ಹೇಹೇಹೇ ... ಏಏಏ ...
ಆಆಆ.. ಆಆಆ
ಪಾರಮಾರ್ಥ ತತ್ವ ಸುಖವ
ಸೂರೆಗೊಂಬ ಯತಿಗಾದೇನು
ದೂರವಿಲ್ಲವೊ ಮುಕುತಿ ದೂರವಿಲ್ಲವೊ...
|| ಪಾರಮಾರ್ಥ ತತ್ವ ಸುಖವ
ಸೂರೆಗೊಂಬ ಯತಿಗಾದೇನು
ದೂರವಿಲ್ಲವೊ ಮುಕುತಿ ದೂರವಿಲ್ಲವೊ..||
ಜನಿಸಿ ತೋರ್ಪ ಜಗವಿದೆಲ್ಲ
ಕನಸಿನಂತೆ ಕೆಡುವುದೆಂದು
ಜನಿಸಿ ತೋರ್ಪ ಜಗವಿದೆಲ್ಲ
ಕನಸಿನಂತೆ ಕೆಡುವುದೆಂದು
ಮನದೊಳರಿತು ಜನಿಸಿ ಕೆಡದ
ಮನದೊಳರಿತು ಜನಿಸಿ ಕೆಡದ
ಚಿನ್ಮಯಾತ್ಮಕನಾದ ಯತಿಗೆ
ದೂರವಿಲ್ಲವೊ ಮುಕುತಿ ದೂರವಿಲ್ಲವೊ
ಗುರು ಭಜಿಸೊ ಕರ್ಮ ನಿವೃತ್ತಿ
ಹರನ ಪೂಜೆ ಶರಣ ಸೇವೆ
ಗುರು ಭಜಿಸೊ ಕರ್ಮ ನಿವೃತ್ತಿ
ಹರನ ಪೂಜೆ ಶರಣ ಸೇವೆ
ಗುರು ಸಿದ್ಧನನು ನೆನೆದು...
ಆಆಆ... ಆಆಆ...ಆಆಆ
ಗುರು ಸಿದ್ಧನನು ನೆನೆದು
ಬೆರೆತು ಪೂಜಿಪ ಯತಿಗಾದೇನು
ದೂರವಿಲ್ಲವೊ ಮುಕುತಿ ದೂರವಿಲ್ಲವೊ
|| ಪಾರಮಾರ್ಥ ತತ್ವ ಸುಖವ
ಸೂರೆಗೊಂಬ ಯತಿಗಾದೇನು
ದೂರವಿಲ್ಲವೊ ಮುಕುತಿ ದೂರವಿಲ್ಲವೊ ||
ಹೇಹೇಹೇ ... ಏಏಏ ...
ಆಆಆ.. ಆಆಆ
ಪಾರಮಾರ್ಥ ತತ್ವ ಸುಖವ
ಸೂರೆಗೊಂಬ ಯತಿಗಾದೇನು
ದೂರವಿಲ್ಲವೊ ಮುಕುತಿ ದೂರವಿಲ್ಲವೊ...
|| ಪಾರಮಾರ್ಥ ತತ್ವ ಸುಖವ
ಸೂರೆಗೊಂಬ ಯತಿಗಾದೇನು
ದೂರವಿಲ್ಲವೊ ಮುಕುತಿ ದೂರವಿಲ್ಲವೊ..||
ಜನಿಸಿ ತೋರ್ಪ ಜಗವಿದೆಲ್ಲ
ಕನಸಿನಂತೆ ಕೆಡುವುದೆಂದು
ಜನಿಸಿ ತೋರ್ಪ ಜಗವಿದೆಲ್ಲ
ಕನಸಿನಂತೆ ಕೆಡುವುದೆಂದು
ಮನದೊಳರಿತು ಜನಿಸಿ ಕೆಡದ
ಮನದೊಳರಿತು ಜನಿಸಿ ಕೆಡದ
ಚಿನ್ಮಯಾತ್ಮಕನಾದ ಯತಿಗೆ
ದೂರವಿಲ್ಲವೊ ಮುಕುತಿ ದೂರವಿಲ್ಲವೊ
ಗುರು ಭಜಿಸೊ ಕರ್ಮ ನಿವೃತ್ತಿ
ಹರನ ಪೂಜೆ ಶರಣ ಸೇವೆ
ಗುರು ಭಜಿಸೊ ಕರ್ಮ ನಿವೃತ್ತಿ
ಹರನ ಪೂಜೆ ಶರಣ ಸೇವೆ
ಗುರು ಸಿದ್ಧನನು ನೆನೆದು...
ಆಆಆ... ಆಆಆ...ಆಆಆ
ಗುರು ಸಿದ್ಧನನು ನೆನೆದು
ಬೆರೆತು ಪೂಜಿಪ ಯತಿಗಾದೇನು
ದೂರವಿಲ್ಲವೊ ಮುಕುತಿ ದೂರವಿಲ್ಲವೊ
|| ಪಾರಮಾರ್ಥ ತತ್ವ ಸುಖವ
ಸೂರೆಗೊಂಬ ಯತಿಗಾದೇನು
ದೂರವಿಲ್ಲವೊ ಮುಕುತಿ ದೂರವಿಲ್ಲವೊ ||
Dooravillavo Mukuthi song lyrics from Kannada Movie Sangeetha Sagara Ganayogi Panchakshara Gawayi starring Lokesh, Girish Karnad, Kalyan Kumar, Lyrics penned by Shivayogi Sung by K J Yeshdas, Music Composed by Hamsalekha, film is Directed by Chindodi Bangaresh and film is released on 1995