Thangiye Thavarina Belakaagi Lyrics

ತಂಗಿಯೆ ತವರಿನ ಬೆಳಕಾಗಿ Lyrics

in Samarasimha Nayka

in ಸಮರಸಿಂಹ ನಾಯ್ಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಂಗಿಯೆ ತವರಿನ ಬೆಳಕಾಗಿ
ನಗುತಿರು ಅಣ್ಣನ ಜೊತೆಯಾಗಿ
ಅಣ್ಣನ ತೋಳಲಿ ಹಿತವಾಗಿ
ಇರುವೆನು ಮುದ್ದಿನ ಮಗುವಾಗಿ
ಇರಲಿ ಸಡಗರ ನಮ್ಮ ಮನದಲಿ
ಬರಲಿ ಶುಭಗಳು ಹೊನ್ನ ತೇರಲಿ
ಬದುಕಿಗೆ ಸ್ಪೂರ್ತಿ ಈ ತಂಗಿ
ಅಣ್ಣನ ತೋಳಲಿ ಹಿತವಾಗಿ
ಇರುವೆನು ಮುದ್ದಿನ ಮಗುವಾಗಿ
 
ನಿನ್ನ ಬದುಕಿನಲಿ ಎಂದು ಹರುಷ ತುಂಬಿರಲಿ
ಬರುವ ಜನ್ಮದಲು ಅಣ್ಣ ಜೊತೆಗೆ ನಾನು ಬರುವೆ
ಪ್ರೀತಿ ಮಮತೆಯ ನಾನು ಕಂಡೆನು ನಿನ್ನ ನಗುವಿನಲಿ
ತಾಯಿಯಾಗಿ ತಂದೆಯಾಗಿ ಪ್ರೀತಿಯ ನೀಡಿದೆ ನನಗಾಗಿ
 
||ತಂಗಿಯೆ ತವರಿನ ಬೆಳಕಾಗಿ
ನಗುತಿರು ಅಣ್ಣನ ಜೊತೆಯಾಗಿ
ಅಣ್ಣನ ತೋಳಲಿ ಹಿತವಾಗಿ
ಇರುವೆನು ಮುದ್ದಿನ ಮಗುವಾಗಿ
ಇರಲಿ ಸಡಗರ ನಮ್ಮ ಮನದಲಿ
ಬರಲಿ ಶುಭಗಳು ಹೊನ್ನ ತೇರಲಿ
ಬದುಕಿಗೆ ಸ್ಪೂರ್ತಿ ಈ ತಂಗಿ
ಅಣ್ಣನ ತೋಳಲಿ ಹಿತವಾಗಿ
ಇರುವೆನು ಮುದ್ದಿನ ಮಗುವಾಗಿ||
 
ಕನಸ್ಸು ಒಂದೇ ತರ ನಮ್ಮ ಮನಸ್ಸು ಒಂದೇ ಸ್ವರ
ಬದುಕು ನಿಮ್ಮವರ ನಮ್ಮ ಮನಕೆ ಸಪ್ತಸ್ವರ
ಪ್ರೀತಿಧಾರೆಯು ಚಿಮ್ಮಿ ಹರಿಯಲಿ ನಿಮ್ಮ ಬದುಕಿನಲಿ
ತಂದೆ ನೀವೆ ಬಂಧು ನೀವೆ ಬದುಕನು ಬರೆದ ದೈವವು ನೀವೆ
 
ತವರನು ಬೆಳಗುವ ಸಿರಿಯಾಗಿ
ಮರೆಸಿದೆ ನೋವನು ಮಗುವಾಗಿ
ತಂಗಿಯ ಬೆಳೆಸುವ ಸಲುವಾಗಿ
ಬದುಕನು ಸವೆಸಿದೆ ತಾಯಾಗಿ
ಇರಲಿ ಸಡಗರ ನಮ್ಮ ಮನದಲಿ
ಬರಲಿ ಶುಭಗಳು ಹೊನ್ನ ತೇರಲಿ
ಬದುಕಿಗೆ ಸ್ಪೂರ್ತಿ ಈ ತಂಗಿ
ಅಣ್ಣನ ತೋಳಲಿ ಹಿತವಾಗಿ
ಇರುವೆನು ಮುದ್ದಿನ ಮಗುವಾಗಿ

ತಂಗಿಯೆ ತವರಿನ ಬೆಳಕಾಗಿ
ನಗುತಿರು ಅಣ್ಣನ ಜೊತೆಯಾಗಿ
ಅಣ್ಣನ ತೋಳಲಿ ಹಿತವಾಗಿ
ಇರುವೆನು ಮುದ್ದಿನ ಮಗುವಾಗಿ
ಇರಲಿ ಸಡಗರ ನಮ್ಮ ಮನದಲಿ
ಬರಲಿ ಶುಭಗಳು ಹೊನ್ನ ತೇರಲಿ
ಬದುಕಿಗೆ ಸ್ಪೂರ್ತಿ ಈ ತಂಗಿ
ಅಣ್ಣನ ತೋಳಲಿ ಹಿತವಾಗಿ
ಇರುವೆನು ಮುದ್ದಿನ ಮಗುವಾಗಿ
 
ನಿನ್ನ ಬದುಕಿನಲಿ ಎಂದು ಹರುಷ ತುಂಬಿರಲಿ
ಬರುವ ಜನ್ಮದಲು ಅಣ್ಣ ಜೊತೆಗೆ ನಾನು ಬರುವೆ
ಪ್ರೀತಿ ಮಮತೆಯ ನಾನು ಕಂಡೆನು ನಿನ್ನ ನಗುವಿನಲಿ
ತಾಯಿಯಾಗಿ ತಂದೆಯಾಗಿ ಪ್ರೀತಿಯ ನೀಡಿದೆ ನನಗಾಗಿ
 
||ತಂಗಿಯೆ ತವರಿನ ಬೆಳಕಾಗಿ
ನಗುತಿರು ಅಣ್ಣನ ಜೊತೆಯಾಗಿ
ಅಣ್ಣನ ತೋಳಲಿ ಹಿತವಾಗಿ
ಇರುವೆನು ಮುದ್ದಿನ ಮಗುವಾಗಿ
ಇರಲಿ ಸಡಗರ ನಮ್ಮ ಮನದಲಿ
ಬರಲಿ ಶುಭಗಳು ಹೊನ್ನ ತೇರಲಿ
ಬದುಕಿಗೆ ಸ್ಪೂರ್ತಿ ಈ ತಂಗಿ
ಅಣ್ಣನ ತೋಳಲಿ ಹಿತವಾಗಿ
ಇರುವೆನು ಮುದ್ದಿನ ಮಗುವಾಗಿ||
 
ಕನಸ್ಸು ಒಂದೇ ತರ ನಮ್ಮ ಮನಸ್ಸು ಒಂದೇ ಸ್ವರ
ಬದುಕು ನಿಮ್ಮವರ ನಮ್ಮ ಮನಕೆ ಸಪ್ತಸ್ವರ
ಪ್ರೀತಿಧಾರೆಯು ಚಿಮ್ಮಿ ಹರಿಯಲಿ ನಿಮ್ಮ ಬದುಕಿನಲಿ
ತಂದೆ ನೀವೆ ಬಂಧು ನೀವೆ ಬದುಕನು ಬರೆದ ದೈವವು ನೀವೆ
 
ತವರನು ಬೆಳಗುವ ಸಿರಿಯಾಗಿ
ಮರೆಸಿದೆ ನೋವನು ಮಗುವಾಗಿ
ತಂಗಿಯ ಬೆಳೆಸುವ ಸಲುವಾಗಿ
ಬದುಕನು ಸವೆಸಿದೆ ತಾಯಾಗಿ
ಇರಲಿ ಸಡಗರ ನಮ್ಮ ಮನದಲಿ
ಬರಲಿ ಶುಭಗಳು ಹೊನ್ನ ತೇರಲಿ
ಬದುಕಿಗೆ ಸ್ಪೂರ್ತಿ ಈ ತಂಗಿ
ಅಣ್ಣನ ತೋಳಲಿ ಹಿತವಾಗಿ
ಇರುವೆನು ಮುದ್ದಿನ ಮಗುವಾಗಿ

Thangiye Thavarina Belakaagi song lyrics from Kannada Movie Samarasimha Nayka starring Abhijith, Srinath, Thara, Lyrics penned by Shivananje Gowda Sung by Krupakar, Pallavi, Music Composed by M N Krupakar, film is Directed by P Lingaraj Kaggal and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ