ಈ ಪರಿಯ ಸೊಬಗು
ಇನ್ನಾವ ದೇವರಲಿ ಕಾಣೆ
ಈ ಪರಿಯ ಸೊಬಗು
ಇನ್ನಾವ ದೇವರಲಿ ಕಾಣೆ
ಗೋಪಿ ಜನಪ್ರಿಯ
ಗೋಪಾಲಗಲ್ಲದೆ
|| ಈ ಪರಿಯ ಸೊಬಗು
ಇನ್ನಾವ ದೇವರಲಿ ಕಾಣೆ…||
ದೊರೆಯತನದಲಿ ನೋಡೇ
ಧರಣಿದೇವಿಗೆ ರಮಣ
ಸಿರಿಯತನದಲಿ ನೋಡೇ
ಶ್ರೀಕಾಂತನು…
ಹಿರಿಯತನದಲಿ ನೋಡೇ
ಸರಸಿ ಜೋದ್ಭವನಯ್ಯಾ
ಗುರುವುತನದಲಿ ನೋಡೇ
ಜಗದಾದಿ ಗುರುವು…..
|| ಈ ಪರಿಯ ಸೊಬಗು
ಇನ್ನಾವ ದೇವರಲಿ ಕಾಣೆ
ಗೋಪಿ ಜನಪ್ರಿಯ
ಗೋಪಾಲಗಲ್ಲದೆ
ಈ ಪರಿಯ ಸೊಬಗು
ಇನ್ನಾವ ದೇವರಲಿ ಕಾಣೆ
ಗೋಪಿ ಜನಪ್ರಿಯ
ಗೋಪಾಲಗಲ್ಲದೆ…||
ಪಾವನತ್ವದಿ ನೋಡೇ
ಅಮರ ಗಂಗಾ ಜನಕ
ದೇವತ್ವದಲಿ ನೋಡೇ
ದಿವಿಜರೊಡೆಯಾ….
ಲಾವಣ್ಯದಲಿ ನೋಡೇ
ಲೋಕ ಮೋಹಕನಯ್ಯ
ಆವಧೈರ್ಯದಿ ನೋಡೇ
ಅಸುರಾಂತಕ…
|| ಈ ಪರಿಯ ಸೊಬಗು
ಇನ್ನಾವ ದೇವರಲಿ ಕಾಣೆ
ಗೋಪಿ ಜನಪ್ರಿಯ
ಗೋಪಾಲಗಲ್ಲದೆ…||
ಗಗನದಲಿ ಸಂಚರಿಪ
ಗರುಡ ದೇವನತುರಗ
ಜಗತಿ ಧರತೇಶ ಪರ್ಯಂಕಾಶಯನ
ನಿಗಮ ಗೋಚರ ಪುರಂದರ ವಿಠಲಗಲ್ಲದೇ
ಮಿಗಿಲಾದ ದೈವಗಳಿಗೀ ಭಾಗ್ಯವುಂಟೇ
|| ಈ ಪರಿಯ ಸೊಬಗು
ಇನ್ನಾವ ದೇವರಲಿ ಕಾಣೆ
ಗೋಪಿ ಜನಪ್ರಿಯ
ಗೋಪಾಲಗಲ್ಲದೆ…||
ಈ ಪರಿಯ ಸೊಬಗು
ಇನ್ನಾವ ದೇವರಲಿ ಕಾಣೆ
ಈ ಪರಿಯ ಸೊಬಗು
ಇನ್ನಾವ ದೇವರಲಿ ಕಾಣೆ
ಗೋಪಿ ಜನಪ್ರಿಯ
ಗೋಪಾಲಗಲ್ಲದೆ
|| ಈ ಪರಿಯ ಸೊಬಗು
ಇನ್ನಾವ ದೇವರಲಿ ಕಾಣೆ…||
ದೊರೆಯತನದಲಿ ನೋಡೇ
ಧರಣಿದೇವಿಗೆ ರಮಣ
ಸಿರಿಯತನದಲಿ ನೋಡೇ
ಶ್ರೀಕಾಂತನು…
ಹಿರಿಯತನದಲಿ ನೋಡೇ
ಸರಸಿ ಜೋದ್ಭವನಯ್ಯಾ
ಗುರುವುತನದಲಿ ನೋಡೇ
ಜಗದಾದಿ ಗುರುವು…..
|| ಈ ಪರಿಯ ಸೊಬಗು
ಇನ್ನಾವ ದೇವರಲಿ ಕಾಣೆ
ಗೋಪಿ ಜನಪ್ರಿಯ
ಗೋಪಾಲಗಲ್ಲದೆ
ಈ ಪರಿಯ ಸೊಬಗು
ಇನ್ನಾವ ದೇವರಲಿ ಕಾಣೆ
ಗೋಪಿ ಜನಪ್ರಿಯ
ಗೋಪಾಲಗಲ್ಲದೆ…||
ಪಾವನತ್ವದಿ ನೋಡೇ
ಅಮರ ಗಂಗಾ ಜನಕ
ದೇವತ್ವದಲಿ ನೋಡೇ
ದಿವಿಜರೊಡೆಯಾ….
ಲಾವಣ್ಯದಲಿ ನೋಡೇ
ಲೋಕ ಮೋಹಕನಯ್ಯ
ಆವಧೈರ್ಯದಿ ನೋಡೇ
ಅಸುರಾಂತಕ…
|| ಈ ಪರಿಯ ಸೊಬಗು
ಇನ್ನಾವ ದೇವರಲಿ ಕಾಣೆ
ಗೋಪಿ ಜನಪ್ರಿಯ
ಗೋಪಾಲಗಲ್ಲದೆ…||
ಗಗನದಲಿ ಸಂಚರಿಪ
ಗರುಡ ದೇವನತುರಗ
ಜಗತಿ ಧರತೇಶ ಪರ್ಯಂಕಾಶಯನ
ನಿಗಮ ಗೋಚರ ಪುರಂದರ ವಿಠಲಗಲ್ಲದೇ
ಮಿಗಿಲಾದ ದೈವಗಳಿಗೀ ಭಾಗ್ಯವುಂಟೇ
|| ಈ ಪರಿಯ ಸೊಬಗು
ಇನ್ನಾವ ದೇವರಲಿ ಕಾಣೆ
ಗೋಪಿ ಜನಪ್ರಿಯ
ಗೋಪಾಲಗಲ್ಲದೆ…||
Ee Pariya Sobagu song lyrics from Kannada Movie Sandhya Raga starring Dr Rajkumar, Udayakumar, Narasimharaju, Lyrics penned by Purandara dasaru Sung by Bhimsen Joshi, M Balamuralikrishna, Music Composed by G K Venkatesh, Balamurali Krishna, film is Directed by A C Narasimha Murthy, S K Bhagvan and film is released on 1966