Deena Naa Bandiruve Lyrics

ದೀನ ನಾ ಬಂದಿರುವೆ Lyrics

in Sandhya Raga

in ಸಂಧ್ಯಾರಾಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ…….ಆಆಆ…ಆ…ಆ..ಆ…..ಆಆಆಅ….
ದೀನ ನಾ …ಬಂದಿರುವೇ
ಬಾಗಿಲಲಿ ನಿಂದಿರುವೇ
ಜ್ಞಾನ ಭಿಕ್ಷೆಯ ನೀಡಿ
ದಯೆ ತೋರಿ ಗುರುವೇ..ಗುರುವೇ…

|| ದೀನ ನಾ …ಬಂದಿರುವೇ
ಬಾಗಿಲಲಿ ನಿಂದಿರುವೇ
ಜ್ಞಾನ ಭಿಕ್ಷೆಯ ನೀಡಿ
ದಯೆ ತೋರಿ ಗುರುವೇ..…||
 
 
ಕೃಷ್ಣನಾಲಯದಾಚೆ
ನಿಂತ ಕನಕನ ರೀತಿ
ಕೃಷ್ಣನಾಲಯದಾಚೆ
ನಿಂತ ಕನಕನ ರೀತಿ 
ಕಾದಿರುವೆ ಕಾತುರದೆ
ಎನ್ನ ಮೊರೆ ಕೇಳಿಸದೇ..ಗುರುವೇ….
 
|| ದೀನ ನಾ …ಬಂದಿರುವೇ
ಬಾಗಿಲಲಿ ನಿಂದಿರುವೇ
ಜ್ಞಾನ ಭಿಕ್ಷೆಯ ನೀಡಿ
ದಯೆ ತೋರಿ ಗುರುವೇ..…||
 
ದ್ರೋಣರ ಬಳಿ ಬಂದ
ಏಕಲವ್ಯನ ತೆರೆದೇ..ಆ..ಆಆ…
ದ್ರೋಣರ ಬಳಿ ಬಂದ
ಏಕಲವ್ಯನ ತೆರೆದೇ
ಗುರು ನಿಮ್ಮ ಕೃಪೆ ಬಯಸಿ
ನಾ ಬಂದೆ ತಂದೆ….
 
ನಿಮ್ಮ ಪಾದದ ಬಳಿಯೇ
ಎನಗೆ ಆಶ್ರಯ ನೀಡಿ 
ಸಂಗೀತ ಸುಧೆ ಹರಿಸಿ
ಸಲಹಿರೇನ್ನನು ಗುರುವೇ
ಗುರುವೇ…ಗುರುವೇ..ಗುರುವೇ….

ಆ…….ಆಆಆ…ಆ…ಆ..ಆ…..ಆಆಆಅ….
ದೀನ ನಾ …ಬಂದಿರುವೇ
ಬಾಗಿಲಲಿ ನಿಂದಿರುವೇ
ಜ್ಞಾನ ಭಿಕ್ಷೆಯ ನೀಡಿ
ದಯೆ ತೋರಿ ಗುರುವೇ..ಗುರುವೇ…

|| ದೀನ ನಾ …ಬಂದಿರುವೇ
ಬಾಗಿಲಲಿ ನಿಂದಿರುವೇ
ಜ್ಞಾನ ಭಿಕ್ಷೆಯ ನೀಡಿ
ದಯೆ ತೋರಿ ಗುರುವೇ..…||
 
 
ಕೃಷ್ಣನಾಲಯದಾಚೆ
ನಿಂತ ಕನಕನ ರೀತಿ
ಕೃಷ್ಣನಾಲಯದಾಚೆ
ನಿಂತ ಕನಕನ ರೀತಿ 
ಕಾದಿರುವೆ ಕಾತುರದೆ
ಎನ್ನ ಮೊರೆ ಕೇಳಿಸದೇ..ಗುರುವೇ….
 
|| ದೀನ ನಾ …ಬಂದಿರುವೇ
ಬಾಗಿಲಲಿ ನಿಂದಿರುವೇ
ಜ್ಞಾನ ಭಿಕ್ಷೆಯ ನೀಡಿ
ದಯೆ ತೋರಿ ಗುರುವೇ..…||
 
ದ್ರೋಣರ ಬಳಿ ಬಂದ
ಏಕಲವ್ಯನ ತೆರೆದೇ..ಆ..ಆಆ…
ದ್ರೋಣರ ಬಳಿ ಬಂದ
ಏಕಲವ್ಯನ ತೆರೆದೇ
ಗುರು ನಿಮ್ಮ ಕೃಪೆ ಬಯಸಿ
ನಾ ಬಂದೆ ತಂದೆ….
 
ನಿಮ್ಮ ಪಾದದ ಬಳಿಯೇ
ಎನಗೆ ಆಶ್ರಯ ನೀಡಿ 
ಸಂಗೀತ ಸುಧೆ ಹರಿಸಿ
ಸಲಹಿರೇನ್ನನು ಗುರುವೇ
ಗುರುವೇ…ಗುರುವೇ..ಗುರುವೇ….

Deena Naa Bandiruve song lyrics from Kannada Movie Sandhya Raga starring Dr Rajkumar, Udayakumar, Narasimharaju, Lyrics penned by R N Jayagopal Sung by P B Srinivas, Music Composed by G K Venkatesh, Balamurali Krishna, film is Directed by A C Narasimha Murthy, S K Bhagvan and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ