ಹೆಣ್ಣು : ತುಂಟ ತುಂಟ ತುಂಟ
ನಿಂಗೆ ಹಿಂಗೂ ಪ್ರೀತಿ ಉಂಟ
ಇದೇನಿದೂ ಹದಿನೆಂಟರ ನಂಟ
ತುಂಟ ತುಂಟ ತುಂಟ
ನಿಂಗೆ ಹಿಂಗೂ ಪ್ರೀತಿ ಉಂಟ
ಇದೇನಿದೂ ಹದಿನೆಂಟರ ನಂಟ
ತುಂಟ ತುಂಟ ತುಂಟ
ನೀನು ನನ್ನ ಪ್ರೀತಿ ಭಂಟ
ಇದೇನಿದೂ ಜನುಮಗಳ ನಂಟ
ಗಂಡು : ಓ.. ಓ.. ಓ... ಅಪ್ಪಿಕೊಳ್ಳೋಕೆ ಅರ್ಜೆಂಟ
ಪಪ್ಪಿ ಕೇಳೋಕೆ ಅರ್ಜೆಂಟ
ಅರೇ ನೋಟದಲ್ಲಿ ನೋಟಿಸ್ ಕೊಡುವೆ
ಎಲ್ಲಾದರು ಈಗುಂಟ
ಹೆಣ್ಣು : ||ತುಂಟ ತುಂಟ ತುಂಟ
ಗಂಡು : ನಿಂಗೆ ಹಿಂಗೂ ಪ್ರೀತಿ ಉಂಟಾ
ಇದೇನಿದೂ ಹದಿನೆಂಟರ ನಂಟ
ಹೆಣ್ಣು : ಹಾಂ .. ತುಂಟ ತುಂಟ ನೀನು ನನ್ನ ಪ್ರೀತಿ ಭಂಟ
ಗಂಡು : ಇದೇನಿದೂ ಜನುಮಗಳ ನಂಟ ||
ಹೆಣ್ಣು : ಓಓಓಓಓಓಓಓ ...
ಕೋರಸ್ : ಓಯ್..ಓಯ್.. ಓಯ್.. ಓಯ್....
ಓಹೋಹೋ ಓಹೋಹೋ ಹೋ ..
ಓಹೋಹೋ ಓಹೋಹೋ ಹೋ ..
ಹೆಣ್ಣು : ಪ್ರೇಮಲೋಕದಿಂದ ಬಂದ ರಣಧೀರ ನೀನು
ಸಾವಿರ ಸುಳ್ಳು ಹೇಳೋ ಪ್ರಳಯಾಂತಕಾನೋ
ಗಂಡು : ಓ ನನ್ನ ನಲ್ಲೇ ನಿನ್ನ ಮನೆದೇವ್ರು ನಾನು
ಪೋಲಿ ಹುಡುಗ ಅಂತಂತಂದ್ರು ರಸಿಕನಲ್ಲವೇ
ಹೆಣ್ಣು : ಓ.. ಚೋರ ಚಿತ್ತ ಚೋರ ನಿನ್ನ ಪ್ರೇಮಕ್ಕೆ ಸೈ ಅಂದೇ
ಗಂಡು : ಗೋಪಿಕೃಷ್ಣನಾ ರಾಧೇ ನೀನೇ ತಾನೇ ನನ್ನ ರಾಧೇ
ಹೆಣ್ಣು : ಕನಸುಗಾರ ನಿನ್ನ ಕಣ್ಣು ಕಂಡಾಗ ನಿದ್ದೆ ಇಲ್ಲ
ಗಂಡು : ನಾನು ನನ್ನ ಹೆಂಡ್ತಿ ನೀನು ಪ್ರೀತ್ಸು ತಪ್ಪೇನಿಲ್ಲ...
ಹೆಣ್ಣು : ರಾಮಾಚಾರಿ ಆದ್ರೂದ್ರು ನೀನು ಗಡಿಬಿಡಿ ಗಂಡಾನೋ
||ಹೆಣ್ಣು :ತುಂಟ ತುಂಟ ತುಂಟ
ಗಂಡು : ನಿಂಗೆ ಹಿಂಗೂ ಪ್ರೀತಿ ಉಂಟಾ
ಇದೇನಿದೂ ಹದಿನೆಂಟರ ನಂಟ
ಹೆಣ್ಣು : ಹಾಂ .. ತುಂಟ ತುಂಟ ನೀನು ನನ್ನ ಪ್ರೀತಿ ಭಂಟ
ಗಂಡು : ಇದೇನಿದೂ ಜನುಮಗಳ ನಂಟ
ಹೆಣ್ಣು : ಓಓಓಓಓಅಪ್ಪಿಕೊಳ್ಳೋಕೆ ಅರ್ಜೆಂಟ
ಪಪ್ಪಿ ಕೇಳೋಕೆ ಅರ್ಜೆಂಟ
ಗಂಡು: ಅರೇ ನೋಟದಲ್ಲಿ ನೋಟಿಸ್ ಕೊಡುವೆ
ಎಲ್ಲಾದರು ಈಗುಂಟ||
ಗಂಡು : ಏಕಾಂಗಿಯಾಗಿ ಸ್ನೇಹ ಬಯಸಿದ್ದೆ ನಾನು
ಉಸಿರೇ ನೀ ಜೊತೆಯಾದಾಗ ನಾನೇ ರಾಜ ನಾನೇ
ಹೆಣ್ಣು : ಬಣ್ಣದ ಗೆಜ್ಜೆ ಕಟ್ಟಿ ಜಾಣನಾದೆ ಏನು
ನಾದಿನಿಯ ಅಣ್ಣಯ್ಯ ನನ್ನ ರವಿಮಾಮ ನೀನು
ಗಂಡು : ಓ.. ಪ್ರೇಮವೇ ಕೇಳು ಕಲಾವಿದನ ಆಹ ಪಾಲು
ಹೆಣ್ಣು : ಹಳ್ಳಿ ಮೇಷ್ಟ್ರು ಚಿನ್ನ ನಿನ್ನ ಯುಗಪುರುಷನಾ ಡೌಲು
ಗಂಡು : ಶಾಂತಿ ಕ್ರಾಂತಿ ಏನೇ ಇರಲಿ ಅಂಜದ ಗಂಡು ನಾನು
ಹೆಣ್ಣು : ಸ್ವಾಭಿಮಾನ ಪ್ರೇಮ ನಿಂದು ಜಾಣ ನನ್ನ ಚಿನ್ನ ನೀನು
ಗಂಡು : ಪ್ರೇಮಿಗಳ ಸವ್ವಾಲಿನಲ್ಲಿ ಗಲ್ಲ ಕಚ್ಚೋ ಮಲ್ಲ ನಾನು
||ಹೆಣ್ಣು : ತುಂಟ ತುಂಟ ತುಂಟ
ನಿಂಗೆ ಹಿಂಗೂ ಪ್ರೀತಿ ಉಂಟ
ಇದೇನಿದೂ ಹದಿನೆಂಟರ ನಂಟ
ತುಂಟ ತುಂಟ ತುಂಟ
ನಿಂಗೆ ಹಿಂಗೂ ಪ್ರೀತಿ ಉಂಟ
ಇದೇನಿದೂ ಹದಿನೆಂಟರ ನಂಟ
ತುಂಟ ತುಂಟ ತುಂಟ
ನೀನು ನನ್ನ ಪ್ರೀತಿ ಭಂಟ
ಇದೇನಿದೂ ಜನುಮಗಳ ನಂಟ
ಗಂಡು : ಓಓಓಓಓಓ ಅಪ್ಪಿಕೊಳ್ಳೋಕೆ ಅರ್ಜೆಂಟ
ಪಪ್ಪಿ ಕೇಳೋಕೆ ಅರ್ಜೆಂಟ
ಹೆಣ್ಣು: ಅರೇ ನೋಟದಲ್ಲಿ ನೋಟಿಸ್ ಕೊಡುವೆ
ಎಲ್ಲಾದರು ಈಗುಂಟ||
||ಹೆಣ್ಣು : ತುಂಟ ತುಂಟ ತುಂಟ
ಗಂಡು : ನಿಂಗೆ ಹಿಂಗೂ ಪ್ರೀತಿ ಉಂಟಾ
ಇದೇನಿದೂ ಹದಿನೆಂಟರ ನಂಟ
ಹೆಣ್ಣು : ಹಾಂ .. ತುಂಟ ತುಂಟ
ನೀನು ನನ್ನ ಪ್ರೀತಿ ಭಂಟ
ಗಂಡು : ಇದೇನಿದೂ ಜನುಮಗಳ ನಂಟ
ಹೆಣ್ಣು : ಓಓಓ ...
ಕೋರಸ್ : ಓಯ್..ಓಯ್.. ಓಯ್.. ಓಯ್....
ಓಹೋಹೋ ಓಹೋಹೋ ಹೋ||
Thunta Thunta Ninage song lyrics from Kannada Movie Sahukara starring Ravichandran, Vishnuvardhan, Shashikumar, Lyrics penned by K Kalyan Sung by Chithra, Manu, Music Composed by Rajesh Ramanath, film is Directed by N Omprakash Rao and film is released on 2004