Jeevana Raga Ee Anuraga Lyrics

ಜೀವನ ರಾಗ ಈ ಅನುರಾಗ Lyrics

in Saku Magalu

in ಸಾಕು ಮಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜೀವನ ರಾಗ ಈ ಅನುರಾಗ  
ಮಧುರಾನಂದವಿದೆ
ಬಾಳಿನ ಸ್ವರ್ಗವಿದೆ…. 
ಬಾಳಿನ ಸ್ವರ್ಗವಿದೆ…..

ಹೂಂ ಹೂಂ ಹೂಂ ಹೂಂ
 
|| ಜೀವನ ರಾಗ ಈ ಅನುರಾಗ  
ಮಧುರಾನಂದವಿದೆ
ಬಾಳಿನ ಸ್ವರ್ಗವಿದೆ…||

ಹೃದಯಗಳಲ್ಲಿ ಸ್ವಪ್ನವಿದೆ (ಹೂಂ ಹೂಂ) 
ಲೋಕದೆ ಎಂದೂ ಸತ್ಯವಿದೆ
ಹೃದಯಗಳಲ್ಲಿ ಸ್ವಪ್ನವಿದೆ  
ಲೋಕದೆ ಎಂದೂ ಸತ್ಯವಿದೆ
ಸೌಖ್ಯವಿದೆ ಸಂತಸದೆ,  
ಅಮೃತ ಶಾಂತಿ ಇದೆ (ಹೂಂ ಹೂಂ )
ಅಮೃತ ಶಾಂತಿ ಇದೆ
 
ಹೂಂ ಹೂಂ ಹೂಂ ಹೂಂ

|| ಜೀವನ ರಾಗ ಈ ಅನುರಾಗ  
ಮಧುರಾನಂದವಿದೆ
ಬಾಳಿನ ಸ್ವರ್ಗವಿದೆ…||

ಕಿರುನಗು ಚಿಮ್ಮಲಿ ಚೆಂದುಟಿಯ 
ಮುದ್ದು ಮಾತಿನ ಆರತಿಯ
ಕಿರುನಗು ಚಿಮ್ಮಲಿ ಚೆಂದುಟಿಯ  
ಮುದ್ದು ಮಾತಿನ ಆರತಿಯ
ಕೋರಿಕೆಯು ಕಾಣಿಕೆಯು 
ಕೋರಿಕೆಯು ಕಾಣಿಕೆಯು 
ಪ್ರೇಮದ ಗೀತೆಗಳು (ಹೂಂ ಹೂಂ)
ಪ್ರೇಮದ ಗೀತೆಗಳು….
 
ಹೂಂ ಹೂಂ ಹೂಂ ಹೂಂ

|| ಜೀವನ ರಾಗ ಈ ಅನುರಾಗ  
ಮಧುರಾನಂದವಿದೆ
ಬಾಳಿನ ಸ್ವರ್ಗವಿದೆ…. 
ಬಾಳಿನ ಸ್ವರ್ಗವಿದೆ…..
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ…||

ಜೀವನ ರಾಗ ಈ ಅನುರಾಗ  
ಮಧುರಾನಂದವಿದೆ
ಬಾಳಿನ ಸ್ವರ್ಗವಿದೆ…. 
ಬಾಳಿನ ಸ್ವರ್ಗವಿದೆ…..

ಹೂಂ ಹೂಂ ಹೂಂ ಹೂಂ
 
|| ಜೀವನ ರಾಗ ಈ ಅನುರಾಗ  
ಮಧುರಾನಂದವಿದೆ
ಬಾಳಿನ ಸ್ವರ್ಗವಿದೆ…||

ಹೃದಯಗಳಲ್ಲಿ ಸ್ವಪ್ನವಿದೆ (ಹೂಂ ಹೂಂ) 
ಲೋಕದೆ ಎಂದೂ ಸತ್ಯವಿದೆ
ಹೃದಯಗಳಲ್ಲಿ ಸ್ವಪ್ನವಿದೆ  
ಲೋಕದೆ ಎಂದೂ ಸತ್ಯವಿದೆ
ಸೌಖ್ಯವಿದೆ ಸಂತಸದೆ,  
ಅಮೃತ ಶಾಂತಿ ಇದೆ (ಹೂಂ ಹೂಂ )
ಅಮೃತ ಶಾಂತಿ ಇದೆ
 
ಹೂಂ ಹೂಂ ಹೂಂ ಹೂಂ

|| ಜೀವನ ರಾಗ ಈ ಅನುರಾಗ  
ಮಧುರಾನಂದವಿದೆ
ಬಾಳಿನ ಸ್ವರ್ಗವಿದೆ…||

ಕಿರುನಗು ಚಿಮ್ಮಲಿ ಚೆಂದುಟಿಯ 
ಮುದ್ದು ಮಾತಿನ ಆರತಿಯ
ಕಿರುನಗು ಚಿಮ್ಮಲಿ ಚೆಂದುಟಿಯ  
ಮುದ್ದು ಮಾತಿನ ಆರತಿಯ
ಕೋರಿಕೆಯು ಕಾಣಿಕೆಯು 
ಕೋರಿಕೆಯು ಕಾಣಿಕೆಯು 
ಪ್ರೇಮದ ಗೀತೆಗಳು (ಹೂಂ ಹೂಂ)
ಪ್ರೇಮದ ಗೀತೆಗಳು….
 
ಹೂಂ ಹೂಂ ಹೂಂ ಹೂಂ

|| ಜೀವನ ರಾಗ ಈ ಅನುರಾಗ  
ಮಧುರಾನಂದವಿದೆ
ಬಾಳಿನ ಸ್ವರ್ಗವಿದೆ…. 
ಬಾಳಿನ ಸ್ವರ್ಗವಿದೆ…..
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ…||

Jeevana Raga Ee Anuraga song lyrics from Kannada Movie Saku Magalu starring Dr Rajkumar, Rajashankar, Narasimharaju, Lyrics penned by Kanagal Prabhakar Shastry Sung by S Janaki, Ghantasala, Music Composed by T G Lingappa, film is Directed by B R Panthulu and film is released on 1963
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ