-
ವಿರಹ ಜ್ವಾಲೆ ಸುಡುತ ಅವಳ
ಬೂದಿಮಾಡಿದೆ ಬೂದಿಮಾಡಿದೆ
ವಿರಹ ಜ್ವಾಲೆ ಸುಡುತ ಅವಳ
ಬೂದಿಮಾಡಿದೆ ಬೂದಿಮಾಡಿದೆ
ಅವನ ನೆನಪೆ ಅವನ ನೆನಪೆ
ಕೆಣಕಿ ಕೆಣಕಿ ಅವಳ ಕಾಡಿದೆ
ಅವಳ ಕಾಡಿದೆ
ವಿರಹ ಜ್ವಾಲೆ ಸುಡುತ ಅವಳ
ಬೂದಿಮಾಡಿದೆ ಬೂದಿಮಾಡಿದೆ
ರಂಗನಾಥನೆ ಅರಿಯಲಾರೆಯ ಅವಳ ವೇದನೆ
ಅವಳ ವೇದನೆ
ರಂಗನಾಥನೆ ಅರಿಯಲಾರೆಯ ಅವಳ ವೇದನೆ
ನಿನ್ನ ಭಕ್ತಳ ಬಾಳಲ್ಲೇಕೆ
ನಿನ್ನ ಭಕ್ತಳ ಬಾಳಲ್ಲೇಕೆ
ಇಂಥ ಶೋಧನೆ
ಇಂಥ ಶೋಧನೆ
||ವಿರಹ ಜ್ವಾಲೆ ಸುಡುತ ಅವಳ
ಬೂದಿಮಾಡಿದೆ ಬೂದಿಮಾಡಿದೆ ||
ಅವಳ ರಂಗ ಗಿರಿಯ ಶೃಂಗ
ಅವಳ ಪಾಲಿಗೆ ಅವಳ ಪಾಲಿಗೆ
ಅವಳ ರಂಗ ಗಿರಿಯ ಶೃಂಗ ಅವಳ ಪಾಲಿಗೆ
ಸುಖದ ಸವಿಯ ನೀಗುವಂತ
ಸುಖದ ಸವಿಯ ನೀಗುವಂತ
ನಿನ್ನ ದೇಣಿಗೆ ನಿನ್ನ ದೇಣಿಗೆ
||ವಿರಹ ಜ್ವಾಲೆ ಸುಡುತ ಅವಳ
ಬೂದಿಮಾಡಿದೆ ಬೂದಿಮಾಡಿದೆ
ಅವನ ನೆನಪೆ ಅವನ ನೆನಪೆ
ಕೆಣಕಿ ಕೆಣಕಿ ಅವಳ ಕಾಡಿದೆ
ಅವಳ ಕಾಡಿದೆ||
||ವಿರಹ ಜ್ವಾಲೆ ಸುಡುತ ಅವಳ
ಬೂದಿಮಾಡಿದೆ ಬೂದಿಮಾಡಿದೆ ||
-
ವಿರಹ ಜ್ವಾಲೆ ಸುಡುತ ಅವಳ
ಬೂದಿಮಾಡಿದೆ ಬೂದಿಮಾಡಿದೆ
ವಿರಹ ಜ್ವಾಲೆ ಸುಡುತ ಅವಳ
ಬೂದಿಮಾಡಿದೆ ಬೂದಿಮಾಡಿದೆ
ಅವನ ನೆನಪೆ ಅವನ ನೆನಪೆ
ಕೆಣಕಿ ಕೆಣಕಿ ಅವಳ ಕಾಡಿದೆ
ಅವಳ ಕಾಡಿದೆ
ವಿರಹ ಜ್ವಾಲೆ ಸುಡುತ ಅವಳ
ಬೂದಿಮಾಡಿದೆ ಬೂದಿಮಾಡಿದೆ
ರಂಗನಾಥನೆ ಅರಿಯಲಾರೆಯ ಅವಳ ವೇದನೆ
ಅವಳ ವೇದನೆ
ರಂಗನಾಥನೆ ಅರಿಯಲಾರೆಯ ಅವಳ ವೇದನೆ
ನಿನ್ನ ಭಕ್ತಳ ಬಾಳಲ್ಲೇಕೆ
ನಿನ್ನ ಭಕ್ತಳ ಬಾಳಲ್ಲೇಕೆ
ಇಂಥ ಶೋಧನೆ
ಇಂಥ ಶೋಧನೆ
||ವಿರಹ ಜ್ವಾಲೆ ಸುಡುತ ಅವಳ
ಬೂದಿಮಾಡಿದೆ ಬೂದಿಮಾಡಿದೆ ||
ಅವಳ ರಂಗ ಗಿರಿಯ ಶೃಂಗ
ಅವಳ ಪಾಲಿಗೆ ಅವಳ ಪಾಲಿಗೆ
ಅವಳ ರಂಗ ಗಿರಿಯ ಶೃಂಗ ಅವಳ ಪಾಲಿಗೆ
ಸುಖದ ಸವಿಯ ನೀಗುವಂತ
ಸುಖದ ಸವಿಯ ನೀಗುವಂತ
ನಿನ್ನ ದೇಣಿಗೆ ನಿನ್ನ ದೇಣಿಗೆ
||ವಿರಹ ಜ್ವಾಲೆ ಸುಡುತ ಅವಳ
ಬೂದಿಮಾಡಿದೆ ಬೂದಿಮಾಡಿದೆ
ಅವನ ನೆನಪೆ ಅವನ ನೆನಪೆ
ಕೆಣಕಿ ಕೆಣಕಿ ಅವಳ ಕಾಡಿದೆ
ಅವಳ ಕಾಡಿದೆ||
||ವಿರಹ ಜ್ವಾಲೆ ಸುಡುತ ಅವಳ
ಬೂದಿಮಾಡಿದೆ ಬೂದಿಮಾಡಿದೆ ||
Viraha Jwaale song lyrics from Kannada Movie Samajakke Saval starring Premkumar, Pallavishree, Pushparaj, Lyrics penned by Basavaraj Kesthur Sung by Chanchal, Music Composed by K P Sukhdev, film is Directed by Basavaraj Kestur and film is released on 1987