ನಾನ್ಯಾರು ನಾನೇನು
ನಾನಿಲ್ಲಿರುವ ಗುರಿ ಏನು
ನಾನ್ಯಾರು ನಾನೇನು
ನಾನಿಲ್ಲಿರುವ ಗುರಿ ಏನು
ಜೀವನವೇ ಹುಡುಕಾಟ
ಹುಡುಕುವುದೇ ಹೋರಾಟ
ಜೀವನವೇ ಹುಡುಕಾಟ
ಹುಡುಕುವುದೇ ಹೋರಾಟ
ನಿಜ ಬಗೆದು ತಗೆದವನೇ ಸಾಮ್ರಾಟ..
ಸಾಮ್ರಾಟ…. ಸಾಮ್ರಾಟ…..
|| ನಾನ್ಯಾರು ನಾನೇನು
ನಾನಿಲ್ಲಿರುವ ಗುರಿ ಏನು
ನಾನಿಲ್ಲಿರುವ ಗುರಿ ಏನು….||
ಕಂಡಿರುವೆವು ತಾಯಿಯ ಮಡಿಲ
ನಂಬಿರುವೆವು ದೇವರ ನೆರಳ
ನೆಚ್ಚಿರುವೆವು ಸತ್ಯದ ತಿರುಳ
ಅನುಮಾನ ಇಲ್ಲ ಇದರೊಳಗೆ
ಹೊಂದಿರುವೆವು ಸ್ನೇಹ ಬಲವ
ಉಂಡಿರುವೆವು ಪ್ರೀತಿಯ ಸುಖವ
ಮೆಚ್ಚಿರುವೆವು ಧೈರ್ಯದ ಗುಣವ
ಅನುಮಾನ ಇಲ್ಲ ಇದರೊಳಗೆ
ಇದಲ್ಲದೆ ಇನ್ನೇನೋ ಗುರಿ ಇದೆ ನಮಗೆ
ಅದಿಲ್ಲದೆ ಅಪೂರ್ಣ ಎನಿಸಿದೆ ಎದೆಗೆ
|| ಜೀವನವೇ ಹುಡುಕಾಟ
ಹುಡುಕುವುದೇ ಹೋರಾಟ
ಜೀವನವೇ ಹುಡುಕಾಟ
ಹುಡುಕುವುದೇ ಹೋರಾಟ
ನಿಜ ಬಗೆದು ತಗೆದವನೇ ಸಾಮ್ರಾಟ..
ಸಾಮ್ರಾಟ….. ಸಾಮ್ರಾಟ……
ನಾನ್ಯಾರು ನಾನೇನು
ನಾನಿಲ್ಲಿರುವ ಗುರಿ ಏನು
ನಾನಿಲ್ಲಿರುವ ಗುರಿ ಏನು…..||
ಏಳೇಳು ಎದ್ದೇಳು ಸಿಡಿಲಂತೆ
ಸಿಡಿದೇಳು ಸತ್ಯಕ್ಕೆ ಸಾವಾಗಿದೆ
ಈ ಯುದ್ಧ ಸನ್ಯಾಸ ಸಾಕಿನ್ನು ಹಿಡಿ ಖಡ್ಗ
ನ್ಯಾಯಾನೇ ಅಳುತಾ ಇದೆ
ಈ ಜನುಮ ಮುಂದಿಲ್ಲ ಮರುಜನುಮ ತಿಳಿದಿಲ್ಲ
ಪೂರೈಸು ನಿನ ಧರ್ಮವ
ಅನ್ಯಾಯ ಅಲೆದಾಡೋ ಮದ್ದಾನೆ ಆದಾಗ
ಕಾಪಾಡು ನಿಜ ಧರ್ಮವಾ…
ಸಂಯಮ ಮುಗಿದರೆ ಸಮರವೇ ಅಂತಿಮ
ದುರ್ಜನರ ಸಿಗಿದು ಕೌರವರ ಬಗೆದು
ನಿಜ ಅಗೆದು ತೆಗೆದು ಜಯ ಧ್ವಜವ ಹಿಡಿದವನೇ
ಸಾಮ್ರಾಟ…. ಸಾಮ್ರಾಟ….. ಸಾಮ್ರಾಟ……
|| ನಾನ್ಯಾರು ನಾನೇನು
ನಾನಿಲ್ಲಿರುವ ಗುರಿ ಏನು
ಜೀವನವೇ ಹುಡುಕಾಟ
ಹುಡುಕುವುದೇ ಹೋರಾಟ
ನಿಜ ಬಗೆದು ತಗೆದವನೇ ಸಾಮ್ರಾಟ..
ಸಾಮ್ರಾಟ…. ಸಾಮ್ರಾಟ….
ನಾನ್ಯಾರು ನಾನೇನು
ನಾನಿಲ್ಲಿರುವ ಗುರಿ ಏನು…..||
ನಾನ್ಯಾರು ನಾನೇನು
ನಾನಿಲ್ಲಿರುವ ಗುರಿ ಏನು
ನಾನ್ಯಾರು ನಾನೇನು
ನಾನಿಲ್ಲಿರುವ ಗುರಿ ಏನು
ಜೀವನವೇ ಹುಡುಕಾಟ
ಹುಡುಕುವುದೇ ಹೋರಾಟ
ಜೀವನವೇ ಹುಡುಕಾಟ
ಹುಡುಕುವುದೇ ಹೋರಾಟ
ನಿಜ ಬಗೆದು ತಗೆದವನೇ ಸಾಮ್ರಾಟ..
ಸಾಮ್ರಾಟ…. ಸಾಮ್ರಾಟ…..
|| ನಾನ್ಯಾರು ನಾನೇನು
ನಾನಿಲ್ಲಿರುವ ಗುರಿ ಏನು
ನಾನಿಲ್ಲಿರುವ ಗುರಿ ಏನು….||
ಕಂಡಿರುವೆವು ತಾಯಿಯ ಮಡಿಲ
ನಂಬಿರುವೆವು ದೇವರ ನೆರಳ
ನೆಚ್ಚಿರುವೆವು ಸತ್ಯದ ತಿರುಳ
ಅನುಮಾನ ಇಲ್ಲ ಇದರೊಳಗೆ
ಹೊಂದಿರುವೆವು ಸ್ನೇಹ ಬಲವ
ಉಂಡಿರುವೆವು ಪ್ರೀತಿಯ ಸುಖವ
ಮೆಚ್ಚಿರುವೆವು ಧೈರ್ಯದ ಗುಣವ
ಅನುಮಾನ ಇಲ್ಲ ಇದರೊಳಗೆ
ಇದಲ್ಲದೆ ಇನ್ನೇನೋ ಗುರಿ ಇದೆ ನಮಗೆ
ಅದಿಲ್ಲದೆ ಅಪೂರ್ಣ ಎನಿಸಿದೆ ಎದೆಗೆ
|| ಜೀವನವೇ ಹುಡುಕಾಟ
ಹುಡುಕುವುದೇ ಹೋರಾಟ
ಜೀವನವೇ ಹುಡುಕಾಟ
ಹುಡುಕುವುದೇ ಹೋರಾಟ
ನಿಜ ಬಗೆದು ತಗೆದವನೇ ಸಾಮ್ರಾಟ..
ಸಾಮ್ರಾಟ….. ಸಾಮ್ರಾಟ……
ನಾನ್ಯಾರು ನಾನೇನು
ನಾನಿಲ್ಲಿರುವ ಗುರಿ ಏನು
ನಾನಿಲ್ಲಿರುವ ಗುರಿ ಏನು…..||
ಏಳೇಳು ಎದ್ದೇಳು ಸಿಡಿಲಂತೆ
ಸಿಡಿದೇಳು ಸತ್ಯಕ್ಕೆ ಸಾವಾಗಿದೆ
ಈ ಯುದ್ಧ ಸನ್ಯಾಸ ಸಾಕಿನ್ನು ಹಿಡಿ ಖಡ್ಗ
ನ್ಯಾಯಾನೇ ಅಳುತಾ ಇದೆ
ಈ ಜನುಮ ಮುಂದಿಲ್ಲ ಮರುಜನುಮ ತಿಳಿದಿಲ್ಲ
ಪೂರೈಸು ನಿನ ಧರ್ಮವ
ಅನ್ಯಾಯ ಅಲೆದಾಡೋ ಮದ್ದಾನೆ ಆದಾಗ
ಕಾಪಾಡು ನಿಜ ಧರ್ಮವಾ…
ಸಂಯಮ ಮುಗಿದರೆ ಸಮರವೇ ಅಂತಿಮ
ದುರ್ಜನರ ಸಿಗಿದು ಕೌರವರ ಬಗೆದು
ನಿಜ ಅಗೆದು ತೆಗೆದು ಜಯ ಧ್ವಜವ ಹಿಡಿದವನೇ
ಸಾಮ್ರಾಟ…. ಸಾಮ್ರಾಟ….. ಸಾಮ್ರಾಟ……
|| ನಾನ್ಯಾರು ನಾನೇನು
ನಾನಿಲ್ಲಿರುವ ಗುರಿ ಏನು
ಜೀವನವೇ ಹುಡುಕಾಟ
ಹುಡುಕುವುದೇ ಹೋರಾಟ
ನಿಜ ಬಗೆದು ತಗೆದವನೇ ಸಾಮ್ರಾಟ..
ಸಾಮ್ರಾಟ…. ಸಾಮ್ರಾಟ….
ನಾನ್ಯಾರು ನಾನೇನು
ನಾನಿಲ್ಲಿರುವ ಗುರಿ ಏನು…..||