-
ಅಂದಿಗು ಇಂದಿಗು ಎಂದಿಗು ಒಂದೇ ಈ ಮಿಲನ
ಸಮ್ಮಿಲನ ಮಧುರ ಮಧುರ ಸಮ್ಮಿಲನ
ಈ ಮಿಲನ ಅಮರ ಅಮರ ಸಮ್ಮಿಲನ
ಅಂದಿಗು ಇಂದಿಗು ಎಂದಿಗು ಒಂದೇ ಈ ಮಿಲನ
ಒಲವೆಂಬ ಮಕರಂದ ಸವಿಯಬಲ್ಲವನೆ ಬಲ್ಲ
ಒಲವಿಂದ ಆನಂದ ಬೇರೆ ಮಾತುಗಳು ಇಲ್ಲ
ಕಹಿಮಾಯ ಋಷಿಮಾಯ ಮದಮಾಯ ಒಲವಿಂದ
ಋತುಗಾನ ಕವಿ ಗಹನ ಸುಖಧ್ಯಾನ ಒಲವಿಂದ
ಪ್ರೀತಿ ಇದ್ದರೆ ಸಾಕು ಪ್ರೀತಿ ಸಿಕ್ಕರೆ ಸಾಕು ಪ್ರೀತಿಯಿಲ್ಲದ ಜಗ ಬೇಡ
ಪ್ರೀತಿಯೇ ಜಗದ ಮೇರು ಕವನ
||ಅಂದಿಗು ಇಂದಿಗು ಎಂದಿಗು ಒಂದೇ ಈ ಮಿಲನ
ಸಮ್ಮಿಲನ ಮಧುರ ಮಧುರ ಸಮ್ಮಿಲನ
ಈ ಮಿಲನ ಅಮರ ಅಮರ ಸಮ್ಮಿಲನ||
||ಅಂದಿಗು ಇಂದಿಗು ಎಂದಿಗು ಒಂದೇ ಈ ಮಿಲನ||
ಪ್ರಿಯವಾಗು ಪ್ರಿಯಳಾಗು ಪ್ರಿಯನ ತೋಳಿನಲಿ ಸೇರು
ನನ್ನಿಂದ ನಿನ್ನನ್ನ ಬೇರೆ ಮಾಡುವವರಾರು
ಪ್ರೀತಿಸುವ ಮಡಿಲಾಗು ಮುತ್ತಿನ ಕಡಲಾಗು
ರವಿ ಬೆಸೆವ ಹೊಂಗಿರಣ ಮುಡಿಯುವ ಹೆಣ್ಣಾಗು
ಹೆಣ್ಣೆ ಪ್ರೇಮದ ಕಣ್ಣು ಹೆಣ್ಣೆ ಪ್ರೇಮದ ಹಣ್ಣು
ಹೆಣ್ಣೆ ಪ್ರೇಮದ ವರಭೂಮಿ
ಹೆಣ್ಣೆ ಬಾಳಿನ ಪ್ರೇಮಕವನ
||ಅಂದಿಗು ಇಂದಿಗು ಎಂದಿಗು ಒಂದೇ ಈ ಮಿಲನ
ಸಮ್ಮಿಲನ ಮಧುರ ಮಧುರ ಸಮ್ಮಿಲನ
ಈ ಮಿಲನ ಅಮರ ಅಮರ ಸಮ್ಮಿಲನ||
-
ಅಂದಿಗು ಇಂದಿಗು ಎಂದಿಗು ಒಂದೇ ಈ ಮಿಲನ
ಸಮ್ಮಿಲನ ಮಧುರ ಮಧುರ ಸಮ್ಮಿಲನ
ಈ ಮಿಲನ ಅಮರ ಅಮರ ಸಮ್ಮಿಲನ
ಅಂದಿಗು ಇಂದಿಗು ಎಂದಿಗು ಒಂದೇ ಈ ಮಿಲನ
ಒಲವೆಂಬ ಮಕರಂದ ಸವಿಯಬಲ್ಲವನೆ ಬಲ್ಲ
ಒಲವಿಂದ ಆನಂದ ಬೇರೆ ಮಾತುಗಳು ಇಲ್ಲ
ಕಹಿಮಾಯ ಋಷಿಮಾಯ ಮದಮಾಯ ಒಲವಿಂದ
ಋತುಗಾನ ಕವಿ ಗಹನ ಸುಖಧ್ಯಾನ ಒಲವಿಂದ
ಪ್ರೀತಿ ಇದ್ದರೆ ಸಾಕು ಪ್ರೀತಿ ಸಿಕ್ಕರೆ ಸಾಕು ಪ್ರೀತಿಯಿಲ್ಲದ ಜಗ ಬೇಡ
ಪ್ರೀತಿಯೇ ಜಗದ ಮೇರು ಕವನ
||ಅಂದಿಗು ಇಂದಿಗು ಎಂದಿಗು ಒಂದೇ ಈ ಮಿಲನ
ಸಮ್ಮಿಲನ ಮಧುರ ಮಧುರ ಸಮ್ಮಿಲನ
ಈ ಮಿಲನ ಅಮರ ಅಮರ ಸಮ್ಮಿಲನ||
||ಅಂದಿಗು ಇಂದಿಗು ಎಂದಿಗು ಒಂದೇ ಈ ಮಿಲನ||
ಪ್ರಿಯವಾಗು ಪ್ರಿಯಳಾಗು ಪ್ರಿಯನ ತೋಳಿನಲಿ ಸೇರು
ನನ್ನಿಂದ ನಿನ್ನನ್ನ ಬೇರೆ ಮಾಡುವವರಾರು
ಪ್ರೀತಿಸುವ ಮಡಿಲಾಗು ಮುತ್ತಿನ ಕಡಲಾಗು
ರವಿ ಬೆಸೆವ ಹೊಂಗಿರಣ ಮುಡಿಯುವ ಹೆಣ್ಣಾಗು
ಹೆಣ್ಣೆ ಪ್ರೇಮದ ಕಣ್ಣು ಹೆಣ್ಣೆ ಪ್ರೇಮದ ಹಣ್ಣು
ಹೆಣ್ಣೆ ಪ್ರೇಮದ ವರಭೂಮಿ
ಹೆಣ್ಣೆ ಬಾಳಿನ ಪ್ರೇಮಕವನ
||ಅಂದಿಗು ಇಂದಿಗು ಎಂದಿಗು ಒಂದೇ ಈ ಮಿಲನ
ಸಮ್ಮಿಲನ ಮಧುರ ಮಧುರ ಸಮ್ಮಿಲನ
ಈ ಮಿಲನ ಅಮರ ಅಮರ ಸಮ್ಮಿಲನ||
Andigu Indigu Endigu song lyrics from Kannada Movie Sammilana starring Shashikumar, Shruthi, K S Ashwath, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Bhargava and film is released on 1994