-
ಓ ಹೆಣ್ಣೆ ಎಳೆ ಹೆಣ್ಣೆ ಕೆಂಗಣ್ಣೆ
ಓ ಹೆಣ್ಣೆ ಎಳೆ ಹೆಣ್ಣೆ ಕೆಂಗಣ್ಣೆ
ಬೆಣ್ಣೆ ರೊಟ್ಟಿ ಕೊಟ್ರೆ ಬೇಡ ಅಂತಿಯ
ಹೊಟ್ಟೆ ತುಂಬ ಖಾಲಿ ಜಂಭ ತಿಂತಿಯ
ಅಯ್ಯೊ ಪಾಪ ಅಂದ್ರೆ ಅಟ್ಟ ಏರ್ತೀಯ
ಏಗಕ್ಕಾಗ್ದೆ ಒಳಗೆ ಕೋಪ ನುಂಗ್ತಿಯ
ಓ ಹೆಣ್ಣೆ ಎಳೆ ಹೆಣ್ಣೆ ಕೆಂಗಣ್ಣೆ
ಓ ಹೆಣ್ಣೆ ಎಳೆ ಹೆಣ್ಣೆ ಕೆಂಗಣ್ಣೆ
ಸಿಟ್ಟಲ್ಲಿ ನೀನು ಮುಸ್ಸಂಜೆ ಹಾಗೆ ಣ್ತಿಯ
ಹೊತ್ತಾಯ್ತ ತಲೆ ಸುಸ್ತಾಯ್ತ ಹಸಿವೆಂದರೆ ಗೊತ್ತಾಯ್ತ
ಇಷ್ಟೆಲ್ಲ ಓದಿ ಹುಸಿವೇಷ ಯಾಕೆ ಹಾಕ್ತಿಯ
ವಿನಯನೆ ವಿದ್ಯೆನೆ ಒಣಜಂಭವ ಬಿಡು ಸುಮ್ನೆ
ಅನ್ನನೆ ನಮ್ಮ ದೈವ ಒದ್ದೋರು ಬಿದ್ದೋದ್ರು
ಮಾನನೇ ನಮ್ಮ ಜೀವ ಬಿಟ್ಟೋರು ಕೆಟ್ಟೋದ್ರು
ಹೊಟ್ಟೆಗೆ ಮೋಸ ಮಾಡಿ ಯಾಕೆ ಸಾಯ್ತಿಯ
||ಬೆಣ್ಣೆ ರೊಟ್ಟಿ ಕೊಟ್ರೆ ಬೇಡ ಅಂತಿಯ
ಹೊಟ್ಟೆ ತುಂಬ ಖಾಲಿ ಜಂಭ ತಿಂತಿಯ
ಅಯ್ಯೊ ಪಾಪ ಅಂದ್ರೆ ಅಟ್ಟ ಏರ್ತೀಯ
ಏಗಕ್ಕಾಗ್ದೆ ಒಳಗೆ ಕೋಪ ನುಂಗ್ತಿಯ
ಓ ಹೆಣ್ಣೆ ಎಳೆ ಹೆಣ್ಣೆ ಕೆಂಗಣ್ಣೆ
ಓ ಹೆಣ್ಣೆ ಗಿಣಿ ಹಣ್ಣೆ ಕೆಂಗಣ್ಣೆ||
ಹೇ ಕೈ ಇಟ್ರೆ ಅರಳೊ ಈ ಅಲ್ಲಿ ರಾಣಿ ಮಲ್ಲಿಗೆ
ಮುನಿಸ್ಯಾಕೆ ಸಿಡುಕ್ಯಾಕೆ ಕಹಿ ತಿಂದಿರೊ ಮುಖವ್ಯಾತಕೆ
ಅಡಿಯಿಟ್ರೆ ಆಳೊ ಈ ಕಳ್ಳಿ ಮಳ್ಳಿ ಬಳ್ಳಿಗೆ
ಬಿಗುವ್ಯಾಕೆ ಹಠವ್ಯಾಕೆ ಬಲವಿಲ್ಲದ ಛಲವ್ಯಾತಕೆ
ಹೆಣ್ಣಂದ್ರೆ ಸವಿಯೊ ಬಾಯಿ ನೀನಿಲ್ಲಿ ತಿನ್ನಲ್ಲ
ಹೆಣ್ಣಂದ್ರೆ ಬಡಿಸೊ ಕೈ ನೀನಿಲ್ಲಿ ತಿನಿಸಲ್ಲ
ಹೊಟ್ಟೆಗೆ ಬೆಂಕಿ ಹಾಕಿ ಯಾಕೆ ಬೇಯ್ತಿಯ
||ಬೆಣ್ಣೆ ರೊಟ್ಟಿ ಕೊಟ್ರೆ ಬೇಡ ಅಂತಿಯ
ಹೊಟ್ಟೆ ತುಂಬ ಖಾಲಿ ಜಂಭ ತಿಂತಿಯ
ಅಯ್ಯೊ ಪಾಪ ಅಂದ್ರೆ ಅಟ್ಟ ಏರ್ತೀಯ
ಏಗಕ್ಕಾಗ್ದೆ ಒಳಗೆ ಕೋಪ ನುಂಗ್ತಿಯ
ಓ ಹೆಣ್ಣೆ ಎಳೆ ಹೆಣ್ಣೆ ಕೆಂಗಣ್ಣೆ
ಓ ಹೆಣ್ಣೆ ಗಿರಿ ಕನ್ಯೆ ಮನದನ್ನೆ||
-
ಓ ಹೆಣ್ಣೆ ಎಳೆ ಹೆಣ್ಣೆ ಕೆಂಗಣ್ಣೆ
ಓ ಹೆಣ್ಣೆ ಎಳೆ ಹೆಣ್ಣೆ ಕೆಂಗಣ್ಣೆ
ಬೆಣ್ಣೆ ರೊಟ್ಟಿ ಕೊಟ್ರೆ ಬೇಡ ಅಂತಿಯ
ಹೊಟ್ಟೆ ತುಂಬ ಖಾಲಿ ಜಂಭ ತಿಂತಿಯ
ಅಯ್ಯೊ ಪಾಪ ಅಂದ್ರೆ ಅಟ್ಟ ಏರ್ತೀಯ
ಏಗಕ್ಕಾಗ್ದೆ ಒಳಗೆ ಕೋಪ ನುಂಗ್ತಿಯ
ಓ ಹೆಣ್ಣೆ ಎಳೆ ಹೆಣ್ಣೆ ಕೆಂಗಣ್ಣೆ
ಓ ಹೆಣ್ಣೆ ಎಳೆ ಹೆಣ್ಣೆ ಕೆಂಗಣ್ಣೆ
ಸಿಟ್ಟಲ್ಲಿ ನೀನು ಮುಸ್ಸಂಜೆ ಹಾಗೆ ಣ್ತಿಯ
ಹೊತ್ತಾಯ್ತ ತಲೆ ಸುಸ್ತಾಯ್ತ ಹಸಿವೆಂದರೆ ಗೊತ್ತಾಯ್ತ
ಇಷ್ಟೆಲ್ಲ ಓದಿ ಹುಸಿವೇಷ ಯಾಕೆ ಹಾಕ್ತಿಯ
ವಿನಯನೆ ವಿದ್ಯೆನೆ ಒಣಜಂಭವ ಬಿಡು ಸುಮ್ನೆ
ಅನ್ನನೆ ನಮ್ಮ ದೈವ ಒದ್ದೋರು ಬಿದ್ದೋದ್ರು
ಮಾನನೇ ನಮ್ಮ ಜೀವ ಬಿಟ್ಟೋರು ಕೆಟ್ಟೋದ್ರು
ಹೊಟ್ಟೆಗೆ ಮೋಸ ಮಾಡಿ ಯಾಕೆ ಸಾಯ್ತಿಯ
||ಬೆಣ್ಣೆ ರೊಟ್ಟಿ ಕೊಟ್ರೆ ಬೇಡ ಅಂತಿಯ
ಹೊಟ್ಟೆ ತುಂಬ ಖಾಲಿ ಜಂಭ ತಿಂತಿಯ
ಅಯ್ಯೊ ಪಾಪ ಅಂದ್ರೆ ಅಟ್ಟ ಏರ್ತೀಯ
ಏಗಕ್ಕಾಗ್ದೆ ಒಳಗೆ ಕೋಪ ನುಂಗ್ತಿಯ
ಓ ಹೆಣ್ಣೆ ಎಳೆ ಹೆಣ್ಣೆ ಕೆಂಗಣ್ಣೆ
ಓ ಹೆಣ್ಣೆ ಗಿಣಿ ಹಣ್ಣೆ ಕೆಂಗಣ್ಣೆ||
ಹೇ ಕೈ ಇಟ್ರೆ ಅರಳೊ ಈ ಅಲ್ಲಿ ರಾಣಿ ಮಲ್ಲಿಗೆ
ಮುನಿಸ್ಯಾಕೆ ಸಿಡುಕ್ಯಾಕೆ ಕಹಿ ತಿಂದಿರೊ ಮುಖವ್ಯಾತಕೆ
ಅಡಿಯಿಟ್ರೆ ಆಳೊ ಈ ಕಳ್ಳಿ ಮಳ್ಳಿ ಬಳ್ಳಿಗೆ
ಬಿಗುವ್ಯಾಕೆ ಹಠವ್ಯಾಕೆ ಬಲವಿಲ್ಲದ ಛಲವ್ಯಾತಕೆ
ಹೆಣ್ಣಂದ್ರೆ ಸವಿಯೊ ಬಾಯಿ ನೀನಿಲ್ಲಿ ತಿನ್ನಲ್ಲ
ಹೆಣ್ಣಂದ್ರೆ ಬಡಿಸೊ ಕೈ ನೀನಿಲ್ಲಿ ತಿನಿಸಲ್ಲ
ಹೊಟ್ಟೆಗೆ ಬೆಂಕಿ ಹಾಕಿ ಯಾಕೆ ಬೇಯ್ತಿಯ
||ಬೆಣ್ಣೆ ರೊಟ್ಟಿ ಕೊಟ್ರೆ ಬೇಡ ಅಂತಿಯ
ಹೊಟ್ಟೆ ತುಂಬ ಖಾಲಿ ಜಂಭ ತಿಂತಿಯ
ಅಯ್ಯೊ ಪಾಪ ಅಂದ್ರೆ ಅಟ್ಟ ಏರ್ತೀಯ
ಏಗಕ್ಕಾಗ್ದೆ ಒಳಗೆ ಕೋಪ ನುಂಗ್ತಿಯ
ಓ ಹೆಣ್ಣೆ ಎಳೆ ಹೆಣ್ಣೆ ಕೆಂಗಣ್ಣೆ
ಓ ಹೆಣ್ಣೆ ಗಿರಿ ಕನ್ಯೆ ಮನದನ್ನೆ||