ಆಹಾ..ಒಹೋ..ಹೂಂಹೂಂ
(ಆಹಾ..ಒಹೋ..ಹೂಂಹೂಂ )
ಆಹಾ..ಒಹೋ.. ಹೂಂಹೂಂ
(ಆಹಾ..ಒಹೋ..ಹೂಂಹೂಂ )
ಒಂದೇ ಒಂದು ಹೊಸ ಹಾಡು
ಎಂದೂ ಮರೆಯದ ಈ ಹಾಡು
ಒಂದೇ ಒಂದು ಹೊಸ ಹಾಡು
ಎಂದೂ ಮರೆಯದ ಈ ಹಾಡು
ಹೃದಯ ವೀಣೆ ನುಡಿಸಿ ಹಾಡು
ಮಧುರ ಸ್ನೇಹದ ಹೊಸ ಹಾಡು
|| ಒಂದೇ ಒಂದು ಹೊಸ ಹಾಡು
ಎಂದೂ ಮರೆಯದ ಈ ಹಾಡು..||
ಕಣ್ಣು ಕಣ್ಣು ಕರೆದಂತೆ
ಮಾತು ಮನಸು ಬೆರೆತಂತೆ
(ಆಹಾ..ಒಹೋ..ಹೂಂಹೂಂ)
ಕಣ್ಣು ಕಣ್ಣು ಕರೆದಂತೆ
ಮಾತು ಮನಸು ಬೆರೆತಂತೆ
ತುಂಗ ಭದ್ರೆ ಸಂಗಮದಂತೆ,
ತುಂಗ ಭದ್ರ ಸಂಗಮದಂತೆ
ನಾನು ನೀನು ಕಲೆತಂತೆ
|| ಒಂದೇ ಒಂದು ಹೊಸ ಹಾಡು
ಎಂದೂ ಮರೆಯದ ಈ ಹಾಡು…||
ಒಲವೆ ನಮ್ಮ ಒಲಿದಂತೆ
ಕಲ್ಲು ಕಥೆಯ ಉಳಿದಂತೆ
(ಆಹಾ..ಒಹೋ..ಹೂಂಹೂಂ)
ಒಲವೆ ನಮ್ಮ ಒಲಿದಂತೆ
ಕಲ್ಲು ಕಥೆಯ ಉಳಿದಂತೆ
ಹಾಲಾಹಲವೆ ಹಾಲಾದಂತೆ
ಹಾಲಾಹಲವೆ ಹಾಲಾದಂತೆ
ನೆಲವೇ ನಮ್ಮ ಕಂಡಂತೆ
|| ಒಂದೇ ಒಂದು ಹೊಸ ಹಾಡು
ಎಂದೂ ಮರೆಯದ ಈ ಹಾಡು
ಹೃದಯ ವೀಣೆ ನುಡಿಸಿ ಹಾಡು
ಮಧುರ ಸ್ನೇಹದ ಹೊಸ ಹಾಡು
ಒಂದೇ ಒಂದು ಹೊಸ ಹಾಡು
ಎಂದೂ ಮರೆಯದ ಈ ಹಾಡು…||
ಆಹಾ..ಒಹೋ..ಹೂಂಹೂಂ
(ಆಹಾ..ಒಹೋ..ಹೂಂಹೂಂ )
ಆಹಾ..ಒಹೋ.. ಹೂಂಹೂಂ
(ಆಹಾ..ಒಹೋ..ಹೂಂಹೂಂ )
ಒಂದೇ ಒಂದು ಹೊಸ ಹಾಡು
ಎಂದೂ ಮರೆಯದ ಈ ಹಾಡು
ಒಂದೇ ಒಂದು ಹೊಸ ಹಾಡು
ಎಂದೂ ಮರೆಯದ ಈ ಹಾಡು
ಹೃದಯ ವೀಣೆ ನುಡಿಸಿ ಹಾಡು
ಮಧುರ ಸ್ನೇಹದ ಹೊಸ ಹಾಡು
|| ಒಂದೇ ಒಂದು ಹೊಸ ಹಾಡು
ಎಂದೂ ಮರೆಯದ ಈ ಹಾಡು..||
ಕಣ್ಣು ಕಣ್ಣು ಕರೆದಂತೆ
ಮಾತು ಮನಸು ಬೆರೆತಂತೆ
(ಆಹಾ..ಒಹೋ..ಹೂಂಹೂಂ)
ಕಣ್ಣು ಕಣ್ಣು ಕರೆದಂತೆ
ಮಾತು ಮನಸು ಬೆರೆತಂತೆ
ತುಂಗ ಭದ್ರೆ ಸಂಗಮದಂತೆ,
ತುಂಗ ಭದ್ರ ಸಂಗಮದಂತೆ
ನಾನು ನೀನು ಕಲೆತಂತೆ
|| ಒಂದೇ ಒಂದು ಹೊಸ ಹಾಡು
ಎಂದೂ ಮರೆಯದ ಈ ಹಾಡು…||
ಒಲವೆ ನಮ್ಮ ಒಲಿದಂತೆ
ಕಲ್ಲು ಕಥೆಯ ಉಳಿದಂತೆ
(ಆಹಾ..ಒಹೋ..ಹೂಂಹೂಂ)
ಒಲವೆ ನಮ್ಮ ಒಲಿದಂತೆ
ಕಲ್ಲು ಕಥೆಯ ಉಳಿದಂತೆ
ಹಾಲಾಹಲವೆ ಹಾಲಾದಂತೆ
ಹಾಲಾಹಲವೆ ಹಾಲಾದಂತೆ
ನೆಲವೇ ನಮ್ಮ ಕಂಡಂತೆ
|| ಒಂದೇ ಒಂದು ಹೊಸ ಹಾಡು
ಎಂದೂ ಮರೆಯದ ಈ ಹಾಡು
ಹೃದಯ ವೀಣೆ ನುಡಿಸಿ ಹಾಡು
ಮಧುರ ಸ್ನೇಹದ ಹೊಸ ಹಾಡು
ಒಂದೇ ಒಂದು ಹೊಸ ಹಾಡು
ಎಂದೂ ಮರೆಯದ ಈ ಹಾಡು…||
Onde Ondu Hosa Hadu song lyrics from Kannada Movie Saku Magalu starring Dr Rajkumar, Rajashankar, Narasimharaju, Lyrics penned by Kanagal Prabhakar Shastry Sung by P B Srinivas, S Janaki, Music Composed by T G Lingappa, film is Directed by B R Panthulu and film is released on 1963