ಶ್ರೀಮದ್ರಮಾ ರಮಣ
ಗೋವಿಂದಾ ಗೋವಿಂದ
ಧಿಮಿಕಿಟ ಧಿಮಿಕಿಟ ತಾಳ ಮೃದಂಗ
ಧಿಮಿಕಿಟ ಧಿಮಿಕಿಟ ತಾಳ ಮೃದಂಗ
ನಿತ್ಯಾನಂದಹರೇ ಹರೇ ಕೃಷ್ಣ
ಹರಿಕಥೆ ಕೇಳು ಹರೇ…
ಕೇಳಿರಿ ಕೇಳಿರಿ ಭಕ್ತಜನಗಳೇ
ಕೇಳಿರಿ ಕೇಳಿರಿ ಭಕ್ತಜನಗಳೇ
ಚಪಲದ ಕಣ್ಣಿನ ಕಥೆಯಾ..
ಹಿಯರ್ ಮೀ ಹಿಯರ್ ಮೀ
ಮೈ ಡಿಯರ್ ಭಕ್ತಾಸ್
ರೋಮಿಂಗ್ ಐಯ್ಸನ ಸ್ಟೋರಿ...
ಕೃತಯುಗದಿಂದ ಕಲಿಯುಗವರೆಗೆ
ಕೃತಯುಗದಿಂದ ಕಲಿಯುಗವರೆಗೆ
ನಡೆದು ಬಂದಿರುವ ಕಥೆಯಾ
ಕೇಳಿರಿ ಕೇಳಿರಿ ಭಕ್ತಜನಗಳೇ
ಚಪಲದ ಕಣ್ಣಿನ ಕಥೆಯಾ..
ತದಗಿಟ್ ತೋಮ್
ತದಗಿಟ್ ತೋಮ್
ಶ್ರೀಮದ್ರಮಾ ರಮಣ
ಗೋವಿಂದಾ ಗೋವಿಂದ
ಧಿಮಿಕಿಟ ಧಿಮಿಕಿಟ ತಾಳ ಮೃದಂಗ
ಧಿಮಿಕಿಟ ಧಿಮಿಕಿಟ ತಾಳ ಮೃದಂಗ
ನಿತ್ಯಾನಂದಹರೇ ಹರೇ ಕೃಷ್ಣ
ಹರಿಕಥೆ ಕೇಳು ಹರೇ…
ಕೇಳಿರಿ ಕೇಳಿರಿ ಭಕ್ತಜನಗಳೇ
ಕೇಳಿರಿ ಕೇಳಿರಿ ಭಕ್ತಜನಗಳೇ
ಚಪಲದ ಕಣ್ಣಿನ ಕಥೆಯಾ..
ಹಿಯರ್ ಮೀ ಹಿಯರ್ ಮೀ
ಮೈ ಡಿಯರ್ ಭಕ್ತಾಸ್
ರೋಮಿಂಗ್ ಐಯ್ಸನ ಸ್ಟೋರಿ...
ಕೃತಯುಗದಿಂದ ಕಲಿಯುಗವರೆಗೆ
ಕೃತಯುಗದಿಂದ ಕಲಿಯುಗವರೆಗೆ
ನಡೆದು ಬಂದಿರುವ ಕಥೆಯಾ
ಕೇಳಿರಿ ಕೇಳಿರಿ ಭಕ್ತಜನಗಳೇ
ಚಪಲದ ಕಣ್ಣಿನ ಕಥೆಯಾ..
ತದಗಿಟ್ ತೋಮ್
ತದಗಿಟ್ ತೋಮ್
Srimad Rama Ramana Govinda song lyrics from Kannada Movie Samayakkondu Sullu starring Ananthnag, Sharanya,, Lyrics penned by R N Jayagopal Sung by S P Balasubrahmanyam, Kalagangotri Manju, Music Composed by Upendra Kumar, film is Directed by Om Saiprakash and film is released on 1996