-
ಹೃದಯ ವೀಣೆ ಮಿಡಿಯುವಾಗ ಹೊಸತು ರಾಗ ಉದಿಸಿತು
ಹೃದಯ ವೀಣೆ ಮಿಡಿಯುವಾಗ ಹೊಸತು ರಾಗ ಉದಿಸಿತು
ಅದರ ಮಧುರ ಸವಿಗೆ ಮನವು
ಅದರ ಮಧುರ ಸವಿಗೆ ಮನವು
ಮುದದಿ ಕುಣಿದು ನಲಿದಿತು
ಬಿದಿರುಮೆಳೆಯ ಚದುರೆ ನೀನು
ನಿನ್ನ ಕರೆಗೆ ಬರುವೆ ನಾನು
ಬಿದಿರುಮೆಳೆಯ ಚದುರೆ ನೀನು
ನಿನ್ನ ಕರೆಗೆ ಬರುವೆ ನಾನು
ಸಿರಿಯ ಕಂಡ ಬಡವನಂತೆ
ಸಿರಿಯ ಕಂಡ ಬಡವನಂತೆ
ನನ್ನ ನಾನೆ ಮರೆವೆನು
ಜಗವೆ ನಮ್ಮ ಜರಿದರೇನು ಒಲವೆ ನಮಗೆ ಬಾಳಜೇನು
ಜಗವೆ ನಮ್ಮ ಜರಿದರೇನು ಒಲವೆ ನಮಗೆ ಬಾಳಜೇನು
ಗಿರಿಯಲಿರುವ ತರುಲತೆಗಳು ನಮ್ಮನೆಂದು ಹರಸಲಿ
||ಬಿದಿರುಮೆಳೆಯ ಚದುರೆ ನೀನು
ನಿನ್ನ ಕರೆಗೆ ಬರುವೆ ನಾನು
ಬಿದಿರುಮೆಳೆಯ ಚದುರೆ ನೀನು
ನಿನ್ನ ಕರೆಗೆ ಬರುವೆ ನಾನು
ಸಿರಿಯ ಕಂಡ ಬಡವನಂತೆ
ಸಿರಿಯ ಕಂಡ ಬಡವನಂತೆ
ನನ್ನ ನಾನೆ ಮರೆವೆನು||
ಗಿರಿಯ ಸಿರಿಯು ನಮಗೆ ವರವು ಗಿರಿಯನೆಂದು ಬಿಡೆವು ನಾವು
ಗಿರಿಯ ಸಿರಿಯು ನಮಗೆ ವರವು ಗಿರಿಯನೆಂದು ಬಿಡೆವು ನಾವು
ಬಾಳಬನವ ಕಡಿದರೇನು ಚಿಗುರಿ ಮತ್ತೆ ನಲಿವೆವು
||ಹೃದಯ ವೀಣೆ ಮಿಡಿಯುವಾಗ ಹೊಸತು ರಾಗ ಉದಿಸಿತು
ಹೃದಯ ವೀಣೆ ಮಿಡಿಯುವಾಗ ಹೊಸತು ರಾಗ ಉದಿಸಿತು
ಮಮಗರಿನಿಸ ಮಮಗರಿನಿಸ ಮಮಗರಿನಿಸ ಮಮಗರಿನಿಸ||
-
ಹೃದಯ ವೀಣೆ ಮಿಡಿಯುವಾಗ ಹೊಸತು ರಾಗ ಉದಿಸಿತು
ಹೃದಯ ವೀಣೆ ಮಿಡಿಯುವಾಗ ಹೊಸತು ರಾಗ ಉದಿಸಿತು
ಅದರ ಮಧುರ ಸವಿಗೆ ಮನವು
ಅದರ ಮಧುರ ಸವಿಗೆ ಮನವು
ಮುದದಿ ಕುಣಿದು ನಲಿದಿತು
ಬಿದಿರುಮೆಳೆಯ ಚದುರೆ ನೀನು
ನಿನ್ನ ಕರೆಗೆ ಬರುವೆ ನಾನು
ಬಿದಿರುಮೆಳೆಯ ಚದುರೆ ನೀನು
ನಿನ್ನ ಕರೆಗೆ ಬರುವೆ ನಾನು
ಸಿರಿಯ ಕಂಡ ಬಡವನಂತೆ
ಸಿರಿಯ ಕಂಡ ಬಡವನಂತೆ
ನನ್ನ ನಾನೆ ಮರೆವೆನು
ಜಗವೆ ನಮ್ಮ ಜರಿದರೇನು ಒಲವೆ ನಮಗೆ ಬಾಳಜೇನು
ಜಗವೆ ನಮ್ಮ ಜರಿದರೇನು ಒಲವೆ ನಮಗೆ ಬಾಳಜೇನು
ಗಿರಿಯಲಿರುವ ತರುಲತೆಗಳು ನಮ್ಮನೆಂದು ಹರಸಲಿ
||ಬಿದಿರುಮೆಳೆಯ ಚದುರೆ ನೀನು
ನಿನ್ನ ಕರೆಗೆ ಬರುವೆ ನಾನು
ಬಿದಿರುಮೆಳೆಯ ಚದುರೆ ನೀನು
ನಿನ್ನ ಕರೆಗೆ ಬರುವೆ ನಾನು
ಸಿರಿಯ ಕಂಡ ಬಡವನಂತೆ
ಸಿರಿಯ ಕಂಡ ಬಡವನಂತೆ
ನನ್ನ ನಾನೆ ಮರೆವೆನು||
ಗಿರಿಯ ಸಿರಿಯು ನಮಗೆ ವರವು ಗಿರಿಯನೆಂದು ಬಿಡೆವು ನಾವು
ಗಿರಿಯ ಸಿರಿಯು ನಮಗೆ ವರವು ಗಿರಿಯನೆಂದು ಬಿಡೆವು ನಾವು
ಬಾಳಬನವ ಕಡಿದರೇನು ಚಿಗುರಿ ಮತ್ತೆ ನಲಿವೆವು
||ಹೃದಯ ವೀಣೆ ಮಿಡಿಯುವಾಗ ಹೊಸತು ರಾಗ ಉದಿಸಿತು
ಹೃದಯ ವೀಣೆ ಮಿಡಿಯುವಾಗ ಹೊಸತು ರಾಗ ಉದಿಸಿತು
ಮಮಗರಿನಿಸ ಮಮಗರಿನಿಸ ಮಮಗರಿನಿಸ ಮಮಗರಿನಿಸ||
Hrudaya Veene song lyrics from Kannada Movie Samajakke Saval starring Premkumar, Pallavishree, Pushparaj, Lyrics penned by Basavaraj Kesthur Sung by Vishnu, Veena Pandit, Music Composed by K P Sukhdev, film is Directed by Basavaraj Kestur and film is released on 1987