Kelida Mathe Keli Lyrics

ಕೇಳಿದ ಮಾತೇ ಕೇಳಿ Lyrics

in Saku Magalu

in ಸಾಕು ಮಗಳು

LYRIC

Song Details Page after Lyrice

ಕೇಳಿದ ಮಾತೇ ಕೇಳಿ
ಇದು ಕೇಳಿದ ಮಾತೇ ಕೇಳಿ
ಅರೇ .. ಆದರೂ ಹೇಳುವೇ ಕೇಳೀ...
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ

|| ಕೇಳಿದ ಮಾತೇ ಕೇಳಿ
ಇದು ಕೇಳಿದ ಮಾತೇ ಕೇಳಿ
ಅರೇ.. ಆದರೂ ಹೇಳುವೇ ಕೇಳೀ...
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ…||

ದುಬಾರಿ ವೆಚ್ಚದ ಜೋಬಲಿ ತಾನೇ
ದುಡ್ಡಿನ ಝಣ ಝಣ ಜಮಾವಣೆ....
ಇದು ಹೌದು ಅಣ್ಣಾ ಕನ್ನಡ ಜಾಣ
ಅಲ್ಲಾ ಅಂದೋನೆ ಎಮ್ಮೆ ಕೋಣ..
 
ದುಬಾರಿ ವೆಚ್ಚದ ಜೋಬಲಿ ತಾನೇ
ದುಡ್ಡಿನ ಝಣ ಝಣ ಜಮಾವಣೆ....
ಸೇದೋ ಭಾವಿ ಬಳಿಸಲು ತಾನೇ
ಚಿನ್ನದಿ ಉಕ್ಕುವ ಜಲ ಸೋನನೆ

|| ಕೇಳಿದ ಮಾತೇ ಕೇಳಿ
ಇದು ಕೇಳಿದ ಮಾತೇ ಕೇಳಿ
ಅರೇ.. ಆದರೂ ಹೇಳುವೇ ಕೇಳೀ...
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ…||

ಸಿಕ್ಕೋ ತನಕ ತರಬೇಕು
ಬಡಬಗ್ಗರಿಗೆ ಕೊಡಬೇಕು
ಸಿಕ್ಕೋ ತನಕ ತರಬೇಕು 
ಬಡಬಗ್ಗರಿಗೆ ಕೊಡಬೇಕು
ನನ್ನದೆಂಬುದು ಎಂದಿಗೂ ನಾಸ್ತಿ
ಗುಟ್ಕಾ ಯಸ್ವಾಹ್ ಸ್ಥಿರ ಆಸ್ತಿ

|| ಕೇಳಿದ ಮಾತೇ ಕೇಳಿ
ಇದು ಕೇಳಿದ ಮಾತೇ ಕೇಳಿ
ಅರೇ.. ಆದರೂ ಹೇಳುವೇ ಕೇಳೀ...
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ…||

ಹಲವು ಮಾದರಿ ಹೆಣ್ಣು ಬೊಂಬೆಗಳ 
ಹಲವು ಮಾದರಿ ಹೆಣ್ಣು ಬೊಂಬೆಗಳ
.. ಬ್ರಹ್ಮಯ್ಯ ಸೃಷ್ಟಿಸಿದ
ಬಲ್ ಭಲೇ ಬೋಂಬೆಗಳ ಸೃಷ್ಟಿಸಿದ
ಪೌಡರ್ ಲಿಪ್ಸ್ಟಿಕ್ ಹಚ್ಚೋ ನಿಮಿಷ... ಹೊಯ್
ಪೌಡರ್ ಲಿಪ್ಸ್ಟಿಕ್ ಹಚ್ಚೋ ನಿಮಿಷ
ಏನೋ ಅರ್ಜೆಂಟ್ ಮೈ ಮರೆತ

|| ಕೇಳಿದ ಮಾತೇ ಕೇಳಿ
ಇದು ಕೇಳಿದ ಮಾತೇ ಕೇಳಿ
ಅರೇ.. ಆದರೂ ಹೇಳುವೇ ಕೇಳೀ...
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ…
 
ಕೇಳಿದ ಮಾತೇ ಕೇಳಿ
ಇದು ಕೇಳಿದ ಮಾತೇ ಕೇಳಿ
ಅರೇ.. ಆದರೂ ಹೇಳುವೇ ಕೇಳೀ...
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ…||

ಕೇಳಿದ ಮಾತೇ ಕೇಳಿ
ಇದು ಕೇಳಿದ ಮಾತೇ ಕೇಳಿ
ಅರೇ .. ಆದರೂ ಹೇಳುವೇ ಕೇಳೀ...
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ

|| ಕೇಳಿದ ಮಾತೇ ಕೇಳಿ
ಇದು ಕೇಳಿದ ಮಾತೇ ಕೇಳಿ
ಅರೇ.. ಆದರೂ ಹೇಳುವೇ ಕೇಳೀ...
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ…||

ದುಬಾರಿ ವೆಚ್ಚದ ಜೋಬಲಿ ತಾನೇ
ದುಡ್ಡಿನ ಝಣ ಝಣ ಜಮಾವಣೆ....
ಇದು ಹೌದು ಅಣ್ಣಾ ಕನ್ನಡ ಜಾಣ
ಅಲ್ಲಾ ಅಂದೋನೆ ಎಮ್ಮೆ ಕೋಣ..
 
ದುಬಾರಿ ವೆಚ್ಚದ ಜೋಬಲಿ ತಾನೇ
ದುಡ್ಡಿನ ಝಣ ಝಣ ಜಮಾವಣೆ....
ಸೇದೋ ಭಾವಿ ಬಳಿಸಲು ತಾನೇ
ಚಿನ್ನದಿ ಉಕ್ಕುವ ಜಲ ಸೋನನೆ

|| ಕೇಳಿದ ಮಾತೇ ಕೇಳಿ
ಇದು ಕೇಳಿದ ಮಾತೇ ಕೇಳಿ
ಅರೇ.. ಆದರೂ ಹೇಳುವೇ ಕೇಳೀ...
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ…||

ಸಿಕ್ಕೋ ತನಕ ತರಬೇಕು
ಬಡಬಗ್ಗರಿಗೆ ಕೊಡಬೇಕು
ಸಿಕ್ಕೋ ತನಕ ತರಬೇಕು 
ಬಡಬಗ್ಗರಿಗೆ ಕೊಡಬೇಕು
ನನ್ನದೆಂಬುದು ಎಂದಿಗೂ ನಾಸ್ತಿ
ಗುಟ್ಕಾ ಯಸ್ವಾಹ್ ಸ್ಥಿರ ಆಸ್ತಿ

|| ಕೇಳಿದ ಮಾತೇ ಕೇಳಿ
ಇದು ಕೇಳಿದ ಮಾತೇ ಕೇಳಿ
ಅರೇ.. ಆದರೂ ಹೇಳುವೇ ಕೇಳೀ...
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ…||

ಹಲವು ಮಾದರಿ ಹೆಣ್ಣು ಬೊಂಬೆಗಳ 
ಹಲವು ಮಾದರಿ ಹೆಣ್ಣು ಬೊಂಬೆಗಳ
.. ಬ್ರಹ್ಮಯ್ಯ ಸೃಷ್ಟಿಸಿದ
ಬಲ್ ಭಲೇ ಬೋಂಬೆಗಳ ಸೃಷ್ಟಿಸಿದ
ಪೌಡರ್ ಲಿಪ್ಸ್ಟಿಕ್ ಹಚ್ಚೋ ನಿಮಿಷ... ಹೊಯ್
ಪೌಡರ್ ಲಿಪ್ಸ್ಟಿಕ್ ಹಚ್ಚೋ ನಿಮಿಷ
ಏನೋ ಅರ್ಜೆಂಟ್ ಮೈ ಮರೆತ

|| ಕೇಳಿದ ಮಾತೇ ಕೇಳಿ
ಇದು ಕೇಳಿದ ಮಾತೇ ಕೇಳಿ
ಅರೇ.. ಆದರೂ ಹೇಳುವೇ ಕೇಳೀ...
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ…
 
ಕೇಳಿದ ಮಾತೇ ಕೇಳಿ
ಇದು ಕೇಳಿದ ಮಾತೇ ಕೇಳಿ
ಅರೇ.. ಆದರೂ ಹೇಳುವೇ ಕೇಳೀ...
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ
ಅರೇ ಹುಯ್ಯಲೋ ಅಣ್ಣಾ ಹುಯ್ಯಲೋ…||

Kelida Mathe Keli song lyrics from Kannada Movie Saku Magalu starring Dr Rajkumar, Rajashankar, Narasimharaju, Lyrics penned by Kanagal Prabhakar Shastry Sung by Ghantasala, Chorus, Music Composed by T G Lingappa, film is Directed by B R Panthulu and film is released on 1963
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ