Ranganagirige Lyrics

in Samajakke Saval

Video:

LYRIC

-
ರಂಗನಗಿರಿಗೆ ಬರ್ತೀನಂತ ಹರಸಿಕೊಂಡೆ
ರಂಗನಗಿರಿಗೆ ಬರ್ತೀನಂತ ಹರಸಿಕೊಂಡೆ
ಮಾವಿನ ಮರದ ನೆರಳಲಿ ಯಾರು ಇಲ್ಲದ ಮರೆಯಲಿ
ಮಾವಿನ ಮರದ ನೆರಳಲಿ ಯಾರು ಇಲ್ಲದ ಮರೆಯಲಿ
ಚೆಲುವೆಯೊಬ್ಬಳು ಕಣ್ಣಿಗೆ ಬಿದ್ದರೆ ಕಣ್ಣು ಕಣ್ಣು ಕಲೆತರೆ
ನೂರೊಂದು ಕಾಯಿ ಒಡಿತೀನಂತ ನಾ ಬೇಡಿಕೊಂಡೆ
 
ರಂಗನಗಿರಿಗೆ ಬಂದೋರೆಲ್ಲ ಹೀಗೆ ಆಡ್ತಾರ
ರಂಗನಗಿರಿಗೆ ಬಂದೋರೆಲ್ಲ ಹೀಗೆ ಆಡ್ತಾರ
ಭಕ್ತಿಯು ತುಂಬಿದ ಮನದಲಿ ದೇವರ ಮೇಲಿನ ಭಯದಲಿ
ಭಕ್ತಿಯು ತುಂಬಿದ ಮನದಲಿ ದೇವರ ಮೇಲಿನ ಭಯದಲಿ
ಚೆಲುವೆಯೊಬ್ಬಳು ಕಣ್ಣಿಗೆ ಬಿದ್ದರು ಕಣ್ಣು ಕಣ್ಣು ಕಲೆತರು
ಯಾರೆಂದು ಕಾದು ನೋಡದೆಯೆ ನಡೆಯುವರು
 
||ರಂಗನಗಿರಿಗೆ ಬರ್ತೀನಂತ ಹರಸಿಕೊಂಡೆ||
||ರಂಗನಗಿರಿಗೆ ಬರ್ತೀನಂತ ಹರಸಿಕೊಂಡೆ||
 
ಬೆಟ್ಟಕ್ಕೆ ಬಂದೆ ನಿನ್ನ ಕಂಡೆ ಸುತ್ತಿದೆ ನಾನು ಹಿಂದೆ ಮುಂದೆ
ಬೆಟ್ಟಕ್ಕೆ ಬಂದೆ ನಿನ್ನ ಕಂಡೆ ಸುತ್ತಿದೆ ನಾನು ಹಿಂದೆ ಮುಂದೆ
ನಡು ಚೆಂದ ನಡೆಯು ಚೆಂದ ನೋಟ ಚೆಂದ
ನಡು ಚೆಂದ ನಡೆಯು ಚೆಂದ ನೋಟ ಚೆಂದ
ಹರಕೆ ನಿನಗಾಯಿತು ಹರಕೆ ನಿನಗಾಯಿತು
 
||ರಂಗನಗಿರಿಗೆ ಬಂದೋರೆಲ್ಲ ಹೀಗೆ ಆಡ್ತಾರ
ರಂಗನಗಿರಿಗೆ ಬಂದೋರೆಲ್ಲ ಹೀಗೆ ಆಡ್ತಾರ
ಭಕ್ತಿಯು ತುಂಬಿದ ಮನದಲಿ ದೇವರ ಮೇಲಿನ ಭಯದಲಿ
ಭಕ್ತಿಯು ತುಂಬಿದ ಮನದಲಿ ದೇವರ ಮೇಲಿನ ಭಯದಲಿ
ಚೆಲುವೆಯೊಬ್ಬಳು ಕಣ್ಣಿಗೆ ಬಿದ್ದರು ಕಣ್ಣು ಕಣ್ಣು ಕಲೆತರು
ಯಾರೆಂದು ಕಾದು ನೋಡದೆಯೆ ನಡೆಯುವರು
ರಂಗನಗಿರಿಗೆ ಬಂದೋರೆಲ್ಲ ಹೀಗೆ ಆಡ್ತಾರ
ರಂಗನಗಿರಿಗೆ ಬಂದೋರೆಲ್ಲ ಹೀಗೆ ಆಡ್ತಾರ||
 
ಬೆಟ್ಟಕೆ ಬಂದು ರಂಗನ ಕಂಡು ಮನದ ಆಸೆ ತೋಡಿಕೊಂಡು
ಬೆಟ್ಟಕೆ ಬಂದು ರಂಗನ ಕಂಡು ಮನದ ಆಸೆ ತೋಡಿಕೊಂಡು
ನನ್ನಲಿ ಬಂದು ಒಲವ ತಂದು ಬೇಡಿದರೆ
ನನ್ನಲಿ ಬಂದು ಒಲವ ತಂದು ಬೇಡಿದರೆ
ನಾನು ನಿನ್ನವಳು ನಾನು ನಿನ್ನವಳು
 
||ರಂಗನಗಿರಿಗೆ ಬರ್ತೀನಂತ ಹರಸಿಕೊಂಡೆ||
||ರಂಗನಗಿರಿಗೆ ಬಂದೋರೆಲ್ಲ ಹೀಗೆ ಆಡ್ತಾರ||
||ರಂಗನಗಿರಿಗೆ ಬರ್ತೀನಂತ ಹರಸಿಕೊಂಡೆ||
||ರಂಗನಗಿರಿಗೆ ಬಂದೋರೆಲ್ಲ ಹೀಗೆ ಆಡ್ತಾರ||

Ranganagirige song lyrics from Kannada Movie Samajakke Saval starring Premkumar, Pallavishree, Pushparaj, Lyrics penned by Basavaraj Kesthur Sung by Mujib Ahmed, Veena Pandit, Music Composed by K P Sukhdev, film is Directed by Basavaraj Kestur and film is released on 1987