ನಂಬಿದೆ ನಿನ್ನ ನಂಬಿದೆ…
ನಿನ್ನ ನಾದದೇವತೆಯೆ
ಅಭಿಮಾನ ತಳೆದ
ತಾಯೇ ಭಾರತಿಯೇ ನಂಬಿದೆ
ನಿನ್ನ ನಾದದೇವತೆಯೆ
ಅಭಿಮಾನ ತಳೆದ
ತಾಯೇ ಭಾರತಿಯೇ ನಂಬಿದೆ
ನೆಲೆಯಾದವೊಂದೆ ಓಂಕಾರದೆ
ಆಆ …ಆಆಅ …ಆಆ….
ನೆಲೆಯಾದವೊಂದೆ ಓಂಕಾರದೆ
ಲಯವಾಗಿ ಹೋದೆ ನೀ ಶಾರದೆ
|| ನಂಬಿದೆ…ನಿನ್ನ ನಾದದೇವತೆಯೆ
ಅಭಿಮಾನ ತಳೆದ
ತಾಯೇ ಭಾರತಿಯೇ ನಂಬಿದೆ…||
ವೀಣೆಗು ತಂತಿಗು ನೀ ನುಡಿಹಾಕಲು
ನಾದವೊಲಿದು ಝೇಂಕಾರ ಮಾಡಲು
ವೀಣೆಗು ತಂತಿಗು ನೀ ನುಡಿಹಾಕಲು
ನಾದವೊಲಿದು ಝೇಂಕಾರ ಮಾಡಲು
ಆಸೆ ನೂರೊಂದಿದೆ ನಿನ್ನೆ ಕಾದಿದೆ
ಬಾರಾ … ಹಾಡ .. ನೀ ಎನ್ನ ದೇವತೆ
ಕಂಠ ಬಿಗಿದು ಬಾಯಾರಿದೆ
ಕಂಠ ಬಿಗಿದು ಬಾಯಾರಿದೆ
ತುಂಬಿದೆದೆಯ ಆನಂದದೇ …
|| ನಂಬಿದೆ…ನಿನ್ನ ನಾದದೇವತೆಯೆ
ಅಭಿಮಾನ ತಳೆದ
ತಾಯೇ ಭಾರತಿಯೇ
ತಾಯೇ ಭಾರತಿಯೇ
ತಾಯೇ ಭಾರತಿಯೇ…ನಂಬಿದೆ…
ನಿನ್ನ ನಂಬಿದೆ..ಏ ಏ ಏ……||
ನಂಬಿದೆ ನಿನ್ನ ನಂಬಿದೆ…
ನಿನ್ನ ನಾದದೇವತೆಯೆ
ಅಭಿಮಾನ ತಳೆದ
ತಾಯೇ ಭಾರತಿಯೇ ನಂಬಿದೆ
ನಿನ್ನ ನಾದದೇವತೆಯೆ
ಅಭಿಮಾನ ತಳೆದ
ತಾಯೇ ಭಾರತಿಯೇ ನಂಬಿದೆ
ನೆಲೆಯಾದವೊಂದೆ ಓಂಕಾರದೆ
ಆಆ …ಆಆಅ …ಆಆ….
ನೆಲೆಯಾದವೊಂದೆ ಓಂಕಾರದೆ
ಲಯವಾಗಿ ಹೋದೆ ನೀ ಶಾರದೆ
|| ನಂಬಿದೆ…ನಿನ್ನ ನಾದದೇವತೆಯೆ
ಅಭಿಮಾನ ತಳೆದ
ತಾಯೇ ಭಾರತಿಯೇ ನಂಬಿದೆ…||
ವೀಣೆಗು ತಂತಿಗು ನೀ ನುಡಿಹಾಕಲು
ನಾದವೊಲಿದು ಝೇಂಕಾರ ಮಾಡಲು
ವೀಣೆಗು ತಂತಿಗು ನೀ ನುಡಿಹಾಕಲು
ನಾದವೊಲಿದು ಝೇಂಕಾರ ಮಾಡಲು
ಆಸೆ ನೂರೊಂದಿದೆ ನಿನ್ನೆ ಕಾದಿದೆ
ಬಾರಾ … ಹಾಡ .. ನೀ ಎನ್ನ ದೇವತೆ
ಕಂಠ ಬಿಗಿದು ಬಾಯಾರಿದೆ
ಕಂಠ ಬಿಗಿದು ಬಾಯಾರಿದೆ
ತುಂಬಿದೆದೆಯ ಆನಂದದೇ …
|| ನಂಬಿದೆ…ನಿನ್ನ ನಾದದೇವತೆಯೆ
ಅಭಿಮಾನ ತಳೆದ
ತಾಯೇ ಭಾರತಿಯೇ
ತಾಯೇ ಭಾರತಿಯೇ
ತಾಯೇ ಭಾರತಿಯೇ…ನಂಬಿದೆ…
ನಿನ್ನ ನಂಬಿದೆ..ಏ ಏ ಏ……||
Nambide Ninna-Balamuralikrishna song lyrics from Kannada Movie Sandhya Raga starring Dr Rajkumar, Udayakumar, Narasimharaju, Lyrics penned by G V Iyer Sung by M Balamuralikrishna, Music Composed by G K Venkatesh, Balamurali Krishna, film is Directed by A C Narasimha Murthy, S K Bhagvan and film is released on 1966