Kannadathi Thaye Baa Lyrics

ಕನ್ನಡತಿ ತಾಯೆ ಬಾ Lyrics

in Sandhya Raga

in ಸಂಧ್ಯಾರಾಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕನ್ನಡತಿ ತಾಯೆ ಬಾ….
ಕಣ್ಮನವ ತುಂಬಿ ಬಾ…
ಶೃಂಗಾರವಾಗಿ ಬಾ.…
ಹೂ ತೇರ ಹತ್ತಿ ಬಾ....

ನಿನ್ನ ಮಡಿಲಿನ ಮಗನ…….
ನಿನ್ನ ಮಡಿಲಿನ ಮಗನ…….
ಚಿನ್ನದಂತಹ ಕೃತಿಯ….
ಕನ್ನಡದ ಮಕ್ಕಳಿಗೆ
ಕಥೆಯಾಗಿ ಹೇಳು ಬಾ…….
ಕಥೆಯಾಗಿ ಹೇಳು ಬಾ……

ಈ ನಾದದಲೇ ಸಂಗೀತವಿದೆ
ಈ ನಾದದಲೇ ಸಂಗೀತವಿದೆ
ಈ ಗಾಳಿಯಲೇ ಸ್ವರವೇಳುತಿದೆ……
ಈ ಗಾಳಿಯಲೇ ಸ್ವರವೇಳುತಿದೆ……..
ಅಲೆಅಲೆಗಳಲೂ ಆಲಾಪವಿದೆ
ದಿನ ರಾತ್ರಿ ಸಂಧ್ಯಾ ರಾಗವಿದೆ....
ಸಂಧ್ಯಾ ರಾಗವಿದೆ…
ಸಂಧ್ಯಾ ರಾ…..ಗವಿದೆ….

ಕನ್ನಡತಿ ತಾಯೆ ಬಾ….
ಕಣ್ಮನವ ತುಂಬಿ ಬಾ…
ಶೃಂಗಾರವಾಗಿ ಬಾ.…
ಹೂ ತೇರ ಹತ್ತಿ ಬಾ....

ನಿನ್ನ ಮಡಿಲಿನ ಮಗನ…….
ನಿನ್ನ ಮಡಿಲಿನ ಮಗನ…….
ಚಿನ್ನದಂತಹ ಕೃತಿಯ….
ಕನ್ನಡದ ಮಕ್ಕಳಿಗೆ
ಕಥೆಯಾಗಿ ಹೇಳು ಬಾ…….
ಕಥೆಯಾಗಿ ಹೇಳು ಬಾ……

ಈ ನಾದದಲೇ ಸಂಗೀತವಿದೆ
ಈ ನಾದದಲೇ ಸಂಗೀತವಿದೆ
ಈ ಗಾಳಿಯಲೇ ಸ್ವರವೇಳುತಿದೆ……
ಈ ಗಾಳಿಯಲೇ ಸ್ವರವೇಳುತಿದೆ……..
ಅಲೆಅಲೆಗಳಲೂ ಆಲಾಪವಿದೆ
ದಿನ ರಾತ್ರಿ ಸಂಧ್ಯಾ ರಾಗವಿದೆ....
ಸಂಧ್ಯಾ ರಾಗವಿದೆ…
ಸಂಧ್ಯಾ ರಾ…..ಗವಿದೆ….

Kannadathi Thaye Baa song lyrics from Kannada Movie Sandhya Raga starring Dr Rajkumar, Udayakumar, Narasimharaju, Lyrics penned by G V Iyer Sung by Bhimsen Joshi, Music Composed by G K Venkatesh, Balamurali Krishna, film is Directed by A C Narasimha Murthy, S K Bhagvan and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ