ಎಲ್ಲಿ... ಹೊಂಬೆಳಕೆಲ್ಲಿ...
ಎಲ್ಲಿ... ಹೊಂಬೆಳಕೆಲ್ಲಿ...
ಎಲ್ಲಿ... ಹೊಂಬೆಳಕೆಲ್ಲಿ...
ನನ್ನ ಬದುಕು ಬಾಳ್ವೆಯ
ಬೆಳಗೋ ಮುಂಬೆಳಕೆಲ್ಲಿ..
|| ಎಲ್ಲಿ... ಹೊಂಬೆಳಕೆಲ್ಲಿ...
ಎಲ್ಲಿ... ಹೊಂಬೆಳಕೆಲ್ಲಿ...||
ಮಂಜಿನ ಹನಿಯೇ ಮುತ್ತೆಂದುಕೊಂಡೆ
ಸಂಜೆಯ ಕನಸೇ ನಿಜವೆಂದುಕೊಂಡೆ
ಮಂಜಿನ ಹನಿಯೇ ಮುತ್ತೆಂದುಕೊಂಡೆ
ಸಂಜೆಯ ಕನಸೇ ನಿಜವೆಂದುಕೊಂಡೆ
ಬಲು ಮೋಜಿನ ನಗೆ ನೋವಿನ ಗಾಜಿನ ಮನೆಯಲ್ಲೇ
ಬಲು ಮೋಜಿನ ನಗೆ ನೋವಿನ ಗಾಜಿನ ಮನೆಯಲ್ಲೇ
ಆತ್ಮ ಶಾಂತಿ ಬಯಸಿ ಬಯಸಿ ಆರ್ತನಾದೆನೇ
ಆತ್ಮ ಶಾಂತಿ ಬಯಸಿ ಬಯಸಿ ಆರ್ತನಾದೆನೇ…
|| ಎಲ್ಲಿ... ಹೊಂಬೆಳಕೆಲ್ಲಿ...
ಎಲ್ಲಿ... ಹೊಂಬೆಳಕೆಲ್ಲಿ...||
ನನ್ನವರೆಲ್ಲರಾ ತೊರೆದಂತಾದೆನೇ
ಮಾನವ ಜಾತಿಗೆ ನಾ ಹೊರೆಯಾದೆನೇ
ನನ್ನವರೆಲ್ಲರಾ ತೊರೆದಂತಾದೆನೇ
ಮಾನವ ಜಾತಿಗೆ ನಾ ಹೊರೆಯಾದೆನೇ
ಕಣ್ಣೀರ ಕಡಲಿನ ಹರಿಗೋಲಾದೆನೇ
ಕಣ್ಣೀರ ಕಡಲಿನ ಹರಿಗೋಲಾದೆನೇ
ನವ್ಯ ಕಾಂತಿ ಕಾಣದಾಗಿ ನೊಂದೆನೇ
ಭವ್ಯ ಶಾಂತಿ ಬಯಸಿ ಬಯಸಿ ಬಂದೆನೇ
|| ಎಲ್ಲಿ... ಹೊಂಬೆಳಕೆಲ್ಲಿ...
ಎಲ್ಲಿ... ಹೊಂಬೆಳಕೆಲ್ಲಿ...
ನನ್ನ ಬದುಕು ಬಾಳ್ವೆಯ
ಬೆಳಗೋ ಮುಂಬೆಳಕೆಲ್ಲಿ...
ಎಲ್ಲಿ... ಹೊಂಬೆಳಕೆಲ್ಲಿ...||
ಎಲ್ಲಿ... ಹೊಂಬೆಳಕೆಲ್ಲಿ...
ಎಲ್ಲಿ... ಹೊಂಬೆಳಕೆಲ್ಲಿ...
ಎಲ್ಲಿ... ಹೊಂಬೆಳಕೆಲ್ಲಿ...
ನನ್ನ ಬದುಕು ಬಾಳ್ವೆಯ
ಬೆಳಗೋ ಮುಂಬೆಳಕೆಲ್ಲಿ..
|| ಎಲ್ಲಿ... ಹೊಂಬೆಳಕೆಲ್ಲಿ...
ಎಲ್ಲಿ... ಹೊಂಬೆಳಕೆಲ್ಲಿ...||
ಮಂಜಿನ ಹನಿಯೇ ಮುತ್ತೆಂದುಕೊಂಡೆ
ಸಂಜೆಯ ಕನಸೇ ನಿಜವೆಂದುಕೊಂಡೆ
ಮಂಜಿನ ಹನಿಯೇ ಮುತ್ತೆಂದುಕೊಂಡೆ
ಸಂಜೆಯ ಕನಸೇ ನಿಜವೆಂದುಕೊಂಡೆ
ಬಲು ಮೋಜಿನ ನಗೆ ನೋವಿನ ಗಾಜಿನ ಮನೆಯಲ್ಲೇ
ಬಲು ಮೋಜಿನ ನಗೆ ನೋವಿನ ಗಾಜಿನ ಮನೆಯಲ್ಲೇ
ಆತ್ಮ ಶಾಂತಿ ಬಯಸಿ ಬಯಸಿ ಆರ್ತನಾದೆನೇ
ಆತ್ಮ ಶಾಂತಿ ಬಯಸಿ ಬಯಸಿ ಆರ್ತನಾದೆನೇ…
|| ಎಲ್ಲಿ... ಹೊಂಬೆಳಕೆಲ್ಲಿ...
ಎಲ್ಲಿ... ಹೊಂಬೆಳಕೆಲ್ಲಿ...||
ನನ್ನವರೆಲ್ಲರಾ ತೊರೆದಂತಾದೆನೇ
ಮಾನವ ಜಾತಿಗೆ ನಾ ಹೊರೆಯಾದೆನೇ
ನನ್ನವರೆಲ್ಲರಾ ತೊರೆದಂತಾದೆನೇ
ಮಾನವ ಜಾತಿಗೆ ನಾ ಹೊರೆಯಾದೆನೇ
ಕಣ್ಣೀರ ಕಡಲಿನ ಹರಿಗೋಲಾದೆನೇ
ಕಣ್ಣೀರ ಕಡಲಿನ ಹರಿಗೋಲಾದೆನೇ
ನವ್ಯ ಕಾಂತಿ ಕಾಣದಾಗಿ ನೊಂದೆನೇ
ಭವ್ಯ ಶಾಂತಿ ಬಯಸಿ ಬಯಸಿ ಬಂದೆನೇ
|| ಎಲ್ಲಿ... ಹೊಂಬೆಳಕೆಲ್ಲಿ...
ಎಲ್ಲಿ... ಹೊಂಬೆಳಕೆಲ್ಲಿ...
ನನ್ನ ಬದುಕು ಬಾಳ್ವೆಯ
ಬೆಳಗೋ ಮುಂಬೆಳಕೆಲ್ಲಿ...
ಎಲ್ಲಿ... ಹೊಂಬೆಳಕೆಲ್ಲಿ...||
Nanna Baduku song lyrics from Kannada Movie Saku Magalu starring Dr Rajkumar, Rajashankar, Narasimharaju, Lyrics penned by Kanagal Prabhakar Shastry Sung by Ghantasala, Music Composed by T G Lingappa, film is Directed by B R Panthulu and film is released on 1963