ಬಾ ಬೇಗ ಮನಮೋಹನ…..
ಬಾ ಬೇಗ ಮನಮೋಹನ...
ಸ್ವಾಮಿ ಬಾ ಬೇಗ ಮನಮೋಹನ
ಸ್ವಾಮಿ ಬಾ ಬೇಗ ಮನಮೋಹನ
ತುಂಬು ಹುಣ್ಣಿಮೆಯಂತೇ
ದುಂಬಿ ಹಂಬಲದಂತೆ
ಬಾ ಬೇಗ ಮನಮೋಹನ…..
ಕಾಮಿನಿ ಕೈಪಿಡಿದು ಮೋಹದ ನಗೆ ಬೀರಿ...
ಕಾಮಿನಿ ಕೈಪಿಡಿದು ಮೋಹದ ನಗೆ ಬೀರಿ...
ಆಡಿದ ಮಾತು ಏನಾಯಿತೊ...
ಮೈಮರೆತು ಶೃಂಗಾರ ಕಥೆಯಾಯಿತೊ
ಮೈಮರೆತು ಶೃಂಗಾರ ಕಥೆಯಾಯಿತೊ
ರಮಣಿಯೊಡನೆ ಒಲಿದ ವೇಳೆ ಮರೆಯದೇ
ಸುಮದ ಮೇಲೆ ಅನಲ ತಾರೆ ಸುರಿಯಲಿ
|| ಬಾ ಬೇಗ ಮನಮೋಹನ….||
ತಿಂಗಳ ಬೆಳಕೆಲ್ಲಾ ಬೇಸಿಗೆ ಬಿಸಿಲಾಯ್ತು
ತಣ್ಣನೆ ಗಾಳಿ ಬಿಸಿಯಾಯ್ತು...
ತಿಂಗಳ ಬೆಳಕೆಲ್ಲಾ ಬೇಸಿಗೆ ಬಿಸಿಲಾಯ್ತು
ತಣ್ಣನೆ ಗಾಳಿ ಬಿಸಿಯಾಯ್ತು...
ಮದನನು ಇದ ನೋಡಿ ಹೃದಯದ ಒಡನಾಡಿ
ಮದನನು ಇದ ನೋಡಿ ಹೃದಯದ ಒಡನಾಡಿ
ಮೊದಲೇ ಬಾಡಿದ ಹೂವಾಯಿತೇ
ನಿನ್ನಾಣೆ ಈ ಬಾಧೆ ನಾ ತಾಳೆನು
ನಿನ್ನಾಣೆ ಈ ಬಾಧೆ ನಾ ತಾಳೆನು
ರಮಣಿಯೊಡನೆ ಒಲಿದ ವೇಳೆ ಮರೆಯದೇ
ಸುಮದ ಮೇಲೆ ಅನಲ ತಾರೆ ಸುರಿಯಲಿ
|| ಬಾ ಬೇಗ ಮನಮೋಹನ
ತುಂಬು ಹುಣ್ಣಿಮೆಯಂತೇ
ದುಂಬಿ ಹಂಬಲದಂತೆ
ಬಾ ಬೇಗ ಮನಮೋಹನ…..
ಸ್ವಾಮಿ ಬಾ ಬೇಗ ಮನಮೋಹನ…||
ಸಸಸ ಸ ಪದನಿ ಸ ದನಿಪಮ ಪದನಿ ಮಪದರಿ
ನಿದನಿ ಪದ ಮಪದ ನಿಸಗನಿಸರಿ
ನಿಗಪಮ ಮಗರಿಸ ಸನಿದಪ ಗರಿಸ ಸರಿ
ಗಗನಿ ಗಗನಿ ದರನಿ ಪದನಿಸ ಮಮಪ
ಮಮಪ ಗಗಮ ರಿಸ ಪಪದನಿ
ರಿರಿರಿ ಸಸನಿರಿ
ಬಾ ಬೇಗ ಮನಮೋಹನ…..
ಬಾ ಬೇಗ ಮನಮೋಹನ...
ಸ್ವಾಮಿ ಬಾ ಬೇಗ ಮನಮೋಹನ
ಸ್ವಾಮಿ ಬಾ ಬೇಗ ಮನಮೋಹನ
ತುಂಬು ಹುಣ್ಣಿಮೆಯಂತೇ
ದುಂಬಿ ಹಂಬಲದಂತೆ
ಬಾ ಬೇಗ ಮನಮೋಹನ…..
ಕಾಮಿನಿ ಕೈಪಿಡಿದು ಮೋಹದ ನಗೆ ಬೀರಿ...
ಕಾಮಿನಿ ಕೈಪಿಡಿದು ಮೋಹದ ನಗೆ ಬೀರಿ...
ಆಡಿದ ಮಾತು ಏನಾಯಿತೊ...
ಮೈಮರೆತು ಶೃಂಗಾರ ಕಥೆಯಾಯಿತೊ
ಮೈಮರೆತು ಶೃಂಗಾರ ಕಥೆಯಾಯಿತೊ
ರಮಣಿಯೊಡನೆ ಒಲಿದ ವೇಳೆ ಮರೆಯದೇ
ಸುಮದ ಮೇಲೆ ಅನಲ ತಾರೆ ಸುರಿಯಲಿ
|| ಬಾ ಬೇಗ ಮನಮೋಹನ….||
ತಿಂಗಳ ಬೆಳಕೆಲ್ಲಾ ಬೇಸಿಗೆ ಬಿಸಿಲಾಯ್ತು
ತಣ್ಣನೆ ಗಾಳಿ ಬಿಸಿಯಾಯ್ತು...
ತಿಂಗಳ ಬೆಳಕೆಲ್ಲಾ ಬೇಸಿಗೆ ಬಿಸಿಲಾಯ್ತು
ತಣ್ಣನೆ ಗಾಳಿ ಬಿಸಿಯಾಯ್ತು...
ಮದನನು ಇದ ನೋಡಿ ಹೃದಯದ ಒಡನಾಡಿ
ಮದನನು ಇದ ನೋಡಿ ಹೃದಯದ ಒಡನಾಡಿ
ಮೊದಲೇ ಬಾಡಿದ ಹೂವಾಯಿತೇ
ನಿನ್ನಾಣೆ ಈ ಬಾಧೆ ನಾ ತಾಳೆನು
ನಿನ್ನಾಣೆ ಈ ಬಾಧೆ ನಾ ತಾಳೆನು
ರಮಣಿಯೊಡನೆ ಒಲಿದ ವೇಳೆ ಮರೆಯದೇ
ಸುಮದ ಮೇಲೆ ಅನಲ ತಾರೆ ಸುರಿಯಲಿ
|| ಬಾ ಬೇಗ ಮನಮೋಹನ
ತುಂಬು ಹುಣ್ಣಿಮೆಯಂತೇ
ದುಂಬಿ ಹಂಬಲದಂತೆ
ಬಾ ಬೇಗ ಮನಮೋಹನ…..
ಸ್ವಾಮಿ ಬಾ ಬೇಗ ಮನಮೋಹನ…||
ಸಸಸ ಸ ಪದನಿ ಸ ದನಿಪಮ ಪದನಿ ಮಪದರಿ
ನಿದನಿ ಪದ ಮಪದ ನಿಸಗನಿಸರಿ
ನಿಗಪಮ ಮಗರಿಸ ಸನಿದಪ ಗರಿಸ ಸರಿ
ಗಗನಿ ಗಗನಿ ದರನಿ ಪದನಿಸ ಮಮಪ
ಮಮಪ ಗಗಮ ರಿಸ ಪಪದನಿ
ರಿರಿರಿ ಸಸನಿರಿ
Baa Bega Manamohana song lyrics from Kannada Movie Saku Magalu starring Dr Rajkumar, Rajashankar, Narasimharaju, Lyrics penned by Kanagal Prabhakar Shastry Sung by P Leela, Music Composed by T G Lingappa, film is Directed by B R Panthulu and film is released on 1963