-
ಉಸಿರೆ ಇಲ್ಲ ಅರಚು ಅಂದ್ರೆ ಅರಚೋಕಾಯ್ತದ
ಕಾಲೆ ಇಲ್ಲ ಓಡು ಅಂದ್ರೆ ಓಡೊಕಾಯ್ತದ
ರಂಗನಾಥ ನೀನೆ ಹೇಳು
ರಂಗನಾಥ ನೀನೆ ಹೇಳು
ಅವಳನ್ಯಾಕೆ ದೂರ್ಲಿ ನಾನು
ಅವಳನ್ಯಾಕೆ ದೂರ್ಲಿ ನಾನು
ಅವಳ್ದೆ ಒಪ್ಪಲ್ವ ನಂದೆ ತಪ್ಪಲ್ವ
ಅವಳ್ದೆ ಒಪ್ಪಲ್ವ ನಂದೆ ತಪ್ಪಲ್ವ
ಪ್ರೀತಿಯಂತೆ ಪ್ರೇಮವಂತೆ
ಪ್ರೀತಿಯಂತೆ ಪ್ರೇಮವಂತೆ
ನಂಗೊಂದು ಗೊತ್ತಿಲ್ಲ ಅವಳೆ ಎಲ್ಲ ಹೇಳಿ ಕೊಟ್ಟು
ಅವಳೆ ಎಲ್ಲ ಹೇಳಿ ಕೊಟ್ಟು
ಮರತೆಬಿಟ್ಲಳ್ಳ ನನ್ನ ಮರತೆಬಿಟ್ಲಳ್ಳ
||ಉಸಿರೆ ಇಲ್ಲ ಅರಚು ಅಂದ್ರೆ ಅರಚೋಕಾಯ್ತದ
ಕಾಲೆ ಇಲ್ಲ ಓಡು ಅಂದ್ರೆ ಓಡೊಕಾಯ್ತದ
ರಂಗನಾಥ ನೀನೆ ಹೇಳು
ರಂಗನಾಥ ನೀನೆ ಹೇಳು||
ಹುಚ್ಚನಂತೆ ನೀಚನಂತೆ
ಹುಚ್ಚನಂತೆ ನೀಚನಂತೆ
ಇದನೆಲ್ಲ ನೀನ್ ಮಾಡ್ದ
ಯಾರೆ ಮಾಡ್ಲಿ ಏನೆ ಆಡ್ಲಿ
ಯಾರೆ ಮಾಡ್ಲಿ ಏನೆ ಆಡ್ಲಿ
ಕಲ್ಲಾಗಿಬಿಟ್ಯಲ್ಲ ನೀನೆ ಕಲ್ಲಾಗಿಬಿಟ್ಯಲ್ಲ
||ಉಸಿರೆ ಇಲ್ಲ ಅರಚು ಅಂದ್ರೆ ಅರಚೋಕಾಯ್ತದ
ಕಾಲೆ ಇಲ್ಲ ಓಡು ಅಂದ್ರೆ ಓಡೊಕಾಯ್ತದ
ರಂಗನಾಥ ನೀನೆ ಹೇಳು
ರಂಗನಾಥ ನೀನೆ ಹೇಳು
ಅವಳನ್ಯಾಕೆ ದೂರ್ಲಿ ನಾನು
ಅವಳನ್ಯಾಕೆ ದೂರ್ಲಿ ನಾನು
ಅವಳ್ದೆ ಒಪ್ಪಲ್ವ ನಂದೆ ತಪ್ಪಲ್ವ
ಅವಳ್ದೆ ಒಪ್ಪಲ್ವ ನಂದೆ ತಪ್ಪಲ್ವ||
ಅವಳ್ದೆ ಒಪ್ಪಲ್ವ ನಂದೆ ತಪ್ಪಲ್ವ
-
ಉಸಿರೆ ಇಲ್ಲ ಅರಚು ಅಂದ್ರೆ ಅರಚೋಕಾಯ್ತದ
ಕಾಲೆ ಇಲ್ಲ ಓಡು ಅಂದ್ರೆ ಓಡೊಕಾಯ್ತದ
ರಂಗನಾಥ ನೀನೆ ಹೇಳು
ರಂಗನಾಥ ನೀನೆ ಹೇಳು
ಅವಳನ್ಯಾಕೆ ದೂರ್ಲಿ ನಾನು
ಅವಳನ್ಯಾಕೆ ದೂರ್ಲಿ ನಾನು
ಅವಳ್ದೆ ಒಪ್ಪಲ್ವ ನಂದೆ ತಪ್ಪಲ್ವ
ಅವಳ್ದೆ ಒಪ್ಪಲ್ವ ನಂದೆ ತಪ್ಪಲ್ವ
ಪ್ರೀತಿಯಂತೆ ಪ್ರೇಮವಂತೆ
ಪ್ರೀತಿಯಂತೆ ಪ್ರೇಮವಂತೆ
ನಂಗೊಂದು ಗೊತ್ತಿಲ್ಲ ಅವಳೆ ಎಲ್ಲ ಹೇಳಿ ಕೊಟ್ಟು
ಅವಳೆ ಎಲ್ಲ ಹೇಳಿ ಕೊಟ್ಟು
ಮರತೆಬಿಟ್ಲಳ್ಳ ನನ್ನ ಮರತೆಬಿಟ್ಲಳ್ಳ
||ಉಸಿರೆ ಇಲ್ಲ ಅರಚು ಅಂದ್ರೆ ಅರಚೋಕಾಯ್ತದ
ಕಾಲೆ ಇಲ್ಲ ಓಡು ಅಂದ್ರೆ ಓಡೊಕಾಯ್ತದ
ರಂಗನಾಥ ನೀನೆ ಹೇಳು
ರಂಗನಾಥ ನೀನೆ ಹೇಳು||
ಹುಚ್ಚನಂತೆ ನೀಚನಂತೆ
ಹುಚ್ಚನಂತೆ ನೀಚನಂತೆ
ಇದನೆಲ್ಲ ನೀನ್ ಮಾಡ್ದ
ಯಾರೆ ಮಾಡ್ಲಿ ಏನೆ ಆಡ್ಲಿ
ಯಾರೆ ಮಾಡ್ಲಿ ಏನೆ ಆಡ್ಲಿ
ಕಲ್ಲಾಗಿಬಿಟ್ಯಲ್ಲ ನೀನೆ ಕಲ್ಲಾಗಿಬಿಟ್ಯಲ್ಲ
||ಉಸಿರೆ ಇಲ್ಲ ಅರಚು ಅಂದ್ರೆ ಅರಚೋಕಾಯ್ತದ
ಕಾಲೆ ಇಲ್ಲ ಓಡು ಅಂದ್ರೆ ಓಡೊಕಾಯ್ತದ
ರಂಗನಾಥ ನೀನೆ ಹೇಳು
ರಂಗನಾಥ ನೀನೆ ಹೇಳು
ಅವಳನ್ಯಾಕೆ ದೂರ್ಲಿ ನಾನು
ಅವಳನ್ಯಾಕೆ ದೂರ್ಲಿ ನಾನು
ಅವಳ್ದೆ ಒಪ್ಪಲ್ವ ನಂದೆ ತಪ್ಪಲ್ವ
ಅವಳ್ದೆ ಒಪ್ಪಲ್ವ ನಂದೆ ತಪ್ಪಲ್ವ||
ಅವಳ್ದೆ ಒಪ್ಪಲ್ವ ನಂದೆ ತಪ್ಪಲ್ವ
Usire Illa song lyrics from Kannada Movie Samajakke Saval starring Premkumar, Pallavishree, Pushparaj, Lyrics penned by Basavaraj Kesthur Sung by Mujib Ahmed, Music Composed by K P Sukhdev, film is Directed by Basavaraj Kestur and film is released on 1987