Sandoora Jaathreyali Lyrics

ಸಂಡೂರ ಜಾತ್ರೆಯಲಿ Lyrics

in Samarasimha Nayka

in ಸಮರಸಿಂಹ ನಾಯ್ಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಂಡೂರ ಸಂಡೂರ ಜಾತ್ರೆಯಲಿ ಕಂಡೆ ನಿನ್ನ
ಸೌದತ್ತಿ ಎಲ್ಲವ್ನಾಣೆ ನೀನೆ ಚಿನ್ನ
ಸಂಡೂರ ಜಾತ್ರೆಯಲಿ ಕಂಡೆ ನಿನ್ನ
ಸೌದತ್ತಿ ಎಲ್ಲವ್ನಾಣೆ ನೀನೆ ಚಿನ್ನ
ಬಾ ಬಾರೆ ಬಳ್ಳಾರಿ ಚೆಂದುಳ್ಳಿಯೆ
ಹೊಸಪೇಟೆ ವಯ್ಯಾರಿ ನೀರುಳ್ಳಿಯೆ
ಹಂಡಾಲಾಗೋಗೋಣ ಬಾರೆ ಚೆಲುವೆ
 
||ಸಂಡೂರ ಜಾತ್ರೆಯಲಿ ಕಂಡೆ ನಿನ್ನ
ಸೌದತ್ತಿ ಎಲ್ಲವ್ನಾಣೆ ನೀನೆ ಚಿನ್ನ||
 
ದಾವಣಗೆರೆ ಬೆಣ್ಣೆ ದೋಸೆ
ಮಂಡ್ಯದ ರಾಗಿ ದೋಸೆ
ದಾವಣಗೆರೆ ಬೆಣ್ಣೆ ದೋಸೆ
ಮಂಡ್ಯದ ರಾಗಿ ದೋಸೆ
ಮಸ್ತು ಮಜಾ ತಿನ್ನೋಣ ಬಾ
ಮಲೆನಾಡ ಮುದ್ದು ಹೆಣ್ಣೆ
ಮಳವಳ್ಳಿ ನಿಂಬೆ ಹಣ್ಣೆ
ಮಂಗ್ಳೂರಿನ ಬಾಂಗಡ ಮೀನೆ
ಅಯ್ಯೋ ರೀಲು ಬಿಡಬೇಡ ರೈಲು
ಯಾಕಮ್ಮಿ ಹಿಂಗಾಡ್ತಿ ಬ್ಯಾಡಗಿ ಮೆಣಸು
ಮಂಗ್ಳೂರ ಆಹ ಮಂಗ್ಳೂರ ಓಹೊ
ಮಂಗ್ಳೂರ ಮಂಡ್ಯಲಿ ಕಂಡೆ ನಿನ್ನ
ಮೊಂಡಾಟ ಮಾಡಬ್ಯಾಡ ಹೋಗೊ ಚಿನ್ನ
 
ಕಾಮನಬಿಲ್ಲು ಗದ್ದೆಯಲ್ಲಿ
ಕಾಮನಬಿಲ್ಲು ಗದ್ದೆಯಲ್ಲಿ ನೀ ನನ್ನ ತೆಕ್ಕೆಯಲ್ಲಿ
ಕಾಮನಬಿಲ್ಲು ಗದ್ದೆಯಲ್ಲಿ ನೀ ನನ್ನ ತೆಕ್ಕೆಯಲ್ಲಿ
ಸೂಪರ್‌ ಜೋಡಿ ಹಾಕ್ತಾರಲ್ಲಿ
ನೂರು ಆಸೆ ಗತ್ತಿನಲ್ಲಿ ಕೋಟಿ ಭಾಷೆ ಮಾತಿನಲ್ಲಿ
ಕೆಣಕಬೇಡ ನನ್ನ ಗಿಲ್ಲಿ
ಐಸಿ ಲಡಕಿ ಎಲ್ಲು ಇಲ್ಲ ಇಂತ ಬೆಡಗಿ
ತುಂಟಾಟ ಸಾಕಯ್ಯ ನಾ ಮೈನರ್‌ ಹುಡುಗಿ
 
||ಸಂಡೂರ ಸಂಡೂರ ಜಾತ್ರೆಯಲಿ ಕಂಡೆ ನಿನ್ನ
ಸೌದತ್ತಿ ಎಲ್ಲವ್ನಾಣೆ ನೀನೆ ಚಿನ್ನ
ಸಂಡೂರ ಜಾತ್ರೆಯಲಿ ಕಂಡೆ ನಿನ್ನ
ಸೌದತ್ತಿ ಎಲ್ಲವ್ನಾಣೆ ನೀನೆ ಚಿನ್ನ
ಮುಪ್ಪೆಸ್ರು ಉಪ್ಪಿನಕಾಯಿ ಉಳ್ಳಾಗಡ್ಡಿ
ಮಾಡ್ಸ್ಕೊಂಡು ಬಂದೀವ್ನಿ ಬಾರೊ ಜಡ್ಡಿ
ರಾಗಿಮುದ್ದೆ ಉಣ್ಣೊ ಹೊತ್ತು ಬಾರೆ ಚೆಲುವೆ

ಸಂಡೂರ ಸಂಡೂರ ಜಾತ್ರೆಯಲಿ ಕಂಡೆ ನಿನ್ನ
ಸೌದತ್ತಿ ಎಲ್ಲವ್ನಾಣೆ ನೀನೆ ಚಿನ್ನ
ಸಂಡೂರ ಜಾತ್ರೆಯಲಿ ಕಂಡೆ ನಿನ್ನ
ಸೌದತ್ತಿ ಎಲ್ಲವ್ನಾಣೆ ನೀನೆ ಚಿನ್ನ
ಬಾ ಬಾರೆ ಬಳ್ಳಾರಿ ಚೆಂದುಳ್ಳಿಯೆ
ಹೊಸಪೇಟೆ ವಯ್ಯಾರಿ ನೀರುಳ್ಳಿಯೆ
ಹಂಡಾಲಾಗೋಗೋಣ ಬಾರೆ ಚೆಲುವೆ
 
||ಸಂಡೂರ ಜಾತ್ರೆಯಲಿ ಕಂಡೆ ನಿನ್ನ
ಸೌದತ್ತಿ ಎಲ್ಲವ್ನಾಣೆ ನೀನೆ ಚಿನ್ನ||
 
ದಾವಣಗೆರೆ ಬೆಣ್ಣೆ ದೋಸೆ
ಮಂಡ್ಯದ ರಾಗಿ ದೋಸೆ
ದಾವಣಗೆರೆ ಬೆಣ್ಣೆ ದೋಸೆ
ಮಂಡ್ಯದ ರಾಗಿ ದೋಸೆ
ಮಸ್ತು ಮಜಾ ತಿನ್ನೋಣ ಬಾ
ಮಲೆನಾಡ ಮುದ್ದು ಹೆಣ್ಣೆ
ಮಳವಳ್ಳಿ ನಿಂಬೆ ಹಣ್ಣೆ
ಮಂಗ್ಳೂರಿನ ಬಾಂಗಡ ಮೀನೆ
ಅಯ್ಯೋ ರೀಲು ಬಿಡಬೇಡ ರೈಲು
ಯಾಕಮ್ಮಿ ಹಿಂಗಾಡ್ತಿ ಬ್ಯಾಡಗಿ ಮೆಣಸು
ಮಂಗ್ಳೂರ ಆಹ ಮಂಗ್ಳೂರ ಓಹೊ
ಮಂಗ್ಳೂರ ಮಂಡ್ಯಲಿ ಕಂಡೆ ನಿನ್ನ
ಮೊಂಡಾಟ ಮಾಡಬ್ಯಾಡ ಹೋಗೊ ಚಿನ್ನ
 
ಕಾಮನಬಿಲ್ಲು ಗದ್ದೆಯಲ್ಲಿ
ಕಾಮನಬಿಲ್ಲು ಗದ್ದೆಯಲ್ಲಿ ನೀ ನನ್ನ ತೆಕ್ಕೆಯಲ್ಲಿ
ಕಾಮನಬಿಲ್ಲು ಗದ್ದೆಯಲ್ಲಿ ನೀ ನನ್ನ ತೆಕ್ಕೆಯಲ್ಲಿ
ಸೂಪರ್‌ ಜೋಡಿ ಹಾಕ್ತಾರಲ್ಲಿ
ನೂರು ಆಸೆ ಗತ್ತಿನಲ್ಲಿ ಕೋಟಿ ಭಾಷೆ ಮಾತಿನಲ್ಲಿ
ಕೆಣಕಬೇಡ ನನ್ನ ಗಿಲ್ಲಿ
ಐಸಿ ಲಡಕಿ ಎಲ್ಲು ಇಲ್ಲ ಇಂತ ಬೆಡಗಿ
ತುಂಟಾಟ ಸಾಕಯ್ಯ ನಾ ಮೈನರ್‌ ಹುಡುಗಿ
 
||ಸಂಡೂರ ಸಂಡೂರ ಜಾತ್ರೆಯಲಿ ಕಂಡೆ ನಿನ್ನ
ಸೌದತ್ತಿ ಎಲ್ಲವ್ನಾಣೆ ನೀನೆ ಚಿನ್ನ
ಸಂಡೂರ ಜಾತ್ರೆಯಲಿ ಕಂಡೆ ನಿನ್ನ
ಸೌದತ್ತಿ ಎಲ್ಲವ್ನಾಣೆ ನೀನೆ ಚಿನ್ನ
ಮುಪ್ಪೆಸ್ರು ಉಪ್ಪಿನಕಾಯಿ ಉಳ್ಳಾಗಡ್ಡಿ
ಮಾಡ್ಸ್ಕೊಂಡು ಬಂದೀವ್ನಿ ಬಾರೊ ಜಡ್ಡಿ
ರಾಗಿಮುದ್ದೆ ಉಣ್ಣೊ ಹೊತ್ತು ಬಾರೆ ಚೆಲುವೆ

Sandoora Jaathreyalli song lyrics from Kannada Movie Samarasimha Nayka starring Abhijith, Srinath, Thara, Lyrics penned by Krupakar Sung by Abhijith, Sangeetha, Music Composed by M N Krupakar, film is Directed by P Lingaraj Kaggal and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ