ಓ ಓ ಓ ಓ….ಓ ಓ ಓ ಓ…
ಜಾಣ ಓ ಜಾಣ ಪ್ರೇಮ ಪಯಣ
ಜೋಪಾನ ಸೇರಿಕೋ ನಿಲ್ದಾಣ
ಪ್ರೇಮ ಪುರಾಣ ಆದ್ರೂ ನಿಧಾನ
ನಿಮಗೀಗ ಇನ್ನೂ ಕಲ್ಯಾಣ
ನಮ್ಮ ಒಲವಿಗೆ ಸಂದ ಬಹುಮಾನ
ನಮ್ಮ ಗೆಲುವಿಗೆ ಸಂದ ಬಹುಮಾನ
ನಮ್ಮ ಸಾಹಸ ಛಲಕೆ ಬಹುಮಾನ
ಜಾಣ….ಜಾಣ….
ಆ ಚಿನ್ನಕುರುಳಿ ಚಿನ್ನಕುರುಳಿನ
ನೀ ಥರಥರ ತಿರುಗುವ ಬುಗುರಿನ
ಜಾಣರ ಜಾಣೆ ಮಿಂಚಿನ ಬಳ್ಳಿ ನೀನ ನೀನಾ
ಮನಸುಗಳು ಅರಿತಾಗ ಸುಂದರ ಸಂಧಾನ
ಬೆರೆತಿರುವ ಹೃದಯದಲ್ಲಿ ಹರ್ಷಕ್ಕೆ ಆಹ್ವಾನ
ಆ ಬಗೆ ಬಗೆ ನಗೆ ತಿಲ್ಲಾನ
ಒಹೋ ಅದರಲ್ಲೇ ನಾವು ತಲ್ಲೀಣ
ಈ ಗೆಲುವೇ ಒಲವಿಗೆ ಸನ್ಮಾನ
ಓ ಚಿನ್ನ…. ಚಿನ್ನ….
ಆಹಾ ಕನಸದೆ ಜೋಕೆ ಜೋಪಾನ
ಇದು ಗೆಲುವಿಗೆ ಮೊದಲ ಸೋಪಾನ
ಇನ್ನು ಮನಸಿಗೆಲ್ಲ ಸ್ವಾಧೀನ
ಓ ಜಾಣ… ಜಾಣ…
ನಮ್ಮ ಮುದ್ದಾದ ಕನಸು
ಆಹಾ ನಾಳೆ ಎಲ್ಲಾನು ನನಸು
ನಮ್ಮ ಮುದ್ದಾದ ಕನಸು
ಆಹಾ ನಾಳೆ ಎಲ್ಲಾನು ನನಸು
ಬೇಕು ಎಂದಾಗ ಸಿಗದು
ಅದು ಕಣೆ ಪಡೆದಾಗ ಸೊಗಸು
ಗೆದ್ದು ಎಲ್ಲರ ಮನಸು
ಮದುಮಗೆ ನಾಂದಿ ಹಾಡಿ
ಒಂದಾದ್ರೆ ಸೊಗಸು
ಸುಂದರ ಉಕ್ಕಿನ ಕೋಟೆ
ಅದು ಭೇಧಿಸಿ ಭರ್ಜರಿ ಬೇಟೆ
ಇನ್ನೂ ಇಲ್ಲ ಯಾವ ಕಂತೆ
ನೀ ಬೆಕ್ಕಿಗೆ ಕಟ್ಟಿದ ಗಂಟೆ
ಯಾರೋ ಬರೆದ
ಸೊಗಸಾದ ಈ ಕಥೆಯು
|| ಆ ಚಿನ್ನಕುರುಳಿ ಚಿನ್ನಕುರುಳಿನ
ನೀ ಥರಥರ ತಿರುಗುವ ಬುಗುರಿನ
ಜಾಣರ ಜಾಣೆ ಮಿಂಚಿನ ಬಳ್ಳಿ ನೀನ ನೀನಾ…||
ಜಾಣ ಓ ಜಾಣ ಪ್ರೇಮ ಪಯಣ
ಜೋಪಾನ ಸೇರಿಕೋ ನಿಲ್ದಾಣ
ಪ್ರೇಮ ಪುರಾಣ ಆದ್ರೂ ನಿಧಾನ
ನಿಮಗೀಗ ಇನ್ನೂ ಕಲ್ಯಾಣ
ನೆತ್ತರು ಹರಿಸೋದಲ್ಲ
ಭಯ ಬೆದರಿಕೆ ನೀತಿ ಇಲ್ಲ
ನೆತ್ತರು ಹರಿಸೋದಲ್ಲ
ಭಯ ಬೆದರಿಕೆ ನೀತಿ ಇಲ್ಲ
ಸಾವಿಗೆ ಶರಣು ಸಲ್ಲ
ಇಲ್ಲಿ ಅಳಿಯದೆ ಪ್ರೀತಿ ಇಲ್ಲ
ಕಾಯಲೇ ಬೇಕು ಎಲ್ಲ ಸರಿಗೋನೆ
ಬರಲೇ ಬೇಕು ಸಕಲ ಸಕಲ
ನಿರ್ಮಲ ಭಾವದ ಪ್ರೀತಿ
ಅದು ನೋಯಿಸದ ಸಂಗಾತಿ
ಪ್ರೀತಿಸೋ ಜೋಡಿಗೆ ಭೀತಿ
ಬರಬಾರದು ಯಾವುದೇ ರೀತಿ
ಬೇಕು ಬೇಕು ಹತ್ತೋರ ಸನ್ಮತಿ
|| ಆಹ ಬಗೆ ಬಗೆ ನಗೆ ತಿಲ್ಲಾನ
ಒಹೋ ಅದರಲ್ಲೇ ನಾವು ತಲ್ಲೀಣ
ಈ ಗೆಲುವೇ ಒಲವಿಗೆ ಸನ್ಮಾನ
ಓ ಚಿನ್ನ…. ಚಿನ್ನ….
ಆ ಚಿನ್ನಕುರುಳಿ ಚಿನ್ನಕುರುಳಿನ
ನೀನಾ…. ನೀನಾ…||
ಓ ಓ ಓ ಓ….ಓ ಓ ಓ ಓ…
ಜಾಣ ಓ ಜಾಣ ಪ್ರೇಮ ಪಯಣ
ಜೋಪಾನ ಸೇರಿಕೋ ನಿಲ್ದಾಣ
ಪ್ರೇಮ ಪುರಾಣ ಆದ್ರೂ ನಿಧಾನ
ನಿಮಗೀಗ ಇನ್ನೂ ಕಲ್ಯಾಣ
ನಮ್ಮ ಒಲವಿಗೆ ಸಂದ ಬಹುಮಾನ
ನಮ್ಮ ಗೆಲುವಿಗೆ ಸಂದ ಬಹುಮಾನ
ನಮ್ಮ ಸಾಹಸ ಛಲಕೆ ಬಹುಮಾನ
ಜಾಣ….ಜಾಣ….
ಆ ಚಿನ್ನಕುರುಳಿ ಚಿನ್ನಕುರುಳಿನ
ನೀ ಥರಥರ ತಿರುಗುವ ಬುಗುರಿನ
ಜಾಣರ ಜಾಣೆ ಮಿಂಚಿನ ಬಳ್ಳಿ ನೀನ ನೀನಾ
ಮನಸುಗಳು ಅರಿತಾಗ ಸುಂದರ ಸಂಧಾನ
ಬೆರೆತಿರುವ ಹೃದಯದಲ್ಲಿ ಹರ್ಷಕ್ಕೆ ಆಹ್ವಾನ
ಆ ಬಗೆ ಬಗೆ ನಗೆ ತಿಲ್ಲಾನ
ಒಹೋ ಅದರಲ್ಲೇ ನಾವು ತಲ್ಲೀಣ
ಈ ಗೆಲುವೇ ಒಲವಿಗೆ ಸನ್ಮಾನ
ಓ ಚಿನ್ನ…. ಚಿನ್ನ….
ಆಹಾ ಕನಸದೆ ಜೋಕೆ ಜೋಪಾನ
ಇದು ಗೆಲುವಿಗೆ ಮೊದಲ ಸೋಪಾನ
ಇನ್ನು ಮನಸಿಗೆಲ್ಲ ಸ್ವಾಧೀನ
ಓ ಜಾಣ… ಜಾಣ…
ನಮ್ಮ ಮುದ್ದಾದ ಕನಸು
ಆಹಾ ನಾಳೆ ಎಲ್ಲಾನು ನನಸು
ನಮ್ಮ ಮುದ್ದಾದ ಕನಸು
ಆಹಾ ನಾಳೆ ಎಲ್ಲಾನು ನನಸು
ಬೇಕು ಎಂದಾಗ ಸಿಗದು
ಅದು ಕಣೆ ಪಡೆದಾಗ ಸೊಗಸು
ಗೆದ್ದು ಎಲ್ಲರ ಮನಸು
ಮದುಮಗೆ ನಾಂದಿ ಹಾಡಿ
ಒಂದಾದ್ರೆ ಸೊಗಸು
ಸುಂದರ ಉಕ್ಕಿನ ಕೋಟೆ
ಅದು ಭೇಧಿಸಿ ಭರ್ಜರಿ ಬೇಟೆ
ಇನ್ನೂ ಇಲ್ಲ ಯಾವ ಕಂತೆ
ನೀ ಬೆಕ್ಕಿಗೆ ಕಟ್ಟಿದ ಗಂಟೆ
ಯಾರೋ ಬರೆದ
ಸೊಗಸಾದ ಈ ಕಥೆಯು
|| ಆ ಚಿನ್ನಕುರುಳಿ ಚಿನ್ನಕುರುಳಿನ
ನೀ ಥರಥರ ತಿರುಗುವ ಬುಗುರಿನ
ಜಾಣರ ಜಾಣೆ ಮಿಂಚಿನ ಬಳ್ಳಿ ನೀನ ನೀನಾ…||
ಜಾಣ ಓ ಜಾಣ ಪ್ರೇಮ ಪಯಣ
ಜೋಪಾನ ಸೇರಿಕೋ ನಿಲ್ದಾಣ
ಪ್ರೇಮ ಪುರಾಣ ಆದ್ರೂ ನಿಧಾನ
ನಿಮಗೀಗ ಇನ್ನೂ ಕಲ್ಯಾಣ
ನೆತ್ತರು ಹರಿಸೋದಲ್ಲ
ಭಯ ಬೆದರಿಕೆ ನೀತಿ ಇಲ್ಲ
ನೆತ್ತರು ಹರಿಸೋದಲ್ಲ
ಭಯ ಬೆದರಿಕೆ ನೀತಿ ಇಲ್ಲ
ಸಾವಿಗೆ ಶರಣು ಸಲ್ಲ
ಇಲ್ಲಿ ಅಳಿಯದೆ ಪ್ರೀತಿ ಇಲ್ಲ
ಕಾಯಲೇ ಬೇಕು ಎಲ್ಲ ಸರಿಗೋನೆ
ಬರಲೇ ಬೇಕು ಸಕಲ ಸಕಲ
ನಿರ್ಮಲ ಭಾವದ ಪ್ರೀತಿ
ಅದು ನೋಯಿಸದ ಸಂಗಾತಿ
ಪ್ರೀತಿಸೋ ಜೋಡಿಗೆ ಭೀತಿ
ಬರಬಾರದು ಯಾವುದೇ ರೀತಿ
ಬೇಕು ಬೇಕು ಹತ್ತೋರ ಸನ್ಮತಿ
|| ಆಹ ಬಗೆ ಬಗೆ ನಗೆ ತಿಲ್ಲಾನ
ಒಹೋ ಅದರಲ್ಲೇ ನಾವು ತಲ್ಲೀಣ
ಈ ಗೆಲುವೇ ಒಲವಿಗೆ ಸನ್ಮಾನ
ಓ ಚಿನ್ನ…. ಚಿನ್ನ….
ಆ ಚಿನ್ನಕುರುಳಿ ಚಿನ್ನಕುರುಳಿನ
ನೀನಾ…. ನೀನಾ…||
Jaan O Jaana song lyrics from Kannada Movie Sajani starring Dhyan, Sharmila Mandre, Ananthnag, Lyrics penned by V Manohar Sung by Vasundhara Das, Kailash Kher, Music Composed by A R Rahman, film is Directed by Murugesh and film is released on 2007