Eradu Manada Maathe Lyrics

ಎರಡು ಮನದ ಮಾತೆ Lyrics

in Samrat

in ಸಾಮ್ರಾಟ್

Video:
ಸಂಗೀತ ವೀಡಿಯೊ:

LYRIC

ಎರಡು ಮನದ ಮಾತೇ ಒಂದು ಯುಗಳ ಗೀತೆ
ಅಧರ ಪ್ರೇಮರಾಗ ಮಧುರಮಯ…
 
ಎರಡು ಮನದ ಮಾತೇ ಒಂದು ಯುಗಳ ಗೀತೆ
ಅಧರ ಪ್ರೇಮ ರಾಗ
ಮಧುರಮಯ ಮಧುರಮಯ
ಕುಸುಮಮಯ ಭ್ರಮರಮಯ
ಧಿರನನ ಧಿರನನ ಹೃದಯದ ತಾಳ
 
||ಎರಡು ಮನದ ಮಾತೇ ಒಂದು ಯುಗಳ ಗೀತ
ಅಧರ ಪ್ರೇಮ ರಾಗ
ಮಧುರಮಯ ಮಧುರಮಯ
ಕುಸುಮಮಯ ಭ್ರಮರಮಯ  
ಧಿರನನ ಧಿರನನ ಹೃದಯದ ತಾಳ||
 
|| ಎರಡು ಮನದ ಮಾತೇ ಒಂದು ಯುಗಳ ಗೀತೆ
ಅಧರ ಪ್ರೇಮ ರಾಗ
ಮಧುರಮಯ ಮಧುರಮಯ…||
 
ಪ್ರೇಮ ತಾಣ ಮೌನ ಗಾನ
ಒಂದೇ ಬಳ್ಳಿಯ ಹೂಗಳು
ಪ್ರೇಮ ಧ್ಯಾನ ಸೌಂದರ್ಯ ಸ್ನಾನ
ಬೇಕು ಬಾಳು ಸಾಗಲು…
ಕಮಲಗಳು ಕಣ್ಣುಗಳು
ಬಳ್ಳಿಗಳು ತೋಳುಗಳು
ಬಳ್ಳಿಯಾಗಿ ನಾನು ನಿನ್ನ ಬಳಸಲೇನು ಬೇಗ
ಹೂಗಳಾಗಿ ನಾನು ನಿನ್ನ ರಮಿಸಲೇನು ಈಗ
 
|| ಎರಡು ಮನದ ಮಾತೇ ಒಂದು ಯುಗಳ ಗೀತ
ಅಧರ ಪ್ರೇಮ ರಾಗ
ಮಧುರಮಯ ಮಧುರಮಯ
ಕುಸುಮಮಯ ಭ್ರಮರಮಯ 
ಧಿರನನ ಧಿರನನ ಹೃದಯದ ತಾಳ||
 
||ಎರಡು ಮನದ ಮಾತೇ ಒಂದು ಯುಗಳ ಗೀತೆ
ಅಧರ ಪ್ರೇಮ ರಾಗ
ಮಧುರಮಯ ಮಧುರಮಯ…||
 
ಮಂದಾರ ನಾನು ಶ್ರೀಕಾರ ನೀನು
ನನ್ನ ಪ್ರೇಮದ ಗುಡಿಗೆ….
ಶೃಂಗಾರ ನೀನು ಸಿಂಧೂರ ನಾನು
ನಮ್ಮ ಜೀವನ ಪೂಜೆಗೆ…
ಹೊಂಬಿಸಿಲು ನೀ ಸೋಕಿದರೆ
ತಂಬೆಳಕು ನೀ ಹಾಡಿದರೆ
ಸೂರ್ಯನಾಗಿ ನಾನು ನಿನ್ನ ಚೆಲುವ ಉರಿಸಲಾರೆ
ಚಂದ್ರನಾಗಿ ದೂರ ಹೋಗಿ ವಿರಹ ಸಹಿಸಲಾರೆ
 
|| ಎರಡು ಮನದ ಮಾತೇ ಒಂದು ಯುಗಳ ಗೀತ
ಅಧರ ಪ್ರೇಮ ರಾಗ
ಮಧುರಮಯ ಮಧುರಮಯ
ಕುಸುಮಮಯ ಭ್ರಮರಮಯ 
ಧಿರನನ ಧಿರನನ ಹೃದಯದ ತಾಳ||
 
||ಎರಡು ಮನದ ಮಾತೇ ಒಂದು ಯುಗಳ ಗೀತೆ
ಅಧರ ಪ್ರೇಮ ರಾಗ
ಮಧುರಮಯ ಮಧುರಮಯ…||

ಎರಡು ಮನದ ಮಾತೇ ಒಂದು ಯುಗಳ ಗೀತೆ
ಅಧರ ಪ್ರೇಮರಾಗ ಮಧುರಮಯ…
 
ಎರಡು ಮನದ ಮಾತೇ ಒಂದು ಯುಗಳ ಗೀತೆ
ಅಧರ ಪ್ರೇಮ ರಾಗ
ಮಧುರಮಯ ಮಧುರಮಯ
ಕುಸುಮಮಯ ಭ್ರಮರಮಯ
ಧಿರನನ ಧಿರನನ ಹೃದಯದ ತಾಳ
 
||ಎರಡು ಮನದ ಮಾತೇ ಒಂದು ಯುಗಳ ಗೀತ
ಅಧರ ಪ್ರೇಮ ರಾಗ
ಮಧುರಮಯ ಮಧುರಮಯ
ಕುಸುಮಮಯ ಭ್ರಮರಮಯ  
ಧಿರನನ ಧಿರನನ ಹೃದಯದ ತಾಳ||
 
|| ಎರಡು ಮನದ ಮಾತೇ ಒಂದು ಯುಗಳ ಗೀತೆ
ಅಧರ ಪ್ರೇಮ ರಾಗ
ಮಧುರಮಯ ಮಧುರಮಯ…||
 
ಪ್ರೇಮ ತಾಣ ಮೌನ ಗಾನ
ಒಂದೇ ಬಳ್ಳಿಯ ಹೂಗಳು
ಪ್ರೇಮ ಧ್ಯಾನ ಸೌಂದರ್ಯ ಸ್ನಾನ
ಬೇಕು ಬಾಳು ಸಾಗಲು…
ಕಮಲಗಳು ಕಣ್ಣುಗಳು
ಬಳ್ಳಿಗಳು ತೋಳುಗಳು
ಬಳ್ಳಿಯಾಗಿ ನಾನು ನಿನ್ನ ಬಳಸಲೇನು ಬೇಗ
ಹೂಗಳಾಗಿ ನಾನು ನಿನ್ನ ರಮಿಸಲೇನು ಈಗ
 
|| ಎರಡು ಮನದ ಮಾತೇ ಒಂದು ಯುಗಳ ಗೀತ
ಅಧರ ಪ್ರೇಮ ರಾಗ
ಮಧುರಮಯ ಮಧುರಮಯ
ಕುಸುಮಮಯ ಭ್ರಮರಮಯ 
ಧಿರನನ ಧಿರನನ ಹೃದಯದ ತಾಳ||
 
||ಎರಡು ಮನದ ಮಾತೇ ಒಂದು ಯುಗಳ ಗೀತೆ
ಅಧರ ಪ್ರೇಮ ರಾಗ
ಮಧುರಮಯ ಮಧುರಮಯ…||
 
ಮಂದಾರ ನಾನು ಶ್ರೀಕಾರ ನೀನು
ನನ್ನ ಪ್ರೇಮದ ಗುಡಿಗೆ….
ಶೃಂಗಾರ ನೀನು ಸಿಂಧೂರ ನಾನು
ನಮ್ಮ ಜೀವನ ಪೂಜೆಗೆ…
ಹೊಂಬಿಸಿಲು ನೀ ಸೋಕಿದರೆ
ತಂಬೆಳಕು ನೀ ಹಾಡಿದರೆ
ಸೂರ್ಯನಾಗಿ ನಾನು ನಿನ್ನ ಚೆಲುವ ಉರಿಸಲಾರೆ
ಚಂದ್ರನಾಗಿ ದೂರ ಹೋಗಿ ವಿರಹ ಸಹಿಸಲಾರೆ
 
|| ಎರಡು ಮನದ ಮಾತೇ ಒಂದು ಯುಗಳ ಗೀತ
ಅಧರ ಪ್ರೇಮ ರಾಗ
ಮಧುರಮಯ ಮಧುರಮಯ
ಕುಸುಮಮಯ ಭ್ರಮರಮಯ 
ಧಿರನನ ಧಿರನನ ಹೃದಯದ ತಾಳ||
 
||ಎರಡು ಮನದ ಮಾತೇ ಒಂದು ಯುಗಳ ಗೀತೆ
ಅಧರ ಪ್ರೇಮ ರಾಗ
ಮಧುರಮಯ ಮಧುರಮಯ…||

Eradu Manada Maathe song lyrics from Kannada Movie Samrat starring Vishnuvardhan, Sowmya Kulakarni, Vinaya Prasad, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Naganna and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ