ಜಾಲಿ ಡ್ರೀಮ್ ಗೈ ಹೀರೊ
ಸಂಥಿಂಗ್ ಸ್ಪೆಷಲ್ ನೀನು ತಾರೊ
ಕನಸ್ಸ ಬಿದ್ದು ಮನಸ್ಸ ಗೆದ್ದು
ನಿದ್ದೆಯ ಕದ್ದವನೇ
ಹಾರ್ಟಿನಲ್ಲಿ ಪ್ರೀತಿಯೆಂಬ
ಕಿಚ್ಚು ಹಚ್ಚಿದವನೇ
ಚೋರ ನನ್ನವನು ಹೇ ರಸಿಕ ಮನ್ಮಥನು
ಸ್ಟಾರ್ ಫ್ರೆಂಡ್ ಇವನು
ಅವನಿಗಾಗೆ ಬಚ್ಚಿಟ್ಟೆ ಹಾರ್ಟಲಿ ಡ್ರೀಮನ್ನ
ಯಾರಿಗು ಹೇಳಲ್ಲ ರೀ
ಇವನಿಗಾಗೆ ಮುಚ್ಚಿಟ್ಟೆ ಆಸೆಯಿಂದ ದಿಲ್ಲನ್ನ
ಯಾರಿಗು ನೀಡಲ್ಲ ರೀ
ಹಸಿವು ನಿದ್ದೆ ಇಲ್ಲ ಏಕೊ ಗೊತ್ತೆ ಇಲ್ಲ
ಕಣ್ಣು ಮುಚ್ಚುತಲೇ ಅವನೆ ಕಾಣ್ತಾನಲ್ಲ
ನಿನಗಾಗೆ ದಿನ ರಾತ್ರಿ ನಾ ಮೂಡುವೆ
ಬೆಳದಿಂಗಳ ಮುತ್ತ ನಾ ನೀಡುವೆ
||ಜಾಲಿ ಡ್ರೀಮ್ ಗೈ ಹೀರೊ
ಸಂಥಿಂಗ್ ಸ್ಪೆಷಲ್ ನೀನು ತಾರೊ||
ಸ್ಮೈಲಿನಲ್ಲಿ ನಾಟಿಯು ಲುಕ್ಕಿನಲ್ಲಿ ಬ್ಯೂಟಿಯು
ಎವರ್ ಗ್ರೀನ್ ಈ ರೋಮಿಯೊ
ವಾಕಿನಲ್ಲಿ ಸ್ಟೈಲಿಯು ಹಾರ್ಟಿನಲ್ಲಿ ಸ್ವೀಟಿಯು
ಕಣ್ತುಂಬ ಈ ಪ್ರೇಮಿಯೊ
ಮನಸ್ಸು ನನ್ನಲ್ಲಿಲ್ಲ ಕನಸ್ಸು ಕಣ್ಣಲೆಲ್ಲ
ಉಸಿರು ಉಸಿರಿನಲ್ಲಿ ಚಲಿಸಿ ಕಾಡ್ತಾನಲ್ಲ
ಪ್ರೀತಿಯ ಸುನಾಮಿ ಸುಳಿಯಾಗುವೆ
ಬರಸೆಳೆದು ಬಿಗಿದಪ್ಪಿ ಸೆಳೆದೊಯ್ಯುವೆ
||ಜಾಲಿ ಡ್ರೀಮ್ ಗೈ ಹೀರೊ
ಸಂಥಿಂಗ್ ಸ್ಪೆಷಲ್ ನೀನು ತಾರೊ
ಕನಸ್ಸ ಬಿದ್ದು ಮನಸ್ಸ ಗೆದ್ದು
ನಿದ್ದೆಯ ಕದ್ದವನೇ
ಹಾರ್ಟಿನಲ್ಲಿ ಪ್ರೀತಿಯೆಂಬ
ಕಿಚ್ಚು ಹಚ್ಚಿದವನೇ
ಚೋರ ನನ್ನವನು ಹೇ ರಸಿಕ ಮನ್ಮಥನು
ಸ್ಟಾರ್ ಫ್ರೆಂಡ್ ಇವನು||
ಜಾಲಿ ಡ್ರೀಮ್ ಗೈ ಹೀರೊ
ಸಂಥಿಂಗ್ ಸ್ಪೆಷಲ್ ನೀನು ತಾರೊ
ಕನಸ್ಸ ಬಿದ್ದು ಮನಸ್ಸ ಗೆದ್ದು
ನಿದ್ದೆಯ ಕದ್ದವನೇ
ಹಾರ್ಟಿನಲ್ಲಿ ಪ್ರೀತಿಯೆಂಬ
ಕಿಚ್ಚು ಹಚ್ಚಿದವನೇ
ಚೋರ ನನ್ನವನು ಹೇ ರಸಿಕ ಮನ್ಮಥನು
ಸ್ಟಾರ್ ಫ್ರೆಂಡ್ ಇವನು
ಅವನಿಗಾಗೆ ಬಚ್ಚಿಟ್ಟೆ ಹಾರ್ಟಲಿ ಡ್ರೀಮನ್ನ
ಯಾರಿಗು ಹೇಳಲ್ಲ ರೀ
ಇವನಿಗಾಗೆ ಮುಚ್ಚಿಟ್ಟೆ ಆಸೆಯಿಂದ ದಿಲ್ಲನ್ನ
ಯಾರಿಗು ನೀಡಲ್ಲ ರೀ
ಹಸಿವು ನಿದ್ದೆ ಇಲ್ಲ ಏಕೊ ಗೊತ್ತೆ ಇಲ್ಲ
ಕಣ್ಣು ಮುಚ್ಚುತಲೇ ಅವನೆ ಕಾಣ್ತಾನಲ್ಲ
ನಿನಗಾಗೆ ದಿನ ರಾತ್ರಿ ನಾ ಮೂಡುವೆ
ಬೆಳದಿಂಗಳ ಮುತ್ತ ನಾ ನೀಡುವೆ
||ಜಾಲಿ ಡ್ರೀಮ್ ಗೈ ಹೀರೊ
ಸಂಥಿಂಗ್ ಸ್ಪೆಷಲ್ ನೀನು ತಾರೊ||
ಸ್ಮೈಲಿನಲ್ಲಿ ನಾಟಿಯು ಲುಕ್ಕಿನಲ್ಲಿ ಬ್ಯೂಟಿಯು
ಎವರ್ ಗ್ರೀನ್ ಈ ರೋಮಿಯೊ
ವಾಕಿನಲ್ಲಿ ಸ್ಟೈಲಿಯು ಹಾರ್ಟಿನಲ್ಲಿ ಸ್ವೀಟಿಯು
ಕಣ್ತುಂಬ ಈ ಪ್ರೇಮಿಯೊ
ಮನಸ್ಸು ನನ್ನಲ್ಲಿಲ್ಲ ಕನಸ್ಸು ಕಣ್ಣಲೆಲ್ಲ
ಉಸಿರು ಉಸಿರಿನಲ್ಲಿ ಚಲಿಸಿ ಕಾಡ್ತಾನಲ್ಲ
ಪ್ರೀತಿಯ ಸುನಾಮಿ ಸುಳಿಯಾಗುವೆ
ಬರಸೆಳೆದು ಬಿಗಿದಪ್ಪಿ ಸೆಳೆದೊಯ್ಯುವೆ
||ಜಾಲಿ ಡ್ರೀಮ್ ಗೈ ಹೀರೊ
ಸಂಥಿಂಗ್ ಸ್ಪೆಷಲ್ ನೀನು ತಾರೊ
ಕನಸ್ಸ ಬಿದ್ದು ಮನಸ್ಸ ಗೆದ್ದು
ನಿದ್ದೆಯ ಕದ್ದವನೇ
ಹಾರ್ಟಿನಲ್ಲಿ ಪ್ರೀತಿಯೆಂಬ
ಕಿಚ್ಚು ಹಚ್ಚಿದವನೇ
ಚೋರ ನನ್ನವನು ಹೇ ರಸಿಕ ಮನ್ಮಥನು
ಸ್ಟಾರ್ ಫ್ರೆಂಡ್ ಇವನು||