ಹೇ….ಯ್ಯಾ…ಓ ಓಯ್….ಯ್ಯಾ…
ಹೂ ಹೂ ಹೂ ಊ ಹೂ…
ಹೂ ಹೂ ಹೂ ಊ ಹೂ…
ನಂಗೆ ದುಡ್ಡಂದ್ರೆ...ನಂಗೆ ದುಡ್ಡಂದ್ರೆ...
ನಂಗೆ ದುಡ್ಡಂದ್ರೆ ಲೆಕ್ಕ ಇಲ್ಲ
ನಾನು ಆಡದಿರೋ ಆಟ ಇಲ್ಲ
ರಣರಂಗ ಚದುರಂಗ
ಇವು ಆಗಲ್ಲ ಅನ್ನೋನಿಗೆ ಅಲ್ಲ
ನಂಗೆ ದುಡ್ಡಂದ್ರೆ ಲೆಕ್ಕ ಇಲ್ಲ
ನಾನು ಆಡದಿರೋ ಆಟ ಇಲ್ಲ
ರಣರಂಗ ಚದುರಂಗ
ಇವು ಆಗಲ್ಲ ಅನ್ನೋನಿಗೆ ಅಲ್ಲ
|| ನಂಗೆ ದುಡ್ಡಂದ್ರೆ ಲೆಕ್ಕ ಇಲ್ಲ…||
ಟಕ್ಕು ಟಕ್ಕು ಟಕ್ಕು ಟಕ್ಕು
ಕುದುರೆಯ ನಂಬಿ ಸುರಿದರೆ
ಜಾಕಿ ಎಳೆದು ಕೆಡಿಸಿದ
ಅಲ್ಲಿ ಕುದುರೆಯ ತಪ್ಪಿಲ್ಲ
ಎಲೆಯನು ನಂಬಿ ಸುರಿದರೆ
ಇವನು ಮೋಸ ಮಾಡಿದ
ಇಲ್ಲಿ ಎಲೆಯದು ತಪ್ಪಲ್ಲ
ಅತಿ ಆಸೆ ಇರೋ ಮನುಜ
ಗತಿ ಕೆಡುವುದು ಬಲು ಸಹಜ
ನಂಗೆ ದುರಾಸೆ ಹುಟ್ಟಿನಲೇ ಇಲ್ಲ
|| ನಂಗೆ ದುಡ್ಡಂದ್ರೆ ಲೆಕ್ಕ ಇಲ್ಲ
ನಾನು ಆಡದಿರೋ ಆಟ ಇಲ್ಲ
ರಣರಂಗ ಚದುರಂಗ
ಇವು ಆಗಲ್ಲ ಅನ್ನೋನಿಗೆ ಅಲ್ಲ
ನಂಗೆ ದುಡ್ಡಂದ್ರೆ ಲೆಕ್ಕ ಇಲ್ಲ….||
ಆ ಆ ಆ... ಆ ಆ ಆ ಆ …
ಓ ಓ ಓ ಓ ಓ..ಓ ಓ ಓ ಓ…
ಕಣ್ಣನು ಮುಚ್ಚಿ ಯೋಚಿಸು
ಮನವ ಲೋಕ ಸುತ್ತಿಸು
ಮೋಸ ಇಲ್ಲದ ನಾಡಿಲ್ಲ
ಮೋಸದ ಅಂಗಡಿ ಕಲಿಯುಗ
ಅಸಲಿ ನಕಲಿ ಝಗಮಗ
ಇಲ್ಲಿ ಸತ್ಯಕ್ಕೆ ಬೆಲೆ ಇಲ್ಲ
ಅಲ್ಲೊಬ್ಬ ಇಲ್ಲೊಬ್ಬ
ಆಗೊಬ್ಬ ಈಗೊಬ್ಬ
ಸತ್ಯ ಹೇಳೋನು ಬಂದ್ರೆ ತಪ್ಪಿಲ್ಲ
|| ನಂಗೆ ದುಡ್ಡಂದ್ರೆ ಲೆಕ್ಕ ಇಲ್ಲ
ನಾನು ಆಡದಿರೋ ಆಟ ಇಲ್ಲ
ರಣರಂಗ ಚದುರಂಗ
ಇವು ಆಗಲ್ಲ ಅನ್ನೋನಿಗೆ ಅಲ್ಲ
ನಂಗೆ ದುಡ್ಡಂದ್ರೆ ಲೆಕ್ಕ ಇಲ್ಲ
ನಾನು ಆಡದಿರೋ ಆಟ ಇಲ್ಲ
ರಣರಂಗ ಚದುರಂಗ
ಇವು ಆಗಲ್ಲ ಅನ್ನೋನಿಗೆ ಅಲ್ಲ
ನಂಗೆ ದುಡ್ಡಂದ್ರೆ ಲೆಕ್ಕ ಇಲ್ಲ
ಹೇ ಹೇ ಹೇ ಹೇ…ಹೇ ಹೇ ಹೇ…
ಓ ಓ ಓ ಓ ಓ….ಓ ಓ ಓ ಓ ಓ…..||
ಹೇ….ಯ್ಯಾ…ಓ ಓಯ್….ಯ್ಯಾ…
ಹೂ ಹೂ ಹೂ ಊ ಹೂ…
ಹೂ ಹೂ ಹೂ ಊ ಹೂ…
ನಂಗೆ ದುಡ್ಡಂದ್ರೆ...ನಂಗೆ ದುಡ್ಡಂದ್ರೆ...
ನಂಗೆ ದುಡ್ಡಂದ್ರೆ ಲೆಕ್ಕ ಇಲ್ಲ
ನಾನು ಆಡದಿರೋ ಆಟ ಇಲ್ಲ
ರಣರಂಗ ಚದುರಂಗ
ಇವು ಆಗಲ್ಲ ಅನ್ನೋನಿಗೆ ಅಲ್ಲ
ನಂಗೆ ದುಡ್ಡಂದ್ರೆ ಲೆಕ್ಕ ಇಲ್ಲ
ನಾನು ಆಡದಿರೋ ಆಟ ಇಲ್ಲ
ರಣರಂಗ ಚದುರಂಗ
ಇವು ಆಗಲ್ಲ ಅನ್ನೋನಿಗೆ ಅಲ್ಲ
|| ನಂಗೆ ದುಡ್ಡಂದ್ರೆ ಲೆಕ್ಕ ಇಲ್ಲ…||
ಟಕ್ಕು ಟಕ್ಕು ಟಕ್ಕು ಟಕ್ಕು
ಕುದುರೆಯ ನಂಬಿ ಸುರಿದರೆ
ಜಾಕಿ ಎಳೆದು ಕೆಡಿಸಿದ
ಅಲ್ಲಿ ಕುದುರೆಯ ತಪ್ಪಿಲ್ಲ
ಎಲೆಯನು ನಂಬಿ ಸುರಿದರೆ
ಇವನು ಮೋಸ ಮಾಡಿದ
ಇಲ್ಲಿ ಎಲೆಯದು ತಪ್ಪಲ್ಲ
ಅತಿ ಆಸೆ ಇರೋ ಮನುಜ
ಗತಿ ಕೆಡುವುದು ಬಲು ಸಹಜ
ನಂಗೆ ದುರಾಸೆ ಹುಟ್ಟಿನಲೇ ಇಲ್ಲ
|| ನಂಗೆ ದುಡ್ಡಂದ್ರೆ ಲೆಕ್ಕ ಇಲ್ಲ
ನಾನು ಆಡದಿರೋ ಆಟ ಇಲ್ಲ
ರಣರಂಗ ಚದುರಂಗ
ಇವು ಆಗಲ್ಲ ಅನ್ನೋನಿಗೆ ಅಲ್ಲ
ನಂಗೆ ದುಡ್ಡಂದ್ರೆ ಲೆಕ್ಕ ಇಲ್ಲ….||
ಆ ಆ ಆ... ಆ ಆ ಆ ಆ …
ಓ ಓ ಓ ಓ ಓ..ಓ ಓ ಓ ಓ…
ಕಣ್ಣನು ಮುಚ್ಚಿ ಯೋಚಿಸು
ಮನವ ಲೋಕ ಸುತ್ತಿಸು
ಮೋಸ ಇಲ್ಲದ ನಾಡಿಲ್ಲ
ಮೋಸದ ಅಂಗಡಿ ಕಲಿಯುಗ
ಅಸಲಿ ನಕಲಿ ಝಗಮಗ
ಇಲ್ಲಿ ಸತ್ಯಕ್ಕೆ ಬೆಲೆ ಇಲ್ಲ
ಅಲ್ಲೊಬ್ಬ ಇಲ್ಲೊಬ್ಬ
ಆಗೊಬ್ಬ ಈಗೊಬ್ಬ
ಸತ್ಯ ಹೇಳೋನು ಬಂದ್ರೆ ತಪ್ಪಿಲ್ಲ
|| ನಂಗೆ ದುಡ್ಡಂದ್ರೆ ಲೆಕ್ಕ ಇಲ್ಲ
ನಾನು ಆಡದಿರೋ ಆಟ ಇಲ್ಲ
ರಣರಂಗ ಚದುರಂಗ
ಇವು ಆಗಲ್ಲ ಅನ್ನೋನಿಗೆ ಅಲ್ಲ
ನಂಗೆ ದುಡ್ಡಂದ್ರೆ ಲೆಕ್ಕ ಇಲ್ಲ
ನಾನು ಆಡದಿರೋ ಆಟ ಇಲ್ಲ
ರಣರಂಗ ಚದುರಂಗ
ಇವು ಆಗಲ್ಲ ಅನ್ನೋನಿಗೆ ಅಲ್ಲ
ನಂಗೆ ದುಡ್ಡಂದ್ರೆ ಲೆಕ್ಕ ಇಲ್ಲ
ಹೇ ಹೇ ಹೇ ಹೇ…ಹೇ ಹೇ ಹೇ…
ಓ ಓ ಓ ಓ ಓ….ಓ ಓ ಓ ಓ ಓ…..||
Nange Duddandre Lekka Illa song lyrics from Kannada Movie Samrat starring Vishnuvardhan, Sowmya Kulakarni, Vinaya Prasad, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Naganna and film is released on 1994