Nambide Ninna-Bheemsen joshi Lyrics

ನಂಬಿದೆ ನಿನ್ನ-ಭೀಮಸೇನ್‌ ಜೋಷಿ Lyrics

in Sandhya Raga

in ಸಂಧ್ಯಾರಾಗ

LYRIC

Song Details Page after Lyrice

-
ಆಆಆ…
ನಂಬಿದೆ ನಿನ್ನ ನಾದದೇವತೆಯೆ
ನಂಬಿದೆ ನಿನ್ನ ನಾದದೇವತೆಯೆ
ಅಭಿಮಾನ ತಳೆದ ತಾಯೇ ಭಾರತಿ
ಅಭಿಮಾನ ತಳೆದ ತಾಯೇ ಭಾರತಿ
 
||ನಂಬಿದೆ ನಿನ್ನ ನಾದದೇವತೆಯೆ
ನಂಬಿದೆ ನಿನ್ನ||
 
ನೆಲೆಯಾದವೊಂದೆ ಓಂಕಾರದೆ
ಲಯವಾಗಿ ಹೋದೆ ನೀ ಶಾರದೆ
 
||ನಂಬಿದೆ ನಿನ್ನ ನಾದದೇವತೆಯೆ||
||ನಂಬಿದೆ ನಿನ್ನ ನಾದದೇವತೆಯೆ||
||ನಂಬಿದೆ ನಿನ್ನ ||
 
ವೀಣೆಗು ತಂತಿಗು ನೀ ನುಡಿಹಾಕಲು
ನಾದವೊಲಿದು ಝೇಂಕಾರ ಮಾಡಲು
ಆಆಆಆ…..
 
ನಾದವೊಲಿದು ಝೇಂಕಾರ ಮಾಡಲು
ಮದನಿನಿದನಿನಿದನಿರಿರಿರಿನಿದಪ
ಮದನಿನಿದಪಮದನಿಪ
ದಮಪಮದಮರಿರಿಗಮಮಮದರಿಸ
 
ನಾದವೊಲಿದು ಝೇಂಕಾರ ಮಾಡಲು
ದಪಮದಪಮಮದಪಮದಪಮಪಗಮಪದನಿಸ

ನಾದವೊಲಿದು ಝೇಂಕಾರ ಮಾಡಲು
ಆಆಆಆಆ…
 
ನಾದವೊಲಿದು ಝೇಂಕಾರ ಮಾಡಲು
ಆಸೆ ನೂರೊಂದಿದೆ ನಿನ್ನೆ ಕಾದಿದೆ
ಬಾರ … ಬಾರ .. ನೀ ಎನ್ನ ದೇವತೆ
ಕಂಠ ಬಿಗಿದು ಬಾಯಾರಿದೆ
ತುಂಬಿದೆದೆಯ ಆನಂದದೆ … 
 

-
ಆಆಆ…
ನಂಬಿದೆ ನಿನ್ನ ನಾದದೇವತೆಯೆ
ನಂಬಿದೆ ನಿನ್ನ ನಾದದೇವತೆಯೆ
ಅಭಿಮಾನ ತಳೆದ ತಾಯೇ ಭಾರತಿ
ಅಭಿಮಾನ ತಳೆದ ತಾಯೇ ಭಾರತಿ
 
||ನಂಬಿದೆ ನಿನ್ನ ನಾದದೇವತೆಯೆ
ನಂಬಿದೆ ನಿನ್ನ||
 
ನೆಲೆಯಾದವೊಂದೆ ಓಂಕಾರದೆ
ಲಯವಾಗಿ ಹೋದೆ ನೀ ಶಾರದೆ
 
||ನಂಬಿದೆ ನಿನ್ನ ನಾದದೇವತೆಯೆ||
||ನಂಬಿದೆ ನಿನ್ನ ನಾದದೇವತೆಯೆ||
||ನಂಬಿದೆ ನಿನ್ನ ||
 
ವೀಣೆಗು ತಂತಿಗು ನೀ ನುಡಿಹಾಕಲು
ನಾದವೊಲಿದು ಝೇಂಕಾರ ಮಾಡಲು
ಆಆಆಆ…..
 
ನಾದವೊಲಿದು ಝೇಂಕಾರ ಮಾಡಲು
ಮದನಿನಿದನಿನಿದನಿರಿರಿರಿನಿದಪ
ಮದನಿನಿದಪಮದನಿಪ
ದಮಪಮದಮರಿರಿಗಮಮಮದರಿಸ
 
ನಾದವೊಲಿದು ಝೇಂಕಾರ ಮಾಡಲು
ದಪಮದಪಮಮದಪಮದಪಮಪಗಮಪದನಿಸ

ನಾದವೊಲಿದು ಝೇಂಕಾರ ಮಾಡಲು
ಆಆಆಆಆ…
 
ನಾದವೊಲಿದು ಝೇಂಕಾರ ಮಾಡಲು
ಆಸೆ ನೂರೊಂದಿದೆ ನಿನ್ನೆ ಕಾದಿದೆ
ಬಾರ … ಬಾರ .. ನೀ ಎನ್ನ ದೇವತೆ
ಕಂಠ ಬಿಗಿದು ಬಾಯಾರಿದೆ
ತುಂಬಿದೆದೆಯ ಆನಂದದೆ … 
 

Nambide Ninna-Bheemsen joshi song lyrics from Kannada Movie Sandhya Raga starring Dr Rajkumar, Udayakumar, Narasimharaju, Lyrics penned by G V Iyer Sung by Bhimsen Joshi, Music Composed by G K Venkatesh, Balamurali Krishna, film is Directed by A C Narasimha Murthy, S K Bhagvan and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ