Suryana Aane Chandrana Aane Lyrics

ಸೂರ್ಯನ ಆಣೆ ಚಂದ್ರನ ಆಣೆ Lyrics

in Sammilana

in ಸಮ್ಮಿಲನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇ ಐ ಲವ್‌ ಯು ಹೇ ಐ ಲವ್‌ ಯು
ಹೇ ಐ ಲವ್‌ ಯು ಹೇ ಐ ಲವ್‌ ಯು
ಸೂರ್ಯನ ಆಣೆ ಐ ಲವ್‌ ಯು
ಚಂದ್ರನ ಆಣೆ ಐ ಲವ್‌ ಯು
ಅಪ್ಪನ ಆಣೆ ಐ ಲವ್‌ ಯು
ಅಮ್ಮನ ಆಣೆ ಐ ಲವ್‌ ಯು
ಆಣೆಗಳೆ ಹೂಮಾಲೆ  ಆಣೆಗಳೆ ಸಂಕೋಲೆ
ಇರಲಿ ಏನೆ ಇರಲಿ ಐ ಲವ್‌ ಯು
ಬರಲಿ ಏನೆ ಬರಲಿ ಐ ಲವ್‌ ಯು
ಸೂರ್ಯನ ಆಣೆ ಐ ಲವ್‌ ಯು
ಚಂದ್ರನ ಆಣೆ ಐ ಲವ್‌ ಯು
 
ಹಳೇದು ಒಳ್ಳೇದು ಆಕಾಶವೆ ಮೇಲೆ ಬೀಳಲಿ
ಹೊಸದು ಬೇಕಾದ್ರೆ ಭೂಮಿನೆ ಮೇಲೆ ಹೋಗಲಿ
ಹಳೇದು ಶಿಳ್ಳೆದು ನಾ ನಿನ್ನ ಮರೆಯಲಾರೆ
ಹೊಸದು ಪಿಳ್ಳೇದು ಬಿಡೋಕೆ ಬೆರೆಯಲಾರೆ
ಒಟ್ಟಾಗಿ ಕೂಡುವುದು ಹಳೆ ತರ
ಪಟ್ಟಾಗಿ ಹಿಡಿವುದು ಹೊಸತರ
ಪೆದ್ದಾಗಿ ಸಾಯುವುದು ಹಳೆತರ
ಗುದ್ದಾಡಿ ಗೆಲ್ಲುವುದು ಹೊಸತರ
ಭೂಮಿಗು ಹಣ್ಣಿಗು ಹೆಣ್ಣನು ಹೋಲಿಸೊ
ಬಾನಿಗೆ ಭೂಮಿಯ ಸೇರಲು ಸೂಚಿಸೊ
ಸುಳ್ಳಿನ ಬಳಸು ದಾರಿಯ ಮರೆಯುವ ಹೇಳುವ ಐ ಲವ್‌ ಯು
 
|| ಸೂರ್ಯನ ಆಣೆ ಐ ಲವ್‌ ಯು
ಚಂದ್ರನ ಆಣೆ ಐ ಲವ್‌ ಯು
ಅಪ್ಪನ ಆಣೆ ಐ ಲವ್‌ ಯು
ಅಮ್ಮನ ಆಣೆ ಐ ಲವ್‌ ಯು
ಆಣೆಗಳೆ ಹೂಮಾಲೆ  ಆಣೆಗಳೆ ಸಂಕೋಲೆ
ಇರಲಿ ಏನೆ ಇರಲಿ ಐ ಲವ್‌ ಯು
ಬರಲಿ ಏನೆ ಬರಲಿ ಐ ಲವ್‌ ಯು||
 
||ಸೂರ್ಯನ ಆಣೆ ಐ ಲವ್‌ ಯು
ಚಂದ್ರನ ಆಣೆ ಐ ಲವ್‌ ಯು||
 
ಲವ್ವೊ ಲವ್ವೊ ಲವ್ವೊ ಲವ್ವೊ ಐ ಲವ್‌ ಲವ್ವೊ
ಲವ್ವಲ್ಲಿ ಲವ್ವಲ್ಲಿ ಅಲ್ಲಲ್ಲಿ ಮದನ ಇರುವನೊ
ಆಗಾಗ ಕಣ್ಣಿಂದ ಕಣ್ಣಲ್ಲಿ ಕದನ ತರುವನೊ
ಕಾಮಣ್ಣ ಕೈಯ್ಯಲ್ಲು ಕಾಲಲ್ಲು ಮದ್ದು ಇಡುವನೊ
ಅದಕ್ಕೆ ಇನಾಮು ಆಗಾಗ ಮುತ್ತು ಪಡೆವನೊ
ಮುಂದಕ್ಕೆ ಸಾಗುವುದು ತನುಮನ ಮಾಗುತ್ತ ತೂಗುವುದು ದಿನ ದಿನ
ಬಿಡೋಕೆ ಆಗದಂತ ವ್ಯಾಮೋಹದ ಉಯ್ಯಾಲೆಯಲ್ಲಿ ನಿತ್ಯ ಆಲಾಪನ
ಪ್ರೀತಿಯ ಕೈಯ್ಯಲಿ ಕುಣಿಯುವ ಪಾತ್ರವೆ
ದಣಿಯದೆ ನಿಂತರೆ ಜೀವನ ಚೈತ್ರವೆ
ಜರಿಯುವ ಜನರ ಎದುರಲ್ಲಿ ಮೆರೆಯುವ ಹೇಳುವ
ಐ ಲವ್‌ ಯು
 
||ಸೂರ್ಯನ ಆಣೆ ಐ ಲವ್‌ ಯು
ಚಂದ್ರನ ಆಣೆ ಐ ಲವ್‌ ಯು
ಅಪ್ಪನ ಆಣೆ ಐ ಲವ್‌ ಯು
ಅಮ್ಮನ ಆಣೆ ಐ ಲವ್‌ ಯು
ಆಣೆಗಳೆ ಹೂಮಾಲೆ  ಆಣೆಗಳೆ ಸಂಕೋಲೆ
ಇರಲಿ ಏನೆ ಇರಲಿ ಐ ಲವ್‌ ಯು
ಬರಲಿ ಏನೆ ಬರಲಿ ಐ ಲವ್‌ ಯು||
 
||ಸೂರ್ಯನ ಆಣೆ ಐ ಲವ್‌ ಯು
ಚಂದ್ರನ ಆಣೆ ಐ ಲವ್‌ ಯು||

-
ಹೇ ಐ ಲವ್‌ ಯು ಹೇ ಐ ಲವ್‌ ಯು
ಹೇ ಐ ಲವ್‌ ಯು ಹೇ ಐ ಲವ್‌ ಯು
ಸೂರ್ಯನ ಆಣೆ ಐ ಲವ್‌ ಯು
ಚಂದ್ರನ ಆಣೆ ಐ ಲವ್‌ ಯು
ಅಪ್ಪನ ಆಣೆ ಐ ಲವ್‌ ಯು
ಅಮ್ಮನ ಆಣೆ ಐ ಲವ್‌ ಯು
ಆಣೆಗಳೆ ಹೂಮಾಲೆ  ಆಣೆಗಳೆ ಸಂಕೋಲೆ
ಇರಲಿ ಏನೆ ಇರಲಿ ಐ ಲವ್‌ ಯು
ಬರಲಿ ಏನೆ ಬರಲಿ ಐ ಲವ್‌ ಯು
ಸೂರ್ಯನ ಆಣೆ ಐ ಲವ್‌ ಯು
ಚಂದ್ರನ ಆಣೆ ಐ ಲವ್‌ ಯು
 
ಹಳೇದು ಒಳ್ಳೇದು ಆಕಾಶವೆ ಮೇಲೆ ಬೀಳಲಿ
ಹೊಸದು ಬೇಕಾದ್ರೆ ಭೂಮಿನೆ ಮೇಲೆ ಹೋಗಲಿ
ಹಳೇದು ಶಿಳ್ಳೆದು ನಾ ನಿನ್ನ ಮರೆಯಲಾರೆ
ಹೊಸದು ಪಿಳ್ಳೇದು ಬಿಡೋಕೆ ಬೆರೆಯಲಾರೆ
ಒಟ್ಟಾಗಿ ಕೂಡುವುದು ಹಳೆ ತರ
ಪಟ್ಟಾಗಿ ಹಿಡಿವುದು ಹೊಸತರ
ಪೆದ್ದಾಗಿ ಸಾಯುವುದು ಹಳೆತರ
ಗುದ್ದಾಡಿ ಗೆಲ್ಲುವುದು ಹೊಸತರ
ಭೂಮಿಗು ಹಣ್ಣಿಗು ಹೆಣ್ಣನು ಹೋಲಿಸೊ
ಬಾನಿಗೆ ಭೂಮಿಯ ಸೇರಲು ಸೂಚಿಸೊ
ಸುಳ್ಳಿನ ಬಳಸು ದಾರಿಯ ಮರೆಯುವ ಹೇಳುವ ಐ ಲವ್‌ ಯು
 
|| ಸೂರ್ಯನ ಆಣೆ ಐ ಲವ್‌ ಯು
ಚಂದ್ರನ ಆಣೆ ಐ ಲವ್‌ ಯು
ಅಪ್ಪನ ಆಣೆ ಐ ಲವ್‌ ಯು
ಅಮ್ಮನ ಆಣೆ ಐ ಲವ್‌ ಯು
ಆಣೆಗಳೆ ಹೂಮಾಲೆ  ಆಣೆಗಳೆ ಸಂಕೋಲೆ
ಇರಲಿ ಏನೆ ಇರಲಿ ಐ ಲವ್‌ ಯು
ಬರಲಿ ಏನೆ ಬರಲಿ ಐ ಲವ್‌ ಯು||
 
||ಸೂರ್ಯನ ಆಣೆ ಐ ಲವ್‌ ಯು
ಚಂದ್ರನ ಆಣೆ ಐ ಲವ್‌ ಯು||
 
ಲವ್ವೊ ಲವ್ವೊ ಲವ್ವೊ ಲವ್ವೊ ಐ ಲವ್‌ ಲವ್ವೊ
ಲವ್ವಲ್ಲಿ ಲವ್ವಲ್ಲಿ ಅಲ್ಲಲ್ಲಿ ಮದನ ಇರುವನೊ
ಆಗಾಗ ಕಣ್ಣಿಂದ ಕಣ್ಣಲ್ಲಿ ಕದನ ತರುವನೊ
ಕಾಮಣ್ಣ ಕೈಯ್ಯಲ್ಲು ಕಾಲಲ್ಲು ಮದ್ದು ಇಡುವನೊ
ಅದಕ್ಕೆ ಇನಾಮು ಆಗಾಗ ಮುತ್ತು ಪಡೆವನೊ
ಮುಂದಕ್ಕೆ ಸಾಗುವುದು ತನುಮನ ಮಾಗುತ್ತ ತೂಗುವುದು ದಿನ ದಿನ
ಬಿಡೋಕೆ ಆಗದಂತ ವ್ಯಾಮೋಹದ ಉಯ್ಯಾಲೆಯಲ್ಲಿ ನಿತ್ಯ ಆಲಾಪನ
ಪ್ರೀತಿಯ ಕೈಯ್ಯಲಿ ಕುಣಿಯುವ ಪಾತ್ರವೆ
ದಣಿಯದೆ ನಿಂತರೆ ಜೀವನ ಚೈತ್ರವೆ
ಜರಿಯುವ ಜನರ ಎದುರಲ್ಲಿ ಮೆರೆಯುವ ಹೇಳುವ
ಐ ಲವ್‌ ಯು
 
||ಸೂರ್ಯನ ಆಣೆ ಐ ಲವ್‌ ಯು
ಚಂದ್ರನ ಆಣೆ ಐ ಲವ್‌ ಯು
ಅಪ್ಪನ ಆಣೆ ಐ ಲವ್‌ ಯು
ಅಮ್ಮನ ಆಣೆ ಐ ಲವ್‌ ಯು
ಆಣೆಗಳೆ ಹೂಮಾಲೆ  ಆಣೆಗಳೆ ಸಂಕೋಲೆ
ಇರಲಿ ಏನೆ ಇರಲಿ ಐ ಲವ್‌ ಯು
ಬರಲಿ ಏನೆ ಬರಲಿ ಐ ಲವ್‌ ಯು||
 
||ಸೂರ್ಯನ ಆಣೆ ಐ ಲವ್‌ ಯು
ಚಂದ್ರನ ಆಣೆ ಐ ಲವ್‌ ಯು||

Suryana Aane Chandrana Aane song lyrics from Kannada Movie Sammilana starring Shashikumar, Shruthi, K S Ashwath, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Bhargava and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ