ಚಂದ್ರಮುಖಿಯೇ ಚಂದ್ರಮುಖಿಯೇ
ಚಂದ್ರಮುಖಿಯೇ ಚಂದ್ರಮುಖಿಯೇ
ಜೀವದ ಒಡತಿ ನೀನೇ ನನಗೆ
ಹೃದಯದ ಗೆಳತಿ ನೀನೇ ನನಗೆ
ಜೀವದ ಒಡೆಯ ನೀನೇ ನನಗೆ
ಹೃದಯದ ಗೆಳೆಯ ನೀನೇ ನನಗೆ
ಪ್ರೀತಿಯ ಧಾರೆ ಎರುವೆ ನಾ ನಿನಗೆ
ಆ ಬ್ರಹ್ಮ ಭೂಮಿಗೆ ತಂದ ನನ್ನ ನಿನಗಾಗೆ
ಇಳಿದಿರುವೇ ಎದೆಯೊಳಗೆ
ನಿನ್ನ ಕನವಿರಕೆ ನನ್ನ ಕಣಕಣಕೆ
ನಿನ್ನಿಂದ ನನ್ನ ಜೀವನ ಜೀವನ ಜೀವನವು
ಇಳಿದಿರುವೇ ಎದೆಯೊಳಗೆ
ನಿನ್ನ ಕನವಿರಕೆ ನನ್ನ ಕಣಕಣಕೆ
ನಿನ್ನಿಂದ ನನ್ನ ಜೀವನ ಜೀವನ ಜೀವನವು…ಓ..
|| ಚಂದ್ರಮುಖಿಯೇ ಚಂದ್ರಮುಖಿಯೇ…||
ಕುಂಚದಲ್ಲಿ ಮೂಡಿಸಿದ ಚಿತ್ರವೇನೇ
ಕೊಂಚ ಕೂಡ ಕೊಂಕುಗಳು ಇಲ್ಲವೇನೆ
ಯಾರೇ ನೀನು ಓ ಬಾಲೆ…
ಚುಕ್ಕಿಗಳು ಚಿಮ್ಮಿಸುವ ಕಾಂತಿಯೇನೋ
ಕಣ್ಣುಗಳು ಮೂಡಿಸುವ ಭ್ರಾಂತಿಯೇನೋ
ನಿಜವಾಗಿ ಯಾರು ನೀನು ಹೇಳು ಬಾ ನೀನೇ
ಹಸ್ತದ ಮೇಲೆ ಹೆಜ್ಜೆಗಳಿರಿಸಿ
ನಡೆಸುವ ಬಾಳ ದಾರಿ ಹರಸಿ
ಸಂಗಾತಿ ನೀ ನಗು ಒಲವ ಹರಸಿ
|| ಸೂರ್ಯಸಖನೇ…. ಸೂರ್ಯಸಖನೇ….||
ಮೋಡಗಳ ಗುಸುಗುಸು ಮಾತೆ ಮಾತು
ನೋಡವನ ಅಂದವನ್ನ ಎಂದು ನಿಂತು
ಬಾನಿನಲ್ಲಿ ಸಾಲು ಸಾಲಾಗಿ
ಬಣ್ಣಗಳು ಗಾಢವಾದಿರಂತೆ ನಿಂತು
ನಿನ್ನ ಅಂದ ನೋಡುತಿರುವೇ ಎಲ್ಲಾ ಮರೆತು
ನಿನ್ನ ಮುಂದಿಟವೆಲ್ಲಿ ಎನ್ನುತ ಮಂಕಾಗಿ
ಕಾಮನ ಬಿಲ್ಲ ರಚಸಿ ಮನವೇ
ಕನಸಿನ ರಾಶಿ ಎದೆಗೆ ಸಿಡಿದೆ
ನಿನ್ ಅಂತ ಕಾಲಿಗರ ಇರ್ವೆ ಜಗವೇ
|| ಚಂದ್ರಮುಖಿಯೇ ಚಂದ್ರಮುಖಿಯೇ
ಜೀವದ ಒಡತಿ ನೀನೇ ನನಗೆ
ಹೃದಯದ ಗೆಳತಿ ನೀನೇ ನನಗೆ
ಜೀವದ ಒಡೆಯ ನೀನೇ ನನಗೆ
ಹೃದಯದ ಗೆಳೆಯ ನೀನೇ ನನಗೆ
ಪ್ರೀತಿಯ ಧಾರೆ ಎರುವೆ ನಾ ನಿನಗೆ
ಆ ಬ್ರಹ್ಮ ಭೂಮಿಗೆ ತಂದ ನನ್ನ ನಿನಗಾಗೆ
ಇಳಿದಿರುವೇ ಎದೆಯೊಳಗೆ…||
ಚಂದ್ರಮುಖಿಯೇ ಚಂದ್ರಮುಖಿಯೇ
ಚಂದ್ರಮುಖಿಯೇ ಚಂದ್ರಮುಖಿಯೇ
ಜೀವದ ಒಡತಿ ನೀನೇ ನನಗೆ
ಹೃದಯದ ಗೆಳತಿ ನೀನೇ ನನಗೆ
ಜೀವದ ಒಡೆಯ ನೀನೇ ನನಗೆ
ಹೃದಯದ ಗೆಳೆಯ ನೀನೇ ನನಗೆ
ಪ್ರೀತಿಯ ಧಾರೆ ಎರುವೆ ನಾ ನಿನಗೆ
ಆ ಬ್ರಹ್ಮ ಭೂಮಿಗೆ ತಂದ ನನ್ನ ನಿನಗಾಗೆ
ಇಳಿದಿರುವೇ ಎದೆಯೊಳಗೆ
ನಿನ್ನ ಕನವಿರಕೆ ನನ್ನ ಕಣಕಣಕೆ
ನಿನ್ನಿಂದ ನನ್ನ ಜೀವನ ಜೀವನ ಜೀವನವು
ಇಳಿದಿರುವೇ ಎದೆಯೊಳಗೆ
ನಿನ್ನ ಕನವಿರಕೆ ನನ್ನ ಕಣಕಣಕೆ
ನಿನ್ನಿಂದ ನನ್ನ ಜೀವನ ಜೀವನ ಜೀವನವು…ಓ..
|| ಚಂದ್ರಮುಖಿಯೇ ಚಂದ್ರಮುಖಿಯೇ…||
ಕುಂಚದಲ್ಲಿ ಮೂಡಿಸಿದ ಚಿತ್ರವೇನೇ
ಕೊಂಚ ಕೂಡ ಕೊಂಕುಗಳು ಇಲ್ಲವೇನೆ
ಯಾರೇ ನೀನು ಓ ಬಾಲೆ…
ಚುಕ್ಕಿಗಳು ಚಿಮ್ಮಿಸುವ ಕಾಂತಿಯೇನೋ
ಕಣ್ಣುಗಳು ಮೂಡಿಸುವ ಭ್ರಾಂತಿಯೇನೋ
ನಿಜವಾಗಿ ಯಾರು ನೀನು ಹೇಳು ಬಾ ನೀನೇ
ಹಸ್ತದ ಮೇಲೆ ಹೆಜ್ಜೆಗಳಿರಿಸಿ
ನಡೆಸುವ ಬಾಳ ದಾರಿ ಹರಸಿ
ಸಂಗಾತಿ ನೀ ನಗು ಒಲವ ಹರಸಿ
|| ಸೂರ್ಯಸಖನೇ…. ಸೂರ್ಯಸಖನೇ….||
ಮೋಡಗಳ ಗುಸುಗುಸು ಮಾತೆ ಮಾತು
ನೋಡವನ ಅಂದವನ್ನ ಎಂದು ನಿಂತು
ಬಾನಿನಲ್ಲಿ ಸಾಲು ಸಾಲಾಗಿ
ಬಣ್ಣಗಳು ಗಾಢವಾದಿರಂತೆ ನಿಂತು
ನಿನ್ನ ಅಂದ ನೋಡುತಿರುವೇ ಎಲ್ಲಾ ಮರೆತು
ನಿನ್ನ ಮುಂದಿಟವೆಲ್ಲಿ ಎನ್ನುತ ಮಂಕಾಗಿ
ಕಾಮನ ಬಿಲ್ಲ ರಚಸಿ ಮನವೇ
ಕನಸಿನ ರಾಶಿ ಎದೆಗೆ ಸಿಡಿದೆ
ನಿನ್ ಅಂತ ಕಾಲಿಗರ ಇರ್ವೆ ಜಗವೇ
|| ಚಂದ್ರಮುಖಿಯೇ ಚಂದ್ರಮುಖಿಯೇ
ಜೀವದ ಒಡತಿ ನೀನೇ ನನಗೆ
ಹೃದಯದ ಗೆಳತಿ ನೀನೇ ನನಗೆ
ಜೀವದ ಒಡೆಯ ನೀನೇ ನನಗೆ
ಹೃದಯದ ಗೆಳೆಯ ನೀನೇ ನನಗೆ
ಪ್ರೀತಿಯ ಧಾರೆ ಎರುವೆ ನಾ ನಿನಗೆ
ಆ ಬ್ರಹ್ಮ ಭೂಮಿಗೆ ತಂದ ನನ್ನ ನಿನಗಾಗೆ
ಇಳಿದಿರುವೇ ಎದೆಯೊಳಗೆ…||
Chandramukiye song lyrics from Kannada Movie Sajani starring Dhyan, Sharmila Mandre, Ananthnag, Lyrics penned by Kaviraj Sung by Madhushree, Naresh Iyer, Roopkumar Rathod, Music Composed by A R Rahman, film is Directed by Murugesh and film is released on 2007