Naa Nimma Maneya Kanda Lyrics

ನಾ ನಿಮ್ಮ ಮನೆಯ ಕಂದ Lyrics

in Samarasimha Nayka

in ಸಮರಸಿಂಹ ನಾಯ್ಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾ ನಿಮ್ಮ ಮನೆಯ ಕಂದ
ಹಾರೈಸಿ ಈ ನಿಮ್ಮ ಪ್ರೀತಿ ಕೈಗಳಿಂದ
ಬಂದಿರುವೆ ಹರುಷದಿಂದ ಕಾಪಾಡಿ
ಈ ನಿಮ್ಮ ಸ್ನೇಹ ಬಂಧದಿಂದ
ಹೇ ಹೇ ನಿಮ್ಮ ಹೃದಯ ಹಾಲು ಜೇನಿನ ಸಿರಿ
ಓ ಓ ಈ ನಿಮ್ಮ ಮನೆಯ ಮಗನ ಹರಸಿರಿ
 
||ನಾ ನಿಮ್ಮ ಮನೆಯ ಕಂದ
ಹಾರೈಸಿ ಈ ನಿಮ್ಮ ಪ್ರೀತಿ ಕೈಗಳಿಂದ
ಬಂದಿರುವೆ ಹರುಷದಿಂದ ಕಾಪಾಡಿ
ಈ ನಿಮ್ಮ ಸ್ನೇಹ ಬಂಧದಿಂದ||
 
ನೀವೆ ನನ್ನ ತಾಯಿ ತಂದೆಯು
ನೀವಿತ್ತ ಪ್ರೀತಿ ಅದುವೇ ಭಿಕ್ಷೆಯು
ಬಯಸಿ ಬಂದೆ ನಿಮ್ಮ ರಕ್ಷೆಯು
ನಿಮ್ಮೊಲವೆ ನಮ್ಮ ಕಾಯ್ವ ಶಕ್ತಿಯು
ನಿಮ್ಮ ಪ್ರೀತಿಯ ನೀತಿಯ ನುಡಿಯೆ
ನನಗೆ ಮುನ್ನುಡಿಯು
ನಿಮ್ಮ ಕರುಣೆಯ ಪ್ರೀತಿಯ ಸೆಲೆಯೆ
ಹರಸೊ ಬೆನ್ನುಡಿಯು
ನಿಮ್ಮ ಸ್ಪೂರ್ತಿಯು ಈ ನಿಮ್ಮ ನಲ್ಮೆಯು
ನಾ ಬದುಕಿನಲಿ ಪಡೆದ ಕೀರ್ತಿಯು
ಹೇ ಹೇ ಈ ನಿಮ್ಮ ಸ್ವರನೆ ಸ್ಪಷ್ಟಧಾರೆಯು
ಓ ಓ ಎಂದು ಇರಲಿ ಹೀಗೆ ನಮ್ಮ ಮೈತ್ರಿಯು
 
||ನಾ ನಿಮ್ಮ ಮನೆಯ ಕಂದ
ಹಾರೈಸಿ ಈ ನಿಮ್ಮ ಪ್ರೀತಿ ಕೈಗಳಿಂದ
ಬಂದಿರುವೆ ಹರುಷದಿಂದ ಕಾಪಾಡಿ
ಈ ನಿಮ್ಮ ಸ್ನೇಹ ಬಂಧದಿಂದ||
 
ಹಸಿರು ಇದ್ದರೇನೆ ಅನ್ನವು
ಕೆಸರು ಇದ್ದರೇನೆ ಚಿನ್ನವು
ಉಸಿರು ಇದ್ದರೇನೆ ಚೆನ್ನವು
ಇಲ್ಲಿ ಜನಿಸಿ ಬಂದರೇನೆ ಪುಣ್ಯವು
ನನ್ನೀ ಮಣ್ಣಿನ ಕನ್ನಡ ನುಡಿಯು
ಮುಗಿಲ ಮಲ್ಲಿಗೆಯೂ
ಚೆಲುವ ನಾಡಿನ ಸುಂದರ ಸಿರಿಯು
ಧರೆಯ ಅಮೃತವೂ
ಮುಕ್ತಿ ಮಾತೆಯು ಓಂಶಕ್ತಿಧಾತೆಯು
ಈ ಕನ್ನಡಮ್ಮನೆಂಬ ಜಾತೆಯು
ಹೇ ಹೇ ಈ ಕನ್ನಡಾಂಬೆ ನಮ್ಮ ಶಕ್ತಿಯು
ಓ ಓ ನಾಡಸೇವೆಯಿಂದ ಸ್ವರ್ಗ ಪ್ರಾಪ್ತಿಯು
 
||ನಾ ನಿಮ್ಮ ಮನೆಯ ಕಂದ
ಹಾರೈಸಿ ಈ ನಿಮ್ಮ ಪ್ರೀತಿ ಕೈಗಳಿಂದ
ಬಂದಿರುವೆ ಹರುಷದಿಂದ ಕಾಪಾಡಿ
ಈ ನಿಮ್ಮ ಸ್ನೇಹ ಬಂಧದಿಂದ||

ನಾ ನಿಮ್ಮ ಮನೆಯ ಕಂದ
ಹಾರೈಸಿ ಈ ನಿಮ್ಮ ಪ್ರೀತಿ ಕೈಗಳಿಂದ
ಬಂದಿರುವೆ ಹರುಷದಿಂದ ಕಾಪಾಡಿ
ಈ ನಿಮ್ಮ ಸ್ನೇಹ ಬಂಧದಿಂದ
ಹೇ ಹೇ ನಿಮ್ಮ ಹೃದಯ ಹಾಲು ಜೇನಿನ ಸಿರಿ
ಓ ಓ ಈ ನಿಮ್ಮ ಮನೆಯ ಮಗನ ಹರಸಿರಿ
 
||ನಾ ನಿಮ್ಮ ಮನೆಯ ಕಂದ
ಹಾರೈಸಿ ಈ ನಿಮ್ಮ ಪ್ರೀತಿ ಕೈಗಳಿಂದ
ಬಂದಿರುವೆ ಹರುಷದಿಂದ ಕಾಪಾಡಿ
ಈ ನಿಮ್ಮ ಸ್ನೇಹ ಬಂಧದಿಂದ||
 
ನೀವೆ ನನ್ನ ತಾಯಿ ತಂದೆಯು
ನೀವಿತ್ತ ಪ್ರೀತಿ ಅದುವೇ ಭಿಕ್ಷೆಯು
ಬಯಸಿ ಬಂದೆ ನಿಮ್ಮ ರಕ್ಷೆಯು
ನಿಮ್ಮೊಲವೆ ನಮ್ಮ ಕಾಯ್ವ ಶಕ್ತಿಯು
ನಿಮ್ಮ ಪ್ರೀತಿಯ ನೀತಿಯ ನುಡಿಯೆ
ನನಗೆ ಮುನ್ನುಡಿಯು
ನಿಮ್ಮ ಕರುಣೆಯ ಪ್ರೀತಿಯ ಸೆಲೆಯೆ
ಹರಸೊ ಬೆನ್ನುಡಿಯು
ನಿಮ್ಮ ಸ್ಪೂರ್ತಿಯು ಈ ನಿಮ್ಮ ನಲ್ಮೆಯು
ನಾ ಬದುಕಿನಲಿ ಪಡೆದ ಕೀರ್ತಿಯು
ಹೇ ಹೇ ಈ ನಿಮ್ಮ ಸ್ವರನೆ ಸ್ಪಷ್ಟಧಾರೆಯು
ಓ ಓ ಎಂದು ಇರಲಿ ಹೀಗೆ ನಮ್ಮ ಮೈತ್ರಿಯು
 
||ನಾ ನಿಮ್ಮ ಮನೆಯ ಕಂದ
ಹಾರೈಸಿ ಈ ನಿಮ್ಮ ಪ್ರೀತಿ ಕೈಗಳಿಂದ
ಬಂದಿರುವೆ ಹರುಷದಿಂದ ಕಾಪಾಡಿ
ಈ ನಿಮ್ಮ ಸ್ನೇಹ ಬಂಧದಿಂದ||
 
ಹಸಿರು ಇದ್ದರೇನೆ ಅನ್ನವು
ಕೆಸರು ಇದ್ದರೇನೆ ಚಿನ್ನವು
ಉಸಿರು ಇದ್ದರೇನೆ ಚೆನ್ನವು
ಇಲ್ಲಿ ಜನಿಸಿ ಬಂದರೇನೆ ಪುಣ್ಯವು
ನನ್ನೀ ಮಣ್ಣಿನ ಕನ್ನಡ ನುಡಿಯು
ಮುಗಿಲ ಮಲ್ಲಿಗೆಯೂ
ಚೆಲುವ ನಾಡಿನ ಸುಂದರ ಸಿರಿಯು
ಧರೆಯ ಅಮೃತವೂ
ಮುಕ್ತಿ ಮಾತೆಯು ಓಂಶಕ್ತಿಧಾತೆಯು
ಈ ಕನ್ನಡಮ್ಮನೆಂಬ ಜಾತೆಯು
ಹೇ ಹೇ ಈ ಕನ್ನಡಾಂಬೆ ನಮ್ಮ ಶಕ್ತಿಯು
ಓ ಓ ನಾಡಸೇವೆಯಿಂದ ಸ್ವರ್ಗ ಪ್ರಾಪ್ತಿಯು
 
||ನಾ ನಿಮ್ಮ ಮನೆಯ ಕಂದ
ಹಾರೈಸಿ ಈ ನಿಮ್ಮ ಪ್ರೀತಿ ಕೈಗಳಿಂದ
ಬಂದಿರುವೆ ಹರುಷದಿಂದ ಕಾಪಾಡಿ
ಈ ನಿಮ್ಮ ಸ್ನೇಹ ಬಂಧದಿಂದ||

Naa Nimma Maneya Kanda song lyrics from Kannada Movie Samarasimha Nayka starring Abhijith, Srinath, Thara, Lyrics penned by Basavaraj Sung by Hemanth, Music Composed by M N Krupakar, film is Directed by P Lingaraj Kaggal and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ