ಹೆಣ್ಣು : ಅಟ್ಯಾಕ್...
ಯುದ್ಧ.. ಮಹಾಯುದ್ಧ
ಯುದ್ಧ..ಮಹಾಯುದ್ಧ
ಹೆಂಗಸರ ಹತ್ಯೆಗಾಗಿ ಮಾಡುವ ಯುದ್ಧ
ಗಂಡಸರ ಅಹಂಕಾರ ಮುರಿಯುವ ಯುದ್ಧ
ದಬ್ಬಾಳಿಕೆ ವಿರೋಧಿಸುವ ಧರ್ಮ ಯುದ್ಧ..
ಗಂಡಸರೇ ಡೌನ್ ಡೌನ್
ಗಂಡಸರೇ ಡೌನ್ ಡೌನ್
ಗಂಡು : ಆಕ್ರಮಣ್...
ಯುದ್ಧ..ಮಹಾಯುದ್ಧ
ಯುದ್ಧ..ಮಹಾಯುದ್ಧ
ಗಂಡಸರು ಅಧಿಕಾರ ಚಲಾಯಿಸೊ ಯುದ್ಧ
ಹೆಂಗಸರ ಸೊಕ್ಕನ್ನ ಇಳಿಸುವ ಯುದ್ಧ
ಚಳುವಳಿಯ ಮುರಿಯುವಂತ ಮರ್ಮ ಯುದ್ಧ..
ಹೆಂಗಸರೇ ಡೌನ್ ಡೌನ್...
ಹೆಂಗಸರೇ ಡೌನ್ ಡೌನ್
ಹೆಣ್ಣು : ವರದಕ್ಷಿಣೆ ಸುರಿದರೇನೆ ಹೆಣ್ಣಿಗೆ ಮದುವೆ..
ಲಜ್ಜೆಯಿಲ್ಲದ ಗಂಡಸಿಗೆಂದು ಮೂಲ ಧನ ಅದುವೇ
ಅಡುಗೆ ಮನೆಯೇ ಜೈಲಿನ ಹಾಗೆ ಗುಲಾಮಗಿರಿಯು ಬಾಳೆಲ್ಲ
ಹೆಂಡತಿಯಿದ್ದರೂ ಕಂಡೋರ ಹೆಣ್ಣಿನ
ಹಿಂದೆ ಸುತ್ತುವುದು ಹೋಗಲ್ಲ
ಗಂಡು : ಒಡವೇ ವಸ್ತ್ರ ಕೊಟ್ಟು ತಾಜಾ ಮಾಡಿ
ಕಾಪಾಡಬೇಕು ನಾವ್ ಮಡದಿಯ..
ಅಡಿಗೆ ಮಾಡುವುದೇ ತಲೆಯ ನೋವೆಂದು
ಬೈಯ್ಯುತ್ತಿರುವರು ಪತಿಯ...
ಹೆಂಗಸರೇ ಡೌನ್ ಡೌನ್...
ಹೆಂಗಸರೇ ಡೌನ್ ಡೌನ್
|| ಗಂಡು : ಯುದ್ಧ.. (ಮಹಾಯುದ್ಧ)
ಗಂಡಸರು ಅಧಿಕಾರ ಚಲಾಯಿಸೊ ಯುದ್ಧ
ಹೆಣ್ಣು : ಗಂಡಸರ ಅಹಂಕಾರ ಮುರಿಯುವ ಯುದ್ಧ
ಗಂಡು : ಚಳುವಳಿಯ ಮುರಿಯುವಂತ ಮರ್ಮ ಯುದ್ಧ..
ಹೆಣ್ಣು : ಗಂಡಸರೇ ಡೌನ್ ಡೌನ್...
ಗಂಡು : ಹೆಂಗಸರೇ ಡೌನ್ ಡೌನ್….||
ಹೆಣ್ಣು : ಮಕ್ಕಳ ಹೆರುವ ಯಂತ್ರ ಹೆಣ್ಣು ಪತಿಗೆ..
ಹೆರಿಗೆ ನೋವು ಅನ್ನೊ ಅನುಭವ
ಆಗಬೇಕು ಒಮ್ಮೆ ಗಂಡಿಗೆ
ಆ…. ಅಪ್ಪಾ.. ಅಯ್ಯೋ..ಹಾ…..
ಗಂಡು : ಮಗುವ ಹೆತ್ತು ಬರಿ ಹಾಲು ಕೊಟ್ಟು
ಅದಕ್ಕಿಷ್ಟು ಮಾತು ಅನ್ನುವಿರ..
ಖರ್ಚು ಮಾಡಿ ಒಳ್ಳೆ ವಿದ್ಯೆ ಕಲಿಸಿ
ಮಗು ಸಾಕಬೇಕು ಇದ ಮರೆತಿರ..
ಹೆಣ್ಣು : ಹೆಣ್ಣೆ ಬಾಳ ಕಣ್ಣೆಂದು ಬರೆದ ಕವಿ
ಒಬ್ಬ ಗಂಡು ಇದ ಮರೆತೆಯ
ಹೆಣ್ಣ ಅರಿಯದೆಯೆ ಮನಸ್ಸು
ತಿಳಿಯದೆಯೆ ಬಾಳಲಾಗದು ತಿಳಿದೆಯ
ಗಂಡಸರೇ ಡೌನ್ ಡೌನ್
ಗಂಡಸರೇ ಡೌನ್ ಡೌನ್
|| ಹೆಣ್ಣು : ಯುದ್ಧ.. ಗಂಡು : ಮಹಾಯುದ್ಧ
ಹೆಣ್ಣು: ಹೆಂಗಸರ ಹತ್ಯೆಗಾಗಿ ಮಾಡುವ ಯುದ್ಧ
ಗಂಡು : ಹೆಂಗಸರ ಸೊಕ್ಕನ್ನು ಇಳಿಸುವ ಯುದ್ಧ
ಹೆಣ್ಣು : ದಬ್ಬಾಳಿಕೆ ವಿರೋಧಿಸುವ ಧರ್ಮ ಯುದ್ಧ..
ಗಂಡು : ಹೆಂಗಸರೇ ಡೌನ್ ಡೌನ್
ಹೆಣ್ಣು : ಗಂಡಸರೇ ಡೌನ್ ಡೌನ್...
ಗಂಡು : ಹೆಂಗಸರೇ ಡೌನ್ ಡೌನ್
ಹೆಣ್ಣು : ಗಂಡಸರೇ ಡೌನ್ ಡೌನ್.....||
ಹೆಣ್ಣು : ಅಟ್ಯಾಕ್...
ಯುದ್ಧ.. ಮಹಾಯುದ್ಧ
ಯುದ್ಧ..ಮಹಾಯುದ್ಧ
ಹೆಂಗಸರ ಹತ್ಯೆಗಾಗಿ ಮಾಡುವ ಯುದ್ಧ
ಗಂಡಸರ ಅಹಂಕಾರ ಮುರಿಯುವ ಯುದ್ಧ
ದಬ್ಬಾಳಿಕೆ ವಿರೋಧಿಸುವ ಧರ್ಮ ಯುದ್ಧ..
ಗಂಡಸರೇ ಡೌನ್ ಡೌನ್
ಗಂಡಸರೇ ಡೌನ್ ಡೌನ್
ಗಂಡು : ಆಕ್ರಮಣ್...
ಯುದ್ಧ..ಮಹಾಯುದ್ಧ
ಯುದ್ಧ..ಮಹಾಯುದ್ಧ
ಗಂಡಸರು ಅಧಿಕಾರ ಚಲಾಯಿಸೊ ಯುದ್ಧ
ಹೆಂಗಸರ ಸೊಕ್ಕನ್ನ ಇಳಿಸುವ ಯುದ್ಧ
ಚಳುವಳಿಯ ಮುರಿಯುವಂತ ಮರ್ಮ ಯುದ್ಧ..
ಹೆಂಗಸರೇ ಡೌನ್ ಡೌನ್...
ಹೆಂಗಸರೇ ಡೌನ್ ಡೌನ್
ಹೆಣ್ಣು : ವರದಕ್ಷಿಣೆ ಸುರಿದರೇನೆ ಹೆಣ್ಣಿಗೆ ಮದುವೆ..
ಲಜ್ಜೆಯಿಲ್ಲದ ಗಂಡಸಿಗೆಂದು ಮೂಲ ಧನ ಅದುವೇ
ಅಡುಗೆ ಮನೆಯೇ ಜೈಲಿನ ಹಾಗೆ ಗುಲಾಮಗಿರಿಯು ಬಾಳೆಲ್ಲ
ಹೆಂಡತಿಯಿದ್ದರೂ ಕಂಡೋರ ಹೆಣ್ಣಿನ
ಹಿಂದೆ ಸುತ್ತುವುದು ಹೋಗಲ್ಲ
ಗಂಡು : ಒಡವೇ ವಸ್ತ್ರ ಕೊಟ್ಟು ತಾಜಾ ಮಾಡಿ
ಕಾಪಾಡಬೇಕು ನಾವ್ ಮಡದಿಯ..
ಅಡಿಗೆ ಮಾಡುವುದೇ ತಲೆಯ ನೋವೆಂದು
ಬೈಯ್ಯುತ್ತಿರುವರು ಪತಿಯ...
ಹೆಂಗಸರೇ ಡೌನ್ ಡೌನ್...
ಹೆಂಗಸರೇ ಡೌನ್ ಡೌನ್
|| ಗಂಡು : ಯುದ್ಧ.. (ಮಹಾಯುದ್ಧ)
ಗಂಡಸರು ಅಧಿಕಾರ ಚಲಾಯಿಸೊ ಯುದ್ಧ
ಹೆಣ್ಣು : ಗಂಡಸರ ಅಹಂಕಾರ ಮುರಿಯುವ ಯುದ್ಧ
ಗಂಡು : ಚಳುವಳಿಯ ಮುರಿಯುವಂತ ಮರ್ಮ ಯುದ್ಧ..
ಹೆಣ್ಣು : ಗಂಡಸರೇ ಡೌನ್ ಡೌನ್...
ಗಂಡು : ಹೆಂಗಸರೇ ಡೌನ್ ಡೌನ್….||
ಹೆಣ್ಣು : ಮಕ್ಕಳ ಹೆರುವ ಯಂತ್ರ ಹೆಣ್ಣು ಪತಿಗೆ..
ಹೆರಿಗೆ ನೋವು ಅನ್ನೊ ಅನುಭವ
ಆಗಬೇಕು ಒಮ್ಮೆ ಗಂಡಿಗೆ
ಆ…. ಅಪ್ಪಾ.. ಅಯ್ಯೋ..ಹಾ…..
ಗಂಡು : ಮಗುವ ಹೆತ್ತು ಬರಿ ಹಾಲು ಕೊಟ್ಟು
ಅದಕ್ಕಿಷ್ಟು ಮಾತು ಅನ್ನುವಿರ..
ಖರ್ಚು ಮಾಡಿ ಒಳ್ಳೆ ವಿದ್ಯೆ ಕಲಿಸಿ
ಮಗು ಸಾಕಬೇಕು ಇದ ಮರೆತಿರ..
ಹೆಣ್ಣು : ಹೆಣ್ಣೆ ಬಾಳ ಕಣ್ಣೆಂದು ಬರೆದ ಕವಿ
ಒಬ್ಬ ಗಂಡು ಇದ ಮರೆತೆಯ
ಹೆಣ್ಣ ಅರಿಯದೆಯೆ ಮನಸ್ಸು
ತಿಳಿಯದೆಯೆ ಬಾಳಲಾಗದು ತಿಳಿದೆಯ
ಗಂಡಸರೇ ಡೌನ್ ಡೌನ್
ಗಂಡಸರೇ ಡೌನ್ ಡೌನ್
|| ಹೆಣ್ಣು : ಯುದ್ಧ.. ಗಂಡು : ಮಹಾಯುದ್ಧ
ಹೆಣ್ಣು: ಹೆಂಗಸರ ಹತ್ಯೆಗಾಗಿ ಮಾಡುವ ಯುದ್ಧ
ಗಂಡು : ಹೆಂಗಸರ ಸೊಕ್ಕನ್ನು ಇಳಿಸುವ ಯುದ್ಧ
ಹೆಣ್ಣು : ದಬ್ಬಾಳಿಕೆ ವಿರೋಧಿಸುವ ಧರ್ಮ ಯುದ್ಧ..
ಗಂಡು : ಹೆಂಗಸರೇ ಡೌನ್ ಡೌನ್
ಹೆಣ್ಣು : ಗಂಡಸರೇ ಡೌನ್ ಡೌನ್...
ಗಂಡು : ಹೆಂಗಸರೇ ಡೌನ್ ಡೌನ್
ಹೆಣ್ಣು : ಗಂಡಸರೇ ಡೌನ್ ಡೌನ್.....||
Yuddha Mahaayuddha song lyrics from Kannada Movie Samayakkondu Sullu starring Ananthnag, Sharanya,, Lyrics penned by R N Jayagopal Sung by S P Balasubrahmanyam, Manjula Gururaj, Music Composed by Upendra Kumar, film is Directed by Om Saiprakash and film is released on 1996