Chaithrave Ninna Cheluvella Lyrics

ಚೈತ್ರವೇ ನಿನ್ನ ಚೆಲುವೆಲ್ಲ Lyrics

in Samarasimha Nayka

in ಸಮರಸಿಂಹ ನಾಯ್ಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚೈತ್ರವೇ ನಿನ್ನ ಚೆಲುವೆಲ್ಲ ಇವಳಲ್ಲಿದೆ
ಚಂದ್ರಮ ನಿನ್ನ ಕಾಂತಿಯು ಇವನಲ್ಲಿದೆ
ಕನವರಿಸೊ ಪ್ರೀತಿಯ ಕೊಡುವೆನು ಕಲ್ಪನೆಯ ರಾಶಿಯೆ
ಪ್ರೀತಿಯ ಹೂಮಲೆ ಸುರಿಸಿದೆ ಪ್ರೇಮದ ಹೃದಯಕೆ
ಸುಮಧುರ ಘಮಘಮಿಸುವ ಪ್ರಾಣಿಯೇ ಓ
ಒಲವಿನ ಜೊತೆ ರಮಿಸುವ ಪ್ರೇಮಿಯೇ
 
||ಚೈತ್ರವೇ ನಿನ್ನ ಚೆಲುವೆಲ್ಲ ಇವಳಲ್ಲಿದೆ
ಚಂದ್ರಮ ನಿನ್ನ ಕಾಂತಿಯು ಇವನಲ್ಲಿದೆ||
 
ಪ್ರಣಯಕೆ ನೀನಾದೆ ಮರೀಚಿಕೆ
ಸನಿಹಕೆ ನೀ ಸಾಗಿಬಾರದೆ
ಕನಸ್ಸಲಿ ನಾ ನಿನ್ನ ವರಿಸಿದೆ
ನಿನ್ನ ಉಸಿರಲೇ ಈ ಉಸಿರ ಇರಿಸುವೆ
ಕಣ್ಣ ಕಣ್ಣ ಅಂಚಿನಲ್ಲಿ ಸುಳಿ ಮಿಂಚ
ಸಂಚಿನಲ್ಲೆ ಸಂಧಿಸಿದೆ
ಬಂಧಿಸಿದೆ
ಮಾತು ಮಾತು ಮಾತಿನಲ್ಲಿ ಮುತ್ತಿನಂತ
ಮತ್ತ ನೀಡಿ ಸೋಲಿಸಿದೆ ಪ್ರೇಮಿಸಿದೆ
ಧರಣಿಯ ಸಿರಿ ಝರಿಯು ನೀ ಕೋಮಲೇ ಓ
ಸರಣಿಯ ಮುತ್ತು ಹನಿಯನು ನೀಡಲೇ
 
||ಚೈತ್ರವೇ ನಿನ್ನ ಚೆಲುವೆಲ್ಲ ಇವಳಲ್ಲಿದೆ
ಚಂದ್ರಮ ನಿನ್ನ ಕಾಂತಿಯು ಇವನಲ್ಲಿದೆ||
 
ಹೃದಯದಿ ನೀ ಬಂದು ನೆಲೆಸಿದೆ
ಶೃಂಗಾರದ ರಸಧಾರೆ ಹರಿಸಿದೆ
ಚೆಲುವಿನ ಓ ಪ್ರೇಮ ಕನ್ನಿಕೆ
ಮನದಲಿ ನೀ ತಂದೆ ಬವಣಿಕೆ
ಸೋನೆ ಸೋನೆ ಪ್ರೀತಿ ಸೋನೆ ಪ್ರೀತಿಯಲ್ಲಿ
ಬಂಧಿಯಾದೆ ಸುಂದರನೆ ಚಂದಿರನೆ
ಆಣೆ ಆಣೆ ದೇವರಾಣೆ ನೀನೆ ನನ್ನ ಜೀವ ಕಣೆ
ಮಲ್ಲಿಗೆಯ ಮನಸ್ಸವಳೆ
ರಸಿಕನ ಹೊಸ ಲಹರಿಗೆ ವಂದನೆ ಓ
ಸೃಷ್ಟಿಯ ನವ ಕುವರಿಗೆ ಅರ್ಚನೆ
 
||ಚೈತ್ರವೇ ನಿನ್ನ ಚೆಲುವೆಲ್ಲ ಇವಳಲ್ಲಿದೆ
ಚಂದ್ರಮ ನಿನ್ನ ಕಾಂತಿಯು ಇವನಲ್ಲಿದೆ||

ಚೈತ್ರವೇ ನಿನ್ನ ಚೆಲುವೆಲ್ಲ ಇವಳಲ್ಲಿದೆ
ಚಂದ್ರಮ ನಿನ್ನ ಕಾಂತಿಯು ಇವನಲ್ಲಿದೆ
ಕನವರಿಸೊ ಪ್ರೀತಿಯ ಕೊಡುವೆನು ಕಲ್ಪನೆಯ ರಾಶಿಯೆ
ಪ್ರೀತಿಯ ಹೂಮಲೆ ಸುರಿಸಿದೆ ಪ್ರೇಮದ ಹೃದಯಕೆ
ಸುಮಧುರ ಘಮಘಮಿಸುವ ಪ್ರಾಣಿಯೇ ಓ
ಒಲವಿನ ಜೊತೆ ರಮಿಸುವ ಪ್ರೇಮಿಯೇ
 
||ಚೈತ್ರವೇ ನಿನ್ನ ಚೆಲುವೆಲ್ಲ ಇವಳಲ್ಲಿದೆ
ಚಂದ್ರಮ ನಿನ್ನ ಕಾಂತಿಯು ಇವನಲ್ಲಿದೆ||
 
ಪ್ರಣಯಕೆ ನೀನಾದೆ ಮರೀಚಿಕೆ
ಸನಿಹಕೆ ನೀ ಸಾಗಿಬಾರದೆ
ಕನಸ್ಸಲಿ ನಾ ನಿನ್ನ ವರಿಸಿದೆ
ನಿನ್ನ ಉಸಿರಲೇ ಈ ಉಸಿರ ಇರಿಸುವೆ
ಕಣ್ಣ ಕಣ್ಣ ಅಂಚಿನಲ್ಲಿ ಸುಳಿ ಮಿಂಚ
ಸಂಚಿನಲ್ಲೆ ಸಂಧಿಸಿದೆ
ಬಂಧಿಸಿದೆ
ಮಾತು ಮಾತು ಮಾತಿನಲ್ಲಿ ಮುತ್ತಿನಂತ
ಮತ್ತ ನೀಡಿ ಸೋಲಿಸಿದೆ ಪ್ರೇಮಿಸಿದೆ
ಧರಣಿಯ ಸಿರಿ ಝರಿಯು ನೀ ಕೋಮಲೇ ಓ
ಸರಣಿಯ ಮುತ್ತು ಹನಿಯನು ನೀಡಲೇ
 
||ಚೈತ್ರವೇ ನಿನ್ನ ಚೆಲುವೆಲ್ಲ ಇವಳಲ್ಲಿದೆ
ಚಂದ್ರಮ ನಿನ್ನ ಕಾಂತಿಯು ಇವನಲ್ಲಿದೆ||
 
ಹೃದಯದಿ ನೀ ಬಂದು ನೆಲೆಸಿದೆ
ಶೃಂಗಾರದ ರಸಧಾರೆ ಹರಿಸಿದೆ
ಚೆಲುವಿನ ಓ ಪ್ರೇಮ ಕನ್ನಿಕೆ
ಮನದಲಿ ನೀ ತಂದೆ ಬವಣಿಕೆ
ಸೋನೆ ಸೋನೆ ಪ್ರೀತಿ ಸೋನೆ ಪ್ರೀತಿಯಲ್ಲಿ
ಬಂಧಿಯಾದೆ ಸುಂದರನೆ ಚಂದಿರನೆ
ಆಣೆ ಆಣೆ ದೇವರಾಣೆ ನೀನೆ ನನ್ನ ಜೀವ ಕಣೆ
ಮಲ್ಲಿಗೆಯ ಮನಸ್ಸವಳೆ
ರಸಿಕನ ಹೊಸ ಲಹರಿಗೆ ವಂದನೆ ಓ
ಸೃಷ್ಟಿಯ ನವ ಕುವರಿಗೆ ಅರ್ಚನೆ
 
||ಚೈತ್ರವೇ ನಿನ್ನ ಚೆಲುವೆಲ್ಲ ಇವಳಲ್ಲಿದೆ
ಚಂದ್ರಮ ನಿನ್ನ ಕಾಂತಿಯು ಇವನಲ್ಲಿದೆ||

Chaithrave Ninna Cheluvelli song lyrics from Kannada Movie Samarasimha Nayka starring Abhijith, Srinath, Thara, Lyrics penned by Krupakar Sung by Rajesh Krishnan, Nanditha, Music Composed by M N Krupakar, film is Directed by P Lingaraj Kaggal and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ