Preethi Maaduva Goodu Seruva Lyrics

ಪ್ರೀತಿ ಮಾಡುವ ಗೂಡು ಸೇರುವ Lyrics

in Sammilana

in ಸಮ್ಮಿಲನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೀತಿ ಮಾಡುವ ಗೂಡು ಸೇರುವ ಕಾಲ ಬಂದಿದೆ ಭಂ ಭಂ
ಹಾಡು ಹಾಡುವ ಮೋಜು ಮಾಡುವ ಯೋಗ ಬಂದಿದೆ ಡುಂ ಡುಂ
ಈ ಪ್ರೇಮಿಗಳ ದಾರಿಗೆ ಮುಳ್ಳಿಲ್ಲ ನೂರಾಸೆಗಳ ನಂಬಿಕೆ ಸುಳ್ಳಲ್ಲ
ಇಂದೇ ಮನ ಮದುವೆ ನಾಳೆ ತನು ಮದುವೆ
ಪ್ರೀತಿ ಮಾಡುವ ಗೂಡು ಸೇರುವ ಕಾಲ ಬಂದಿದೆ ಭಂ ಭಂ
ಹಾಡು ಹಾಡುವ ಮೋಜು ಮಾಡುವ ಯೋಗ ಬಂದಿದೆ ಡುಂ ಡುಂ
 
ಕೋಟಿ ಕನಸ್ಸುಗಳಲ್ಲಿ ತೇಲೊ ಮನಸ್ಸುಗಳಲ್ಲಿ
ನಾಳೆ ಬರಲಿದೆ ಎಂದು ಬಾಳು ಚಿಗುರುವುದಿಲ್ಲಿ
ನಾಳೆ ಸುಖವಿದೆ ಎಂಬ ಮಾತೆ ಸುಖವಿದೆ ತುಂಬ
ದೂರವಿದ್ದರು ಚಂದ್ರ ಪ್ರೀತಿಪ್ರೇಮದ ಬಿಂಬ
ಈ ಪ್ರೇಮಿಗಳ ಆಸೆಗೆ ತೆರೆಯಿಲ್ಲ
ದೂರಾಗಿಸುವ ಹೊನ್ನಿನ ಹೊರೆಯಿಲ್ಲ
ಇಂದೇ ಮನ ಮದುವೆ ನಾಳೆ ತನು ಮದುವೆ
 
||ಪ್ರೀತಿ ಮಾಡುವ ಗೂಡು ಸೇರುವ ಕಾಲ ಬಂದಿದೆ ಭಂ ಭಂ
ಹಾಡು ಹಾಡುವ ಮೋಜು ಮಾಡುವ ಯೋಗ ಬಂದಿದೆ ಡುಂ ಡುಂ||
 
ರಂಗು ರಂಗಿನಬಟ್ಟೆ ಹಾಕಿಕೊಂಡಿರೊ ಚಿಟ್ಟೆ
ಹೂವಿನೆದೆಯಲಿ ನಿಂತು ಹಾಡುತ್ತಿರುವುದು ಗುಟ್ಟೆ
ನಾವು ಸೇರಿದ ರೀತಿ ನಾವು ಮಾಡಿದ ಪ್ರೀತಿ
ನೆನ್ನೆ ಮೊನ್ನೆಗೆ ಗುಟ್ಟು ನಾಳೆ ಊರಿಗೆ ರಟ್ಟು
ಈ ಪ್ರೇಮಿಗಳ ದಾರಿಗೆ ಮುಳ್ಳಿಲ್ಲ ನೂರಾಸೆಗಳ ನಂಬಿಕೆ ಸುಳ್ಳಲ್ಲ
ಇಂದೇ ಮನ ಮದುವೆ ನಾಳೆ ತನು ಮದುವೆ
 
||ಪ್ರೀತಿ ಮಾಡುವ ಗೂಡು ಸೇರುವ ಕಾಲ ಬಂದಿದೆ ಭಂ ಭಂ
ಹಾಡು ಹಾಡುವ ಮೋಜು ಮಾಡುವ ಯೋಗ ಬಂದಿದೆ ಡುಂ ಡುಂ||
 
ಹೇ ಮಧು ಏನದು
ನಾಳೆ ಆಗುವ ಪ್ರೇಮಮದುವೆಗೆ ಕೂಡುವ ವರ ನಾನು
ನೀನು ಹಾಕುವ ತಾಳಿ ಗಂಟಿಗೆ ತಲೆಬಾಗುವ ವಧು ನಾನು

Preethi Maaduva Goodu Seruva song lyrics from Kannada Movie Sammilana starring Shashikumar, Shruthi, K S Ashwath, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Bhargava and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ