುಡುವುದೇ
ಮಣ್ಣು  ಬಣ್ಣ ಬಂಗಾರ
ಬೊಕ್ಕಸವೆಲ್ಲ ಮಣ್ಣು 
ಬಣ್ಣ ಬಂಗಾರ ಬೊಕ್ಕಸವೆಲ್ಲ ಮಣ್ಣು 
ಪುರಂದರ ವಿಠಲನ ಪುರವೆಲ್ಲ ಮಣ್ಣು 
ಪುರಂದರ ವಿಠಲನ ಪುರವೆಲ್ಲ ಮಣ್ಣು 
 
|| ಮಣ್ಣಿಂದ ಕಾಯ ಮಣ್ಣಿಂದ... 
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ ಸಕಲ ವಸ್ತುಗಳೆಲ್ಲ
ಮಣ್ಣಿಂದ ಸಕಲ ದರುಶನಗಳೆಲ್ಲ    
ಮಣ್ಣು ಬಿಟ್ಟವರಿಗೇ ಆಧಾರವಿಲ್ಲ
ಅಣ್ಣಗಳಿರೆಲ್ಲಾ  ಕೇಳಿರಯ್ಯಾ 
ಮಣ್ಣಿಂದ ಕಾಯ ಮಣ್ಣಿಂದ ....   
ಮಣ್ಣಿಂದ ಕಾಯ ಮಣ್ಣಿಂದ ||

ವಸ್ತ್ರಾಭರಣ ಧಾನ್ಯ ಬೆಳೆಯುವುದೇ
ಮಣ್ಣು... ಆಆಆ.. 
ವಸ್ತ್ರಾಭರಣ ಧಾನ್ಯ ಬೆಳೆಯುವುದೇ ಮಣ್ಣು 
ಆವಾಗ ಆಡುವ ಮಡಿಕೆಯೂ ಸಹ ಮಣ್ಣು 
ಆವಾಗ ಆಡುವ ಮಡಿಕೆಯೂ ಸಹ ಮಣ್ಣು 
ಉತ್ತಮವಾದ ಪರ್ವತವೆಲ್ಲಾ ಮಣ್ಣು 
ಉತ್ತಮವಾದ ಪರ್ವತವೆಲ್ಲಾ ಮಣ್ಣು 
ಕಣ್ಣು ಮುರುಳ್ಳನ  ಕೈಲಾಸ  ಮಣ್ಣು 
ಕಣ್ಣು ಮುರುಳ್ಳನ  ಕೈಲಾಸ ಮಣ್ಣು 

|| ಮಣ್ಣಿಂದ ಕಾಯ ಮಣ್ಣಿಂದ ....   
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣಿಂದ  ಸಕಲ ವಸ್ತುಗಳೆಲ್ಲ 
ಮಣ್ಣಿಂದ ಸಕಲ ದರುಶನಗಳೆಲ್ಲ  
ಮಣ್ಣು ಬಿಟ್ಟವರಿಗೇ ಆಧಾರವಿಲ್ಲ
ಅಣ್ಣಗಳಿರೆಲ್ಲಾ  ಕೇಳಿರಯ್ಯಾ 
ಮಣ್ಣಿಂದ ಕಾಯ ಮಣ್ಣಿಂದ   
ಮಣ್ಣಿಂದ ಕಾಯ ಮಣ್ಣಿಂದ…….||

Manninda Kaaya song lyrics from Kannada Movie Sangeetha Sagara Ganayogi Panchakshara Gawayi starring Lokesh, Girish Karnad, Kalyan Kumar, Lyrics penned by Purandara dasaru Sung by Chithra, Music Composed by Hamsalekha, film is Directed by Chindodi Bangaresh and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ