-
ರಂಗ ಬಾವ ರಂಗ ಬಾವ
ರಂಗ ಬಾವ ರಂಗ ಬಾವ
ಬಿಳಿಕಲ್ಲಗುಡ್ಡದಮ್ಯಾಲೆ ರಂಗಬಾವ
ನೀ ಆಡೊ ಚೆಂದಾವಯ್ಯ ರಂಗಬಾವ
ರಂಗ ಬಾವ ರಂಗ ಬಾವ
ರಂಗ ಬಾವ ರಂಗ ಬಾವ
ಕುಸುಮಾನೆ ಜೊತೆಯಾಗೆ ರಂಗಬಾವ
ಪಿಸುಮಾತ ಆಡಿ ಗೆಲ್ಲೊ ರಂಗಬಾವ
ಕುಸುಮಾನೆ ಜೊತೆಯಾಗೆ ರಂಗಬಾವ
ಪಿಸುಮಾತ ಆಡಿ ಗೆಲ್ಲೊ ರಂಗಬಾವ
ನಿನ್ನ ಚೆಲ್ಲಾಟ ಚೆಂದಾವಯ್ಯೊ ನವಿಲಿಂಡು ನಲಿದಾವಯ್ಯೊ
ನಿನ್ನ ಚೆಲ್ಲಾಟ ಚೆಂದಾವಯ್ಯೊ ನವಿಲಿಂಡು ನಲಿದಾವಯ್ಯೊ
ಕಾಡಿನಾಗೆ ಮೋಡಿ ಮಾಡಿ ಕಾಡಿನಾಗೆ ಮೋಡಿ ಮಾಡಿ
ಮೆರೆವ ಮುದ್ದುರಂಗಯ್ಯ
||ರಂಗ ಬಾವ ರಂಗ ಬಾವ
ರಂಗ ಬಾವ ರಂಗ ಬಾವ
ಬಿಳಿಕಲ್ಲಗುಡ್ಡದಮ್ಯಾಲೆ ರಂಗಬಾವ
ನೀ ಆಡೊ ಚೆಂದಾವಯ್ಯ ರಂಗಬಾವ
ರಂಗ ಬಾವ ರಂಗ ಬಾವ
ರಂಗ ಬಾವ ರಂಗ ಬಾವ ||
ಮೂಡಲಗಿರಿಯಾಗೆ ರಂಗಬಾವ
ನಿನ್ನ ನಡೆಯೆಲ್ಲ ಬಂಗಾರ ರಂಗಬಾವ
ಮೂಡಲಗಿರಿಯಾಗೆ ರಂಗಬಾವ
ನಿನ್ನ ನಡೆಯೆಲ್ಲ ಬಂಗಾರ ರಂಗಬಾವ
ನೀನು ನೆಲೆಯಾಗಿ ನಿಂತಿಯಲ್ಲೊ ನಮ್ಮ ನೆಂಟ ನೀ ಆದೆಯಲ್ಲೊ
ನೀನು ನೆಲೆಯಾಗಿ ನಿಂತಿಯಲ್ಲೊ ನಮ್ಮ ನೆಂಟ ನೀ ಆದೆಯಲ್ಲೊ
ಸೋಲಿಗರ ಸೇವೆಯನ್ನು ಸೋಲಿಗರ ಸೇವೆಯನ್ನು
ಪಡೆವ ಚೆಲುವ ರಂಗಯ್ಯ
||ರಂಗ ಬಾವ ರಂಗ ಬಾವ
ರಂಗ ಬಾವ ರಂಗ ಬಾವ
ಬಿಳಿಕಲ್ಲಗುಡ್ಡದಮ್ಯಾಲೆ ರಂಗಬಾವ
ನೀ ಆಡೊ ಚೆಂದಾವಯ್ಯ ರಂಗಬಾವ
ರಂಗ ಬಾವ ರಂಗ ಬಾವ
ರಂಗ ಬಾವ ರಂಗ ಬಾವ ||
-
ರಂಗ ಬಾವ ರಂಗ ಬಾವ
ರಂಗ ಬಾವ ರಂಗ ಬಾವ
ಬಿಳಿಕಲ್ಲಗುಡ್ಡದಮ್ಯಾಲೆ ರಂಗಬಾವ
ನೀ ಆಡೊ ಚೆಂದಾವಯ್ಯ ರಂಗಬಾವ
ರಂಗ ಬಾವ ರಂಗ ಬಾವ
ರಂಗ ಬಾವ ರಂಗ ಬಾವ
ಕುಸುಮಾನೆ ಜೊತೆಯಾಗೆ ರಂಗಬಾವ
ಪಿಸುಮಾತ ಆಡಿ ಗೆಲ್ಲೊ ರಂಗಬಾವ
ಕುಸುಮಾನೆ ಜೊತೆಯಾಗೆ ರಂಗಬಾವ
ಪಿಸುಮಾತ ಆಡಿ ಗೆಲ್ಲೊ ರಂಗಬಾವ
ನಿನ್ನ ಚೆಲ್ಲಾಟ ಚೆಂದಾವಯ್ಯೊ ನವಿಲಿಂಡು ನಲಿದಾವಯ್ಯೊ
ನಿನ್ನ ಚೆಲ್ಲಾಟ ಚೆಂದಾವಯ್ಯೊ ನವಿಲಿಂಡು ನಲಿದಾವಯ್ಯೊ
ಕಾಡಿನಾಗೆ ಮೋಡಿ ಮಾಡಿ ಕಾಡಿನಾಗೆ ಮೋಡಿ ಮಾಡಿ
ಮೆರೆವ ಮುದ್ದುರಂಗಯ್ಯ
||ರಂಗ ಬಾವ ರಂಗ ಬಾವ
ರಂಗ ಬಾವ ರಂಗ ಬಾವ
ಬಿಳಿಕಲ್ಲಗುಡ್ಡದಮ್ಯಾಲೆ ರಂಗಬಾವ
ನೀ ಆಡೊ ಚೆಂದಾವಯ್ಯ ರಂಗಬಾವ
ರಂಗ ಬಾವ ರಂಗ ಬಾವ
ರಂಗ ಬಾವ ರಂಗ ಬಾವ ||
ಮೂಡಲಗಿರಿಯಾಗೆ ರಂಗಬಾವ
ನಿನ್ನ ನಡೆಯೆಲ್ಲ ಬಂಗಾರ ರಂಗಬಾವ
ಮೂಡಲಗಿರಿಯಾಗೆ ರಂಗಬಾವ
ನಿನ್ನ ನಡೆಯೆಲ್ಲ ಬಂಗಾರ ರಂಗಬಾವ
ನೀನು ನೆಲೆಯಾಗಿ ನಿಂತಿಯಲ್ಲೊ ನಮ್ಮ ನೆಂಟ ನೀ ಆದೆಯಲ್ಲೊ
ನೀನು ನೆಲೆಯಾಗಿ ನಿಂತಿಯಲ್ಲೊ ನಮ್ಮ ನೆಂಟ ನೀ ಆದೆಯಲ್ಲೊ
ಸೋಲಿಗರ ಸೇವೆಯನ್ನು ಸೋಲಿಗರ ಸೇವೆಯನ್ನು
ಪಡೆವ ಚೆಲುವ ರಂಗಯ್ಯ
||ರಂಗ ಬಾವ ರಂಗ ಬಾವ
ರಂಗ ಬಾವ ರಂಗ ಬಾವ
ಬಿಳಿಕಲ್ಲಗುಡ್ಡದಮ್ಯಾಲೆ ರಂಗಬಾವ
ನೀ ಆಡೊ ಚೆಂದಾವಯ್ಯ ರಂಗಬಾವ
ರಂಗ ಬಾವ ರಂಗ ಬಾವ
ರಂಗ ಬಾವ ರಂಗ ಬಾವ ||
Ranga Baava song lyrics from Kannada Movie Samajakke Saval starring Premkumar, Pallavishree, Pushparaj, Lyrics penned by Basavaraj Kesthur Sung by Veena Pandit, Chorus, Music Composed by K P Sukhdev, film is Directed by Basavaraj Kestur and film is released on 1987