Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೋಡಲಾಗದೇ ನೋಡಲಾಗದೇ
ನೋಡಲಾಗದೇ  ನೋಡಲಾಗದೇ
ನೋಡಲಾಗದೇ
ಕೂಡೆ ನಿನ್ನ ದಿಟ್ಟಿ ಮೂರು   
ಕೂಡೆ ನಿನ್ನ ದಿಟ್ಟಿ ಮೂರು
ನಾಡಲೇಸು ಮಾಡಲೆನ್ನ 
ನೋಡಲಾಗದೇ ದೇವ ನೋಡಲಾಗದೇ
ನೋಡಲಾಗದೇ
 
ಕಲುಷ ತಿಮಿರ ಮುಸುಕಿ ಮುಗಿದು
ಕಲುಷ ತಿಮಿರ ಮುಸುಕಿ ಮುಗಿದು
ನಲಿಯದೆನ್ನ ಹೃದಯ ನಳಿನ 
ವಲಯ ದಿವ್ಯರೂಪ
ನಿನ್ನ ಬಲದ ಭಾನು ನಯನದಿಂದ
ಬಲದ ಭಾನು ನಯನದಿಂದ

|| ನೋಡಲಾಗದೇ ದೇವ  
ನೋಡಲಾಗದೇ ನೋಡಲಾಗದೇ ||
 
ಕರಣ ಕುಲ ಚಕೋರ ತಣಿಯೆ
ಕರಣ ಕುಲ ಚಕೋರ ತಣಿಯೆ
ಹರುಷ ಶರಧಿ ಮೀರಲೆನ್ನ
ವರದ ಶಂಭುಲಿಂಗ ವಾಮಗುರು
ಮ..ಗರಿಸದ ಸ..ರಿಗಮದ
ಗ..ರಿಸದಪ ರಿ..ಗಮದಸ
ದಸ ದಸ ದಮ
ಮದ ಮದ ಮಗ
ರಿಗಮ ರಿಗಮ ರಿಮಗರಿಸ
ವರದ ಶಂಭುಲಿಂಗ ವಾಮಗುರು
ಸರಿಮ ಮದಸಗಮಗ
ಮದಸ ದಸಗರಿಸದ
ರಿ... ಗ...
ರಿಗರಿಸ ಗಗರಿಸ ದಮ
ರಿಗಮಗ ಸ..ಗ.. ಗ..ರಿ
ಮ..ಗ ದ..ಮ ಮ..ಗ ದ..ಮ
ಸ..ಗ ಗ..ರಿ
ರಿಗ ಸರಿ ದಸ ಮದ
ಸರಿ ದಸ ಮದ ಗಮ
ರಿಗಮ ಸರಿಗ ದಸರಿ ಮದಸ
ಮಗರಿ ದಮಗ ಸದಮ ಗರಿಸ
ಸಗರಿಮಗದ ಮದಮಸದರಿ
ಮ..ಗರಿಸದ ಗ..ರಿಸದರಿ
ಸರಿಗರಿ ಸರಿಗರಿ ಸ
ಮದಸದ ಮದಸದ ಮ
ಸರಿಗರಿ ಸರಿಗರಿ ಸ
ಸರಿಗಮದಸಗರಿಸ
ವರದ ಶಂಭುಲಿಂಗ ವಾಮಗುರು
ವರದ ಶಂಭುಲಿಂಗ ವಾಮಗುರು  
ಸುಧಾರಕ್ಷೆ ನಿಂದೆ
ಸುಧಾರಕ್ಷೆ ನಿಂದೆ. . . .

|| ನೋಡಲಾಗದೇ  ನೋಡಲಾಗದೇ
ನೋಡಲಾಗದೇ
ಕೂಡೆ ನಿನ್ನ ದಿಟ್ಟಿ ಮೂರು  
ನಾಡಲೇಸು ಮಾಡಲೆನ್ನ
ನೋಡಲಾಗದೇ ದೇವ 
ನೋಡಲಾಗದೇ ಏ ಏ ||

ನೋಡಲಾಗದೇ ನೋಡಲಾಗದೇ
ನೋಡಲಾಗದೇ  ನೋಡಲಾಗದೇ
ನೋಡಲಾಗದೇ
ಕೂಡೆ ನಿನ್ನ ದಿಟ್ಟಿ ಮೂರು   
ಕೂಡೆ ನಿನ್ನ ದಿಟ್ಟಿ ಮೂರು
ನಾಡಲೇಸು ಮಾಡಲೆನ್ನ 
ನೋಡಲಾಗದೇ ದೇವ ನೋಡಲಾಗದೇ
ನೋಡಲಾಗದೇ
 
ಕಲುಷ ತಿಮಿರ ಮುಸುಕಿ ಮುಗಿದು
ಕಲುಷ ತಿಮಿರ ಮುಸುಕಿ ಮುಗಿದು
ನಲಿಯದೆನ್ನ ಹೃದಯ ನಳಿನ 
ವಲಯ ದಿವ್ಯರೂಪ
ನಿನ್ನ ಬಲದ ಭಾನು ನಯನದಿಂದ
ಬಲದ ಭಾನು ನಯನದಿಂದ

|| ನೋಡಲಾಗದೇ ದೇವ  
ನೋಡಲಾಗದೇ ನೋಡಲಾಗದೇ ||
 
ಕರಣ ಕುಲ ಚಕೋರ ತಣಿಯೆ
ಕರಣ ಕುಲ ಚಕೋರ ತಣಿಯೆ
ಹರುಷ ಶರಧಿ ಮೀರಲೆನ್ನ
ವರದ ಶಂಭುಲಿಂಗ ವಾಮಗುರು
ಮ..ಗರಿಸದ ಸ..ರಿಗಮದ
ಗ..ರಿಸದಪ ರಿ..ಗಮದಸ
ದಸ ದಸ ದಮ
ಮದ ಮದ ಮಗ
ರಿಗಮ ರಿಗಮ ರಿಮಗರಿಸ
ವರದ ಶಂಭುಲಿಂಗ ವಾಮಗುರು
ಸರಿಮ ಮದಸಗಮಗ
ಮದಸ ದಸಗರಿಸದ
ರಿ... ಗ...
ರಿಗರಿಸ ಗಗರಿಸ ದಮ
ರಿಗಮಗ ಸ..ಗ.. ಗ..ರಿ
ಮ..ಗ ದ..ಮ ಮ..ಗ ದ..ಮ
ಸ..ಗ ಗ..ರಿ
ರಿಗ ಸರಿ ದಸ ಮದ
ಸರಿ ದಸ ಮದ ಗಮ
ರಿಗಮ ಸರಿಗ ದಸರಿ ಮದಸ
ಮಗರಿ ದಮಗ ಸದಮ ಗರಿಸ
ಸಗರಿಮಗದ ಮದಮಸದರಿ
ಮ..ಗರಿಸದ ಗ..ರಿಸದರಿ
ಸರಿಗರಿ ಸರಿಗರಿ ಸ
ಮದಸದ ಮದಸದ ಮ
ಸರಿಗರಿ ಸರಿಗರಿ ಸ
ಸರಿಗಮದಸಗರಿಸ
ವರದ ಶಂಭುಲಿಂಗ ವಾಮಗುರು
ವರದ ಶಂಭುಲಿಂಗ ವಾಮಗುರು  
ಸುಧಾರಕ್ಷೆ ನಿಂದೆ
ಸುಧಾರಕ್ಷೆ ನಿಂದೆ. . . .

|| ನೋಡಲಾಗದೇ  ನೋಡಲಾಗದೇ
ನೋಡಲಾಗದೇ
ಕೂಡೆ ನಿನ್ನ ದಿಟ್ಟಿ ಮೂರು  
ನಾಡಲೇಸು ಮಾಡಲೆನ್ನ
ನೋಡಲಾಗದೇ ದೇವ 
ನೋಡಲಾಗದೇ ಏ ಏ ||

Nodalaagade Nodalaagade song lyrics from Kannada Movie Sangeetha Sagara Ganayogi Panchakshara Gawayi starring Lokesh, Girish Karnad, Kalyan Kumar, Lyrics penned by Nijaguna Shivayogi Sung by S P Balasubrahmanyam, Music Composed by Hamsalekha, film is Directed by Chindodi Bangaresh and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ