ಗಂಡು : ಲೇಟೆಸ್ಟು ಮಾಡಲ್ ಗಾಡಿ ಬ್ಯೂಟಿಫುಲ್ ಎಂಥ ಬಾಡಿ
ಲೇಟೆಸ್ಟು ಮಾಡಲ್ ಗಾಡಿ ಬ್ಯೂಟಿಫುಲ್ ಎಂಥ ಬಾಡಿ
ಸರ್ವಿಸ್ ಮಾಡಿ ಇಟ್ಕೊಂಡ್ರೆ ನೋಡಿ ಸರಿಯಾದ ಜೋಡಿ
ಇದ ಡ್ರೈವಿಂಗ್ ಮಾಡೋಕೆ ನಂಗಾಸೆ ಲೈಸೆನ್ಸ್ ಕೊಡಿ
ಇದ ಡ್ರೈವಿಂಗ್ ಮಾಡೋಕೆ ನಂಗಾಸೆ ಲೈಸೆನ್ಸ್ ಕೊಡಿ
ಕಮಾನ್ ಬೇಬೀ….
ಹೆಣ್ಣು : ಶೋರೂಮಿಂದ ಬಂದ ಗಾಡಿ ಬಾಳಿಕೆ ಬರುವ ಬಾಡಿ
ಶೋರೂಮಿಂದ ಬಂದ ಗಾಡಿ ಬಾಳಿಕೆ ಬರುವ ಬಾಡಿ
ನಾಜೂಕ್ ಲೇಡಿ ಗ್ಯಾರೇಜು ನೀಡಿ ನೀನಾಗು ಜೋಡಿ..
ಇದು ಹೈ ಸ್ಪೀಡು ಜೋಪಾನ ಪಟ್ಟಾಗಿ ಸ್ಟೇರಿಂಗ್ ಹಿಡಿ
ಇದು ಹೈ ಸ್ಪೀಡು ಜೋಪಾನ ಪಟ್ಟಾಗಿ ಸ್ಟೇರಿಂಗ್ ಹಿಡಿ
ಗಂಡು : ಸ್ಪೀಡ್ ಬ್ರೇಕರ್ ಸ್ಲೋ ಸ್ಲೋ ಸ್ಲೋ
ಹಾರ್ಟ್ ತ್ರಾಬರ್ ಸ್ಟಾಪ್ ಸ್ಟಾಪ್ ಸ್ಟಾಪ್
ಸ್ಪೀಡ್ ಬ್ರೇಕರ್ ಸ್ಲೋ ಸ್ಲೋ ಸ್ಲೋ
ಹಾರ್ಟ್ ತ್ರಾಬರ್ ಸ್ಟಾಪ್ ಸ್ಟಾಪ್ ಸ್ಟಾಪ್
ಹಲೋ ಡಾರ್ಲಿಂಗ್ ವೆರಿ ಗುಡ್ ಮಾರ್ನಿಂಗ್ ಲಿಫ್ಟ್ ಬೇಕೇನು
ಬಸ್ಸು ಬರೋಲ್ಲ ಆಟೋ ಸೀಗೊಲ್ಲಾ
ಡ್ರಾಪು ಕೊಡಲೇನು
ಹೆಣ್ಣು : ಥ್ಯಾಂಕ್ ಯೂ.. ಥ್ಯಾಂಕ್ ಯೂ..
ಗಂಡು : ಯೂ ಆರ್ ಮೋಸ್ಟ್ ವೆಲ್ಕಮ್..
ಹೆಣ್ಣು : ಟೆಕ್ನಿಕ್ ಒಪ್ಪಿದೆ ಟಿಂಗ್ ಟಿಂಗ್ ಟಿಂಗ್
ಸಿಗ್ನಲ್ ಸಿಕ್ಕಿದೆ ಡಿಂಗ್ ಡಿಂಗ್ ಡಿಂಗ್
ಟೆಕ್ನಿಕ್ ಒಪ್ಪಿದೆ ಟಿಂಗ್ ಟಿಂಗ್ ಟಿಂಗ್
ಸಿಗ್ನಲ್ ಸಿಕ್ಕಿದೆ ಡಿಂಗ್ ಡಿಂಗ್ ಡಿಂಗ್
ರಾಕೆಟ್ ಸ್ಪೀಡ್ ಇದು ಹ್ಯಾಪಿ ಮೂಡಿದು ಜಾಲಿ ಪಿಕನಿಕ್ಕು
ನಿನ್ನ ಜೋಡಿಯು ನಿನ್ನ ಗಾಡಿಯು ಎಂಥ ಮ್ಯಾಜಿಕ್ಕು…
||ಗಂಡು : ಲೇಟೆಸ್ಟು ಮಾಡಲ್ ಗಾಡಿ ಬ್ಯೂಟಿಫುಲ್ ಎಂಥ ಬಾಡಿ
ಲೇಟೆಸ್ಟು ಮಾಡಲ್ ಗಾಡಿ ಬ್ಯೂಟಿಫುಲ್ ಎಂಥ ಬಾಡಿ
ಸರ್ವಿಸ್ ಮಾಡಿ ಇಟ್ಕೊಂಡ್ರೆ ನೋಡಿ ಸರಿಯಾದ ಜೋಡಿ
ಇದ ಡ್ರೈವಿಂಗ್ ಮಾಡೋಕೆ ನಂಗಾಸೆ ಲೈಸೆನ್ಸ್ ಕೊಡಿ
ಇದ ಡ್ರೈವಿಂಗ್ ಮಾಡೋಕೆ ನಂಗಾಸೆ ಲೈಸೆನ್ಸ್ ಕೊಡಿ||
ಗೀವ್ ಮಿ ಎ ಬ್ರೇಕ್ ಮೇಡಮ್
ಹೆಣ್ಣು : ಹಲೋ ..
ಗಂಡು : ಹಲೋ ...
ಹೆಣ್ಣು : ಹಲೋ ..
ಕೋರಸ್ : ಹೇ..ಹೇ..ಹೇ...ಹೇ.. ಹೇ.. ಹೇ...
ಗಂಡು : ಹಲೋ ಮೈ ಡಿಯರ್ ರೈಟ್ ನಂಬರ್
ಲವರ್ಸ್ ಕ್ಲಬ್ಬಿಗೆ ನೀ ಮೆಂಬರ್
ಹಲೋ ಮೈ ಡಿಯರ್ ರೈಟ್ ನಂಬರ್
ಲವರ್ಸ್ ಕ್ಲಬ್ಬಿಗೆ ನೀ ಮೆಂಬರ್
ಸೀರೆ ಶಾಪಿಗೋ ಮ್ಯಾಟ್ನಿ ಶೋಗೋ
ಎಲ್ಲಿಗೆ ಹೋಗೋಣ
ನನ್ನ ಕಾರಲಿ ನೀನು ಬಂದರೆ
ಡ್ಯುಯೆಟ್ ಹಾಡೋಣ
ಮೈ ಕಾರ್ ನಂಬರ್ ಈಸ್ ಸಿಕೆಐ ೨೮೯೨
ಹೆಣ್ಣು : ಹಲೋ ಮೈ ಡಿಯರ್ ಕಾರ್ ನಂಬರ್
ನನ್ನ ಮದುವೆ ಕಮ್ ಸೆಪ್ಟೆಂಬರ್
ಹ್ಹಾ.. ಹಲೋ ಮೈ ಡಿಯರ್ ಕಾರ್ ನಂಬರ್
ನನ್ನ ಮದುವೆ ಕಮ್ ಸೆಪ್ಟೆಂಬರ್
ಅಲ್ಲಿವರೆಗೆ ಬೋರು ಹೊಡೆಯುತಿದೆ
ಬರುವೆ ಜೋಡಿಯಾಗಿ
ನಂದಿ ಹಿಲ್ಸಿಗೋ ಜೋಗ ಫಾಲ್ಸಿಗೋ
ಬಾರೊಜಾಲಿಯಾಗಿ

Latestu Madelu Gaadi-Duet song lyrics from Kannada Movie Samayakkondu Sullu starring Ananthnag, Sharanya,, Lyrics penned by R N Jayagopal Sung by S P Balasubrahmanyam, Manjula Gururaj, Kusuma, Music Composed by Upendra Kumar, film is Directed by Om Saiprakash and film is released on 1996