Nesara Banda Nanna Lyrics

ನೇಸರ ಬಂದ ನನ್ನ Lyrics

in Samrat

in ಸಾಮ್ರಾಟ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕನ್ಯಾಗಿರಿಯಲ್ಲಿ ತರುಣೋದಯ
ತರುಣೋದಯದಲ್ಲೆ ಪ್ರೇಮೋದಯ
ಓ…ಓ ಓ ಓ ಓ……
ಕನ್ಯಾಕಡಲಲ್ಲಿ ಪ್ರಣಯೋದಯ
ಪ್ರಣಯೋದಯದಲ್ಲೆ ಪ್ರೇಮೋದಯ
ಓ…ಓ ಓ ಓ ಓ……

ನೇಸರ ಬಂದ ನನ್ನ ನೇಸರ ಬಂದ   
ಪ್ರೇಯಸಿ ಇರದ ಬಾಳು ಬೇಸರ ಎಂದ
ನೇಸರ ಬಂದ ನನ್ನ ನೇಸರ ಬಂದ   
ಪ್ರೇಯಸಿ ಇರದ ಬಾಳು ಬೇಸರ ಎಂದ
ಉದಯ ಸೂರ್ಯನಾಗಿ
ಉಷೆಯ ಹೃದಯ ತೀರವೇರಿದ
ಉದಯ ಸೂರ್ಯನಾಗಿ
ಉಷೆಯ ಹೃದಯ ತೀರವೇರಿದ

ನೇಸರ ಬಂದ ನಿನ್ನ ನೇಸರ ಬಂದ   
ಪ್ರೇಯಸಿ ಇರದ ಬಾಳು ಬೇಸರ ಎಂದ
ಉದಯ ಸೂರ್ಯನಾಗಿ
ಉಷೆಯ ಹೃದಯ ತೀರವೇರಿದ
ಉದಯ ಸೂರ್ಯನಾಗಿ
ಉಷೆಯ ಹೃದಯ ತೀರವೇರಿದ
 
|| ನೇಸರ ಬಂದ ನನ್ನ ನೇಸರ ಬಂದ   
ಪ್ರೇಯಸಿ ಇರದ ಬಾಳು ಬೇಸರ ಎಂದ..||

ಕನಸು ಕಂಡ ತೆರದಿ ಮುಖ ತೋರಿದ  
ಮೊದಲ ಪ್ರೇಮ ಸ್ಪರ್ಶ ಸುಖ ನೀಡಿದ..ಓ…
ಹಗಲು ಇವಳ ಸಂಗ ಕುಣಿದಾಡಿದ   
ಇರುಳು ಇವಳು ಸಿಗದ ಚಿಂತೆ ಮಾಡಿದ
ಕಲ್ಲೆದೆ ಹೆಣ್ಣನ್ನು ನೀರು ಮಾಡಿದ 
ನೀರಿನ ಮೇಲೆಲ್ಲ ಚಿನ್ನ ಹರಡಿದ
ಅನುರಾಗದ ಸಂಯೋಗದ ರಸದ ಗಳಿಗೆ ನೀಡಿದ

|| ನೇಸರ ಬಂದ ನಿನ್ನ ನೇಸರ ಬಂದ   
ಪ್ರೇಯಸಿ ಇರದ ಬಾಳು ಬೇಸರ ಎಂದ
ಉದಯ ಸೂರ್ಯನಾಗಿ
ಉಷೆಯ ಹೃದಯ ತೀರವೇರಿದ
ಉದಯ ಸೂರ್ಯನಾಗಿ
ಉಷೆಯ ಹೃದಯ ತೀರವೇರಿದ

ನೇಸರ ಬಂದ ನನ್ನ ನೇಸರ ಬಂದ   
ಪ್ರೇಯಸಿ ಇರದ ಬಾಳು ಬೇಸರ ಎಂದ..||

ಅಧರ ಮಧುರ ಮಾಡೊ ಸಿಹಿ ಕಬ್ಬಿಗ  
ಹೃದಯ ವೀಣೆ ನುಡಿಸೊ ನರ ವೈಣಿಕ..ಆ..
ನಖಶಿಖಾಂತ ಕಿರಣ ನೆಡೊ ಬಿಲ್ಲಿಗ   
ವಶವಮಾಡಿಕೊಳ್ಳೊ ಮನ ಮಾಂತ್ರಿಕ
ತನ್ನಯ ಹೆಣ್ಣನ್ನು ಸುಡದೆ ರಮಿಸುವ  
ಚಿನ್ನದ ಚುಂಬನವ ಉಂಡು ಉಣಿಸುವ
ಅನುರಾಗದ ಸಂಯೋಗದ ರಸದ ಗಳಿಗೆ ನೀಡುವ

|| ನೇಸರ ಬಂದ ನನ್ನ ನೇಸರ ಬಂದ
ಪ್ರೇಯಸಿ ಇರದ ಬಾಳು ಬೇಸರ ಎಂದ
ಉದಯ ಸೂರ್ಯನಾಗಿ
ಉಷೆಯ ಹೃದಯ ತೀರವೇರಿದ
ಉದಯ ಸೂರ್ಯನಾಗಿ
ಉಷೆಯ ಹೃದಯ ತೀರವೇರಿದ

ನೇಸರ ಬಂದ ನಿನ್ನ ನೇಸರ ಬಂದ
ಪ್ರೇಯಸಿ ಇರದ ಬಾಳು ಬೇಸರ ಎಂದ…||

 

ಕನ್ಯಾಗಿರಿಯಲ್ಲಿ ತರುಣೋದಯ
ತರುಣೋದಯದಲ್ಲೆ ಪ್ರೇಮೋದಯ
ಓ…ಓ ಓ ಓ ಓ……
ಕನ್ಯಾಕಡಲಲ್ಲಿ ಪ್ರಣಯೋದಯ
ಪ್ರಣಯೋದಯದಲ್ಲೆ ಪ್ರೇಮೋದಯ
ಓ…ಓ ಓ ಓ ಓ……

ನೇಸರ ಬಂದ ನನ್ನ ನೇಸರ ಬಂದ   
ಪ್ರೇಯಸಿ ಇರದ ಬಾಳು ಬೇಸರ ಎಂದ
ನೇಸರ ಬಂದ ನನ್ನ ನೇಸರ ಬಂದ   
ಪ್ರೇಯಸಿ ಇರದ ಬಾಳು ಬೇಸರ ಎಂದ
ಉದಯ ಸೂರ್ಯನಾಗಿ
ಉಷೆಯ ಹೃದಯ ತೀರವೇರಿದ
ಉದಯ ಸೂರ್ಯನಾಗಿ
ಉಷೆಯ ಹೃದಯ ತೀರವೇರಿದ

ನೇಸರ ಬಂದ ನಿನ್ನ ನೇಸರ ಬಂದ   
ಪ್ರೇಯಸಿ ಇರದ ಬಾಳು ಬೇಸರ ಎಂದ
ಉದಯ ಸೂರ್ಯನಾಗಿ
ಉಷೆಯ ಹೃದಯ ತೀರವೇರಿದ
ಉದಯ ಸೂರ್ಯನಾಗಿ
ಉಷೆಯ ಹೃದಯ ತೀರವೇರಿದ
 
|| ನೇಸರ ಬಂದ ನನ್ನ ನೇಸರ ಬಂದ   
ಪ್ರೇಯಸಿ ಇರದ ಬಾಳು ಬೇಸರ ಎಂದ..||

ಕನಸು ಕಂಡ ತೆರದಿ ಮುಖ ತೋರಿದ  
ಮೊದಲ ಪ್ರೇಮ ಸ್ಪರ್ಶ ಸುಖ ನೀಡಿದ..ಓ…
ಹಗಲು ಇವಳ ಸಂಗ ಕುಣಿದಾಡಿದ   
ಇರುಳು ಇವಳು ಸಿಗದ ಚಿಂತೆ ಮಾಡಿದ
ಕಲ್ಲೆದೆ ಹೆಣ್ಣನ್ನು ನೀರು ಮಾಡಿದ 
ನೀರಿನ ಮೇಲೆಲ್ಲ ಚಿನ್ನ ಹರಡಿದ
ಅನುರಾಗದ ಸಂಯೋಗದ ರಸದ ಗಳಿಗೆ ನೀಡಿದ

|| ನೇಸರ ಬಂದ ನಿನ್ನ ನೇಸರ ಬಂದ   
ಪ್ರೇಯಸಿ ಇರದ ಬಾಳು ಬೇಸರ ಎಂದ
ಉದಯ ಸೂರ್ಯನಾಗಿ
ಉಷೆಯ ಹೃದಯ ತೀರವೇರಿದ
ಉದಯ ಸೂರ್ಯನಾಗಿ
ಉಷೆಯ ಹೃದಯ ತೀರವೇರಿದ

ನೇಸರ ಬಂದ ನನ್ನ ನೇಸರ ಬಂದ   
ಪ್ರೇಯಸಿ ಇರದ ಬಾಳು ಬೇಸರ ಎಂದ..||

ಅಧರ ಮಧುರ ಮಾಡೊ ಸಿಹಿ ಕಬ್ಬಿಗ  
ಹೃದಯ ವೀಣೆ ನುಡಿಸೊ ನರ ವೈಣಿಕ..ಆ..
ನಖಶಿಖಾಂತ ಕಿರಣ ನೆಡೊ ಬಿಲ್ಲಿಗ   
ವಶವಮಾಡಿಕೊಳ್ಳೊ ಮನ ಮಾಂತ್ರಿಕ
ತನ್ನಯ ಹೆಣ್ಣನ್ನು ಸುಡದೆ ರಮಿಸುವ  
ಚಿನ್ನದ ಚುಂಬನವ ಉಂಡು ಉಣಿಸುವ
ಅನುರಾಗದ ಸಂಯೋಗದ ರಸದ ಗಳಿಗೆ ನೀಡುವ

|| ನೇಸರ ಬಂದ ನನ್ನ ನೇಸರ ಬಂದ
ಪ್ರೇಯಸಿ ಇರದ ಬಾಳು ಬೇಸರ ಎಂದ
ಉದಯ ಸೂರ್ಯನಾಗಿ
ಉಷೆಯ ಹೃದಯ ತೀರವೇರಿದ
ಉದಯ ಸೂರ್ಯನಾಗಿ
ಉಷೆಯ ಹೃದಯ ತೀರವೇರಿದ

ನೇಸರ ಬಂದ ನಿನ್ನ ನೇಸರ ಬಂದ
ಪ್ರೇಯಸಿ ಇರದ ಬಾಳು ಬೇಸರ ಎಂದ…||

 

Nesara Banda Nanna song lyrics from Kannada Movie Samrat starring Vishnuvardhan, Sowmya Kulakarni, Vinaya Prasad, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Naganna and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ