Devi Aradharathri Jaride Lyrics

ದೇವಿ ಅರ್ಧರಾತ್ರಿ ಜಾರಿದೆ Lyrics

in Samayakkondu Sullu

in ಸಮಯಕ್ಕೊಂದು ಸುಳ್ಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದೇವಿ ಅರ್ಧರಾತ್ರಿ ಜಾರಿದೆ
ಲೋಕವು ಮಲಗುತಿದೆ ತೆರೆ ನೀ ಬಾಗಿಲು 
ದೇವಿ ಅರ್ಧರಾತ್ರಿ ಜಾರಿದೆ
ಲೋಕವು ಮಲಗುತಿದೆ ತೆರೆ ನೀ ಬಾಗಿಲು 
ಪ್ರಿಯೆ ಬೀಟ್ ಪೊಲೀಸ್ ಬಂದಿದೆ
ಸೀಟಿ ಹೊಡೆಯುತಿದೆ ತೆರೆ ನೀ ಬಾಗಿಲು
  
|| ದೇವಿ ಅರ್ಧರಾತ್ರಿ ಜಾರಿದೆ
ಲೋಕವು ಮಲಗುತಿದೆ ತೆರೆ ನೀ ಬಾಗಿಲು..|| 
 
ಅಂದು ಭಾಮೆ ಮುನಿಸಿಂದ ಕೃಷ್ಣ ಬರುವಾಗ ಕಡೆಗೆ
ಚಿಲಕ ತಾ ಹಾಕಿದಂತೆ ನೀನು ಮಾಡಬೇಡವೇ 
ಕಂಡ ಕಂಡೋರು ಹೇಳೊ ಚಾಡಿ ಮಾತನ್ನು ಕೇಳಿ
ನನ್ನ ಬೀದೀಲಿ ನಿಲಿಸಿ ಶಿಕ್ಷೆ ನೀಡಬೇಡವೇ 
 
ಡಾರ್ಲಿಂಗ್‌ ಅಕ್ಕ ಪಕ್ಕ ಎದ್ದಿದೆ ಬೊಬ್ಬೆ ಹೊಡೆಯುತಿದೆ
ತೆರೆ ನೀ ಬಾಗಿಲು ಅಹ್ಹಹ್ಹಾ 
ಅಯ್ಯೋ ಸ್ವೀಟಿ ಬೀದಿ ನಾಯಿ ಬಂದಿದೆ
ಬೌ ಬೌ ಬೊಗಳುತಿದೆ ತೆರೆ ನೀ ಬಾಗಿಲು
 
|| ದೇವಿ ಅರ್ಧರಾತ್ರಿ ಜಾರಿದೆ
ಲೋಕವು ಮಲಗುತಿದೆ ತೆರೆ ನೀ ಬಾಗಿಲು..|| ದೇವಿ
 
ಅಯ್ಯೊ ಚಿನ್ನ ನಿನ್ನ ಎದೆಯಲಿ ಪೂಜೆ ನಿತ್ಯ ಮಾಡುವೆ
ನನ್ನ ಪ್ರೀತಿ ನಿಂಗೆ ಅರ್ಥವಾಗೋಲ್ಲ..ಹ್ಹಾ 
ನೀನು ಹೀಗೆ ಮುನಿದರೆ ಇಲ್ಲೆ ಪ್ರಾಣ ನೀಗುವೆ
ನಿನ್ನ ವಿರಹ ತಾಳೆನು ಬಾಳೆ ಬೇಕಿಲ್ಲ
 
ಸತಿ ಸೀತೆ ಮಾತೆ ಹಾಗೆಯೇ ಶೀಲವ
ನಿಚ್ಛೆಯ ಮಾಡಿ ನಾ ತೋರುವೇ    
ಪತ್ನಿ ನಿನ್ನ ನಾಮ ಜಪಿಸಿ
ಅಗ್ನಿ ಪ್ರವೇಶವ ಈಗ ನಾ ಮಾಡುವೇ  
ಪತ್ನಿ ನಿನ್ನ ನಾಮ ಜಪಿಸಿ
ಅಗ್ನಿ ಪ್ರವೇಶವ ಈಗ ನಾ ಮಾಡುವೇ 
ಜಯ ಜಯ ಸತ್ಯ ಅರಗಿಣಿ ಸತ್ಯ
ಪ್ರಿಯತಮೆ ಸತ್ಯ ಪ್ರೇಯಸಿ ಸತ್ಯ 
ಜಯ ಜಯ ಸತ್ಯ ಅರಗಿಣಿ ಸತ್ಯ
ಪ್ರಿಯತಮೆ ಸತ್ಯ ಪ್ರೇಯಸಿ ಸತ್ಯ 
ಹೇಳುವೇ ಸತ್ಯ ನೆನಪಿಡು ನಿತ್ಯ
ಇದುವೇ ನಿನ್ನ ಪತಿಯ ಹತ್ಯ 
ಇದುವೇ ನಿನ್ನ ಪತಿಯ ಹತ್ಯ...
ಹತ್ಯ...ಅಹ್ಹಹ್ಹಹ..
  
|| ದೇವಿ ಅರ್ಧರಾತ್ರಿ ಜಾರಿದೆ
ಲೋಕವು ಮಲಗುತಿದೆ ತೆರೆ ನೀ ಬಾಗಿಲು..|| 

ದೇವಿ ಅರ್ಧರಾತ್ರಿ ಜಾರಿದೆ
ಲೋಕವು ಮಲಗುತಿದೆ ತೆರೆ ನೀ ಬಾಗಿಲು 
ದೇವಿ ಅರ್ಧರಾತ್ರಿ ಜಾರಿದೆ
ಲೋಕವು ಮಲಗುತಿದೆ ತೆರೆ ನೀ ಬಾಗಿಲು 
ಪ್ರಿಯೆ ಬೀಟ್ ಪೊಲೀಸ್ ಬಂದಿದೆ
ಸೀಟಿ ಹೊಡೆಯುತಿದೆ ತೆರೆ ನೀ ಬಾಗಿಲು
  
|| ದೇವಿ ಅರ್ಧರಾತ್ರಿ ಜಾರಿದೆ
ಲೋಕವು ಮಲಗುತಿದೆ ತೆರೆ ನೀ ಬಾಗಿಲು..|| 
 
ಅಂದು ಭಾಮೆ ಮುನಿಸಿಂದ ಕೃಷ್ಣ ಬರುವಾಗ ಕಡೆಗೆ
ಚಿಲಕ ತಾ ಹಾಕಿದಂತೆ ನೀನು ಮಾಡಬೇಡವೇ 
ಕಂಡ ಕಂಡೋರು ಹೇಳೊ ಚಾಡಿ ಮಾತನ್ನು ಕೇಳಿ
ನನ್ನ ಬೀದೀಲಿ ನಿಲಿಸಿ ಶಿಕ್ಷೆ ನೀಡಬೇಡವೇ 
 
ಡಾರ್ಲಿಂಗ್‌ ಅಕ್ಕ ಪಕ್ಕ ಎದ್ದಿದೆ ಬೊಬ್ಬೆ ಹೊಡೆಯುತಿದೆ
ತೆರೆ ನೀ ಬಾಗಿಲು ಅಹ್ಹಹ್ಹಾ 
ಅಯ್ಯೋ ಸ್ವೀಟಿ ಬೀದಿ ನಾಯಿ ಬಂದಿದೆ
ಬೌ ಬೌ ಬೊಗಳುತಿದೆ ತೆರೆ ನೀ ಬಾಗಿಲು
 
|| ದೇವಿ ಅರ್ಧರಾತ್ರಿ ಜಾರಿದೆ
ಲೋಕವು ಮಲಗುತಿದೆ ತೆರೆ ನೀ ಬಾಗಿಲು..|| ದೇವಿ
 
ಅಯ್ಯೊ ಚಿನ್ನ ನಿನ್ನ ಎದೆಯಲಿ ಪೂಜೆ ನಿತ್ಯ ಮಾಡುವೆ
ನನ್ನ ಪ್ರೀತಿ ನಿಂಗೆ ಅರ್ಥವಾಗೋಲ್ಲ..ಹ್ಹಾ 
ನೀನು ಹೀಗೆ ಮುನಿದರೆ ಇಲ್ಲೆ ಪ್ರಾಣ ನೀಗುವೆ
ನಿನ್ನ ವಿರಹ ತಾಳೆನು ಬಾಳೆ ಬೇಕಿಲ್ಲ
 
ಸತಿ ಸೀತೆ ಮಾತೆ ಹಾಗೆಯೇ ಶೀಲವ
ನಿಚ್ಛೆಯ ಮಾಡಿ ನಾ ತೋರುವೇ    
ಪತ್ನಿ ನಿನ್ನ ನಾಮ ಜಪಿಸಿ
ಅಗ್ನಿ ಪ್ರವೇಶವ ಈಗ ನಾ ಮಾಡುವೇ  
ಪತ್ನಿ ನಿನ್ನ ನಾಮ ಜಪಿಸಿ
ಅಗ್ನಿ ಪ್ರವೇಶವ ಈಗ ನಾ ಮಾಡುವೇ 
ಜಯ ಜಯ ಸತ್ಯ ಅರಗಿಣಿ ಸತ್ಯ
ಪ್ರಿಯತಮೆ ಸತ್ಯ ಪ್ರೇಯಸಿ ಸತ್ಯ 
ಜಯ ಜಯ ಸತ್ಯ ಅರಗಿಣಿ ಸತ್ಯ
ಪ್ರಿಯತಮೆ ಸತ್ಯ ಪ್ರೇಯಸಿ ಸತ್ಯ 
ಹೇಳುವೇ ಸತ್ಯ ನೆನಪಿಡು ನಿತ್ಯ
ಇದುವೇ ನಿನ್ನ ಪತಿಯ ಹತ್ಯ 
ಇದುವೇ ನಿನ್ನ ಪತಿಯ ಹತ್ಯ...
ಹತ್ಯ...ಅಹ್ಹಹ್ಹಹ..
  
|| ದೇವಿ ಅರ್ಧರಾತ್ರಿ ಜಾರಿದೆ
ಲೋಕವು ಮಲಗುತಿದೆ ತೆರೆ ನೀ ಬಾಗಿಲು..|| 

Devi Aradharathri Jaride song lyrics from Kannada Movie Samayakkondu Sullu starring Ananthnag, Sharanya,, Lyrics penned by R N Jayagopal Sung by S P Balasubrahmanyam, Music Composed by Upendra Kumar, film is Directed by Om Saiprakash and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ