ಹೆಣ್ಣು : ಲೇಟೆಸ್ಟು ಮಾಡಲ್ ಗಾಡಿ ಬಾಳಿಕೆ ಬರುವ ಬಾಡಿ
ಲೇಟೆಸ್ಟು ಮಾಡಲ್ ಗಾಡಿ ಬಾಳಿಕೆ ಬರುವ ಬಾಡಿ
ನಾಜೂಕ್ ಲೇಡಿ ಗ್ಯಾರೇಜು ನೀಡಿ ನೀನಾಗು ಜೋಡಿ..
ಇದು ಹೈ ಸ್ಪೀಡು ಜೋಪಾನ ಪಟ್ಟಾಗಿ
ಸ್ಟೇರಿಂಗ್ ಹಿಡಿ...ಓಯ್ ಓಯ್
ಇದು ಹೈ ಸ್ಪೀಡು ಜೋಪಾನ ಪಟ್ಟಾಗಿ ಸ್ಟೇರಿಂಗ್ ಹಿಡಿ...
ಗಂಡು : ಲೇಟೆಸ್ಟು ಮಾಡಲ್ ಗಾಡಿ ಬ್ಯೂಟಿಫುಲ್ ಎಂಥ ಬಾಡಿ
ಲೇಟೆಸ್ಟು ಮಾಡಲ್ ಗಾಡಿ ಬ್ಯೂಟಿಫುಲ್ ಎಂಥ ಬಾಡಿ
ಸರ್ವಿಸ್ ಮಾಡಿ ಇಟ್ಕೊಂಡ್ರೆ ನೋಡ್ರಿ ಸರಿಯಾದ ಜೋಡಿ
ಇದ ಡ್ರೈವಿಂಗ್ ಮಾಡೋಕೆ ನಂಗಾಸೆ ಲೈಸೆನ್ಸ್ ಕೊಡಿ..
ಇದ ಡ್ರೈವಿಂಗ್ ಮಾಡೋಕೆ ನಂಗಾಸೆ ಲೈಸೆನ್ಸ್ ಕೊಡಿ..
ಹೆಣ್ಣು : ಕಣ್ಣು ಹೊಡೆದರೆ ಟಿಮ್ ಟಿಮ್ ಟಿಮ್
ಹೆಣ್ಣು ಒಲಿದರೆ ಚಮ್ ಚಮ್ ಚಮ್
ಕಣ್ಣು ಹೊಡೆದರೆ ಟಿಮ್ ಟಿಮ್ ಟಿಮ್
ಹೆಣ್ಣು ಒಲಿದರೆ ಚಮ್ ಚಮ್ ಚಮ್
ಒಳ್ಳೆ ಸ್ಪೀಡಿದೆ ನಂಗೆ ಮೂಡಿದೆ ಈಗ ಸೇರೋಣ
ಜಾಲಿಯಾಗಿಯೇ ಕೂಡಿ ಆಡಿಯೆ ಜೋಡಿಯಾಗೋಣ
ಗಂಡು : ಆಸೆ ಬಂದಿದೆ ಕಮ್ ಕಮ್ ಕಮ್
ವಯಸ್ಸು ಕರೆದಿದೆ ರಂಪಂಪಂ
ಆಸೆ ಬಂದಿದೆ ಕಮ್ ಕಮ್ ಕಮ್
ವಯಸ್ಸು ಕರೆದಿದೆ ರಂಪಂಪಂ
ಹಲ್ಲೊ ಡಾರ್ಲಿಂಗ್ ಯೂ ಆರ್ ಚಾರ್ಮಿಂಗ್ ಒಂದು ಬೇಕೀಗ
ಯಾರೂ ಇಲ್ಲಿಲ್ಲ ನಮ್ಮ ನೋಡಲ್ಲ ನೀಡು ನೀ ಬೇಗ..
|| ಹೆಣ್ಣು : ಲೇಟೆಸ್ಟು ಮಾಡಲ್ ಗಾಡಿ ಬಾಳಿಕೆ ಬರುವ ಬಾಡಿ
ಲೇಟೆಸ್ಟು ಮಾಡಲ್ ಗಾಡಿ ಬಾಳಿಕೆ ಬರುವ ಬಾಡಿ
ನಾಜೂಕ್ ಲೇಡಿ ಗ್ಯಾರೇಜು ನೀಡಿ ನೀನಾಗು ಜೋಡಿ..
ಇದು ಹೈ ಸ್ಪೀಡು ಜೋಪಾನ ಪಟ್ಟಾಗಿ ಸ್ಟೇರಿಂಗ್ ಹಿಡಿ...
ಇದು ಹೈ ಸ್ಪೀಡು ಜೋಪಾನ ಪಟ್ಟಾಗಿ ಸ್ಟೇರಿಂಗ್ ಹಿಡಿ...||
ಹೆಣ್ಣು : ಹಲೋ .. ಓ.. ಡ್ಯಾಮಿಟ್
ಗಂಡು : ಹಲೋ
ಹೆಣ್ಣು : ನೀನೆ ರೋಮ್ಯಾನ್ಸು ಕಿಂಗ್ ಕಿಂಗ್ ಕಿಂಗ್
ಹಾಕು ಈ ಕೈಗೆ ರಿಂಗ್ ರಿಂಗ್ ರಿಂಗ್
ನೀನೆ ರೋಮ್ಯಾನ್ಸು ಕಿಂಗ್ ಕಿಂಗ್ ಕಿಂಗ್
ಹಾಕು ಈ ಕೈಗೆ ರಿಂಗ್ ರಿಂಗ್ ರಿಂಗ್
ನಮ್ಮ ಈ ಪ್ರೇಮ ಕಣ್ಣುಮುಚ್ಚಾಲೆ ತೃಪ್ತಿಯಾಗಿಲ್ಲ..
ನಮ್ಮ ಕಂಡೋರ ಕಣ್ಣು ಕೆಂಪಾದ್ರೂ ಕೇರು ಮಾಡೊಲ್ಲ..
ಹಲೋ.. ಮೈ ಕಾರ್ ನಂಬರ್ ಸಿ ಕೆ ಕೆ ೭೦೦೭ ಪ್ಲೀಸ್
ಕೋರಸ್ : ಹೇ.. ಹೇ.. ಹೇ ... ಓ.. ಓ.. ಓ..
ಗಂಡು : ಹಾರ್ಸ್ ರೈಡಿಂಗ್ ಟಿಕ್ ಟಿಕ್ ಟಿಕ್
ಸಂಜೆ ಬೋಟಿಂಗ್ ಚಕ್ ಚಕ್ ಚಕ್
ಹಾರ್ಸ್ ರೈಡಿಂಗ್ ಟಿಕ್ ಟಿಕ್ ಟಿಕ್
ಸಂಜೆ ಬೋಟಿಂಗ್ ಚಕ್ ಚಕ್ ಚಕ್
ಲವರ್ಸ್ ಪಾರ್ಕಿದು ಬ್ಯೂಟಿ ಸ್ಪಾಟಿದು ಎಲ್ಲ ಪ್ರೈವೇಟು..
ನಿನ್ನ ಜೊತೆಯಲಿ ನಾನು ಆಡುವ ಆಸೆ ಹೈಲೇಟು..