ಈ ಮುತ್ತು ಮುತ್ತು ಮಳೆ ಹನಿಯೇ
ಬಾನಿಂದ ಬಿತ್ತು ಬಿತ್ತು ಕೈ ಹಿಡಿಯೇ
ಈ ನೆಲದ ಮಣ್ಣ ವಾಸನೆ ಬಲು ಚೆಂದ
ಗಾಳಿ ಅಲೆಗೊಂದ ಆಹಾ ಆನಂದ
ತೂರು ತುಂತುಂ ತೂರು ತುಂತುಂ
ತೂರು ತುಂತೂರು…
ಮೈ ಮನಸು ನೆನೆದೋಯಿತು
ಈ ಪ್ರೀತಿ ಮಳೆಯಲಿ ಮಿಂದು
ನನ್ನೆದೆಯು ನವಿಲಾಯಿತು
ಇದು ಮನೆ ಅಂತೆ ಮಮತೇನ ಚೆಲ್ಲೋ
ಹೃದಯವಂತರ ನಾಡು….
ತೂರು ತುಂತುಂ ತೂರು ತುಂತುಂ
ತೂರು ತುಂತೂರು…
ಮೈ ಮನಸು ನೆನೆದೋಯಿತು
ನೊರೆ ನೊರೆ ಹಾಲಂತೆ
ಈ ಮನಸುಗಳ್ ಶುದ್ಧ ಶುದ್ಧ ನೀನಂತೆ
ಆ ಕಪಟವ ಅರಿಯದ ಮಗುವಂತೆ
ಪ್ರೀತಿಯ ಕಲಿಸಿ ಕೈ ತ್ತುತ್ತು ತಿನಿಸಿ
ಮುದ್ದಿಸಿ ಹರಸೋ ಕನ್ನಡ ಮಣ್ಣಿದು
ಒಲವೇ ಈ ನಮ್ಮ ಬದುಕು
ಈ ಬಾಳ ಬೆಳಕು ಪ್ರೀತಿಸಿ ಬದುಕು
ತೂರು ತುಂತುಂ ತೂರು ತುಂತುಂ
ತೂರು ತುಂತೂರು…
ಮೈ ಮನಸು ನೆನೆದೋಯಿತು
ಈ ಪ್ರೀತಿ ಮಳೆಯಲಿ ಮಿಂದು
ನನ್ನೆದೆಯು ನವಿಲಾಯಿತು
ಇದು ಮನೆ ಅಂತೆ ಮಮತೇನ ಚೆಲ್ಲೋ
ಹೃದಯವಂತರ ನಾಡು….
|| ತೂರು ತುಂತುಂ ತೂರು ತುಂತುಂ
ತೂರು ತುಂತೂರು…
ಮೈ ಮನಸು ನೆನೆದೋಯಿತು…||
ತೂರು ತುಂತುಂ ತೂರು ತುಂತುಂ
ತೂರು ತುಂತೂರು…
ಮೈ ಮನಸು ನೆನೆದೋಯಿತು
ತೂರು ತುಂತುಂ ತೂರು ತುಂತುಂ
ತೂರು ತುಂತೂರು…
ಮೈ ಮನಸು ನೆನೆದೋಯಿತು
ಹಚ್ಚ ಹಚ್ಚ ಹಸಿರ ಝರಿ
ಈ ತಾಯಿ ನುಡಿ ಪಚ್ಚೆ ಪಚ್ಜೆ ನುಡಿಯೆಸಿರಿ
ಈ ನಗು ಮೊಗ ಸ್ವಾಗತ ಎಲ್ಲೆಲ್ಲೂ
ಈ ಮನ ಹುಟ್ಟಿದೆ ಈ ನನ್ನ ಪುಣ್ಯವೇ
ಹಿಂದಿನ ಜನ್ಮ ನಾನಿಲ್ಲೇ ಹುಟ್ಟುವೇ
ಎಲ್ಲಾ ನಮ್ಮವರೆನ್ನುವಾ
ಒಂದಾಗಿ ಇರುವ ಸಂಸ್ಕೃತಿ ನಮ್ಮದು
ತೂರು ತುಂತುಂ ತೂರು ತುಂತುಂ
ತೂರು ತುಂತೂರು…
ಮೈ ಮನಸು ನೆನೆದೋಯಿತು
ಈ ಪ್ರೀತಿ ಮಳೆಯಲಿ ಮಿಂದು
ನನ್ನೆದೆಯು ನವಿಲಾಯಿತು
ಇದು ಮನೆ ಅಂತೆ ಮಮತೇನ ಚೆಲ್ಲೋ
ಹೃದಯವಂತರ ನಾಡು….
|| ತೂರು ತುಂತುಂ ತೂರು ತುಂತುಂ
ತೂರು ತುಂತೂರು…
ಮೈ ಮನಸು ನೆನೆದೋಯಿತು…||
ಈ ಮುತ್ತು ಮುತ್ತು ಮಳೆ ಹನಿಯೇ
ಬಾನಿಂದ ಬಿತ್ತು ಬಿತ್ತು ಕೈ ಹಿಡಿಯೇ
ಈ ನೆಲದ ಮಣ್ಣ ವಾಸನೆ ಬಲು ಚೆಂದ
ಗಾಳಿ ಅಲೆಗೊಂದ ಆಹಾ ಆನಂದ
ತೂರು ತುಂತುಂ ತೂರು ತುಂತುಂ
ತೂರು ತುಂತೂರು…
ಮೈ ಮನಸು ನೆನೆದೋಯಿತು
ಈ ಪ್ರೀತಿ ಮಳೆಯಲಿ ಮಿಂದು
ನನ್ನೆದೆಯು ನವಿಲಾಯಿತು
ಇದು ಮನೆ ಅಂತೆ ಮಮತೇನ ಚೆಲ್ಲೋ
ಹೃದಯವಂತರ ನಾಡು….
ತೂರು ತುಂತುಂ ತೂರು ತುಂತುಂ
ತೂರು ತುಂತೂರು…
ಮೈ ಮನಸು ನೆನೆದೋಯಿತು
ನೊರೆ ನೊರೆ ಹಾಲಂತೆ
ಈ ಮನಸುಗಳ್ ಶುದ್ಧ ಶುದ್ಧ ನೀನಂತೆ
ಆ ಕಪಟವ ಅರಿಯದ ಮಗುವಂತೆ
ಪ್ರೀತಿಯ ಕಲಿಸಿ ಕೈ ತ್ತುತ್ತು ತಿನಿಸಿ
ಮುದ್ದಿಸಿ ಹರಸೋ ಕನ್ನಡ ಮಣ್ಣಿದು
ಒಲವೇ ಈ ನಮ್ಮ ಬದುಕು
ಈ ಬಾಳ ಬೆಳಕು ಪ್ರೀತಿಸಿ ಬದುಕು
ತೂರು ತುಂತುಂ ತೂರು ತುಂತುಂ
ತೂರು ತುಂತೂರು…
ಮೈ ಮನಸು ನೆನೆದೋಯಿತು
ಈ ಪ್ರೀತಿ ಮಳೆಯಲಿ ಮಿಂದು
ನನ್ನೆದೆಯು ನವಿಲಾಯಿತು
ಇದು ಮನೆ ಅಂತೆ ಮಮತೇನ ಚೆಲ್ಲೋ
ಹೃದಯವಂತರ ನಾಡು….
|| ತೂರು ತುಂತುಂ ತೂರು ತುಂತುಂ
ತೂರು ತುಂತೂರು…
ಮೈ ಮನಸು ನೆನೆದೋಯಿತು…||
ತೂರು ತುಂತುಂ ತೂರು ತುಂತುಂ
ತೂರು ತುಂತೂರು…
ಮೈ ಮನಸು ನೆನೆದೋಯಿತು
ತೂರು ತುಂತುಂ ತೂರು ತುಂತುಂ
ತೂರು ತುಂತೂರು…
ಮೈ ಮನಸು ನೆನೆದೋಯಿತು
ಹಚ್ಚ ಹಚ್ಚ ಹಸಿರ ಝರಿ
ಈ ತಾಯಿ ನುಡಿ ಪಚ್ಚೆ ಪಚ್ಜೆ ನುಡಿಯೆಸಿರಿ
ಈ ನಗು ಮೊಗ ಸ್ವಾಗತ ಎಲ್ಲೆಲ್ಲೂ
ಈ ಮನ ಹುಟ್ಟಿದೆ ಈ ನನ್ನ ಪುಣ್ಯವೇ
ಹಿಂದಿನ ಜನ್ಮ ನಾನಿಲ್ಲೇ ಹುಟ್ಟುವೇ
ಎಲ್ಲಾ ನಮ್ಮವರೆನ್ನುವಾ
ಒಂದಾಗಿ ಇರುವ ಸಂಸ್ಕೃತಿ ನಮ್ಮದು
ತೂರು ತುಂತುಂ ತೂರು ತುಂತುಂ
ತೂರು ತುಂತೂರು…
ಮೈ ಮನಸು ನೆನೆದೋಯಿತು
ಈ ಪ್ರೀತಿ ಮಳೆಯಲಿ ಮಿಂದು
ನನ್ನೆದೆಯು ನವಿಲಾಯಿತು
ಇದು ಮನೆ ಅಂತೆ ಮಮತೇನ ಚೆಲ್ಲೋ
ಹೃದಯವಂತರ ನಾಡು….
|| ತೂರು ತುಂತುಂ ತೂರು ತುಂತುಂ
ತೂರು ತುಂತೂರು…
ಮೈ ಮನಸು ನೆನೆದೋಯಿತು…||
Thuru Thunthuru song lyrics from Kannada Movie Sajani starring Dhyan, Sharmila Mandre, Ananthnag, Lyrics penned by Kaviraj Sung by Shreya Ghoshal, Music Composed by A R Rahman, film is Directed by Murugesh and film is released on 2007