ಆ…ಆ….ಆ…..
ವಾ…ವಾ..ವಾ..ವಾ…
ನಿಮ್ ಕಡೆ ಸಂಬಾರಂದ್ರೆ ನಮ್ ಕಡಿ ತಿಳಿಯೂದಿಲ್ಲ
ನಮ್ ಕಡಿ ಡಾಮರಂದ್ರೆ ನಿಮ್ ಕಡಿ ತಿಳಿಯೂದಿಲ್ಲ
ನಿಮ್ ಕಡೆ ಶಿರ ಅಂದ್ರೆ ತಲೆ ಅಂತ ತಿಳ್ಕೊಂತೀರಿ
ನಮ್ ಕಡೆ ಶಿರ ಅಂದ್ರೆ ಕೇಸರಿಬಾತ್ ಅಂದ್ಕೊಂತೀವಿ
ಎಂತದು ಎಂತದು ಹಾಡುದೆಂತ
ಕೂಡುದೆಂತ,ಕುಣಿಯುದೆಂತ
ಹ್ಯಾಂಗಪ್ಪ, ಹ್ಯಾಂಗಪ್ಪ,
ಹಾಡುದ್ ಹ್ಯಾಂಗ, ಕೂಡುದ್ ಹ್ಯಾಂಗ,
ಕುಣಿಯುದ್ ಹ್ಯಾಂಗ
ಬೆಳಗಾವಿ ಆದರೇನು, ಬೆಂಗಳೂರು ಆದರೇನು
ನಗಬೇಕು ನಾವು ಮೊದಲು ಮಾತಾಡಲು
ಎದೆ ಭಾಷೆಯ ಅರಿವಾಗಲು
ಆ ಆ ಆ ಆ ಆ…..
ಹುಬ್ಬಳ್ಳಿಯಾದರೇನು, ಭದ್ರಾವತಿಯಾದರೇನು,
ಬೆರೀಬೇಕು ನಾವು ಮೊದಲು ನಲಿದಾಡಲು
ನಾವೆಲ್ಲರೂ ಸರಿ ಹೋಗಲು...
ಆ ಆ ಆ ಆ ಆ …..
ಬೆಂಗಳೂರಲ್ಲಿ ಬೋಂಡ ಅಂದ್ರೆ
ಆಲೂಗಡ್ಡೆ ಉಂಡೆ ಅಂತೆ
ಮಂಗಳೂರಲ್ಲಿ ಬೊಂಡ ಅಂದ್ರೆ
ಎಳನೀರಿನ್ ಕಾಯಿ ಅಂತೆ
ಗದಗಿನಲ್ಲಿ ಪೂರಿ ಜೊತೆ ಬಾಜಿ ಕೊಡ್ತಾರೆ
ಮೈಸೂರಲ್ಲಿ ಕುಸ್ತಿಗಾಗಿ ಬಾಜಿ ಕಟ್ತಾರೆ
ಮೈಸೂರಲಿ ಹೊಲ ಗದ್ದೆಗೆ
ಭೂತಾಯಿ ಅಂತಾರೆ
ಮಂಗಳೂರಲಿ ಒಂದು ಮೀನಿಗೆ
ಭೂತಾಯಿ ಅಂತಾರೆ
ನಿಮ್ ಕಡೆ ಭಂಗಿ ಅಂದ್ರೆ
ಹೊಗಿ ಸೊಪ್ಪು ಹಚ್ಚುವುದು, ಸೇದುವುದು
ನಮ್ ಕಡಿ ಭಂಗಿ ಅಂದ್ರ
ಚೊಕ್ಕ ಮಾಡೋ ಮಾನವರ ನಾಮವದು
ಸಾವಿರ ಹೂವ ಎದೆ ಹನಿ ಬೇಕು,
ಜೇನಿನ ಗೂಡಾಗಲು…..
ಸಾವಿರ ಭಾವ ಸಂಧಿಸಬೇಕು,
ಕನ್ನಡ ನಾಡಾಗಲು...
ಹ ಆ ಆ ಆ ಆ ಆ….
ಗುಡಿಗೇರಿಯಾದರೇನು, ಮಡಿಕೇರಿ ಆದರೇನು
ದುಡಿಬೇಕು ನಾವು ಮೊದಲು ಧಣಿಯಾಗಲು
ಬಂಗಾರದ ಗಣಿಯಾಗಲು...
ಯಾವ ಭಾಷೆ ದೊಡ್ಡದು,
ಯಾವುದು ಸಣ್ಣದು
ಯಾವ ಭಾಷೆ ಕಲಿಯೋದು,
ಯಾವುದ್ ಬಿಡೋದು
ಜಯ ಭಾರತಿ ಮಡಿಲಲ್ಲಿವೆ
ನೂರಾರು ಭಾಷೆಗಳು
ನೂರಾರಲೂ ಗುರಿಯಿಲ್ಲದ
ನೂರಾರು ಕವಲುಗಳು
ನೋಟಿನಲ್ಲಿ ಕಾಣುವುದು
ಹದಿನಾಲ್ಕು ರಾಜ್ಯಗಳ ಲಿಪಿಗಳು
ಕನ್ನಡಕ್ಕೆ ಅಲ್ಲಿ ಉಂಟು,
ನಾಲ್ಕನೆಯ ದೊಡ್ಡ ಸ್ಥಾನ ಮಾನಗಳು
ಕನ್ನಡ ನಾಡ ಜನ್ಮದ ಹಿಂದೆ,
ತ್ಯಾಗಗಳ ಕಥೆ ಇದೆ…..
ಭೂಪಟದಲ್ಲಿ ಮೆರೆಯಲು ನಮಗೆ
ಸಂಸ್ಕೃತಿಯ ಜೊತೆಯಿದೆ...
ಓ ಓ ಓ ಓ ಓ ಓ….
ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ….
ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ….
ಓ ಓ ಓ ಓ ಓ ಓ….
ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ….
ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ….
ಓ ಓ ಓ ಓ ಓ ಓ….
ಆ…ಆ….ಆ…..
ವಾ…ವಾ..ವಾ..ವಾ…
ನಿಮ್ ಕಡೆ ಸಂಬಾರಂದ್ರೆ ನಮ್ ಕಡಿ ತಿಳಿಯೂದಿಲ್ಲ
ನಮ್ ಕಡಿ ಡಾಮರಂದ್ರೆ ನಿಮ್ ಕಡಿ ತಿಳಿಯೂದಿಲ್ಲ
ನಿಮ್ ಕಡೆ ಶಿರ ಅಂದ್ರೆ ತಲೆ ಅಂತ ತಿಳ್ಕೊಂತೀರಿ
ನಮ್ ಕಡೆ ಶಿರ ಅಂದ್ರೆ ಕೇಸರಿಬಾತ್ ಅಂದ್ಕೊಂತೀವಿ
ಎಂತದು ಎಂತದು ಹಾಡುದೆಂತ
ಕೂಡುದೆಂತ,ಕುಣಿಯುದೆಂತ
ಹ್ಯಾಂಗಪ್ಪ, ಹ್ಯಾಂಗಪ್ಪ,
ಹಾಡುದ್ ಹ್ಯಾಂಗ, ಕೂಡುದ್ ಹ್ಯಾಂಗ,
ಕುಣಿಯುದ್ ಹ್ಯಾಂಗ
ಬೆಳಗಾವಿ ಆದರೇನು, ಬೆಂಗಳೂರು ಆದರೇನು
ನಗಬೇಕು ನಾವು ಮೊದಲು ಮಾತಾಡಲು
ಎದೆ ಭಾಷೆಯ ಅರಿವಾಗಲು
ಆ ಆ ಆ ಆ ಆ…..
ಹುಬ್ಬಳ್ಳಿಯಾದರೇನು, ಭದ್ರಾವತಿಯಾದರೇನು,
ಬೆರೀಬೇಕು ನಾವು ಮೊದಲು ನಲಿದಾಡಲು
ನಾವೆಲ್ಲರೂ ಸರಿ ಹೋಗಲು...
ಆ ಆ ಆ ಆ ಆ …..
ಬೆಂಗಳೂರಲ್ಲಿ ಬೋಂಡ ಅಂದ್ರೆ
ಆಲೂಗಡ್ಡೆ ಉಂಡೆ ಅಂತೆ
ಮಂಗಳೂರಲ್ಲಿ ಬೊಂಡ ಅಂದ್ರೆ
ಎಳನೀರಿನ್ ಕಾಯಿ ಅಂತೆ
ಗದಗಿನಲ್ಲಿ ಪೂರಿ ಜೊತೆ ಬಾಜಿ ಕೊಡ್ತಾರೆ
ಮೈಸೂರಲ್ಲಿ ಕುಸ್ತಿಗಾಗಿ ಬಾಜಿ ಕಟ್ತಾರೆ
ಮೈಸೂರಲಿ ಹೊಲ ಗದ್ದೆಗೆ
ಭೂತಾಯಿ ಅಂತಾರೆ
ಮಂಗಳೂರಲಿ ಒಂದು ಮೀನಿಗೆ
ಭೂತಾಯಿ ಅಂತಾರೆ
ನಿಮ್ ಕಡೆ ಭಂಗಿ ಅಂದ್ರೆ
ಹೊಗಿ ಸೊಪ್ಪು ಹಚ್ಚುವುದು, ಸೇದುವುದು
ನಮ್ ಕಡಿ ಭಂಗಿ ಅಂದ್ರ
ಚೊಕ್ಕ ಮಾಡೋ ಮಾನವರ ನಾಮವದು
ಸಾವಿರ ಹೂವ ಎದೆ ಹನಿ ಬೇಕು,
ಜೇನಿನ ಗೂಡಾಗಲು…..
ಸಾವಿರ ಭಾವ ಸಂಧಿಸಬೇಕು,
ಕನ್ನಡ ನಾಡಾಗಲು...
ಹ ಆ ಆ ಆ ಆ ಆ….
ಗುಡಿಗೇರಿಯಾದರೇನು, ಮಡಿಕೇರಿ ಆದರೇನು
ದುಡಿಬೇಕು ನಾವು ಮೊದಲು ಧಣಿಯಾಗಲು
ಬಂಗಾರದ ಗಣಿಯಾಗಲು...
ಯಾವ ಭಾಷೆ ದೊಡ್ಡದು,
ಯಾವುದು ಸಣ್ಣದು
ಯಾವ ಭಾಷೆ ಕಲಿಯೋದು,
ಯಾವುದ್ ಬಿಡೋದು
ಜಯ ಭಾರತಿ ಮಡಿಲಲ್ಲಿವೆ
ನೂರಾರು ಭಾಷೆಗಳು
ನೂರಾರಲೂ ಗುರಿಯಿಲ್ಲದ
ನೂರಾರು ಕವಲುಗಳು
ನೋಟಿನಲ್ಲಿ ಕಾಣುವುದು
ಹದಿನಾಲ್ಕು ರಾಜ್ಯಗಳ ಲಿಪಿಗಳು
ಕನ್ನಡಕ್ಕೆ ಅಲ್ಲಿ ಉಂಟು,
ನಾಲ್ಕನೆಯ ದೊಡ್ಡ ಸ್ಥಾನ ಮಾನಗಳು
ಕನ್ನಡ ನಾಡ ಜನ್ಮದ ಹಿಂದೆ,
ತ್ಯಾಗಗಳ ಕಥೆ ಇದೆ…..
ಭೂಪಟದಲ್ಲಿ ಮೆರೆಯಲು ನಮಗೆ
ಸಂಸ್ಕೃತಿಯ ಜೊತೆಯಿದೆ...
ಓ ಓ ಓ ಓ ಓ ಓ….
ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ….
ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ….
ಓ ಓ ಓ ಓ ಓ ಓ….
ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ….
ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ….
ಓ ಓ ಓ ಓ ಓ ಓ….
Nim Kade Sambarandre song lyrics from Kannada Movie Samrat starring Vishnuvardhan, Sowmya Kulakarni, Vinaya Prasad, Lyrics penned by Hamsalekha Sung by S P Balasubrahmanyam, Malgudi Subha, Music Composed by Hamsalekha, film is Directed by Naganna and film is released on 1994