ಓಂ...
ಓಂ ನಮಃ ಪ್ರಣವಾರ್ಥಾಯ (ಓಂ)
ಶುದ್ಧ ಜ್ಞಾನೈಕ ಮೂರ್ಥಯೇ (ಓಂ)
ನಿರ್ಮಲಾಯ ಪ್ರಶಾಂತಾಯ (ಓಂ)
ತಸ್ಮೈ ಶ್ರೀ ಗುರವೇ ನಮಃ (ಓಂ)
ಸರಿಗಮ ಪದನಿಸಾವಿರದ ಶರಣೂ...
(ಸಾವಿರದ ಶರಣೂ)
ಸರಿಗಮ ಪದನಿಸಾವಿರದ ಶರಣೂ
(ಸಾವಿರದ ಶರಣೂ)
ಗಾನ ಯೋಗಿ ಗುರುವೇ...
ದೀನ ಕಲ್ಪ ತರುವೆ...
ಸುಪ್ರಭಾತ ನಿನಗೆ (ಸುಪ್ರಭಾತ ನಿನಗೆ)
ಸರಿಗಮ ಪದನಿಸಾವಿರದ ಶರಣೂ
(ಸಾವಿರದ ಶರಣೂ) ಸಾವಿರದ ಶರಣೂ...
ಪಂಚಮ ಕೋಗಿಲೆ ಪಂಚಾಕ್ಷರಿಗಿವು
ಪದನಿಸ ಪರಿಮಳ ಪುಷ್ಪಗಳು
ಮಾತ್ರು ಮನದ ನಿನ್ನ ಗಾನ
ಗುಡಿಯ ತುಂಬ
ರಿಗಮ ಸುಗಮ ದಪಮಗ
ರಿಗಮಪ ದಪಮಗ ಹೊನಲು
ಪಂಚಮ ಕೋಗಿಲೆ ಪಂಚಾಕ್ಷರಿಗಿವು
ಪದನಿಸ ಪರಿಮಳ ಪುಷ್ಪಗಳು
ಮಾತ್ರು ಮನದ ನಿನ್ನ
ಗಾನ ಗುಡಿಯ ತುಂಬ
ರಿಗಮ ಸುಗಮ ದಪಮಗ
ರಿಗಮಪ ದಪಮಗ ಹೊನಲು
ಸ್ವರ ಋುಷೀ...ಸ್ವರ ಋುಷೀ...
ಕಲೆಗಳ ಕಡಲೆ
ಅಂಧರಾ... ಬದುಕಿನಾ...
ಬೆಳಕಿನ ಮುಗಿಲೆ
ಗಾನ ಯೋಗಿ ಗುರುವೇ...
ದೀನ ಕಲ್ಪ ತರುವೆ...
ಸುಪ್ರಭಾತ ನಿನಗೆ (ಸುಪ್ರಭಾತ ನಿನಗೆ)
ಸರಿಗಮ ಪದನಿಸಾವಿರದ ಶರಣೂ
(ಸಾವಿರದ ಶರಣೂ) ಸಾವಿರದ ಶರಣೂ...
ಸರಿಗಮ ಪದನಿಸಾಸನಿದ
ನಿನಿಸ (ಸಾ ಸನಿದ ನಿನಿಸ )
ಪಂಡಿತ ಪಾಮರ ಪ್ರೇಮದ ಸೇತುವೇ
ಪದದಲೇ ಕಟ್ಟಿದ ಜಂಗಮನೇ
ದಾನ ಕೇಳುವಾ ದಾನ ನೀಡುವಾ
ಹಾನಗಲ್ಲ ಗುರುಸುತ
ಸರಿಗಮಗಳ ಶಿವಯೋಗಿ
ಪಂಡಿತ ಪಾಮರ ಪ್ರೇಮದ ಸೇತುವೇ
ಪದದಲೇ ಕಟ್ಟಿದ ಜಂಗಮನೇ
ದಾನ ಕೇಳುವಾ ದಾನ ನೀಡುವಾ
ಹಾನಗಲ್ಲ ಗುರುಸುತ ಸರಿಗಮಗಳ ಶಿವಯೋಗಿ
ಮಣ್ಣಿನಾ... ಹೊನ್ನಿನ್ನಾ ...
ಬಣ್ಣವನರಿಯೇ ..
ಭೂಮಿಯಾ ಭಾಗ್ಯದ
ಪುಣ್ಯದ ಸಿರಿಯೇ
ಗಾನ ಯೋಗಿ ಗುರುವೆ...
ದೀನ ಕಲ್ಪ ತರುವೆ...
ಸುಪ್ರಭಾತ ನಿನಗೆ (ಸುಪ್ರಭಾತ ನಿನಗೆ)
ಸರಿಗಮ ಪದನಿಸಾವಿರದ ಶರಣೂ
(ಸಾವಿರದ ಶರಣೂ) ಸಾವಿರದ ಶರಣೂ...
ಓಂ...
ಓಂ ನಮಃ ಪ್ರಣವಾರ್ಥಾಯ (ಓಂ)
ಶುದ್ಧ ಜ್ಞಾನೈಕ ಮೂರ್ಥಯೇ (ಓಂ)
ನಿರ್ಮಲಾಯ ಪ್ರಶಾಂತಾಯ (ಓಂ)
ತಸ್ಮೈ ಶ್ರೀ ಗುರವೇ ನಮಃ (ಓಂ)
ಸರಿಗಮ ಪದನಿಸಾವಿರದ ಶರಣೂ...
(ಸಾವಿರದ ಶರಣೂ)
ಸರಿಗಮ ಪದನಿಸಾವಿರದ ಶರಣೂ
(ಸಾವಿರದ ಶರಣೂ)
ಗಾನ ಯೋಗಿ ಗುರುವೇ...
ದೀನ ಕಲ್ಪ ತರುವೆ...
ಸುಪ್ರಭಾತ ನಿನಗೆ (ಸುಪ್ರಭಾತ ನಿನಗೆ)
ಸರಿಗಮ ಪದನಿಸಾವಿರದ ಶರಣೂ
(ಸಾವಿರದ ಶರಣೂ) ಸಾವಿರದ ಶರಣೂ...
ಪಂಚಮ ಕೋಗಿಲೆ ಪಂಚಾಕ್ಷರಿಗಿವು
ಪದನಿಸ ಪರಿಮಳ ಪುಷ್ಪಗಳು
ಮಾತ್ರು ಮನದ ನಿನ್ನ ಗಾನ
ಗುಡಿಯ ತುಂಬ
ರಿಗಮ ಸುಗಮ ದಪಮಗ
ರಿಗಮಪ ದಪಮಗ ಹೊನಲು
ಪಂಚಮ ಕೋಗಿಲೆ ಪಂಚಾಕ್ಷರಿಗಿವು
ಪದನಿಸ ಪರಿಮಳ ಪುಷ್ಪಗಳು
ಮಾತ್ರು ಮನದ ನಿನ್ನ
ಗಾನ ಗುಡಿಯ ತುಂಬ
ರಿಗಮ ಸುಗಮ ದಪಮಗ
ರಿಗಮಪ ದಪಮಗ ಹೊನಲು
ಸ್ವರ ಋುಷೀ...ಸ್ವರ ಋುಷೀ...
ಕಲೆಗಳ ಕಡಲೆ
ಅಂಧರಾ... ಬದುಕಿನಾ...
ಬೆಳಕಿನ ಮುಗಿಲೆ
ಗಾನ ಯೋಗಿ ಗುರುವೇ...
ದೀನ ಕಲ್ಪ ತರುವೆ...
ಸುಪ್ರಭಾತ ನಿನಗೆ (ಸುಪ್ರಭಾತ ನಿನಗೆ)
ಸರಿಗಮ ಪದನಿಸಾವಿರದ ಶರಣೂ
(ಸಾವಿರದ ಶರಣೂ) ಸಾವಿರದ ಶರಣೂ...
ಸರಿಗಮ ಪದನಿಸಾಸನಿದ
ನಿನಿಸ (ಸಾ ಸನಿದ ನಿನಿಸ )
ಪಂಡಿತ ಪಾಮರ ಪ್ರೇಮದ ಸೇತುವೇ
ಪದದಲೇ ಕಟ್ಟಿದ ಜಂಗಮನೇ
ದಾನ ಕೇಳುವಾ ದಾನ ನೀಡುವಾ
ಹಾನಗಲ್ಲ ಗುರುಸುತ
ಸರಿಗಮಗಳ ಶಿವಯೋಗಿ
ಪಂಡಿತ ಪಾಮರ ಪ್ರೇಮದ ಸೇತುವೇ
ಪದದಲೇ ಕಟ್ಟಿದ ಜಂಗಮನೇ
ದಾನ ಕೇಳುವಾ ದಾನ ನೀಡುವಾ
ಹಾನಗಲ್ಲ ಗುರುಸುತ ಸರಿಗಮಗಳ ಶಿವಯೋಗಿ
ಮಣ್ಣಿನಾ... ಹೊನ್ನಿನ್ನಾ ...
ಬಣ್ಣವನರಿಯೇ ..
ಭೂಮಿಯಾ ಭಾಗ್ಯದ
ಪುಣ್ಯದ ಸಿರಿಯೇ
ಗಾನ ಯೋಗಿ ಗುರುವೆ...
ದೀನ ಕಲ್ಪ ತರುವೆ...
ಸುಪ್ರಭಾತ ನಿನಗೆ (ಸುಪ್ರಭಾತ ನಿನಗೆ)
ಸರಿಗಮ ಪದನಿಸಾವಿರದ ಶರಣೂ
(ಸಾವಿರದ ಶರಣೂ) ಸಾವಿರದ ಶರಣೂ...
Ome Namha Pranavarthaya song lyrics from Kannada Movie Sangeetha Sagara Ganayogi Panchakshara Gawayi starring Lokesh, Girish Karnad, Kalyan Kumar, Lyrics penned by Hamsalekha Sung by Dr Rajkumar, Music Composed by Hamsalekha, film is Directed by Chindodi Bangaresh and film is released on 1995