Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಂಗು ನಿಂಗು ಇಂದು ಈವನಿಂಗ್‌ ಹಾರ್ಟ್ಸು ಜಾಯಿನಿಂಗು
ಸಿಂಗು ಸಿಂಗು ಸಿಂಗು ಸಿಂಗು ಬಿಗಿನ್ನಿಂಗ್‌ ಎಂಡ್‌ ಇರದಂತ ಒಂದು ಸಾಂಗು
ಹೈಬ್ರೀಡು ಡುಡುಡುಡುಡು ಹೈಬ್ರೀಡು ಹೆಣ್ಣೊ ಇದು
ಹೈಗ್ರೇಡು ಗಂಡೊ ಇದು
ಹೈಬ್ರೀಡು ಹೆಣ್ಣೊ ಇದು
ಹೈಗ್ರೇಡು ಗಂಡೊ ಇದು
 
ಕಣ್ಣು ಟಾಕಿಂಗು ಬಾಯಿ ನೀಡಿಂಗು
ವಂಡರಲ್ಲಿ ವಂಡರ್‌ ಜಿಂಗ್ ಚಕ ಜಿಂಗ್‌
ದೇಹದಲ್ಲಿ ಥಂಡರ್‌ ಜಿಂಗ್‌ ಚಕ ಜಿಂಗ್
ಆಸೆ ಕಾಲಿಂಗು ಮನಸ್ಸು ರ್ಯಾಗಿಂಗು
ಥ್ರಿಲ್ಲರಲ್ಲಿ ಥ್ರಿಲ್ಲರ್‌ ಜಿಂಗ್‌ ಚಕ ಜಿಂಗ್
ಕಿಸ್ಸಿನಲ್ಲೆ ಡಿನ್ನರ್‌ ಜಿಂಗ್‌ ಚಕ ಜಿಂಗ್‌
ಹೈಬ್ರೀಡು ಡುಡುಡುಡುಡು ಹೈಬ್ರೀಡು ಹೆಣ್ಣೊ ಇದು
ಹೈಗ್ರೇಡು ಗಂಡೊ ಇದು
ಹೈಬ್ರೀಡು ಹೆಣ್ಣೊ ಇದು
ಹೈಗ್ರೇಡು ಗಂಡೊ ಇದು
 
ಲವ್‌ ಮೇಕಿಂಗು ಎಂಬ ರೇಸಿಂಗು
ಹುಟ್ಟುಕೊಂಡರೆ ತಾನೆ ಜಿಂಗ್‌ ಚಕ ಜಿಂಗ್
ಹಂಚಿಕೊಂಡರೆ ತಾನೆ ಜಿಂಗ್‌ ಚಕ ಜಿಂಗ್
ತುಂಟ ಜೋಕಿಗೆ ಸೆಕ್ಸೆ ಮಿಕ್ಸಿಂಗು
ಇದ್ದರೇನೆ ತಾನೆ ಲವ್ವು ಜಿಂಗ್‌ ಚಕ ಜಿಂಗ್
ಜಾಲಿಗೊಂದು ಕೊನೆಯೆ ಜಿಂಗ್‌ ಚಕ ಜಿಂಗ್
ಹೈಗ್ರೇಡು ಡುಡುಡುಡುಡು ಹೈಗ್ರೇಡು ಗಂಡೊ ಇದು
ಹೈಬ್ರೀಡು ಹೆಣ್ಣೊಇದು
ಹೈಗ್ರೇಡು ಗಂಡೊ ಇದು
ಹೈಬ್ರೀಡು ಹೆಣ್ಣೊಇದು
 
ನಂಗು ನಿಂಗು ಇಂದು ಈವನಿಂಗ್‌ ಹಾರ್ಟ್ಸು ಜಾಯಿನಿಂಗು
ಸಿಂಗು ಸಿಂಗು ಸಿಂಗು ಸಿಂಗು ಬಿಗಿನ್ನಿಂಗ್‌ ಎಂಡ್‌ ಇರದಂತ ಸಾಂಗು
ವೀಕ್ನೆಸ್ಸಿಗೆ ಮ್ಯಾಡ್ನೆಸ್ಸಿಗೆ ಲವ್‌ ಟಾನಿಕೆ ಸಾಕು ಜಿಂಗ್‌ ಚಕ ಜಿಂಗ್‌
ಲವ್‌ ಮ್ಯೂಸಿಕೆ ಬೇಕು ಜಿಂಗ್‌ ಚಕ ಜಿಂಗ್‌
ಹ್ಯಾಪಿನೆಸ್ಸಿಗೆ ಲಾಂಗ ಲೈಫಿಗೆ ಲವ್‌ ಮ್ಯಾರೇಜೆ ಸಾಕು ಜಿಂಗ್‌ ಚಕ ಜಿಂಗ್‌
ಲವ್‌ ಬಾಂಡೇಜ್‌ ಸಾಕು ಜಿಂಗ್‌ ಚಕ ಜಿಂಗ್‌
ಹೈಬ್ರೀಡು ಡುಡುಡುಡುಡು ಹೈಬ್ರೀಡು ಹೆಣ್ಣೊ ಇದು
ಹೈಗ್ರೇಡು ಗಂಡೊ ಇದು
ಹೈಬ್ರೀಡು ಹೆಣ್ಣೊ ಇದು
ಹೈಗ್ರೇಡು ಗಂಡೊ ಇದು

-
ನಂಗು ನಿಂಗು ಇಂದು ಈವನಿಂಗ್‌ ಹಾರ್ಟ್ಸು ಜಾಯಿನಿಂಗು
ಸಿಂಗು ಸಿಂಗು ಸಿಂಗು ಸಿಂಗು ಬಿಗಿನ್ನಿಂಗ್‌ ಎಂಡ್‌ ಇರದಂತ ಒಂದು ಸಾಂಗು
ಹೈಬ್ರೀಡು ಡುಡುಡುಡುಡು ಹೈಬ್ರೀಡು ಹೆಣ್ಣೊ ಇದು
ಹೈಗ್ರೇಡು ಗಂಡೊ ಇದು
ಹೈಬ್ರೀಡು ಹೆಣ್ಣೊ ಇದು
ಹೈಗ್ರೇಡು ಗಂಡೊ ಇದು
 
ಕಣ್ಣು ಟಾಕಿಂಗು ಬಾಯಿ ನೀಡಿಂಗು
ವಂಡರಲ್ಲಿ ವಂಡರ್‌ ಜಿಂಗ್ ಚಕ ಜಿಂಗ್‌
ದೇಹದಲ್ಲಿ ಥಂಡರ್‌ ಜಿಂಗ್‌ ಚಕ ಜಿಂಗ್
ಆಸೆ ಕಾಲಿಂಗು ಮನಸ್ಸು ರ್ಯಾಗಿಂಗು
ಥ್ರಿಲ್ಲರಲ್ಲಿ ಥ್ರಿಲ್ಲರ್‌ ಜಿಂಗ್‌ ಚಕ ಜಿಂಗ್
ಕಿಸ್ಸಿನಲ್ಲೆ ಡಿನ್ನರ್‌ ಜಿಂಗ್‌ ಚಕ ಜಿಂಗ್‌
ಹೈಬ್ರೀಡು ಡುಡುಡುಡುಡು ಹೈಬ್ರೀಡು ಹೆಣ್ಣೊ ಇದು
ಹೈಗ್ರೇಡು ಗಂಡೊ ಇದು
ಹೈಬ್ರೀಡು ಹೆಣ್ಣೊ ಇದು
ಹೈಗ್ರೇಡು ಗಂಡೊ ಇದು
 
ಲವ್‌ ಮೇಕಿಂಗು ಎಂಬ ರೇಸಿಂಗು
ಹುಟ್ಟುಕೊಂಡರೆ ತಾನೆ ಜಿಂಗ್‌ ಚಕ ಜಿಂಗ್
ಹಂಚಿಕೊಂಡರೆ ತಾನೆ ಜಿಂಗ್‌ ಚಕ ಜಿಂಗ್
ತುಂಟ ಜೋಕಿಗೆ ಸೆಕ್ಸೆ ಮಿಕ್ಸಿಂಗು
ಇದ್ದರೇನೆ ತಾನೆ ಲವ್ವು ಜಿಂಗ್‌ ಚಕ ಜಿಂಗ್
ಜಾಲಿಗೊಂದು ಕೊನೆಯೆ ಜಿಂಗ್‌ ಚಕ ಜಿಂಗ್
ಹೈಗ್ರೇಡು ಡುಡುಡುಡುಡು ಹೈಗ್ರೇಡು ಗಂಡೊ ಇದು
ಹೈಬ್ರೀಡು ಹೆಣ್ಣೊಇದು
ಹೈಗ್ರೇಡು ಗಂಡೊ ಇದು
ಹೈಬ್ರೀಡು ಹೆಣ್ಣೊಇದು
 
ನಂಗು ನಿಂಗು ಇಂದು ಈವನಿಂಗ್‌ ಹಾರ್ಟ್ಸು ಜಾಯಿನಿಂಗು
ಸಿಂಗು ಸಿಂಗು ಸಿಂಗು ಸಿಂಗು ಬಿಗಿನ್ನಿಂಗ್‌ ಎಂಡ್‌ ಇರದಂತ ಸಾಂಗು
ವೀಕ್ನೆಸ್ಸಿಗೆ ಮ್ಯಾಡ್ನೆಸ್ಸಿಗೆ ಲವ್‌ ಟಾನಿಕೆ ಸಾಕು ಜಿಂಗ್‌ ಚಕ ಜಿಂಗ್‌
ಲವ್‌ ಮ್ಯೂಸಿಕೆ ಬೇಕು ಜಿಂಗ್‌ ಚಕ ಜಿಂಗ್‌
ಹ್ಯಾಪಿನೆಸ್ಸಿಗೆ ಲಾಂಗ ಲೈಫಿಗೆ ಲವ್‌ ಮ್ಯಾರೇಜೆ ಸಾಕು ಜಿಂಗ್‌ ಚಕ ಜಿಂಗ್‌
ಲವ್‌ ಬಾಂಡೇಜ್‌ ಸಾಕು ಜಿಂಗ್‌ ಚಕ ಜಿಂಗ್‌
ಹೈಬ್ರೀಡು ಡುಡುಡುಡುಡು ಹೈಬ್ರೀಡು ಹೆಣ್ಣೊ ಇದು
ಹೈಗ್ರೇಡು ಗಂಡೊ ಇದು
ಹೈಬ್ರೀಡು ಹೆಣ್ಣೊ ಇದು
ಹೈಗ್ರೇಡು ಗಂಡೊ ಇದು

Nangu Ningu Indu song lyrics from Kannada Movie Sammilana starring Shashikumar, Shruthi, K S Ashwath, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by Bhargava and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ