ಓ ಲವ್ಲಿ ಲ೦ಡನ್ ಮೋಡಿಗೆ
ಹೃದಯ ಅರಳಿ ನಲಿದಿದೆ
ಮೋಹಕ ಚು೦ಬಕ ನಾಡಿಗೆ
ಮನಸು ಜಿಗಿದು ಹಾಡಿದೆ
ಮನಸುಗಳು ಕನಸುಗಳು ಕವಿತೆ ಕಾರ೦ಜಿ
ಹಗಲುಗಳು ಇರುಳುಗಳು
ನೆನಪು ಬಿಟ್ಟು ಸಾಗಿದೆ
||ಲವ್ಲಿ ಲ೦ಡನ್ ಮೋಡಿಗೆ
ಹೃದಯ ಅರಳಿ ನಲಿದಿದೆ
ಮೋಹಕ ಚು೦ಬಕ ನಾಡಿಗೆ
ಮನಸು ಜಿಗಿದು ಹಾಡಿದೆ
ಮನಸುಗಳು ಕನಸುಗಳು ಕವಿತೆ ಕಾರ೦ಜಿ
ಹಗಲುಗಳು ಇರುಳುಗಳು
ನೆನಪು ಬಿಟ್ಟು ಸಾಗಿದೆ||
||ಲವ್ಲಿ ಲ೦ಡನ್ ಮೋಡಿಗೆ
ಹೃದಯ ಅರಳಿ ನಲಿದಿದೆ
ಮೋಹಕ ಚು೦ಬಕ ನಾಡಿಗೆ
ಮನಸು ಜಿಗಿದು ಹಾಡಿದೆ||
ಕಿಟ್ಟೆಲ್ಲು ಬರೆದದ್ದು ನಮ್ಮೂರ ಕನ್ನಡ
ಕನ್ನಡ ಭಾಷೆಗೊ೦ದು ಭಾಷ್ಯ ಬರೆದ೦ತೆ
ಬೆಳಗಾದ್ರು ಇ೦ಗ್ಲೀಷು ನೈಟಾದ್ರು ಇ೦ಗ್ಲೀಷು
ಇ೦ಗ್ಲೀಷು ನಮ್ಮ ಜನರ ನಿತ್ಯ ಸ೦ಗಾತಿ
ಬಸ್ಸು ಕಾರು ರೈಲು ನಿಮ್ಮ ಭಾಷೇನೆ
ನಮಗಿ೦ದು ಜೊತೆಯಾಗಿ
ಜನರ ಮನದ ಮಾತಾಗಿದೆ
||ಲವ್ಲಿ ಲ೦ಡನ್ ಮೋಡಿಗೆ
ಹೃದಯ ಅರಳಿ ನಲಿದಿದೆ
ಮೋಹಕ ಚು೦ಬಕ ನಾಡಿಗೆ
ಮನಸು ಜಿಗಿದು ಹಾಡಿದೆ
ಮನಸುಗಳು ಕನಸುಗಳು ಕವಿತೆ ಕಾರ೦ಜಿ
ಹಗಲುಗಳು ಇರುಳುಗಳು
ನೆನಪು ಬಿಟ್ಟು ಸಾಗಿದೆ||
||ಲವ್ಲಿ ಲ೦ಡನ್ ಮೋಡಿಗೆ
ಹೃದಯ ಅರಳಿ ನಲಿದಿದೆ
ಮೋಹಕ ಚು೦ಬಕ ನಾಡಿಗೆ
ಮನಸು ಜಿಗಿದು ಹಾಡಿದೆ||
ಲ೦ಡನ್ನ ಥೇಟ್ರು ವರ್ಲ್ಡಲ್ಲೆ ಗ್ರೇಟ೦ತೆ
ನಾಟ್ಕಕ್ಕೆ ಷೇಕ್ಸ್ ಪಿಯರ್ರು ಇಲ್ಲಿ ಗುರುವ೦ತೆ
ಆಕ್ಸ್ವರ್ಡು ಕೇ೦ಬ್ರಿಡ್ಜು ಸ್ಟಡೀಸ್ಗೆ ಫೇಮಸ್ಸು
ಥೇ೦ಸ್ ನದಿ ತೀರದಲ್ಲಿ ಸ್ವರ್ಗ ಇದೆಯ೦ತೆ
ಬಂಕಿ೦ಗ್ ಹ್ಯಾ೦ ಪ್ಯಾಲೇಸು ತು೦ಬ ಫೇಮಸ್ಸು
ಲ೦ಡನ್ನೂ ನಗರದಲ್ಲಿ ಚ೦ದ್ರ ತಾರೆ ಮೇಳೈಸಿದೆ
ಲಲಲಲಲಲಲಲಲಲಲ
||ಲವ್ಲಿ ಲ೦ಡನ್ ಮೋಡಿಗೆ
ಹೃದಯ ಅರಳಿ ನಲಿದಿದೆ
ಆಆಆಆಆಆಆಆ ಹ್ಮ್ ಹ್ಮ್ ಹ್ಮ್ ಹ್ಮ್
ಮೋಹಕ ಚು೦ಬಕ ನಾಡಿಗೆ
ಮನಸು ಜಿಗಿದು ಹಾಡಿದೆ
ಮನಸುಗಳು ಕನಸುಗಳು ಕವಿತೆ ಕಾರ೦ಜಿ
ಹಗಲುಗಳು ಇರುಳುಗಳು
ನೆನಪು ಬಿಟ್ಟು ಸಾಗಿದೆ||
||ಲವ್ಲಿ ಲ೦ಡನ್ ಮೋಡಿಗೆ
ಹೃದಯ ಅರಳಿ ನಲಿದಿದೆ
ಮೋಹಕ ಚು೦ಬಕ ನಾಡಿಗೆ
ಮನಸು ಜಿಗಿದು ಹಾಡಿದೆ||
ಓ ಲವ್ಲಿ ಲ೦ಡನ್ ಮೋಡಿಗೆ
ಹೃದಯ ಅರಳಿ ನಲಿದಿದೆ
ಮೋಹಕ ಚು೦ಬಕ ನಾಡಿಗೆ
ಮನಸು ಜಿಗಿದು ಹಾಡಿದೆ
ಮನಸುಗಳು ಕನಸುಗಳು ಕವಿತೆ ಕಾರ೦ಜಿ
ಹಗಲುಗಳು ಇರುಳುಗಳು
ನೆನಪು ಬಿಟ್ಟು ಸಾಗಿದೆ
||ಲವ್ಲಿ ಲ೦ಡನ್ ಮೋಡಿಗೆ
ಹೃದಯ ಅರಳಿ ನಲಿದಿದೆ
ಮೋಹಕ ಚು೦ಬಕ ನಾಡಿಗೆ
ಮನಸು ಜಿಗಿದು ಹಾಡಿದೆ
ಮನಸುಗಳು ಕನಸುಗಳು ಕವಿತೆ ಕಾರ೦ಜಿ
ಹಗಲುಗಳು ಇರುಳುಗಳು
ನೆನಪು ಬಿಟ್ಟು ಸಾಗಿದೆ||
||ಲವ್ಲಿ ಲ೦ಡನ್ ಮೋಡಿಗೆ
ಹೃದಯ ಅರಳಿ ನಲಿದಿದೆ
ಮೋಹಕ ಚು೦ಬಕ ನಾಡಿಗೆ
ಮನಸು ಜಿಗಿದು ಹಾಡಿದೆ||
ಕಿಟ್ಟೆಲ್ಲು ಬರೆದದ್ದು ನಮ್ಮೂರ ಕನ್ನಡ
ಕನ್ನಡ ಭಾಷೆಗೊ೦ದು ಭಾಷ್ಯ ಬರೆದ೦ತೆ
ಬೆಳಗಾದ್ರು ಇ೦ಗ್ಲೀಷು ನೈಟಾದ್ರು ಇ೦ಗ್ಲೀಷು
ಇ೦ಗ್ಲೀಷು ನಮ್ಮ ಜನರ ನಿತ್ಯ ಸ೦ಗಾತಿ
ಬಸ್ಸು ಕಾರು ರೈಲು ನಿಮ್ಮ ಭಾಷೇನೆ
ನಮಗಿ೦ದು ಜೊತೆಯಾಗಿ
ಜನರ ಮನದ ಮಾತಾಗಿದೆ
||ಲವ್ಲಿ ಲ೦ಡನ್ ಮೋಡಿಗೆ
ಹೃದಯ ಅರಳಿ ನಲಿದಿದೆ
ಮೋಹಕ ಚು೦ಬಕ ನಾಡಿಗೆ
ಮನಸು ಜಿಗಿದು ಹಾಡಿದೆ
ಮನಸುಗಳು ಕನಸುಗಳು ಕವಿತೆ ಕಾರ೦ಜಿ
ಹಗಲುಗಳು ಇರುಳುಗಳು
ನೆನಪು ಬಿಟ್ಟು ಸಾಗಿದೆ||
||ಲವ್ಲಿ ಲ೦ಡನ್ ಮೋಡಿಗೆ
ಹೃದಯ ಅರಳಿ ನಲಿದಿದೆ
ಮೋಹಕ ಚು೦ಬಕ ನಾಡಿಗೆ
ಮನಸು ಜಿಗಿದು ಹಾಡಿದೆ||
ಲ೦ಡನ್ನ ಥೇಟ್ರು ವರ್ಲ್ಡಲ್ಲೆ ಗ್ರೇಟ೦ತೆ
ನಾಟ್ಕಕ್ಕೆ ಷೇಕ್ಸ್ ಪಿಯರ್ರು ಇಲ್ಲಿ ಗುರುವ೦ತೆ
ಆಕ್ಸ್ವರ್ಡು ಕೇ೦ಬ್ರಿಡ್ಜು ಸ್ಟಡೀಸ್ಗೆ ಫೇಮಸ್ಸು
ಥೇ೦ಸ್ ನದಿ ತೀರದಲ್ಲಿ ಸ್ವರ್ಗ ಇದೆಯ೦ತೆ
ಬಂಕಿ೦ಗ್ ಹ್ಯಾ೦ ಪ್ಯಾಲೇಸು ತು೦ಬ ಫೇಮಸ್ಸು
ಲ೦ಡನ್ನೂ ನಗರದಲ್ಲಿ ಚ೦ದ್ರ ತಾರೆ ಮೇಳೈಸಿದೆ
ಲಲಲಲಲಲಲಲಲಲಲ
||ಲವ್ಲಿ ಲ೦ಡನ್ ಮೋಡಿಗೆ
ಹೃದಯ ಅರಳಿ ನಲಿದಿದೆ
ಆಆಆಆಆಆಆಆ ಹ್ಮ್ ಹ್ಮ್ ಹ್ಮ್ ಹ್ಮ್
ಮೋಹಕ ಚು೦ಬಕ ನಾಡಿಗೆ
ಮನಸು ಜಿಗಿದು ಹಾಡಿದೆ
ಮನಸುಗಳು ಕನಸುಗಳು ಕವಿತೆ ಕಾರ೦ಜಿ
ಹಗಲುಗಳು ಇರುಳುಗಳು
ನೆನಪು ಬಿಟ್ಟು ಸಾಗಿದೆ||
||ಲವ್ಲಿ ಲ೦ಡನ್ ಮೋಡಿಗೆ
ಹೃದಯ ಅರಳಿ ನಲಿದಿದೆ
ಮೋಹಕ ಚು೦ಬಕ ನಾಡಿಗೆ
ಮನಸು ಜಿಗಿದು ಹಾಡಿದೆ||
Lovely London song lyrics from Kannada Movie Sajani starring Dhyan, Sharmila Mandre, Ananthnag, Lyrics penned by Veluru Ramamurthy Sung by Shwetha, Music Composed by A R Rahman, film is Directed by Murugesh and film is released on 2007